ತಾಜ್ ಮಹಲ್  

(Search results - 34)
 • <p>taj mahal</p>

  IndiaOct 27, 2020, 2:24 PM IST

  ತಾಜ್‌ಮಹಲ್‌ಗೆ ಗಂಗಾಜಲ ಪ್ರೋಕ್ಷಣೆ: ಹಿಂದೂ ಜಾಗರಣ ಮಂಚ್‌ ಸದಸ್ಯರಿಂದ ವಿವಾದ!

  ವಿಶ್ವಪ್ರಸಿದ್ಧ ಅಮರಪ್ರೇಮ ಸ್ಮಾರಕ ತಾಜ್‌ ಮಹಲ್| ತಾಜ್‌ಮಹಲ್‌ಗೆ ಗಂಗಾಜಲ ಪ್ರೋಕ್ಷಣೆ!| - ಹಿಂದೂ ಜಾಗರಣ ಮಂಚ್‌ ಸದಸ್ಯರಿಂದ ವಿವಾದ

 • नितिन ने कहा, मेलानिया ट्रम्प ने ताजमहल की कारीगरी को लेकर जानकारी हासिल की। उन्होंने पूछा कि उस समय जो पेटिंग बनाई गई थी वह अभी तक कैसे चल रही है? तब मैंने उन्हें बताया कि यह पेटिंग नहीं यह जितनी भी दिख रही है, यह सब पत्थरों में की गई कारीगरी है, जिस पर नगीने जड़े हुए हैं।
  Video Icon

  IndiaFeb 24, 2020, 9:53 PM IST

  ತಾಜ್‌ಮಹಲ್‌ ಸೌಂದರ್ಯಕ್ಕೆ ‘ವ್ಹಾವ್’ ಎಂದ ಅಮೆರಿಕಾ ಅಧ್ಯಕ್ಷ..!

  ವಿಶ್ವದ ಅದ್ಭುತ ತಾಣ.. ಐತಿಹಾಸಿಕ ಪ್ರೇಮಸೌಧ.. ತಾಜ್‌ಮಹಲ್‌ ಸೌಂದರ್ಯವನ್ನ  ಅಮೆರಿಕಾ ಅಧ್ಯಕ್ಷ ಟ್ರಂಪ್ ಕುಟುಂಬಸ್ಥರು ಸವಿದಿದ್ದಾರೆ.. ಟ್ರಂಪ್‌ ಹಾಗೂ ಪತ್ನಿ ಮೆಲಾನಿಯಾ, ಪುತ್ರಿ ಇವಾಂಕಾ ಹಾಗೂ ಆಕೆಯ ಪತಿ ಪ್ರೇಮಸೌಧವನ್ನ ವೀಕ್ಷಿಸಿದರು.. ಈ ವೇಳೆ ಟ್ರಂಪ್ ಕುಟುಂಬಸ್ಥರಿಗೆ ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿ ವಿವರಣೆಯನ್ನು ನೀಡಿದರು.. ಟ್ರಂಪ್ ಭೇಟಿ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ಪ್ರವಾಸಿಗರ ಭೇಟಿ ನಿರ್ಬಂಧಿಸಿದ್ರೆ.. ತಾಜ್ಮಹಲ್ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಸಹ ನೀಡಲಾಗಿತ್ತು.. 

 • Trump Family at Taj Mahal

  IndiaFeb 24, 2020, 6:55 PM IST

  ಪ್ರೇಮ ಸೌಧ ತಾಜ್​ ಮಹಲ್​ನಲ್ಲಿ ಟ್ರಂಪ್ ಕುಟುಂಬ ಫೋಟೋ ಶೂಟ್

  ನಮಸ್ತೆ ಟ್ರಂಪ್​ ಕಾರ್ಯಕ್ರಮದ ಬಳಿಕ ಪ್ರೇಮ ಸೌಧ ತಾಜ್​ ಮಹಲ್​ಗೆ ಭೇಟಿ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್​ ಮಹಲಿನ ಕಲಾ ವೈಭವವನ್ನು ಕಣ್ತುಂಬಿಕೊಂಡರು.​ ಅದರ ಒಂದು ಫೋಟೋ ಆಲ್ಬಮ್ ಇಲ್ಲಿದೆ ನೋಡಿ..

 • taj

  IndiaFeb 24, 2020, 4:41 PM IST

  ವಿದೇಶಿ ನಾಯಕರಿಗೆ ತರವಲ್ಲ ತಾಜ್, ಭೇಟಿಯ ಕೆಲವೇ ತಿಂಗಳಲ್ಲಿ ಡೈವೋರ್ಸ್!

