ತರಕಾರಿ  

(Search results - 138)
 • MLA KY Nanjegowda

  state9, Apr 2020, 4:54 PM IST

  ಹೊಲಗಳಿಗೆ ಹೋಗಿ ಬೆಳೆದ ತರಕಾರಿಯನ್ನು ಖರೀದಿಸಿ ರೈತರಿಗೆ ನೆರವಾದ ಶಾಸಕ

   ಲಾಕ್ ಡೌನ್ ಹಿನ್ನೆಲೆ ರೈತರು ಬೆಳೆದ ಬೆಳೆಯನ್ನು ಸಾಗಣಿಕೆ ಮಾಡಲಾಗಿದೇ ಕಂಗಲಾಗಿದ್ದರೆ. ಮತ್ತೊಂದೆಡೆ ಸರ್ಕಾರ ಸಾಗಣಿಕೆಗೆ ಅನುಮತಿ ನೀಡಿದರೂ ರೈತ ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲದೆ, ದುಡಿದು ತಿನ್ನುವುದಕ್ಕೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಶಾಸಕರೊಬ್ಬರು ಹೊಲಗಳಿಗೆ ಭೇಟಿ ನೀಡಿ ಬೆಳೆದ ತರಕಾರಿಯನ್ನು ಖರೀದಿಸಿ ರೈತರಿಗೆ ಮಾರುಕಟ್ಟೆಯಾಗಿ ನೆರವಾಗಿದ್ದಾರೆ.

 • Kalaburagi
  Video Icon

  Karnataka Districts9, Apr 2020, 12:45 PM IST

  ಕಲಬುರಗಿಯಲ್ಲಿ ಕೊರೋನಾಗೆ 2ನೇ ಬಲಿ ತಂದ ಆತಂಕ: ರಸ್ತೆಗಳೆಲ್ಲಾ ಲಾಕ್‌..ಲಾಕ್‌..!

  ನಗರದಲ್ಲಿ ಮಹಾಮಾರಿ ಕೊರೋನಾ ವೈರಸ್‌ಗೆ ಎರಡನೇ ಬಲಿಯಾಗಿದೆ. ಈ ಮೂಲಕ ನಗರದಾದ್ಯಂತ ಆತಂಕ ಮನೆ ಮಾಡಿದೆ. ಸ್ವಯಂ ಪ್ರೇರಣೆಯಿಂದ ಜನರು ರಸ್ತೆಗಳನ್ನ ಲಾಕ್‌ ಮಾಡಿದ್ದಾರೆ. ಭಯದಿಂದ ಜನರು ಮನೆ ಬಿಟ್ಟು ಹೊರಗಡೆ ಬರುತ್ತಿಲ್ಲ. ತರಕಾರಿ ಮಾರಾಟಗಾರರರೂ ಬರದಂತೆ ಸಾರ್ವಜನಿಕರು ತಡೆ ಹಿಡಿದಿದ್ದಾರೆ. 
   

 • Bangalore vegetables road side

  Coronavirus Karnataka8, Apr 2020, 11:13 AM IST

  ಲಾಕ್‌ಡೌನ್‌ ಮತ್ತಷ್ಟು ಬಿಗಿ: ವಾರಕ್ಕೆ ಎರಡು ದಿನ ಮಾತ್ರ ತರಕಾರಿ, ಕಿರಾಣಿ!

  ಗದಗನಲ್ಲಿ ಕೊರೋನಾ ಪಾಸಿಟಿವ್‌ ಪ್ರಕರಣ ದೃಢಪಟ್ಟ ಬೆನ್ನಲ್ಲೇ ಜಿಲ್ಲಾಡಳಿತ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಜನಜಂಗುಳಿ ನಿಯಂತ್ರಣಕ್ಕೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ತರಕಾರಿ, ಕಿರಾಣಿ ವಾರದಲ್ಲಿ ಎರಡು ಬಾರಿ ಮಾತ್ರ ಸಿಗುತ್ತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದ್ದಾರೆ. 
   

 • Haveri

  Coronavirus Karnataka8, Apr 2020, 10:16 AM IST

  ಲಾಕ್‌ಡೌನ್‌ ಎಫೆಕ್ಟ್‌: ಟೆಕ್ಕಿಗಳಿಂದ ತರಕಾರಿ ಮಾರಾಟ!

