ತಮಿಳ್ ತಲೈವಾಸ್  

(Search results - 4)
 • PKL

  OTHER SPORTS10, Oct 2019, 11:09 AM

  ಪ್ರೊ ಕಬಡ್ಡಿ: ಅಗ್ರಸ್ಥಾನಕ್ಕೇರಿದ ಬೆಂಗಾಲ್ ವಾರಿಯರ್ಸ್

  ತನ್ನ ಕೊನೆಯ ಪಂದ್ಯದಲ್ಲಿ ಬೆಂಗಾಲ್‌, ತಮಿಳ್‌ ತಲೈವಾಸ್‌ ವಿರುದ್ಧ 33-29 ಅಂಕಗಳಲ್ಲಿ ಜಯಭೇರಿ ಬಾರಿಸಿತು. ಇದರೊಂದಿಗೆ 83 ಅಂಕ ಕಲೆಹಾಕಿದ ಬೆಂಗಾಲ್‌, ದಬಾಂಗ್‌ ಡೆಲ್ಲಿಯನ್ನು 2ನೇ ಸ್ಥಾನಕ್ಕೆ ತಳ್ಳುವ ಮೂಲಕ ಮೊದಲ ಸ್ಥಾನ ಪಡೆಯಿತು.

 • UP Yoddha vs TT

  SPORTS22, Sep 2019, 10:53 AM

  ಪ್ರೊ ಕಬಡ್ಡಿ 2019: ಯೋಧಾಗೆ ಭರ್ಜರಿ ಜಯ

  ಶ್ರೀಕಾಂತ್‌ ಜಾಧವ್‌ (8 ರೈಡ್‌ ಅಂಕ) ಹಾಗೂ ಸುಮಿತ್‌ (5 ಟ್ಯಾಕ​ಲ್‌ ಅಂಕ)ರ ಆಷ​ರ್ಕಕ ಪ್ರದ​ರ್ಶನ, ಯೋಧಾ ಗೆಲು​ವಿಗೆ ನೆರ​ವಾ​ಯಿತು. ಮೊದಲಾರ್ಧದಲ್ಲಿ 13-14 ರಿಂದ ಹಿನ್ನಡೆ ಅನುಭವಿಸಿದ್ದ ಯೋಧಾ, ದ್ವಿತೀಯಾರ್ಧದ ಆಟದಲ್ಲಿ ಅದ್ಭುತ ಆಟವಾಡಿ ಎದು​ರಾ​ಳಿಗೆ ಆಘಾತ ನೀಡಿತು.

 • PKL Ajay

  SPORTS10, Aug 2019, 9:01 PM

  ಪ್ರೊ ಕಬಡ್ಡಿ: ಗುಜರಾತ್ ಗೆಲುವು ಕಸಿದ ಅಜಯ್ ಠಾಕೂರ್

  ಇಲ್ಲಿನ ಏಕಾನ ಒಳಾಂಗಣ ಕ್ರೀಡಾಂಗಣದಲ್ಲಿ ಆತಿಥೇಯ ಗುಜರಾತ್ ಫಾರ್ಚೂನ್’ಜೈಂಟ್ಸ್ ಮೊದಲ ರೇಡ್’ನಲ್ಲೇ ಪದಕದ ಖಾತೆ ತೆರೆಯಿತು. ಆದರೆ 9ನೇ ನಿಮಿಷದಲ್ಲಿ 5-5 ಅಂಕಗಳ ಸಮಬಲ ಸಾಧಿಸಿತು. ಆ ಬಳಿಕ ರೇಡಿಂಗ್ ಹಾಗೂ ಡಿಫೆಂಡಿಂಗ್’ನಲ್ಲಿ ಮಿಂಚಿನ ಪ್ರದರ್ಶನ ತೋರಿದ ತಮಿಳ್ ತಲೈವಾಸ್ ಆತಿಥೇಯ ತಂಡದ ಮೇಲೆ ಒತ್ತಡ ಹೇರುವುದರ ಜತೆ ಅಂಕ ಗಳಿಸುತ್ತಾ ಸಾಗಿತು. 

 • Tamil Thalaivas

  31, May 2018, 2:35 PM

  PKL 6: ಮೊದಲ ದಿನದ ಹರಾಜಿನ ಬಳಿಕ ತಮಿಳ್ ತಲೈವಾಸ್ ತಂಡ ಹೀಗಿದೆ

  ಸಚಿನ್ ತೆಂಡುಲ್ಕರ್ ಮಾಲಿಕತ್ವದ ತಮಿಳ್ ತಲೈವಾಸ್ ಕಳೆದ ಆವೃತ್ತಿಯಲ್ಲಿ ನೀರಸ ಪ್ರದರ್ಶನ ತೋರುವುದರೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ಕಳೆದ ಆವೃತ್ತಿಯಲ್ಲಿ ಗುಜರಾತ್ ತಂಡವನ್ನು ಫೈನಲ್’ಗೇರಿಸಿದ್ದ ಸುಖೇಶ್ ಹೆಗ್ಡೆ[28] ಹಾಗೂ ಮತ್ತೋರ್ವ ಕನ್ನಡಿಗ ದರ್ಶನ್ ಜಿ[28 ಲಕ್ಷ] ಈ ಬಾರಿ ತಮಿಳ್ ತಲೈವಾಸ್ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ.