ತಾನ್ಯ  

(Search results - 17)
 • Tanya Hope

  NEWS10, Jul 2019, 9:12 AM IST

  ಟಾಲಿವುಡ್‌ಗೆ ಹಾರಿದ ‘ಅಮರ್’ ನಾಯಕಿ

  ನಟಿ ತಾನ್ಯಾ ಹೋಪ್ ಟಾಲಿವುಡ್‌ನತ್ತ ಮುಖ ಮಾಡಿದ್ದಾರೆ. ನಟ ದರ್ಶನ್ ಅವರ ಜತೆ ಬಸಣ್ಣಿ ಹಾಡಿಗೆ ಹೆಜ್ಜೆ ಹಾಕಿದ ಹುಡುಗಿ. ಅಭಿಷೇಕ್ ಅಂಬರೀಶ್ ಜತೆ ‘ಅಮರ್’ಗೆ ನಾಯಕಿ ಆದ ಹುಡುಗಿ. ತೆಲುಗಿನ ರವಿತೇಜ ನಟನೆಯ ‘ಡಿಸ್ಕೋ ರಾಜ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. 

 • Darshan- Rachita Ram
  Video Icon

  ENTERTAINMENT25, Jun 2019, 1:38 PM IST

  ಅಮರ್ ಸಿನಿಮಾದಲ್ಲಿ ದಚ್ಚು, ರಚ್ಚು ಸಖತ್ ಸ್ಟೆಪ್!

  ಅಭಿಷೇಕ್ ಅಂಬರೀಶ್ ಅಮರ್ ಸಿನಿಮಾದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ದಚ್ಚು ರಚ್ಚು ಕೊಡವ ಹಾಡೊಂದು ಸದ್ದು ಮಾಡುತ್ತಿದೆ. ಈ ಹಾಡಿನಲ್ಲಿ ನಟಿ ತಾನ್ಯಾ ಹೋಪ್, ರಚಿತಾ ರಾಮ್, ಅರ್ಜುನ್ ಜನ್ಯಾ, ಅರುಣ್ ಸಾಗರ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. 

 • Tanya Hope
  Video Icon

  ENTERTAINMENT5, Jun 2019, 2:14 PM IST

  ಬೆಂಗಳೂರು ಫ್ಯಾಷನ್ ವೀಕ್ ನಲ್ಲಿ ಬಸಣ್ಣಿ!

  ಮಿಂಚಿನ ಬಳ್ಳಿ ಬಸಣ್ಣಿ ತಾನ್ಯ ಹೋಪ್ ಇತ್ತೀಚಿಗೆ ನಡೆದ ಬೆಂಗಳೂರು ಫ್ಯಾಷನ್ ವೀಕ್ ನಲ್ಲಿ Ramp walk ಮಾಡಿದ್ದಾರೆ. ರೆಡ್ ಡ್ರೆಸ್ ತೊಟ್ಟು ಪೌಂಟೆಡ್ ಹೀನ್ ನಲ್ಲಿ ಇರುವ ಈ ಬೆಡಗಿ ಹೇಗೆ ಕಾಣಿಸಿದ್ರು ಗೊತ್ತಾ?

 • Tanya Hope

  ENTERTAINMENT5, Jun 2019, 12:03 PM IST

  ‘ಅಮರ್’ ಬಾಬಿ ಪಾತ್ರಕ್ಕೆ ಸ್ಫೂರ್ತಿಯಾಗಿದ್ದು ಈ ಹೆಸರಾಂತ ನಟಿ!

  ‘ಅಮರ್’ ಚಿತ್ರದ ಮೂಲಕ ಅಭಿಷೇಕ್ ಅಂಬರೀಶ್ ಅದ್ದೂರಿಯಾಗಿ ಲಾಂಚ್ ಆಗಿದ್ದಾರೆ. ನಟಿ ತಾನ್ಯಾ ಹೋಪ್ ನಾಯಕಿಯಾಗಿ ನಟಿಸಿದ್ದಾರೆ.  ತಾನ್ಯಾ ಹೋಪ್ ಪಾತ್ರ ಹೇಗೆ ಸೃಷ್ಟಿಯಾಗಿದೆ ಎಂಬುದನ್ನು ನಿರ್ದೇಶಕ ನಾಗಶೇಖರ್ ಬಹಿರಂಗಪಡಿಸಿದ್ದಾರೆ.

 • Tanya Hope
  Video Icon

  ENTERTAINMENT1, Jun 2019, 4:24 PM IST

  ‘ಅಮರ್’ ಎದುರಿಗೆ ದುರಹಂಕಾರಿಯಾದ ತಾನ್ಯಾ ಹೋಪ್?

