ತಾಪಮಾನ  

(Search results - 43)
 • <p>ಹೀಗಿರುವಾಗ ವೈದ್ಯರು ಯಾವ ಮಹಿಳೆಯರೂ ಇಂತಹ ಹೆಜ್ಜೆ ಇರಿಸದಂತೆ ಎಚ್ಚರಿಸಿದ್ದಾರೆ. ಐಸ್‌ ಕ್ರಿಂ ಮಾತ್ರವಲ್ಲ ಗುಪ್ತಾಂಗಕ್ಕೆ ಯಾವುದೇ ವಸ್ತುಗಳನ್ನು ಹಾಕದಂತೆ ಮನವಿ ಮಾಡಿಕೊಂಡಿದ್ದಾರೆ.</p>

  International25, May 2020, 4:49 PM

  ಸೆಕೆ ತಡೆಯಲಾಗದೆ ಗುಪ್ತಾಂಗಕ್ಕೆ ಕುಲ್ಫೀ ಹಾಕಿದ ಮಹಿಳೆ: ಮುಂದಾಗಿದ್ದು ದುರಂತ!

  ಸದ್ಯ ವಿಶ್ವವ್ಯಾಪಿ ಕೊರೋನಾ ತಾಂಡವ ಮುಂದುವರೆದಿದೆ. ಈ ಮಹಾಮಾರಿಯಿಂದಾಗಿ ಜನರು ಕೂಡಾ ಮನೆಯಲ್ಲೇ ಉಳಿಯುವಂತಾಗಿದೆ. ಈ ನಡುವೆ ಬಿಸಲು ಕೂಡಾ ಹೆಚ್ಚಾಗಿದ್ದು, ಭಾರತದಲ್ಲೂ ಬಿಸಿಲಿನ ಝಳ ಹೆಚ್ಚಾಗಿದೆ. ಅತ್ತ ಬ್ರಿಟನ್‌ನಲ್ಲೂ ಇಂತುದೇ ಪರಿಸ್ಥಿತಿ ಇದೆ. ಈವರೆಗೆ ಸೆಕೆ ತಡೆಯಲು ಜನರು ಫ್ಯಾನ್ ಕೆಳಗೆ ಕುಳಿತುಕೊಳ್ಳುವುದು ಅಥವಾ ಎಸಿ ಹಾಕುವುದನ್ನು ಕೇಳಿರುತ್ತೇವೆ. ಆದರೆ ಬ್ರಿಟನ್‌ನಲ್ಲಿ ವರದಿಯಾದ ಪ್ರಕರಣದಿಂದ ಖುದ್ದು ವೈದ್ಯರೇ ಜನರಿಗೆ ಎಚ್ಚರದಿಂದಿರಲು ಸೂಚಿಸುತ್ತಿದ್ದಾರೆ. ಹೌದು ಬ್ರಿಟನ್‌ನ ಮಹಿಳೆಯೊಬ್ಬಳನ್ನು ವೈದ್ಯರು ಸಮಯ ವ್ಯರ್ಥ ಮಾಡದೇ ತುರ್ತು ನಿಗಾ ಘಟಕಕ್ಕೆ ದಾಖಲು ಮಾಡಿದ್ದಾರೆ. ಸೆಕೆ ತಡೆಯಲಾಗದೆ ಈ ಮಹಿಳೆ ತನ್ನ ಗುಪ್ತಾಂಗಕ್ಕೆ ಐಸ್ ಕ್ಯಾಂಡಿ ಅಂದರೆ ಕುಲ್ಫೀ ಹಾಕಿಕೊಂಡಿದ್ದಳು. ಇದರಿಂದ ಆ ಮಹಿಳೆಗೆ ಎಷ್ಟು ತಂಪಾಯ್ತು ತಿಳಿಯದು, ಆದರೆ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಬೇಕಾದ ಅನಿವಾರ್ಯತೆ ಎದುರಾಗಿತ್ತು. ಇಲ್ಲಿದೆ ಘಟನೆಯ ವಿವರ
   

 • undefined

  Health15, May 2020, 6:10 PM

  2100ರ ವೇಳೆಗೆ 1.2 ಶತಕೋಟಿ ಜನರನ್ನು ಕಾಡುತ್ತದಂತೆ #HeatStress

  ಏರುವ ಜಾಗತಿಕ ತಾಪಮಾನದಿಂದ ಕೇವಲ ಹೀಟ್ ಸ್ಟ್ರೆಸ್ ಅಲ್ಲ, ಆ ಮೂಲಕ ಮನುಷ್ಯನ ಆರೋಗ್ಯ, ಕೃಷಿ, ಆರ್ಥಿಕ ಸ್ಥಿತಿ ಹಾಗೂ ಪರಿಸರ ಎಲ್ಲವೂ ಹದಗೆಡಲಿವೆ.

