ತಲೆನೋವು  

(Search results - 87)
 • Video Icon

  NEWS9, Sep 2019, 6:40 PM IST

  ED ಕಸ್ಟಡಿಯಲ್ಲಿ ಡಿಕೆಶಿಗೆ ಶುರುವಾಗಿದೆ ಹೊಸ ತಲೆನೋವು!

  ದಿನವಿಡಿ ಜಾರಿ ನಿರ್ದೇಶನಾಲಯ (ED) ಕಚೇರಿಯಲ್ಲಿ, ರಾತ್ರಿ ತುಘಲಕ್ ರೋಡ್ ಪೊಲೀಸ್ ಠಾಣೆಯಲ್ಲಿ ಕಳೆಯುತ್ತಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ಗೆ ಹೊಸ ತಲೆನೋವೊಂದು ಶುರುವಾಗಿದೆ. 

 • Mohammed Shami

  SPORTS7, Sep 2019, 8:33 PM IST

  ವಕೀಲರ ಜೊತೆ ನಿರಂತರ ಸಂಪರ್ಕದಲ್ಲಿ ಶಮಿ; ಸೆ.12ಕ್ಕೆ ತವರಿಗೆ!

  ಪತ್ನಿ ಹಸೀನ್ ಜಹಾನ್ ದೂರಿನ ಆಧಾರದಲ್ಲಿ ಕೋಲ್ಕತಾ ಕೋರ್ಟ್ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಅರೆಸ್ಟ್ ವಾರೆಂಟ್ ನೀಡಿದೆ. ಸದ್ಯ ವಿಂಡೀಸ್ ಪ್ರವಾಸ ಮುಗಿಸಿ ತವರಿನತ್ತ ಪ್ರಯಾಣ ಬೆಳೆಸಿರುವ ಶಮಿಗೆ ತಲೆನೋವು ಹೆಚ್ಚಾಗಿದೆ. 

 • Yediyurappa
  Video Icon

  NEWS24, Aug 2019, 6:35 PM IST

  ಸಚಿವ ಸಂಪುಟ ವಿಸ್ತರಣೆ ಆಯ್ತು, ಖಾತೆ ಹಂಚಿಕೆ ಮುನ್ನ ಬಿಜೆಪಿಗೆ ಮತ್ತೊಂದು ತಲೆನೋವು!

   ಬಿ.ಎಸ್. ಯಡಿಯೂರಪ್ಪ ಪಾಲಿಗೆ ಸಚಿವ ಸಂಪುಟದ ರಗಳೆ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಹಾಗೋ-ಹೇಗೋ ಕ್ಯಾಬಿನೆಟ್ ರಚಿಸಿದ್ದಾಯ್ತು. 17 ಮಂದಿಯನ್ನು ಮಿನಿಸ್ಟ್ರು ಮಾಡಿದ್ದಾಯ್ತು.  ಆದರೆ ಖಾತೆ ಹಂಚಿಕೆ ಇನ್ನೂ ಬಾಕಿ ಇದೆ. ಅದರ ನಡುವೆ, ಸಂಪುಟದಲ್ಲಿ ಸ್ಥಾನ ಸಾಲದು, ಅದೇ ಖಾತೆ ಬೇಕು, ಇದೇ ಖಾತೆ ಬೇಕು ಎಂಬ ಡಿಮ್ಯಾಂಡ್ ಶುರುವಾಗಿದೆ. ಈಗ ಇಂಧನ ಖಾತೆಯೇ ಬೇಕೆಂದು ಸಚಿವರೊಬ್ಬರು ಪಟ್ಟು ಹಿಡಿದಿದ್ದಾರೆ. ಇಲ್ಲಿದೆ ಹೆಚ್ಚಿನ ಡೀಟೆಲ್ಸ್...

 • ಪ್ರಮಾಣಕ್ಕೂ ಮುನ್ನ ದೇವರ ಆಶೀರ್ವಾದ
  Video Icon

  NEWS15, Aug 2019, 7:10 PM IST

  ಶಾಸಕರಲ್ಲದವರಿಗೂ ಮಂತ್ರಿಗಿರಿ ಬೇಕಂತೆ, ಈ ಲೀಡರ್‌ಗಳಿಂದ ಹೊಸ ತಲೆನೋವು!

  ನೆರೆ ಹಾವಳಿ ನಿಧಾನವಾಗಿ ತಗ್ಗುತ್ತಿರುವಂತೆ ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆಗೆ ಕಾಲ ಹತ್ತಿರವಾಗುತ್ತಿದೆ. ಇದರೊಂದಿಗೆ ಸಚಿವ ಸಂಪುಟದಲ್ಲಿ ಸ್ಥಾನಕ್ಕಾಗಿ ಲಾಬಿ ಸಹ ಆರಂಭವಾಗಿದೆ. 

