ತಬ್ಲೀಘಿ ಜಮಾತ್  

(Search results - 15)
 • तस्वीर में दिख रही बिल्डिंग निजामुद्दीन में तब्लीगी जमात का हेड ऑफिस है। यहीं पर जमात के लोग रुके हुए थे।

  India9, Jul 2020, 9:37 PM

  ತಬ್ಲಿಗ್ ಜಮಾತ್‌ನಲ್ಲಿ ಪಾಲ್ಗೊಂಡ 76 ಮಂದಿ ವಿದೇಶಿಗರಿಗೆ ಜಾಮೀನು!

  ಭಾರತದಲ್ಲಿ ಕೊರೋನಾ ವೈರಸ್‌ನ್ನು ರಾಜ್ಯ ರಾಜ್ಯಗಳಿಗೆ ಜಿಲ್ಲೆ ಜೆಲ್ಲೆಗಳಿಗೆ ಹರಡಿದ ಆರೋಪ ಹೊತ್ತಿರುವ ದೆಹಲಿಯ ತಬ್ಲೀಗ್ ಜಮಾತ್ ಮತ್ತೆ ಸದ್ದು ಮಾಡುತ್ತಿದೆ. ಇದೀಗ ಈ ತಬ್ಲೀಗ್ ಜಮಾತ್‌ನಲ್ಲಿ ಪಾಲ್ಗೊಂಡ 76 ವಿದೇಶಿಯರಿಗೆ ಜಾಮೀನು ನೀಡಲಾಗಿದೆ.

 • Ayanur Manjunath

  Karnataka Districts12, May 2020, 8:45 AM

  ತಬ್ಲಿಘಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಯನೂರು ಮಂಜುನಾಥ್ ಒತ್ತಾಯ

  ಕೊರೋನಾ ಸೋಂಕು ಹರಡಿರುವುದು ದೃಢಪಟ್ಟರೂ ಅದಕ್ಕೆ ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಬದಲಾಗಿ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಕೂಡಾ ಕ್ವಾರಂಟೈನ್‌ಗೆ ಒಳಪಡಿಸುವ ವೇಳೆ ತಪ್ಪಿಸಿಕೊಳ್ಳಲು ತಬ್ಲಿಘಿಗಳು ಯತ್ನಿಸಿದ್ದು, ಇವರ ವಿರುದ್ಧ ಕೇಸು ದಾಖಲಿಸಲೇ ಬೇಕೆಂದರು.

 • undefined

  India8, May 2020, 6:10 PM

  ತಬ್ಲೀಘಿಗಳ ಕ್ವಾರಂಟೈನ್: ಡೆಲ್ಲಿ ಸರ್ಕಾರ ಮತ್ತು ಕೇಂದ್ರದ ನಡುವೆ ತಿಕ್ಕಾಟ

  ಕೊರೋನಾ ವಿರುದ್ಧದ ಹೋರಾಟದಲ್ಲಿ ಪಾಶ್ಚಿಮಾತ್ಯ ದೇಶಗಳ ಪರಿಸ್ಥಿತಿಗೆ ಹೋಲಿಸಿದರೆ ಭಾರತ ಉತ್ತಮವಾಗಿದೆ ಎಂದು ಅವರು ಹೇಳಿದ್ದಾರೆ. ಮೊದಲೆಲ್ಲಾ ಕೊರೋನಾ ವೈರಸ್ ಡೆಲ್ಲಿಯಲ್ಲಿ 20% ಹರಡುತಿತ್ತು. ಆದರೀಗ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂದು ಜೈನ್ ತಿಳಿಸಿದ್ದಾರೆ.
   

 • undefined

  News2, May 2020, 4:48 PM

  8 ತಬ್ಲೀಘಿ ಮೇಲೆ ಮರ್ಡರ್ ಕೇಸ್, ಅಲಿಯಾ ನೀಡಿದ್ರಾ iಫೋನ್ ಪೋಸ್? ಮೇ.2ರ ಟಾಪ್ 10 ಸುದ್ದಿ!