  ಹಾವೇರಿ(ಏ.08): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೆಂಗಳೂರಿಂದ ವಾಪಸಾದ ಇಲ್ಲಿಯ ಇಬ್ಬರು ಸಾಫ್ಟ್‌ವೇರ್‌ ಉದ್ಯೋಗಿಗಳು ತರಕಾರಿ ಮಾರುತ್ತಿರುವ ಘಟನೆ ನಗರದಲ್ಲಿ ನಡೆದಿದೆ. ಟೆಕ್ಕಿಗಳು ತಮ್ಮ ಗೆಳೆಯರೊಂದಿಗೆ ಸೇರಿ ತರಕಾರಿ ಅಂಗಡಿ ತೆರೆದಿದ್ದಾರೆ. ತರಕಾರಿಗಳನ್ನು ಎಡಿಬಲ್‌ ಸ್ಯಾನಿಟೈಸರ್‌ನಿಂದ ಶುದ್ಧೀಕರಿಸಿ, ನೋ ಲಾಸ್‌ ನೋ ಪ್ರಾಫಿಟ್‌ ಆಧಾರದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದಾರೆ.

 • Haveri

  Coronavirus Karnataka8, Apr 2020, 7:50 AM IST

  ಭಾರತ್‌ ಲಾಕ್‌ಡೌನ್‌: ತರಕಾರಿ ಅಂಗಡಿಯಿಟ್ಟ ಟೆಕ್ಕಿಗಳು!

  ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೆಂಗಳೂರಿಂದ ವಾಪಸಾದ ಇಲ್ಲಿಯ ಇಬ್ಬರು ಸಾಫ್ಟ್‌ವೇರ್‌ ಉದ್ಯೋಗಿಗಳು ತಮ್ಮ ಗೆಳೆಯರೊಂದಿಗೆ ಸೇರಿ ಹಾವೇರಿಯಲ್ಲಿ ತರಕಾರಿ ಅಂಗಡಿ ತೆರೆದಿದ್ದಾರೆ. ಜತೆಗೆ, ವೆಬ್‌ಸೈಟ್‌ ಆರಂಭಿಸಿ ಆನ್‌ಲೈನ್‌ ಮೂಲಕವೇ ತಮ್ಮೂರಿನ ಜನರಿಗೆ ಅಗತ್ಯವಿರುವ ತರಕಾರಿ, ದಿನಸಿಯನ್ನು ಮನೆ​-ಮನೆಗೆ ತಲುಪಿಸುವ ಸೇವೆ ಮಾಡುತ್ತಿದ್ದಾರೆ.
   

 • coronavirus
  Video Icon

  Coronavirus Karnataka6, Apr 2020, 4:16 PM IST

  ಹಾಸನ: ಹಣ್ಣುಗಳಿಗೆ ಎಂಜಲು ಹಚ್ಚುತ್ತಿದ್ದ ಯುವಕರು ಪೊಲೀಸರ ವಶಕ್ಕೆ

  ಹಾಸನದಲ್ಲಿ ಹಣ್ಣುಗಳಿಗೆ ಎಂಜಲು ಹಚ್ಚಿ ಮಾರಾಟ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಮೂವರು ಯುವಕರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹಣ್ಣು, ತರಕಾರಿಗಳಿಗೆ ಎಂಜಲು ಹಚ್ಚಿ ಮಾರಾಟ ಮಾಡುತ್ತಿದ್ದಾರೆ ಎನ್ನುವ ವಿಡಿಯೋಗಳು ವೈರಲ್ ಆಗುತ್ತಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

 • Mental Health Day - NEWSABLE

  Karnataka Districts5, Apr 2020, 12:44 PM IST

  ಹಾಗಲ ಬೆಳೆದು ಕಹಿಯಾಯ್ತು ಬದುಕು, ಬಡ ರೈತನಿಗೆ 8 ಲಕ್ಷ ಸಾಲ

  ಲಾಕ್‌ ಡೌನ್‌ ಹೊಡೆತಕ್ಕೆ ರೈತರು ಹೈರಾಣವಾಗುತ್ತಿದ್ದಾರೆ. ತರಕಾರಿ, ಹಣ್ಣು ಬೆಳೆದ ರೈತರ ದುಸ್ಥಿತಿ ಬಯಲುಸೀಮೆಯಲ್ಲಿ ಹೇಳತೀರದಂತಿದೆ. ಇಲ್ಲೊಬ್ಬ ರೈತ ಹಾಗಲಕಾಯಿ ಬೆಳೆದು ಕೈ ತುಂಬ ಲಾಭ ಕಾಣುವ ಮುನ್ನವೇ ಕೊರೋನಾ ವೈರಾಣು ಎಫೆಕ್ಟ್ ಅವನ ಶ್ರಮವನ್ನೆಲ್ಲ ಎಡಗಾಲಲ್ಲಿ ಹೊಸಕಿಹಾಕಿದೆ.

