ತಾಪ್ಸಿ ಪನ್ನು  

(Search results - 26)
 • Taapsee Pannu mocks Modi new

  Cine World4, Apr 2020, 10:14 AM IST

  'ದೀಪ ಬೆಳಗಿಸೋಣ' ಎಂದ ಪ್ರಧಾನಿಗೆ ಅಪಹಾಸ್ಯ; ನೆಟ್ಟಿಗರಿಂದ ಉಗಿಸಿಕೊಂಡ 'ತಪ್ಪಡ್' ನಟಿ!

  ಕೊರೋನಾ ವೈರಸ್‌ ನಿಗ್ರಹಕ್ಕಾಗಿ ಜನತಾ ಕಫ್ರ್ಯೂ, ಚಪ್ಪಾಳೆ ಅಭಿಯಾನ, ಲಾಕ್‌ಡೌನ್‌ನಂತಹ ವಿಶಿಷ್ಟಕ್ರಮಗಳನ್ನು ಘೋಷಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಅಭಿಯಾನ ಪ್ರಕಟಿಸಿದ್ದಾರೆ. ಏ.5ರ ಭಾನುವಾರ ರಾತ್ರಿ 9ಕ್ಕೆ ಸರಿಯಾಗಿ 9 ನಿಮಿಷಗಳ ಕಾಲ ಮನೆಯ ಎಲ್ಲ ವಿದ್ಯುತ್‌ ದೀಪಗಳನ್ನು ಆರಿಸಿ, ದೀಪ ಬೆಳಗುವಂತೆ ದೇಶವಾಸಿಗಳಿಗೆ ಕರೆ ಕೊಟ್ಟಿದ್ದಾರೆ.

 • Taapsee Pannu
  Video Icon

  Cine World23, Feb 2020, 2:31 PM IST

  ಕನ್ನಡ ಸಿನಿಮಾದಲ್ಲಿ ನಟಿಸ್ತೀರಾ ಎಂದಿದ್ದಕ್ಕೆ ಈ ರೀತಿ ಉತ್ರ ಕೊಡೋದಾ ತಾಪ್ಸಿ?

  ಕನ್ನಡ ಸಿನಿಮಾದಲ್ಲಿ ನಟಿಸ್ತೀರಾ ಎಂದು ಕೇಳಿದ್ದಕ್ಕೆ ಹೇಗೆ ರಿಯಾಕ್ಟ್ ಮಾಡಿದ್ದಾರೆ ನೋಡಿ!

 • Thappad

  Cine World11, Feb 2020, 12:42 PM IST

  ಮಹಿಳೆಯಲ್ಲಿದ್ದಾಳೆ ತಾಯಿ ಭಾರತಿ: 'ತಪ್ಪಡ್' ಕೊಂಡಾಡಿದ ಸ್ಮೃತಿ!

  ನಟಿ ತಾಪ್ಸಿ ಪನ್ನು ಅಭಿನಯದ 'ತಪ್ಪಡ್' ಚಿತ್ರದ ಟ್ರೇಲರ್ ಕೆಲದಿನಗಳ ಹಿಂದೆ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಈ ಚಿತ್ರದ ಬಗ್ಗೆ ಮಾತನಾಡಿರುವುದು ಎಲ್ಲಾ ಕಡೆ ಸದ್ದು ಮಾಡುತ್ತಿದೆ. 

 • Taapsee Pannu

  Cine World21, Dec 2019, 5:36 PM IST

  ಮಗು ಬೇಕೆನಿಸಿದಾಗ ಮದುವೆಯಾಗ್ತೀನಿ ಎಂದ 'ಮಿಷನ್ ಮಂಗಲ್' ಬ್ಯೂಟಿ ಇವರೇ ನೋಡಿ!

  ಸಿನಿಮಾಗಳ ಆಯ್ಕೆ ಹಾಗೂ ಅದ್ಭುತ ನಟನೆ ಮೂಲಕ ಗಮನ ಸೆಳೆದಿರುವ ನಟಿ ತಾಪ್ಸಿ ಪನ್ನು. ಇತ್ತೀಚಿಗೆ 'ಮಿಷನ್ ಮಂಗಲ್' ಸಿನಿಮಾದಲ್ಲಿ ಸದ್ದು ಮಾಡಿದ್ದರು. 'ಹಸಿನಾ ದಿಲ್‌ರುಬಾ' ಚಿತ್ರದ ಮರ್ಡರ್ ಮಿಸ್ಟರಿ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ತಾಪ್ಸಿ ಪನ್ನು ಒಂದಷ್ಟು ಫೋಟೊ, ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ.  
   

 • Taapsee Pannu

  Cine World19, Dec 2019, 1:30 PM IST

  ಹೊಸ ವರ್ಷಕ್ಕೆ ಶಾಕ್ ಕೊಟ್ಟ ತಾಪ್ಸಿ ಪನ್ನು, ಶಿಲ್ಪಾ ಶೆಟ್ಟಿ!

  ವರ್ಷ ಮುಗಿಯುವ ಹೊತ್ತಲ್ಲಿ ಬಂದು ನಿಂತಿದ್ದೇವೆ. ಈ ವರ್ಷ ಯಾವೆಲ್ಲಾ ಸಿನಿಮಾ ಬಂದವು, ಎಷ್ಟು ಗೆದ್ದವು, ಎಷ್ಟು ಬಿದ್ದವು ಎನ್ನುವುದು ಲೆಕ್ಕಾಚಾರದ ಜೊತೆಗೆ ಈ ವೇಳೆ ಮುಂದಿನ ವರ್ಷ ಅಂದರೆ ೨೦೨೦ಕ್ಕೆ ಯಾರ‌್ಯಾರು ಯಾವ್ಯಾವ ರೂಪದಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲವೂ ಇದ್ದೇ ಇರುತ್ತದೆ. 

 • sama

  Cine World11, Dec 2019, 11:51 AM IST

  ಸಮಂತಾಗೆ ಸಡ್ಡು ಹೊಡೆದು 'ಯು ಟರ್ನ್' ಹೊಡೆಯುತ್ತಾರಾ ತಾಪ್ಸಿ?

  ಕನ್ನಡದಲ್ಲಿ ಭಾರೀ ಸದ್ದು ಮಾಡಿದ ಸಿನಿಮಾ 'ಯು ಟರ್ನ್'. ಶ್ರದ್ಧಾ ಶ್ರೀನಾಥ್ ಈ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನಿಮಾ ಅವರಿಗೆ ಬಿಗ್ ಹಿಟ್ ನೀಡಿತು.  ಕನ್ನಡದಲ್ಲಿ ಸಕ್ಸಸ್ ಆದ ನಂತರ ತಮಿಳು, ತೆಲುಗಿಗೂ ಕಾಲಿಟ್ಟು ಅಲ್ಲಿಯೂ ತಕ್ಕ ಮಟ್ಟಿಗೆ ಸದ್ದು ಮಾಡಿತ್ತು.  ತೆಲುಗಿನಲ್ಲಿ ಪತ್ರಕರ್ತೆಯ ಪಾತ್ರವನ್ನು ಸಮಂತಾ ಅಕ್ಕಿನೇನಿ ನಿಭಾಯಿಸಿದ್ದರು. 

 • sport

  Cricket4, Dec 2019, 2:19 PM IST

  ಬರ​ಲಿದೆ ಮಿಥಾಲಿ ರಾಜ್‌ ಜೀವ​ನಾ​ಧಾ​ರಿತ ಸಿನಿ​ಮಾ!

  ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಿಥಾಲಿಗೆ ಕೇಕ್‌ ತಿನ್ನಿ​ಸಿದ ತಾಪ್ಸಿ, ಅವ​ರಿಂದ ಹಸ್ತಾ​ಕ್ಷರವನ್ನು ಪಡೆ​ದು​ಕೊಂಡರು.

 • Taapsee Pannu

  Cine World25, Nov 2019, 1:01 PM IST

  ಬಚ್ಚನ್ ಮೇಲೆ ಅಸಮಾಧಾನ ; ಹೋದಲ್ಲೆಲ್ಲಾ ಇದನ್ನೇ ಕೇಳ್ತಾರೆಂದು ತಾಪ್ಸಿ ಬೇಸರ

   

  ಬಿ-ಟೌನ್‌ ಕಿಂಗ್ ಮೇಕರ್ ಅಮಿತಾಭ್ ಬಚ್ಚನ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದ ತಾಪ್ಸಿ ಪನ್ನು; ಮುಖ್ಯ ಪಾತ್ರಗಳ ಬಗ್ಗೆ ಕೇಳಲ್ಲ ಆದರೆ ಸಂಭಾವನೆ ಬಗ್ಗೆ ಮಾತನಾಡುತ್ತಾರೆ ಎಂದು ಆರೋಪಿಸಿದ್ದಾರೆ.

 • Tapsi
  Video Icon

  ENTERTAINMENT12, Sep 2019, 9:01 PM IST

  ಬಾಲಿವುಡ್ ನಟಿ ತಾಪ್ಸಿ ಪನ್ನು ಡೇಟಿಂಗ್ ರಹಸ್ಯ ಬಹಿರಂಗ!

  ಬಾಲಿವುಡ್ ನಟಿ ತಾಪ್ಸಿ ಪನ್ನು ವಿಭಿನ್ನ ಪಾತ್ರಗಳ ಮೂಲಕ ಜನಮಾನದಲ್ಲಿ ಬೇರೂರಿದ್ದಾರೆ. ತಾಪ್ಸಿ ಪನ್ನು ಹೆಸರು ಟೀಂ ಇಂಡಿಯಾ ಕ್ರಿಕೆಟಿಗರ ಜೊತೆಗೂ ಥಳಕು ಹಾಕಿಕೊಂಡಿತ್ತು. ಇದರ ಬೆನ್ನಲ್ಲೇ ತಾಪ್ಸಿ ಡೇಟಿಂಗ್ ರಹಸ್ಯ ಬಹಿರಂಗಗೊಂಡಿದೆ. ಪಿಂಕ್ ಬೆಡಗಿಯ ಮನಸ್ಸು ಕದ್ದು ಆ ಹುಡಗ ಯಾರು? ಇಲ್ಲಿದೆ ವಿವರ.

 • undefined

  ENTERTAINMENT22, Aug 2019, 10:10 AM IST

  ತಾಪ್ಸಿ ಪನ್ನುಗೆ ಈ ನಟಿಯರೇ ಗುರುಗಳು!

  ಜೀವನದಲ್ಲಿ ಎಲ್ಲರಿಗೂ ಅಲ್ಲದೇ ಇದ್ದರೂ ತುಂಬಾ ಮಂದಿಗೆ ಸಾಕಷ್ಟುಗುರಿಗಳಿರುತ್ತವೆ. ಜೊತೆಗೆ ಎಲ್ಲಾ ಹಂತಗಳಲ್ಲಿ ಅಲ್ಲದೇ ಇದ್ದರೂ ಕೆಲವು ಹಂತಗಳಲ್ಲಿ ಗುರುಗಳು ಇದ್ದೇ ಇರುತ್ತಾರೆ. ಹಾಗೆಯೇ ಬಾಲಿವುಡ್‌ನ ಕ್ಯೂಟ್‌ ಬ್ಯೂಟಿ ತಾಪ್ಸಿ ಪನ್ನುಗೆ ಮೂವರು ಗುರುಗಳಿದ್ದಾರೆ. 

 • Taapsee Pannu

  News12, Aug 2019, 7:45 PM IST

  ‘ಮಿಷನ್ ಮಂಗಲ್’ಗೂ  ತಟ್ಟಿದ ವಿವಾದ, ಕಾರಣ ತಾಪ್ಸಿ ಆ ದೃಶ್ಯ!

  ಬಾಲಿವುಡ್ ಚಿತ್ರಗಳು ಕೆಲವೊಮ್ಮೆ ಕಾರಣವಿಲ್ಲದ ಕಾರಣಕ್ಕೆ ಸುದ್ದಿ ಮಾಡಿ ಬಿಡುತ್ತವೆ. ತಾಪ್ಸಿ ಪನ್ನು ಅಭಿನಯದ ಬಹುನಿರೀಕ್ಷಿತ  ‘ಮಿಷನ್ ಮಂಗಲ್’ಗೆ ಬೇಡದ ವಿವಾದ ಸಿಕ್ಕಿಕೊಳ್ಳಲು ಅದೊಂದು ದೃಶ್ಯ ಕಾರಣವಾಗಿದೆ.

 • taapsee pannu jeep compass

  AUTOMOBILE16, Jul 2019, 8:03 PM IST

  ತಾಪ್ಸಿ ಪನ್ನು ಸರ್ಪ್ರೈಸ್ ಗಿಫ್ಟ್‌ಗೆ ತಂಗಿ ಕ್ಲೀನ್ ಬೋಲ್ಡ್!

  ಬಾಲಿವುಡ್ ನಟಿ ತಾಪ್ಸಿ ಪನ್ನು ಶಾಗುನ್‌ಗೆ ಸರ್ಪ್ರೈಸ್ ಗಿಫ್ಟ್ ನೀಡಿ ಸುದ್ದಿಯಾಗಿದ್ದಾರೆ. ಅತ್ಯುತ್ತ ಚಿತ್ರ, ಅದ್ಭುತ ನಟನೆ ಮೂಲಕ  ಗಮನಸೆಳೆದಿರುವ ತಾಪ್ಸಿ, ಶಾಗುನ್‌ಗೆ ನೀಡಿದ ಅಚ್ಚರಿ ಉಡುಗೊರೆ ಏನು? ಇಲ್ಲಿದೆ ವಿವರ.

 • Deepika Padukone- Tapsi

  ENTERTAINMENT10, Jul 2019, 12:17 PM IST

  ಪಿವಿ ಸಿಂಧೂ ಪಾತ್ರದಲ್ಲಿ ದೀಪಿಕಾ, ಮಿಥಾಲಿಯಾಗಿ ತಾಪ್ಸಿ ಪನ್ನು

  ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧೂ ಮತ್ತು ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಕುರಿತಾದ ಚಿತ್ರಗಳು ತೆರೆಗೆ ಬರಲು ಸಿದ್ಧತೆ ನಡೆಸುತ್ತಿರುವಂತೆಯೇ ಈ ಚಿತ್ರಗಳಿಗೆ ದೀಪಿಕಾ ಪಡುಕೋಣೆ ಮತ್ತು ತಾಪ್ಸಿ ಪನ್ನು ಅವರ ಹೆಸರು ಖಚಿತವಾಗುವ ಹಂತ ತಲುಪಿಯಾಗಿದೆ.

 • taapsee pannu

  LIFESTYLE10, Jun 2019, 2:08 PM IST

  ಈ ನಟಿಗೂ ಇದ್ಯಂತಪ್ಪಾ ಈ ವೀಕ್‌ನೆಸ್!

  ನಟಿ ತಾಪ್ಸಿ ಪನ್ನು ತನ್ನ ಫಿಟ್ನೆಸ್ ವಿಚಾರದ ಬಗ್ಗೆ ಮಾತನಾಡುವಾಗ ಸೀಕ್ರೆಟ್‌ವೊಂದನ್ನು ರಿವೀಲ್ ಮಾಡಿದ್ದಾರೆ.....ಏನದು ಗೊತ್ತಾ? 

 • Taapsee

  ENTERTAINMENT9, Jun 2019, 10:59 AM IST

  ವಾಸ ಮಾಡಲು ಬಾಡಿಗೆ ಮನೆ ಸಿಗದೆ ಪರದಾಡಿದ ನಟಿ!

  ಬ್ಯೂಟಿ ಆ್ಯಂಡ್ ಕಾನ್ಫಿಡೆಂಡ್ ವ್ಯಕ್ತಿತ್ವದ ಈ ನಟಿಯನ್ನು ತೆರೆ ಮೇಲೆ ನೋಡಿ ಮೆಚ್ಚುವವರು ನಿಜ. ನಿಜ ಜೀವನದಲ್ಲಿ ವಾಸ ಮಾಡಲು ಅವಕಾಶ ನೀಡದೇ ದೂರ ಮಾಡಿದ ಘಟನೆಯನ್ನು ಖಾಸಗಿ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.