  ದೆಹಲಿ ತಬ್ಲೀಘಿ ಜಮಾತ್‌ನಲ್ಲಿ ಪಾಲ್ಗೊಂಡ 8 ಮಂದಿ ಮೇಲೆ ಮರ್ಡರ್ ಕೇಸ್ ದಾಖಲಾಗಿದೆ.  ಕಾರ್ಮಿಕರನ್ನು ಸರ್ಕಾರ ಉಚಿತವಾಗಿ ಹಾಗೂ ಸುರಕ್ಷಿತವಾಗಿ ಕಳುಹಿಸಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆ ಮಾರ್ಗಸೂಚಿ ಪ್ರಕಟವಾಗಿದೆ. ಅತ್ತ ರಿಷಿ ಕಪೂರ್ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ ನಟಿ ಆಲಿಯಾ ಭಟ್ ಟ್ರೋಲ್ ಆಗಿದ್ದಾರೆ. ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರ ಮೊದಲ ವೇತನ ಹಾಗೂ ಈತನ ವೇತನ, ಗ್ಯಾಸ್ ಬೆಲೆ ಇಳಿಕೆ ಸೇರಿದಂತೆ ಮೇ.02ರ ಟಾಪ್ 10 ಸುದ್ದಿ ಇಲ್ಲಿವೆ.

 • <p>tablighi</p>

  India2, May 2020, 3:23 PM

  ದೆಹಲಿ ಮರ್ಕಝ್‌ನಲ್ಲಿ ಪಾಲ್ಗೊಂಡ 8 ತಬ್ಲೀಘಿ ಮೇಲೆ ಮರ್ಡರ್ ಕೇಸ್!

  ದೆಹಲಿ ಮರ್ಕಝ್‌ನಲ್ಲಿ ನಡೆದ ತಬ್ಲೀಘಿ ಜಮಾತ್ ಭಾರತದಲ್ಲಿ ಸೃಷ್ಟಿಸಿದ ಅವಾಂತರ ಒಂದೆರಡಲ್ಲ. ಕೊರೋನಾ ಹರಡುವಿಕೆಯಲ್ಲಿ ತಬ್ಲೀಘಿಗಳ ಪಾಲು ಎಷ್ಟಿದೆ ಅನ್ನೋದು ಈಗಾಗಲೇ ಅಂಕಿ ಅಂಶಗಳಿಂದ ಬಯಲಾಗಿದೆ. ತಬ್ಲೀಘಿ ಜಮಾತ್ ತೆರಳಿದವರು ಸ್ವಯಂ ಪ್ರೇರಿತರಾಗಿ ಬಂದು ಪರೀಕ್ಷೆ ಮಾಡಿಸಿಕೊಳ್ಳಿ ಎಂದರೂ ಬಹತೇಕರು ತಲೆಮೆರೆಸಿಕೊಂಡು ಓಡಾಡುತ್ತಿದ್ದಾರೆ. ಹೀಗೆ ಪೊಲೀಸರ ಸೂಚನೆ ಪಾಲಿಸದೇ ಗೌಪ್ಯವಾಗಿ ಓಡಾಡುತ್ತಿದ್ದ 8 ತಬ್ಲೀಘಿಗಳ ಮೇಲೆ ಮರ್ಡರ್ ಕೇಸ್ ದಾಖಲಾಗಿದೆ.
   

 • <p>According to reports, 70 Jamaat members and their contacts are being treated and 15 of them are said to have refused to eat and have demanded non-vegetarian food.</p>
  Video Icon

  State Govt Jobs28, Apr 2020, 4:23 PM

  ಕೊರೋನಾ ಕಂಗಾಲು: ತುಮಕೂರು ಮಂದಿಯ ನಿದ್ದೆಗೆಡಿಸಿದ ಗುಜರಾತ್ ಮೌಲ್ವಿ..!

  ಬೆನ್ನಲ್ಲೇ ಮಸೀದಿಗಳಲ್ಲಿ ತಂಗಿರುವ ತಬ್ಲೀಘಿ ಜಮಾತ್ ಸದಸ್ಯರ ಮಾಹಿತಿ ಕೊಡಿ ಎಂದು ತುಮಕೂರು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ. ಕೊರೋನಾ ತಡೆಗಟ್ಟಲು ಸರ್ಕಾರದೊಂದಿಗೆ ಕೈಜೋಡಿಸಿ ಎಂದು ಕೇಳಿಕೊಂಡಿದ್ದಾರೆ. 

 • ये निकला नतीजा इसलिए हम कह सकते हैं कि पाकिस्तान के कराची की एक मस्जिद के पुराने वीडियो को तब्लीगी जमात के सदस्यों के नाम पर झूठे दावों के साथ वायरल किया गया। जबकि ऐसी कोई घटना नहीं हुई है। देश पहले की कोरोना आपदा से लड़ रहा है ऐसे डरावने माहौल में लोगों को सोशल मीडिया पर ऐसी सांप्रदायिक घटनाओं के नाम झूठे और फर्जी दावों को साझा करने से बचना चाहिए।
  Video Icon

  India27, Apr 2020, 4:28 PM

  ಕೊರೋನಾ ವಾರಿಯರ್ಸ್ ಆಗಿ ಬದಲಾದ ತಬ್ಲೀಘಿಗಳು..!

  ತಮಗೆ ಅಂಟಿದ್ದ ಕಳಂಕವನ್ನು ತೊಡೆದುಹಾಕಲು ತಬ್ಲೀಘಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದೆ ಬರುತ್ತಿದ್ದಾರೆ. ಕೊರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿಯ ದೇಹದ ಪ್ಲಾಸ್ಮಾವನ್ನು ತೆಗೆದು ರೋಗಿಗೆ ನೀಡಲಾಗುತ್ತೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 

 • undefined
  Video Icon

  state23, Apr 2020, 6:35 PM

  ಸುವರ್ಣ ಸ್ಪೆಷಲ್: ಏಷ್ಯಾಗೆ ತಬ್ಲೀಘಿ ವಿಷಪ್ರಾಶನ..!

  ಧರ್ಮಾಂಧರ ಅಟ್ಟಹಾಸಕ್ಕೆ ತತ್ತರಿಸುತ್ತಿದೆ ಇಡೀ ಏಷ್ಯಾ ಖಂಡ. ಇದೇ ನೋಡಿ ಇಂದಿನ ಸುವರ್ಣ ಸ್ಪೆಷಲ್, ಏಷ್ಯಾಗೆ ತಬ್ಲೀಘಿ ವಿಷಪ್ರಾಶನ..!

 • <p>tablighi</p>

  state21, Apr 2020, 7:57 AM

  ವೈದ್ಯರು, ನರ್ಸ್‌ಗಳ ಸೇವೆಗೆ ಚೇತರಿಸಿದ ತಬ್ಲೀಘಿ ಸಲಾಂ!

  ವೈದ್ಯರು, ನರ್ಸ್‌ಗಳ ಸೇವೆಗೆ ಚೇತರಿಸಿದ ತಬ್ಲೀಘಿ ಸಲಾಂ!| ಚಿಕಿತ್ಸೆಯಿಂದ ಮಂಗಳೂರು ಸೋಂಕಿತ ಗುಣಮುಖ| ನಾವು ಸಾಯದಿರಲೆಂದು ಅವರು ಕಷ್ಟಪಡುತ್ತಾರೆಂದು ಕಣ್ಣೀರು

 • Bengaluru
  Video Icon

  Bengaluru-Urban19, Apr 2020, 5:51 PM

  ಪಾದರಾಯನಪುರ ಪುರಾಣ, ಮೂವರಿಂದ ಸಂಪೂರ್ಣ ವಾರ್ಡ್‌ಗೆ ಕೊರೋನಾ!

  ಕೊರೋನಾ ವೈರಸ್ ಬೆಂಗಳೂರಿನಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ದೆಹಲಿ ತಬ್ಲೀಘಿ ಜಮಾತ್‌ಗೆ ತೆರಳಿದ್ದ ಪಾದರಾಯನಪುರದ ಮೂವರಿಂದ ಇದೀಗ ಸಂಪೂರ್ಣ ವಾರ್ಡ್‌ಗೆ ಕೊರೋನಾ ಹಬ್ಬಿದೆ. ಇಷ್ಟೇ ಅಲ್ಲ ವೈರಸ್ ಆರ್ಭಟ ಇನ್ನೂ ನಿಂತಿಲ್ಲ. ಹೀಗಾಗಿ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಪಾದರಾಯನಪುರ ವಾರ್ಡ್‌ನ ಕೊರೋನಾ ಮಾಹಿತಿ ಇಲ್ಲಿದೆ.

 • undefined
  Video Icon

  state19, Apr 2020, 3:43 PM

  ಇನ್ನೂ ಪರೀಕ್ಷೆಗೊಳಗಾಗಿಲ್ಲ ಬೆಂಗಳೂರಿನ 64 ತಬ್ಲೀಘಿಗಳು..!

  ತಬ್ಲೀಘಿಗಳನ್ನು ನಾವು ಹುಡುಕೊಲ್ಲ ನೀವು ಹುಡುಕಿ ಎಂದು ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಮುಸುಕಿನ ಗುದ್ದಾಟ ಆರಂಭವಾಗಿದೆ.
   