 • Tention
  Video Icon

  Coronavirus Karnataka4, Apr 2020, 2:41 PM IST

  ಕೊರೋನಾ ಮನೆ ಬಾಗಿಲಿಗೆ ಬಂದ್ರೂ ಕಲಬುರಗಿ ಮಂದಿಗೆ ಭಯವೇ ಇಲ್ಲ!

  ಲಾಕ್‌ಡೌನ್‌ ಮಧ್ಯೆಯೂ ಜನರು ತರಕಾರಿ ಖರೀದಿಗೆ ಮುಗಿಬಿದ್ದ ಘಟನೆ ನಗರದ ಸುಲ್ತಾನಪೂರದ ಎಪಿಎಂಸಿಯಲ್ಲಿ ಇಂದು(ಶನಿವಾರ) ನಡೆದಿದೆ. ಕೊರೋನಾ ವೈರಸ್‌ ಅನ್ನು ಹೊಡೆದೋಡಿಸಲು ಜನರು ಗುಂಪು ಗುಂಪಾಗಿ ಸೇರಬೇಡಿ ಎಂದು ಸರ್ಕಾರ ಸಾಕಷ್ಟು ಮನವಿ ಮಾಡಿಕೊಂಡಿದೆ.
   

 • chicken cooked food

  Coronavirus Karnataka4, Apr 2020, 9:21 AM IST

  ಲಾಕ್‌ಡೌನ್‌: ಮಾಂಸ ಖರೀದಿಗೆ ಅವಕಾಶ, ಎದ್ನೋ ಬಿದ್ನೋ ಅಂತ ಓಡೋಡಿ ಬಂದ ಜನ!

  ಲಾಕ್‌ಡೌನ್‌ 10ನೇ ದಿನವಾದ ಶುಕ್ರವಾರವೂ ಜಿಲ್ಲೆಯಾದ್ಯಂತ ಯಶಸ್ವಿಯಾಯಿತು. ಪ್ರತಿ ದಿನ ಬೆಳಗಿನ ತರಕಾರಿ ಖರೀದಿ ಸಂದರ್ಭದಲ್ಲಿ ಉಂಟಾಗುತ್ತಿದ್ದ ಜನಜಂಗುಳಿಗೆ ಶುಕ್ರವಾರ ಬ್ರೇಕ್‌ ಬಿದ್ದಿದ್ದು, ಸಾರ್ವಜನಿಕರೇ ಸ್ವಯಂ ಪ್ರೇರಣೆಯಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯ ವಸ್ತುಗಳನ್ನು ಖರೀದಿಸಿದ್ದಾರೆ. 
   

 • fruits and vegetables

  Coronavirus Karnataka3, Apr 2020, 11:30 AM IST

  ಭಾರತ್‌ ಲಾಕ್‌ಡೌನ್‌: ರೈತರಿಗೆ ಸಂತಸದ ಸುದ್ದಿ ನೀಡಿದ ಸರ್ಕಾರ!

  ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ ಹಾಪ್‌ಕಾಮ್ಸ್‌ ಮೂಲಕ ಗ್ರಾಹಕರಿಗೆ ಮಾರಾಟ ಮಾಡಲು ಸರ್ಕಾರ ತಿರ್ಮಾನಿಸಿದೆ.
   

 • Tamilnadu - Corona Virus

  India3, Apr 2020, 9:22 AM IST

  ವೈರಸ್‌ನಿಂದ ರಕ್ಷಿಸಲು ತ.ನಾಡಲ್ಲಿ ಸುರಂಗ!ಇದರೊಳಗೆ ಹಾದು ಹೋದರೆ ಜನರು ಸೋಂಕುಮುಕ್ತ!

  ಕೊರೋನಾದಿಂದ ದೇಶವನ್ನು ರಕ್ಷಣೆ ಮಾಡಲು ಲಾಕ್‌ಡೌನ್‌ ಘೋಷಣೆ ಮಾಡಿದ್ದರೂ ತರಕಾರಿ ಮಾರುಕಟ್ಟೆಗಳಲ್ಲಿ ಜನರನ್ನು ನಿಯಂತ್ರಿಸಲು ಆಗುತ್ತಿಲ್ಲ. ಈ ರೀತಿಯ ಜನದಟ್ಟಣೆಯಿಂದ ವೈರಸ್‌ ಸೋಂಕು ಹಬ್ಬಬಹುದು ಎಂಬ ಆತಂಕ ವ್ಯಕ್ತವಾಗುತ್ತಿರುವಾಗಲೇ, ತಮಿಳುನಾಡಿನ ವ್ಯಾಪಾರಿಯೊಬ್ಬರು ಇದಕ್ಕೆ ‘ಸುರಂಗ’ ಪರಿಹಾರವನ್ನು ಕಂಡುಹಿಡಿದಿದ್ದಾರೆ. ಈ ಸುರಂಗದಲ್ಲಿ ಹಾದು ಹೋದರೆ ಜನರು ಸೋಂಕುಮುಕ್ತ!