 • River Car

  AUTOMOBILE11, Aug 2019, 9:15 PM IST

  BMW ಕಾರು ಗಿಫ್ಟ್ ನೀಡಿದ್ರೂ ಪೋಷಕರಿಗೆ ತಪ್ಪಲಿಲ್ಲ ತಲೆನೋವು!

  ಮಕ್ಕಳಿಗೆ BMW ಕಾರು ಗಿಫ್ಟ್ ನೀಡಿದ ಪೋಷಕರು ನೆಮ್ಮದಿಯಿಂದ ಒಂದು ದಿನ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ. BMW ಪಡೆದ ದಿನವೇ ಮಕ್ಕಳು ಆಕ್ರೋಶ ಹೊರಹಾಕಿದ್ದಾರೆ. ಪೋಷಕರು ಹಾಗು ಮಕ್ಕಳ ನಡುವಿನ ಸಮರ ಅಂತ್ಯವಾಗಿದ್ದು ಎಲ್ಲಿ? ಇಲ್ಲಿದೆ ವಿವರ.

 • ind vs wi kohli rahul

  SPORTS3, Aug 2019, 7:04 PM IST

  ಭಾರತ-ವೆಸ್ಟ್ ಇಂಡೀಸ್ ಮೊದಲ ಟಿ20, ಇಲ್ಲಿದೆ ಸಂಭವನೀಯ ತಂಡ!

  ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ ಆಯ್ಕೆ ನಾಯಕ ವಿರಾಟ್ ಕೊಹ್ಲಿಗೆ ಕಗ್ಗಂಟಾಗಿದೆ. ಒಂದೆಡೆ ಉಪನಾಯಕ ರೋಹಿತ್ ಜೊತೆಗಿನ ಗುದ್ದಾಟ, ಮತ್ತೊಂದೆಡೆ ಯುವ ಹಾಗೂ ಅನುಭವಿ ಕ್ರಿಕೆಟಿಗರ ಸೆಲೆಕ್ಷನ್‌ ಕೊಹ್ಲಿಗೆ ತಲೆನೋವು ತಂದಿದೆ. ಮೊದಲ ಪಂದ್ಯಕ್ಕೆ ಸಂಭವನೀಯ ತಂಡ ಇಲ್ಲಿದೆ.

 • BJP books rooms for MLAs NEWSABLE
  Video Icon

  NEWS11, Jul 2019, 2:33 PM IST

  ಅಯ್ಯೋ ಇದೇನು? ಇನ್ನಿಂಗ್ಸ್ ಶುರುವಾಗೋ ಮುನ್ನ ಬಿಜೆಪಿಗೆ ತಲೆನೋವು ತಂದ ಅತೃಪ್ತರು!

  ರಾಜ್ಯ ರಾಜಕೀಯ ಗೊಂದಲದ ಗೂಡಾಗಿದೆ. ಶಾಸಕರ ರಾಜೀನಾಮೆ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ರಾಜೀನಾಮೆ ನೀಡಿ ಬಂಡಾಯವೆದ್ದಿರುವ ಶಾಸಕರು, ಕಾಂಗ್ರೆಸ್‌ನಲ್ಲೇ ಇದ್ದೇವೆ, ಜೆಡಿಎಸ್‌ನಲ್ಲೇ ಇದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ.  ಆದರೆ, ಇತ್ತ ಬಿಜೆಪಿಗೆ ಮತ್ತೊಂದು ತಲೆನೋವು ಶುರುವಾಗಿದೆ.

 • TECHNOLOGY5, Jul 2019, 3:39 PM IST

  ಇದ್ದಕ್ಕಿದ್ದಂತೆ Oneplus ಫೋನ್‌ಗೆ ಬೆಂಕಿ! ಆತಂಕ ಹುಟ್ಟುಹಾಕಿದ ವಿಚಿತ್ರ ಪ್ರಕರಣ

  ಆಗಾಗ್ಗೆ ಫೋನ್ ಸ್ಫೋಟಗೊಳ್ಲುವ ಸುದ್ದಿಯನ್ನು ಓದುತ್ತಿರುತ್ತೇವೆ. ಇದರಲ್ಲಿ ಏನ್ ವಿಶೇಷ ಅಂತೀರಾ? Oneplus ಫೋನ್‌ಗೆ ರಾತೋರಾತ್ರಿ ಬೆಂಕಿ ಹತ್ತಿಕೊಂಡಿದೆ. ಆದರ ಹಿಂದಿನ ನಿಗೂಢ ಕಾರಣ ಮಾತ್ರ ಬಳಕೆದಾರನಿಗೆ ಮಾತ್ರವಲ್ಲ ಕಂಪನಿಗೂ ತಲೆನೋವು ತಂದಿದೆ.ಈ ಸ್ಟೋರಿ ಓದಿ...
   