 • <p>deepthi&nbsp;</p>

  Vaastu1, May 2020, 3:36 PM

  ಆಹ್ಲಾದಕರ ಟೆರೇಸ್: ಕಡಿಮೆ ಖರ್ಚಿನ ತಂಪು ತಾರಸಿ

  ಮನೆ ಕಟ್ಟಿಸಿದ ಹೊಸತರಲ್ಲಿ ಬೇಸಿಗೆಯಲ್ಲಿ ತಾರಸಿಯ ತಾಪಮಾನದ ಸಮಸ್ಯೆ ಪ್ರಾರಂಭವಾಯಿತು. ಸುತ್ತಲೂ ಗಿಡ / ಮರ ಗುಡ್ಡಗಳಿಲ್ಲದ ಬಯಲು ಪ್ರದೇಶದಲ್ಲಿ ನಾವು ಮನೆ ಕಟ್ಟಿಸಿದ್ದವು. ಇದರಿಂದ ಬೇಸಿಗೆಯಲ್ಲಿ ಮನೆಯೊಳಗಿನ ತಾಪಮಾನ ತುಂಬಾ ಜಾಸ್ತಿಯಾಗಿತ್ತು. ತಂಪು ವಾತಾವರಣಕ್ಕಾಗಿ ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾಗಿ ಮನೆಯೊಂದಿಗೆ ನಮ್ಮ ತಲೆಯೂ ಬಿಸಿಯಾಗತೊಡಗಿತು. ಆಗ ಹೊಳೆದಿದ್ದು ಈ ಸಿಂಪಲ್ ಐಡಿಯಾ..? ಏನಿದು.? ಇಲ್ಲಿ ಓದಿ.

 • Summer

  state19, Mar 2020, 12:55 PM

  ರಾಜ್ಯದಲ್ಲಿ 40 ಡಿಗ್ರಿ ದಾಟಲಿದೆ ತಾಪಮಾನ..! ಇನ್ನೆರಡು ದಿನ ಕೆಲವೆಡೆ ಮಳೆ

  ಒಂದೆಡೆ ಕೊರೋನಾ ವೈರಸ್ ಬಿಸಿ ಏರುತ್ತಿದ್ದರೆ ಇನ್ನೊಂದೆಡೆ ತಾಪಮಾನವೂ ಅಪಾಯದ ಮಟ್ಟಕ್ಕೇರಿದೆ. ಹಲವು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

 • nuclear war between indai and pakistan

  India18, Mar 2020, 8:49 AM

  ಭಾರತ- ಪಾಕ್‌ ಅಣು ಯುದ್ಧ ನಡೆದರೆ ವಿಶ್ವಕ್ಕೆ ಆಹಾರ ಸಿಗಲ್ಲ!

  ಭಾರತ- ಪಾಕ್‌ ಅಣು ಯುದ್ಧ ನಡೆದರೆ 5 ವರ್ಷ ಸೂರ್ಯನೇ ಮಂಕಾಗಿಬಿಡ್ತಾನೆ: ಅಧ್ಯಯನ ವರದಿ| ತಾಪಮಾನ 1.8 ಡಿಗ್ರಿ ಕುಸಿತ, ಶೇ.8 ಮಳೆ ಖೋತಾ ಸಂಭವ| ಅತ್ಯಂತ ಘನಘೋರ ಜಾಗತಿಕ ಆಹಾರ ಬಿಕ್ಕಟ್ಟು ಸಾಧ್ಯತೆ

 • undefined

  Karnataka Districts17, Mar 2020, 9:42 AM

  25 ಡಿಗ್ರಿ ತಾಪದಲ್ಲಿ ಕೊರೋನಾ ವೈರಸ್‌ ಮರಣ

  ವಿಶ್ವದಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ 25 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚು ತಾಪಮಾನದಲ್ಲಿ ಬದುಕಲು ಸಾಧ್ಯವಿಲ್ಲ ಎನ್ನಲಾಗಿದೆ. 