 • goods price hike is very high in 5 years

  Coronavirus Karnataka3, Apr 2020, 9:00 AM IST

  ಲಾಕ್‌ಡೌನ್: ಬೆಳೆ ಮಾರಲಾಗದ ರೈತರಿಗೆ ಸರ್ಕಾರದಿಂದ ಗುಡ್‌ನ್ಯೂಸ್

  ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ ಹಾಪ್‌ ಕಾಮ್ಸ್‌ ಮೂಲಕ ಗ್ರಾಹಕರಿಗೆ ಮಾರಾಟ ಮಾಡಲು ಸರ್ಕಾರ ತಿರ್ಮಾನಿಸಿದೆ.

 • Shivamogga

  Coronavirus Karnataka3, Apr 2020, 8:10 AM IST

  ಭಾರತ್‌ ಲಾಕ್‌ಡೌನ್‌: 'ಕೊಳಗೇರಿ ಪ್ರದೇಶಗಳಿಗೆ ತಲುಪದ ಆಹಾರ'

  ಕೊಳಗೇರಿ ಪ್ರದೇಶಗಳಲ್ಲಿ ಸರಿಯಾಗಿ ಆಹಾರ ಪೊಟ್ಟಣಗಳು ಪೂರೈಕೆಯಾಗುತ್ತಿಲ್ಲ, ತಳ್ಳುವ ಗಾಡಿಗಳ ಮೂಲಕ ತರಕಾರಿ ಮಾರಾಟ ಮಾಡಲು ಅವಕಾಶ ನೀಡಬೇಕು, ಇಂದಿರಾ ಕ್ಯಾಂಟೀನಲ್ಲಿ ವಿತರಿಸುತ್ತಿರುವ ಆಹಾರ ಪೊಟ್ಟಣಗಳ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಕಂದಾಯ ಸಚಿವ ಆರ್‌.ಅಶೋಕ್‌ ಅವರಿಗೆ ಬಿಬಿಎಂಪಿ ಸದಸ್ಯರು ಒತ್ತಾಯಿಸಿದ್ದಾರೆ.
   

 • undefined

  Coronavirus Karnataka2, Apr 2020, 10:22 AM IST

  ಕೊರೋನಾ ಬಗ್ಗೆ ಎಚ್ಚೆತ್ತುಕೊಳ್ಳದ ಜನ: APMCಯಲ್ಲಿ ಜನವೋ ಜನ!

  ಎಷ್ಟೇ ಕಷ್ಟಪಟ್ಟರೂ ಇಲ್ಲಿಯ ಎಪಿಎಂಸಿಯಲ್ಲಿ ಕೊರೋನಾ ಹರಡದಂತೆ ಸಾಮಾಜಿಕ ಅಂತರದ ನಿಯಮ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. ಹಳ್ಳಿಗಳಿಂದ ತರಕಾರಿ ತರುವವರು, ವ್ಯಾಪಾರಸ್ಥರಿಂದ ತುಂಬಿ ತುಳುಕುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
   

 • Cauliflower

  Coronavirus India2, Apr 2020, 10:06 AM IST

  ಕಷ್ಟ ಪಟ್ಟು ಬೆಳೆದ ಹೂಕೋಸು ಬೆಳೆ: ಕುರಿಗಳನ್ನು ಬಿಟ್ಟು ಮೇಯಿಸಿದ ರೈತ

  ಕೊರೋನಾ ವೈರಸ್‌ ಸೋಂಕು ಹರಡುವ ಆತಂಕದಿಂದ ಲಾಕ್‌ಡೌನ್‌ ಘೋಷಿಸಿರುವ ಹಿನ್ನೆಲೆ ತರಕಾರಿ ಸಾಗಣೆ ವೆಚ್ಚ ದುಬಾರಿಯಾದ್ದರಿಂದ ಹತಾಶರಾಗಿ ಕಟಾವಿಗೆ ಬಂದಿದ್ದ ಹೂ ಕೋಸನ್ನು ಜಾನುವಾರುಗಳಿಗೆ ಮೇಯಲು ಬಿಟ್ಟಿದ್ದಾರೆ.