  ಆಗ್ರಾದ ತಾಜ್ ಇತಿಹಾಸದ ಮೇಲೆ ಕಣ್ಣು ಹಾಯಿಸಿದರೆ, ಇದು ಹಲವು ವಿದೇಶೀ ನಾಯಕರು ಹಾಗೂ ಸೆಲೆಬ್ರಿಟಿಗಳ ಪಾಲಿಗೆ ಕಹಿ ನೆನಪಾಗಿ ಉಳಿದಿದೆ. ಇಲ್ಲಿಗೆ ಭೇಟಿ ನೀಡಿದ ಕೆಲವೇ ತಿಂಗಳಲ್ಲಿ ಇವರು ತಮ್ಮ ಜೋಡಿಯಿಂದ ದೂರವಾಗಿದ್ದಾರೆ. ಇಂತಹ ಕೆಲ ಗಣ್ಯರ ಪಟ್ಟಿ ಇಲ್ಲಿದೆ ನೋಡಿ

 • trump

  IndiaFeb 24, 2020, 12:33 PM IST

  ಟ್ರಂಪ್ ಸ್ವಾಗತಕ್ಕೆ ನವ ವಧುವಿನಂತೆ ಸಜ್ಜಾದ ಭಾರತದ ಹೆಮ್ಮೆ ತಾಜ್ ಮಹಲ್!

  ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಿದ್ದು, ಭಾರತ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದೆ. ಪ್ರಧಾನಿ ನರೇಂದ್ರ ಮೋದಿ ಖುದ್ದು ಟ್ರಂಪ್‌ರನ್ನು ಆಲಂಗಿಸಿ ಸ್ವಾಗತಿಸಿದ್ದಾರೆ. ಎರಡು ದಿನ ಭಾರತ ಪ್ರವಾಸದಲ್ಲಿರುವ ಟ್ರಂಪ್ ತಮ್ಮ ಪತ್ನಿ ಮೆಲೇನಿಯಾ ಜೊತೆ ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್‌ ಮಹಲ್‌ಗೂ ಭೇಟಿ ನೀಡಲಿದ್ದಾರೆ. ಹೀಗಿರುವಾಗ ಅಮೃತಶಿಲೆಯಲ್ಲಿ ನಿರ್ಮಿಸಿರುವ ತಾಜ್‌ ಮಹಲ್‌ ನವ ವಧುವಿನಂತೆ ಕಂಗೊಳಿಸುತ್ತಿವೆ. ಟ್ರಂಪ್ ಭೇಟಿ ಹಿನ್ನೆಲೆ ತಾಜ್‌ಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಸದ್ಯ ತಾಜ್‌ ಹೇಗಿದೆ? ಇಲ್ಲಿದೆ ನೋಡಿ ಲೇಟೆಸ್ಟ್ ಫೋಟೋಸ್

 • car

  AutomobileFeb 18, 2020, 5:28 PM IST

  ಭಾರತಕ್ಕೆ ತಲುಪಿತು ವಿಶ್ವದ ಶಕ್ತಿಶಾಲಿ ಕಾರು, ಭದ್ರತೆಯಲ್ಲಿ ಇದನ್ನು ಮೀರಿಸುವವರಾರು?

  ಅಮೆರಿಕಾ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಫೆಬ್ರವರಿಯಂದು ಅಹಮದಾಬಾದ್ ಗೆ ಬರಲಿದ್ದಾರೆ. ಇಲ್ಲಿ ಅವರು ಸುಮಾರು 150 ನಿಮಿಷ ಇರಲಿದ್ದಾರೆ. ಇದು ಅಮೆರಿಕಾ ರಾಷ್ಟ್ರಪತಿಯ ಭಾರತದ ಮೊದಲ ಪ್ರವಾಸವಾಗಿದೆ. ಹೀಗಿರುವಾಗ ಉಭಯ ರಾಷ್ಟ್ರಗಳೂ ಈ ಪ್ರವಾಸಕ್ಕೆ ಬೇಕಾದ ಸಿದ್ಧತೆ ನಡೆಸುತ್ತಿವೆ. ಈ ಸಿದ್ಧತೆ ಸಂಬಂಧ ರವಿವಾರದಂದು ಅಮೆರಿಕಾದ ವಾಯುಸೇನೆಯ ವಿಮಾನ ಹರ್ಕ್ಯೂಲಿಸ್ ಅಹಮದಾಬಾದ್ ತಲುಪಿದೆ. ಇದರಲ್ಲಿ ಟ್ರಂಪ್ ಪ್ರವಾಸದ ವೇಳೆ ಬೇಕಾಗುವ ಎಲ್ಲಾ ಅಗತ್ಯ ಉಪಕರಣಗಳನ್ನು ಅಳವಡಿಸಲಾಗಿದೆ. ಟ್ರಂಪ್ ಜೊತೆಗೆ ಈ ಪ್ರವಾಸದಲ್ಲಿ ಅವರ ಪತ್ನಿ ಮೆಲಾನಿಯಾ ಕೂಡಾ ಅವರೊಂದಿಗೆ ಇರಲಿದ್ದಾರೆ. ಹೀಗಿರುವಾಗ ಈ ದಂಪತಿ ತಾಜ್ ಮಹಲ್ ಗೂ ಭೇಟಿ ನೀಡುತ್ತಾರೆ ಎನ್ನಲಾಗಿದೆ.