 • new zealand vs pakistan

  World Cup3, Jul 2019, 7:14 PM IST

  ನ್ಯೂಜಿಲೆಂಡ್ ಕೈಯಲ್ಲಿದೆ ಪಾಕಿಸ್ತಾನದ ಸೆಮಿಫೈನಲ್ ಭವಿಷ್ಯ!

  ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ಪಾಕಿಸ್ತಾನ ತಂಡ ಹಾಗೂ ಅಭಿಮಾನಿಗಳ ಎದೆಬಡಿತ ಹೆಚ್ಚಿಸುತ್ತಿದೆ. ಇಂಗ್ಲೆಂಡ್ ತಂಡದ ಒಂದೊಂದು ಬೌಂಡರಿ ಸಿಕ್ಸರ್ ಪಾಕಿಸ್ತಾನದ ತಲೆನೋವು ಹೆಚ್ಚಿಸಿದೆ. ಈ ಪಂದ್ಯದ ಫಲಿತಾಂಶ ಪಾಕಿಸ್ತಾನದ ಸೆಮಿಫೈನಲ್ ಹೋರಾಟಕ್ಕೆ ಯಾವ ರೀತಿ ನೆರವಾಗಲಿದೆ. ಇಲ್ಲಿದೆ ವಿವರ.

 • Video Icon

  NEWS2, Jul 2019, 3:58 PM IST

  ಶಾಸಕರ ರಾಜೀನಾಮೆ ಬೆನ್ನಲ್ಲೇ ದಿನೇಶ್ ಗುಂಡೂರಾವ್ ಗುಡ್ ಬೈ! ಹೈಕಮಾಂಡ್ ಗರಂ

  ಮೈತ್ರಿ ಸರ್ಕಾರಕ್ಕೆ ತಲೆನೋವು ತಂದ ಶಾಸಕರಿಬ್ಬರ ರಾಜೀನಾಮೆ; KPCC ಅಧ್ಯಕ್ಷ ದಿನೇಶ್ ಗುಂಡೂ ರಾವ್ ವಿರುದ್ಧ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಗರಂ! 

 • Ramesh Jarkiholi
  Video Icon

  NEWS1, Jul 2019, 9:30 PM IST

  ’ರಮೇಶ್ ಜಾರಕಿಹೊಳಿ ರಾಜೀನಾಮೆ ಹೊಸದೇನಲ್ಲ, ಅವರ ಮನವೊಲಿಸಲ್ಲ!’

  ಒಂದೇ ದಿನದಲ್ಲಿ ಇಬ್ಬರು ಶಾಸಕರ ರಾಜೀನಾಮೆ; ರಾಜ್ಯ ರಾಜಕಾರಣದಲ್ಲಿ ಸಂಚಲನ ಹುಟ್ಟುಹಾಕಿದ ಬೆಳವಣಿಗೆ; ಮೈತ್ರಿಗೆ ತಲೆನೋವು ತಂದ ವಿಜಯನಗರ ಶಾಸಕ ಆನಂದ್ ಸಿಂಗ್ ರಾಜೀನಾಮೆ 

 • Video Icon

  World Cup29, Jun 2019, 1:04 PM IST

  ವಿಶ್ವಕಪ್ 2019: ಭುವಿ ಅಥವಾ ಶಮಿ, ಯಾರಿಗಿದೆ ಚಾನ್ಸ್?

  ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ಸ್ಥಾನ ಭದ್ರಪಡಿಸಿಕೊಳ್ಳಲು ಇನ್ನೊಂದು ಗೆಲುವು ಅಗತ್ಯವಿದೆ. ಇದಕ್ಕಾಗಿ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕಾಗಿ ಟೀಂ ಇಂಡಿಯಾ ಕಠಿಣ ಅಭ್ಯಾಸ ನಡೆಸಿದೆ. ಆದರೆ ತಂಡದ ಆಯ್ಕೆ ತಲೆನೋವು ತಂದಿದೆ. ಭುವನೇಶ್ವರ್ ಕುಮಾರ್ ಫಿಟ್ ಆಗಿದ್ದಾರೆ. ಇತ್ತ ಮೊಹಮ್ಮದ್ ಶಮಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಯಾರಿಗೆ ಅವಕಾಶ ಸಿಗಲಿದೆ? ಇಲ್ಲಿದೆ ನೋಡಿ.