 • Coronavirus

  Karnataka Districts15, Mar 2020, 11:05 AM

  ತಾಪಮಾನಕ್ಕೂ, ಕೊರೋನಾ ವೈರಸ್ ಹೆಚ್ಚಳಕ್ಕೂ ಸಂಬಂಧವಿದೆಯಾ?

  ತಾಪಮಾನ 27 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚು ಉಷ್ಣಾಂಶವಿದ್ದರೆ ಅಂತಹ ಪ್ರದೇಶದಲ್ಲಿ ಕೊರೋನಾ ಬರಲು ಸಾಧ್ಯವಿಲ್ಲ ಎಂಬ ಮಾತುಗಳಿಗೆ ತೆರೆ ಎಳೆದಿರುವ ಭಾರತೀಯ ವೈದ್ಯಕೀಯ ಸಂಘ (ಐಎಂಎ), ಉಷ್ಣಾಂಶಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಹೆಚ್ಚಿರುವ ಪ್ರದೇಶದಲ್ಲಿಯೂ ಅದು ಹಬ್ಬಬಹುದು ಎಂದು ತಿಳಿಸಿದ್ದು, ಇದನ್ನು ತಡೆಗಟ್ಟಬೇಕಾದರೆ ಮುಂಜಾಗ್ರತೆ, ಸ್ವಚ್ಛತೆ ಹಾಗೂ ಜನಜಾಗೃತಿ ಅವಶ್ಯ ಎಂದು ಸಂಘದ ಜಿಲ್ಲಾಧ್ಯಕ್ಷ ಡಾ. ಸಿ.ಎಂ. ಪಾಟೀಲ್ ಹೇಳಿದ್ದಾರೆ. 
   

 • covid 19 coronavirus

  Karnataka Districts15, Mar 2020, 8:28 AM

  ಬಿಸಿಲಿದ್ರೆ ಕೊರೋನಾ ವೈರಸ್‌ ಬರೋಲ್ವಾ?

  'ಬಳ್ಳಾರಿಯಲ್ಲಿ ತಾಪಮಾನ ಹೆಚ್ಚು. ಹೀಗಾಗಿ ಕೊರೋನಾ ವೈರಸ್‌ ಹರಡುವ ಸಾಧ್ಯತೆ ತೀರಾ ಕಡಿಮೆ. ಒಂದು ವೇಳೆ ಬಂದರೂ ವೈರಸ್‌ ಸತ್ತು ಹೊಗುತ್ತದೆ.’ ಹೀಗಂತ ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದರು. ಇದು ನಿಜವೇ?
   

 • trees

  Karnataka Districts12, Mar 2020, 12:53 PM

  ಅಭಿವೃದ್ಧಿ ನೆಪದಲ್ಲಿ ಮರಗಳಿಗೆ ಕೊಡಲಿ ಪೆಟ್ಟು: ತಾಪಮಾನ ಏರಿಕೆಗೆ ಸರ್ಕಾರವೇ ಕಾರಣ?

  ಜಾಗತಿಕ ತಾಪಮಾನ ಕಡಿತಕ್ಕೆ ನಾನಾ ಯೋಜನೆಗಳನ್ನು ಕಾರ್ಯಗತಗೊಳಿಸಲು ಸರ್ಕಾರ ಒಂದೆಡೆ ಮುಂದಾದರೆ, ಇನ್ನೊಂದೆಡೆ ಅಭಿವೃದ್ಧಿ ನೆಪದಲ್ಲಿ ಹಲವಾರು ವರ್ಷಗಳಿಂದ ಬೆಳೆದು ನಿಂತ ಮರಗಳನ್ನೇ ಕಡಿಯುವ ಮೂಲಕ ತಾಪಮಾನ ಏರಿಕೆಗೆ ಸರ್ಕಾರವೇ ಕಾರಣವಾಗುತ್ತಿದೆ. 
   