 • rahul gandhi

  IndiaFeb 4, 2020, 5:21 PM IST

  ಬಿಟ್ರೆ ಮೋದಿ ತಾಜ್ ಮಹಲ್‌ನ್ನೂ ಮಾರ್ತಾರೆ: ರಾಹುಲ್ ವಾಗ್ದಾಳಿ!

  ಏರ್ ಇಂಡಿಯಾ ಮಾರಾಟ ಮಾಡಲು ಮುಂದಾಗಿರುವ ಮೋದಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ಬೇಕಾದರೆ ತಾಜ್ ಮಹಲ್’ನ್ನೂ ಮಾರಿ ಬಿಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

 • undefined

  NEWSJun 13, 2019, 9:06 AM IST

  ತಾಜ್‌ನಲ್ಲಿ 3 ಗಂಟೆಗಿಂತ ಹೆಚ್ಚು ಇದ್ದರೆ ದಂಡ!

  - ಪ್ರವಾಸಿಗರ ಭೇಟಿ ಅವಧಿ 3 ಗಂಟೆಗೆ ಸೀಮಿತ - ಮುಂದಿನ ಪ್ರತಿ 3 ಗಂಟೆಗೂ ಹೆಚ್ಚುವರಿ ಶುಲ್ಕ

 • undefined

  NEWSJun 5, 2019, 10:51 AM IST

  ದಿಲ್ಲಿ ಕಸದ ರಾಶಿ 2020ಕ್ಕೆ ತಾಜ್‌ಗಿಂತ ಎತ್ತರ!

  ದೆಹಲಿ ಪೂರ್ವದ ಘಾಜಿಪುರದಲ್ಲಿರುವ ಕಸದ ರಾಶಿ 2020 ರ ಹೊತ್ತಿಗೆ ತಾಜ್‌ ಮಹಲ್‌ಗಿಂತ ಎತ್ತರಕ್ಕೆ ಏರಲಿದೆ. ಇದರಿಂದ ದಿಲ್ಲಿಗೆ ಮತ್ತುಷ್ಟು ಕುಖ್ಯಾತಿ ಎದುರಾಗಲಿದೆ. 

 • Taj

  NEWSMay 17, 2019, 12:33 PM IST

  ತಾಜ್‌ಮಹಲ್‌ ಪ್ರವೇಶಕ್ಕೆ ಹೊಸ ನಿಯಮ!: ಭೇಟಿ ನೀಡುವ ಮುನ್ನ ಇಲ್ಲಿ ಗಮನಿಸಿ

  ತಾಜ್‌ಮಹಲ್‌ ಪ್ರವೇಶಕ್ಕೆ ಶೂ ಕವರ್‌ ಕಡ್ಡಾಯ!| ಮಾಲಿನ್ಯದಿಂದ ತಾಜ್‌ ಮಹಲ್‌ ರಕ್ಷಣೆಗೆ ಹಲವು ಕ್ರಮಗಳ ಶಿಫಾರಸು

 • undefined

  NEWSNov 19, 2018, 9:17 AM IST

  ತಾಜ್‌ಮಹಲ್‌ನಲ್ಲಿ ಮಂಗಳಾರತಿ! ಗಂಗಾಜಲ ಸಿಂಪಡಿಸಿ ಶುದ್ಧೀಕರಣ

  ರಾಷ್ಟ್ರೀಯ ಭಜರಂಗದಳದ ಮಹಿಳಾ ಘಟಕವು ಭಾನುವಾರ ಗಂಗಾಜಲ ಚಿಮುಕಿಸಿ, ಮಂಗಳಾರತಿ ಎತ್ತುವ ಮೂಲಕ ತಾಜ್ ಮಹಲ್ ನಲ್ಲಿ ಜಾಗವನ್ನು ಶುದ್ಧ ಮಾಡುವ ಪ್ರಕ್ರಿಯೆ ನಡೆಸಿದೆ.