   

  ‘ಅಮರ್’ ಲವ್ಲಿ ಲೇಡಿ ತಾನ್ಯಾ ಹೋಪ್ ಸಿನಿಮಾದ ಕೆಲವೊಂದು ಮೋಸ್ಟ್ ಮೆಮೊರಬಲ್ ಸನ್ನಿವೇಶಗಳನ್ನು ಸುವರ್ಣ ನ್ಯೂಸ್ ಜೊತೆ exclusive ಆಗಿ ಮಾತನಾಡಿದ್ದಾರೆ. ಏನದು? ಇಲ್ಲಿದೆ ನೋಡಿ.

 • Amar Abhishek Ambareesh

  ENTERTAINMENT30, May 2019, 2:09 PM IST

  ‘ಅಮರ್’ ಚಿತ್ರದ Exclusive ಫೋಟೋಸ್ ಇಲ್ಲಿವೆ!

  ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್  ಚೊಚ್ಚಲ ಸಿನಿಮಾ ‘ಅಮರ್’ ತೆರೆ ಕಾಣುತ್ತಿದ್ದು ಕೆಲವೊಂದು Exclusive ಫೋಟೋಸ್ ಇಲ್ಲಿದೆ.
   

 • Tanya Hope

  Sandalwood6, May 2019, 1:56 PM IST

  ಬಿಕಿನಿಯಲ್ಲಿ ಹುಡುಗರ ಮೈ ಬಿಸಿಯೇರಿಸಿದ ‘ಬಸಣ್ಣಿ’

  ಯಜಮಾನನ ಜೊತೆ ಬಸಣ್ಣಿ ಬಾ ಹಾಡಿಗೆ ಸ್ಟೆಪ್ ಹಾಕುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ತಾನ್ಯಾ ಹೋಪ್ ಸ್ಯಾಂಡಲ್ ವುಡ್ ನ ಬಹುಬೇಡಿಕೆ ನಟಿ. ಇದೀಗ ಹಾಟ್ ಲುಕ್ ಮೂಲಕ ಮತ್ತೊಮ್ಮೆ ಹುಡುಗರ ನಿದ್ದೆಗೆಡಿಸಿದ್ದಾರೆ. 

 • Amar

  Sandalwood5, May 2019, 2:06 PM IST

  ಒಂದೇ ಏಟಿಗೆ ಕೊಂದೇ ಬಿಟ್ಟಳು.. ತಾನ್ಯಾ ಜೊತೆ ಜೂ. ರೆಬೆಲ್ ಸ್ಟಾರ್ ರೊಮ್ಯಾನ್ಸ್

  ಅಭಿಷೇಕ್ ಅಂಬರೀಶ್ ಬಹುನಿರೀಕ್ಷಿತ ‘ಅಮರ್’ ಸಿನಿಮಾದ ಮೂರನೇ ಹಾಡು ರಿಲೀಸ್ ಆಗಿದೆ. ಒಂದೇ ಏಟಿಗೆ ಕೊಂದೇ ಬಿಟ್ಟಳು ಎಂದು ಶುರುವಾಗುವ ಈ ಹಾಡು ಮನಸಿಗೆ ಮುದ ನೀಡುತ್ತದೆ. ಶ್ರೇಯಾ ಘೋಷಾಲ್ ಹಾಗೂ ಅರ್ಮಾನ್ ಮಲ್ಲಿಕ್ ಹಾಡಿದ್ದಾರೆ. 

 • Yajamana basanni baa

  ENTERTAINMENT19, Apr 2019, 11:45 AM IST

  ಯೂಟ್ಯೂಬ್‌ನಲ್ಲಿ 'ಬಸಣ್ಣಿ ಬಾ' ರಿಲೀಸ್! ನೋಡಿದ್ರಾ ಬಾಂಬ್‌ ಸಾಂಗ್?

  ಯಜಮಾನ ಚಿತ್ರದ ಬಸಣ್ಣಿ ಬಾ ಸಾಂಗ್ ರೀಲೀಸ್, ನೀವು ನೋಡಲೇಬೇಕು ತಾನ್ಯ ಹೋಪ್ ಹಾಗೂ ದಾಸನ ಹಿಟ್ ಸಾಂಗ್ ಡ್ಯಾನ್ಸ್ .

 • Tanya hope

  Sandalwood11, Mar 2019, 10:04 AM IST

  ಖಾಕಿ ತೊಟ್ಟ ಚಿರುಗೆ ತಾನ್ಯಾ ಹೋಪ್ ಜೋಡಿ!

  ‘ಯಜಮಾನ’ ಚಿತ್ರದ ಭರ್ಜರಿ ಸಕ್ಸಸ್ ಬೆನ್ನಲೇ ಮಾಡೆಲ್ ಕಮ್ ನಟಿ ತಾನ್ಯಾ ಹೋಪ್ ಮತ್ತೊಂದು ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಅದು ಚಿರಂಜೀವಿ ಸರ್ಜಾ ಅಭಿನಯದ ‘ಖಾಕಿ’. ಮೇ 1 ರಿಂದ ಚಿತ್ರೀಕರಣವೂ ಶುರುವಾಗುತ್ತಿದೆ. ತರುಣ್ ಶಿವಪ್ಪ ನಿರ್ಮಾಣದಲ್ಲಿ ನವೀನ್ ರೆಡ್ಡಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