 • Bisilu

  Karnataka Districts4, Mar 2020, 3:27 PM

  ಇಂಡಿ, ಚಡಚಣದಲ್ಲಿ ಭಾರೀ ಬಿಸಿಲು: ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚನೆ

  ಜಿಲ್ಲೆಯಾದ್ಯಂತ ಮುಂಬರುವ ದಿನಗಳಲ್ಲಿ ಗರಿಷ್ಠ ಉಷ್ಣಾಂಶ ಸಂದರ್ಭದಲ್ಲಿ ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ನೆರವಾಗುವಂತೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
   

 • summer
  Video Icon

  Bengaluru-Urban1, Mar 2020, 2:33 PM

  ಬೆಂಗಳೂರಿನಲ್ಲಿ ಬೇಸಿಗೆ ಬಿಸಿ ಶುರು; ಹೆಚ್ಚಾಗಲಿದೆ ಬಿಸಿಲಿನ ತಾಪ

  ಸಿಲಿಕಾನ್ ಸಿಟಿ ಜನರು ಎಚ್ಚರದಿಂದಿರಬೇಕಾದ ಸುದ್ದಿ ಇದು. ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ನಗರದಲ್ಲಿ  ವಾಡಿಕೆಗಿಂತ ತಾಪಮಾನ ಹೆಚ್ಚಾಗಲಿದೆ. ಗರಿಷ್ಠ ಮೂರು ಡಿಗ್ರಿಗಿಂತ ಹೆಚ್ಚು ಬಿಸಿಲಿನ ತಾಪ ಹೆಚ್ಚಾಗಿದೆ. ಬಿಸಿಲಿನ ತಾಪಮಾನದ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹಾಗಾಗಿ ಹೊರಗಡೆ ಓಡಾಡಬೇಕಾದ್ರೆ ಎಚ್ಚರಿಕೆ ವಹಿಸುವುದನ್ನು ಮರೆಯದಿರಿ!  

 • rain

  state23, Feb 2020, 8:06 AM

  ಈ ಸಲವೂ ಉತ್ತಮ ಮುಂಗಾರು: ಸಮುದ್ರ ಸೂಚನೆ!

  ಈ ಸಲವೂ ಉತ್ತಮ ಮುಂಗಾರು: ಸಮುದ್ರ ಸೂಚನೆ!| ವಾರದಿಂದ ಸಾಗರದಲ್ಲಿ ತಾಪಮಾನ ವಾಡಿಕೆಗಿಂತ ಹೆಚ್ಚಳ| ಇದು ಒಳ್ಳೆ ಮಳೆಯ ಲಕ್ಷಣ: ತಜ್ಞರು| ತಾಪ ತಾಳಲಾರದೆ ಕಡಲಾಳಕ್ಕೆ ಮೀನುಗಳು| ಮೀನುಗಳು ಸಿಗದೆ ಮೀನುಗಾರರಿಗೆ ತೀವ್ರ ಹೊಡೆತ

 • temperature

  India18, Feb 2020, 2:27 PM

  ಅವಧಿ ಮುನ್ನವೇ ದಿಢೀರ್‌ ಸುಡುಬಿಸಿಲು, 6 ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ!

  ದಿಢೀರ್‌ ಸುಡುಬಿಸಿಲು| 30 ವರ್ಷದಲ್ಲಿ ಮೊದಲ ಬಾರಿಗೆ 3 ಡಿಗ್ರಿ ಸೆಲ್ಸಿಯಸ್‌ ಏರಿಕೆ| 6 ಜಿಲ್ಲೆಗಳಲ್ಲಿ ಭಾರೀ ಸುಡುಬಿಸಿಲಿನ ಬಗ್ಗೆ ಮುನ್ನೆಚ್ಚರಿಕೆ

 • undefined
  Video Icon

  India14, Feb 2020, 7:32 PM

  ತಾಪಮಾನ ಏರಿಕೆ ತಡೆಗಟ್ಟಲು ಸಸ್ಯಾಹಾರಿಗಳಾಗಿ: ಜೈರಾಮ್ ರಮೇಶ್!

  ಜಾಗತಿಕ ತಾಪಮಾನ ಏರಿಕೆ ತಡೆಗಟ್ಟಲು ಎಲ್ಲರೂ ಮಾಂಸಾಹಾರ ತ್ಯಜಿಸಬೇಕು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅಭಿಪ್ರಾಯಪಟ್ಟಿದ್ದಾರೆ.

 • undefined

  India2, Feb 2020, 9:32 AM

  ಚೀನಾದಿಂದ 324 ಭಾರತೀಯರ ಏರ್‌ಲಿಫ್ಟ್‌!

  ಚೀನಾದಿಂದ 324 ಭಾರತೀಯರ ಏರ್‌ಲಿಫ್ಟ್‌| ಹೆಚ್ಚು ತಾಪಮಾನ ಹಿನ್ನೆಲೆ, 6 ಮಂದಿಗೆ ಭಾರತದ ಭಾಗ್ಯವಿಲ್ಲ