 • headache

  LIFESTYLE29, Jun 2019, 11:15 AM IST

  ಎಲ್ಲಿ ತಲೆನೋವು ಬಂದ್ರೆ ಏನು ಕಾರಣ ಅಂತ ಗುರುತಿಸೋದು ಹೇಗೆ?

  ತಲೆ ಇದ್ದವರಾರನ್ನೂ ತಲೆನೋವು ಬಿಡದು. ಆದರೆ ತಲೆನೋವಿಗೆ ಹಲವಾರು ಕಾರಣಗಳಿವೆ. ಸೈನಸ್, ನಿದ್ರಾಹೀನತೆ, ಒತ್ತಡ, ಶೀತ ಮುಂತಾದ ಕಾರಣಗಳಿಗೆ ತಲೆನೋವು ಬರುತ್ತದೆ. ಯಾವ ಕಾರಣಕ್ಕೆ ತಲೆನೋವು ಬಂದಿದೆ ಅಂತ ಗುರುತಿಸೋಕೆ ಕೆಲ ಸರಳ ಲಕ್ಷಣಗಳಿವೆ.

 • Video Icon

  Karnataka Districts28, Jun 2019, 1:06 PM IST

  ಶಿಕ್ಷಣ ಇಲಾಖೆಗೇ ತಲೆನೋವು ಈ ಶಿಕ್ಷಕಿ! ಶಿಕ್ಷಕರ ನೆಮ್ಮದಿ ಭಕ್ಷಕಿ

  ಇದೊಂದು ವಿಚಿತ್ರ ಸಮಸ್ಯೆ. ನೀವು ಈ ಹಿಂದೆ ಇಂತಹ ಸಮಸ್ಯೆ ಕೇಳಿರಲಿಕ್ಕಿಲ್ಲ. ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬಳ ಕಾಟಕ್ಕೆ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ನರಳಾಡುವ ಸನ್ನಿವೇಶ ಉಂಟಾಗಿದೆ. ಈಕೆ ಮನವಿಗೂ ಒಪ್ಪಲ್ಲ, ನಿಯಮಗಳಿಗೂ ಜಗ್ಗಲ್ಲ, ಅಧಿಕಾರಿಗಳಿಗೂ ಕ್ಯಾರೇ ಅನ್ನಲ್ಲ! ಸಂಬಳ ಶಿಕ್ಷಕರ ಹಕ್ಕು, ಅದು ಸರ್ಕಾರ ಕೊಡುತ್ತೆ. ಅದಕ್ಕೂ ಈ ಮುಖ್ಯ ಶಿಕ್ಷಕಿಯ ಅಡ್ಡಗಾಲು! ಪಾಪ, ಪಾಠ ಮಾಡಿ ಕೂದಲು ಬೆಳ್ಳಗಾಗಿರುವ ಹಿರಿಯ ಶಿಕ್ಷಕರಿಗೆ ಸಂಬಳ ಕೊಡದೇ ಸತಾಯಿಸೋದು ಈಕೆಯ ಚಾಳಿ! ಈಕೆ ಶಿಕ್ಷಕಿಯೋ? ಅಥವಾ ಶಿಕ್ಷೆಯೋ? ಇದು ಸರ್ಕಾರಿ ಶಾಲೆಯೋ? ಅಥವಾ ಈಕೆಯ ಖಾಸಗಿ ಕಂಪನಿಯೋ? ಏನಿದು ಕಥೆ? ಈ ಸ್ಟೋರಿ ನೋಡಿ...

 • Auli marriage

  NEWS25, Jun 2019, 12:18 PM IST

  200 ಕೋಟಿ ವೆಚ್ಚದ ಅದ್ದೂರಿ ಮದುವೆ, 40 ಕ್ವಿಂಟಾಲ್ ಕಸ!

  ಉದ್ಯಮಿ ಮಕ್ಕಳ ಅದ್ಧೂರಿ ಮದುವೆ| ಗುಡ್ಡ ಗಾಡು ಪ್ರದೇಶದ ರೆಸಾರ್ಟ್‌ನಲ್ಲಿ ನಡೆಯಿತು ಶೋಕಿ ಮದುವೆ| ಕಾರ್ಯಕ್ರಮ ಮುಗಿಸಿ 40 ಕ್ವಿಂಟಾಲ್‌ಗೂ ಅಧಿಕ ಕಸದ ರಾಶಿ ಬಿಟ್ಟೋದ್ರು| 200 ಕೋಟಿ ವೆ೪ಚ್ಚದ ಮದುವೆಗೆ ಪರವಾನಿಗೆ ಕೊಟ್ಟ ನಿಗಮ ಮಂಡಳಿಗೆ ಕಸ ನಿರ್ವಹಣೆಯೇ ಈಗ ತಲೆನೋವು