 • Tanya Hope

  Sandalwood9, Mar 2019, 12:38 PM IST

  ’ಯಜಮಾನ’ ನ ಬಸಣ್ಣಿ ಈಗ ಚಿರಂಜೀವಿ ಸರ್ಜಾಗೆ ನಾಯಕಿ

  ಸ್ಯಾಂಡಲ್ ವುಡ್ ನಲ್ಲಿ ಧೂಳ್ ಎಬ್ಬಿಸುತ್ತಿರುವ ’ಯಜಮಾನ’ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಸಣ್ಣಿ ಬಾ... ಹಾಡಿಗೆ ಥಳಕು ಬಳುಕಾಗಿ ಮೈ ಕುಣಿಸಿರುವ ತಾನ್ಯಾ ಹೋಪ್ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಈಗ ಬಸಣ್ಣಿ ಚಿರಂಜೀವಿ ಸರ್ಜಾಗೆ ನಾಯಕಿಯಾಗಿದ್ದಾರೆ.

 • Abhishek Ambareesh
  Video Icon

  Interviews4, Mar 2019, 12:15 PM IST

  ಬಸಣ್ಣಿ ತಾನ್ಯ ಆ ಹೋಪ್ ಬಗ್ಗೆ ಅಭಿಷೇಕ್ ಹೇಳುವುದೇನು?

  ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಮರ್ ಆಗಿ ತೆರೆ ಮೇಲೆ ಬರಲು ಸಿದ್ಧರಾಗಿದ್ದಾರೆ. ತಮ್ಮ ನೆಚ್ಚಿನ ಸ್ಟಾರ್ ಅಂಬರೀಶ್ ಮಗ ಇಂಡಸ್ಟ್ರಿಗೆ ಬರುವುದನ್ನು ಅಭಿಮಾನಿಗಳು ವೆಲ್ ಕಮ್ ಮಾಡಿದ್ದಾರೆ. ’ಯಜಮಾನ’ ಸಿನಿಮಾದಂದೇ ಅಮರ್ ಟ್ರೇಲರ್ ರಿಲೀಸಾಗಿದೆ. ಆ ಟ್ರೇಲರ್ ನಲ್ಲಿ ಅಮರ್ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ಅಮರ್ ಚಿತ್ರದ ಬಗ್ಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ. 

 • Tanya Hope

  Sandalwood26, Feb 2019, 2:24 PM IST

  'ಯಜಮಾನ'ದ 'ಬಸಣಿ ನಾಚ್' ತಾನ್ಯ ಯಾರು?

  'ಯಜಮಾನ' ತೆರೆಗೆ ಬರಲು ಸಿದ್ಧವಾಗಿದೆ. ರಶ್ಮಿಕಾ ಮಂದಣ್ಣ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಈ ಚಿತ್ರದಲ್ಲಿ ತಾನ್ಯ ಎಂಬ ನಟಿಯೂ ಮಿಂಚಿದ್ದಾರೆ. ಅಷ್ಟಕ್ಕೂ ಯಾರೀಕೆ?

 • Sandalwood1, Sep 2018, 9:34 AM IST

  ದರ್ಶನ್ ಸಿಟ್ಟಾಗಿದ್ದು ಈ ಫೋಟೋ ಕಾರಣಕ್ಕಾ?

  ಈ ವಾರ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ಚಿತ್ರದ ಹಾಡಿನ ಡಾನ್ಸ್ ಚಿತ್ರೀಕರಣ ನಡೆಯುತ್ತಿತ್ತು. ದರ್ಶನ್, ತಾನ್ಯಾ ಹೋಪ್ ಡಾನ್ಸ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಯಾರೋ ಒಬ್ಬರು ಫೋಟೋ ತೆಗೆದಿದ್ದು ಮತ್ತು ದರ್ಶನ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದು ದೊಡ್ಡ ಸುದ್ದಿಯಾಗಿತ್ತು. ಅಷ್ಟಕ್ಕೂ ದರ್ಶನ್ ಸಿಟ್ಟಾಗಿದ್ಯಾಕೆ? 

 • Tanya Hope

  Sandalwood25, Jul 2018, 3:31 PM IST

  ’ಯಜಮಾನ’ ಸೆಟ್’ನಲ್ಲಿ ನಟಿಯರ ಸಖತ್ ತರ್ಲೆ

  ದರ್ಶನ್ ಅಭಿನಯದ ‘ಯಜಮಾನ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಿರ್ಮಿಸಲಾದ ಸೆಟ್‌ನಲ್ಲಿ ನಡೆಯುತ್ತಿದೆ. ಸೆಟ್’ನಲ್ಲಿ ತಾನ್ಯಾ ಹೋಪ್, ರಶ್ಮಿಕಾ ಮಂದಣ್ಣ ಸಖತ್ ಎಂಜಾಯ್ ಮಾಡಿದ್ದಾರೆ.