 • Mini Taj Mahal

  INDIANov 11, 2018, 11:22 AM IST

  ಪತ್ನಿಗಾಗಿ ತಾಜ್ ಮಹಲ್ ನಿರ್ಮಿಸಿದ್ದ ಆಧುನಿಕ ಶಾಜಾನ್ ನಿಧನ

  ಪತ್ನಿಯ ನೆನಪಿಗಾಗಿ ಪುಟ್ಟ ತಾಜ್ ಮಹಲ್ ಪ್ರತಿಕೃತಿ ನಿರ್ಮಿಸಿ ಖ್ಯಾತಿ ಪಡೆದಿದ್ದ ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯ ನಿವೃತ್ತ ಪೋಸ್ಟ್ ಮಾಸ್ಟರ್ ಫೈಜುಲ್ ಹಸನ್ ಖಾದ್ರಿ  ರಸ್ತೆ ಅಪಘಾತವೊಂದರಲ್ಲಿ  ನಿಧನರಾಗಿದ್ದಾರೆ. 

 • Golden Temple

  TravelSep 15, 2018, 6:24 PM IST

  ಈ ಪ್ಲೇಸ್‌ಗೆ ಭೇಟಿ ನೀಡ್ಲಿಲ್ಲವೆಂದರೆ ಬದುಕಿದ್ದೇನು ಪ್ರಯೋಜನ?

  ಕೆಲವು ಸ್ಥಳಗಳು ಹಾಗೆ. ಒಮ್ಮೆ ಹೋದರೆ ಮತ್ತೆ ಮತ್ತೆ ಹೋಗಬೇಕೆನಿಸುವಷ್ಟು ಮುದ ನೀಡುತ್ತದೆ. ಅಂಥ ಸಾವಿರಾರು ಸ್ಥಳಗಳು ಭಾರತದಲ್ಲಿವೆ. ಅವುಗಳಲ್ಲಿ ಕೆಲವು ಇವು.

 • Taj mahal

  TravelAug 4, 2018, 4:46 PM IST

  ಪ್ರೀತಿ, ಪ್ರೇಮದ ದ್ಯೋತಕ ತಾಜ್ ಬಗ್ಗೆ ನಿಮಗಿದು ಗೊತ್ತಿರಲಿಕ್ಕಿಲ್ಲ..!

  ತಾಜ್ ಮಹಲ್ ಕಟ್ಟಿ ನೂರಾರು ವರ್ಷಗಳಾದರೂ ಅದರ ಛಾರ್ಮ್ ಇನ್ನೂ ಕಳೆಗುಂದಿಲ್ಲ. ಪ್ರತಿಯೊಬ್ಬ ಪ್ರೇಮಿಯೂ ತನ್ನ ಪ್ರೇಯಸಿಗೆ ತಾಜ್ ಕಟ್ಟಿ ಕೊಡುವ ಕನಸು ಹುಟ್ಟಿಸಿರುತ್ತಾನೆ. ಆದರೆ, ಅದು ಅಸಾಧ್ಯವೆಂಬುವುದು ಎಲ್ಲರಿಗೂ ಗೊತ್ತು.

 • Tajmahal

  NEWSJul 14, 2018, 4:39 PM IST

  ತಾಜ್‌ಮಹಲ್'ಗೆ ಈ ಗತಿ ಬಂದಿರುವುದಕ್ಕೆ ಕಾರಣಗಳು ಇಲ್ಲಿವೆ

  ತಾಜ್‌ಮಹಲ್ ತನ್ನ ಬಣ್ಣ ಕಳೆದುಕೊಳ್ಳುತ್ತಿರುವ ಬಗ್ಗೆ ಸುಪ್ರಿಂಕೋರ್ಟ್ ಪದೇ ಪದೇ ಕಳವಳ ವ್ಯಕ್ತಪಡಿಸುತ್ತಿದೆ. ತಾಜ್‌ಮಹಲ್ ಸಂರಕ್ಷಣೆ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಿರುವ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ, ‘ಒಂದೋ ಕೆಡವಿ ಇಲ್ಲವಾದಲ್ಲಿ ಸಂರಕ್ಷಿಸಿ’ ಎಂದು ಹೇಳಿದೆ. ಅಷ್ಟಕ್ಕೂ ತಾಜ್‌ಮಹಲ್ ಏನಾಗಿದೆ? ಪ್ರೇಮಸ್ಮಾರಕ ‘ತನ್ನತನ’ವನ್ನು ಕಳೆದುಕೊಳ್ಳಲು ಕಾರಣ ಏನು? ಸುಪ್ರೀಂ ಏಕಿಷ್ಟು ಆತಂಕಗೊಂಡಿದೆ? ಈ ಕುರಿತ ಮಾಹಿತಿ ಇಲ್ಲಿದೆ.