 • Tablighi Jamaat Markaz chief

  India17, Apr 2020, 8:25 AM

  ತಬ್ಲೀಘಿ ಮುಖ್ಯಸ್ಥನ ವಿರುದ್ಧ ಅಕ್ರಮ ಹಣ ವರ್ಗಾವಣೆ ಕೇಸ್‌ ದಾಖಲಿಸಿದ ED

  ಸಾದ್‌ ವಿರುದ್ಧ ದೆಹಲಿ ಪೊಲೀಸರು ಉದ್ದೇಶಪೂರ್ವಕವಲ್ಲದ ಹತ್ಯೆಗೆ ಸಂಬಂಧಿಸಿದ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಈ ಎಫ್‌ಐಆರ್‌ ಆಧರಿಸಿ ಸಾದ್‌, ಆತನ ಟ್ರಸ್ಟ್‌ ಮತ್ತು ಇತರೆ ಕೆಲವು ಆಪ್ತರ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆ.
   

 • तस्वीर में दिख रही बिल्डिंग निजामुद्दीन में तब्लीगी जमात का हेड ऑफिस है। यहीं पर जमात के लोग रुके हुए थे।

  Coronavirus India12, Apr 2020, 3:18 PM

  ಜಮಾತ್‌ಗೆ ಹಾಜರಾದ ತಬ್ಲೀಘಿಗೆ ಕೊರೋನಾ, ಆಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಶರಣು

  ದೆಹಲಿಯ ನಿಜಾಮುದ್ದೀನ್ ಮರ್ಕಜ್‌ನಲ್ಲಿ ನಡೆದ ತಬ್ಲೀಘಿ ಜಮಾತ್ ಧಾರ್ಮಿಕ ಸಭೆ ಬಳಿಕ ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣ ತೀವ್ರಗತಿಯಲ್ಲಿ ಹೆಚ್ಚಾಗಿದೆ. ಜಮಾತ್‌ನಲ್ಲಿ ಪಾಲ್ಗೊಂಡ ಬಹುತೇಕರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಇತ್ತ ಸೋಂಕಿತರು  ಚಿಕಿತ್ಸೆಗೂ ನಿರಾಕರಿಸುತ್ತಿದ್ದಾರೆ. ಗೌಪ್ಯವಾಗಿ ಓಡಾಡುತ್ತಿದ್ದಾರೆ. ಇದರ ನಡುವೆ ಪತ್ತೆ ಹಚ್ಚಿ ಆಸ್ಪತ್ರೆ ಸೇರಿಸಿದ ತಬ್ಲೀಘಿ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾನೆ.

 • ये निकला नतीजा इसलिए हम कह सकते हैं कि पाकिस्तान के कराची की एक मस्जिद के पुराने वीडियो को तब्लीगी जमात के सदस्यों के नाम पर झूठे दावों के साथ वायरल किया गया। जबकि ऐसी कोई घटना नहीं हुई है। देश पहले की कोरोना आपदा से लड़ रहा है ऐसे डरावने माहौल में लोगों को सोशल मीडिया पर ऐसी सांप्रदायिक घटनाओं के नाम झूठे और फर्जी दावों को साझा करने से बचना चाहिए।
  Video Icon

  Coronavirus India11, Apr 2020, 8:23 PM

  ಸಿಎಂ BSY ಜೊತೆ ಅಧಿಕಾರಿಗಳ ಚರ್ಚೆ, ತಬ್ಲೀಘಿ ವಿರುದ್ಧ ಕ್ರಮಕ್ಕೆ ಆಗ್ರಹ!

  ಭಾರತದಲ್ಲಿ ಕೊರೋನಾ ವೈರಸ್ ಹತೋಟಿಗೆ ಬರುತ್ತಿಲ್ಲ. ಇತ್ತ ತಬ್ಲೀಘಿ ಜಮಾತ್ ಸಭೆಗೆ ತೆರಳಿದವರಿಂದ ಸೋಂಕು ಹರಡುತ್ತಿದೆ ಅನ್ನೋ ಆರೋಪಗಳ ಬಲವಾಗಿ ಕೇಳಿಬರುತ್ತಿದೆ. ಇದೀಗ ಅಧಿಕಾರಿಗಳ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಳಿ ಈ ಕುರಿತು ಚರ್ಚೆ ನಡೆಸಿದ್ದಾರೆ. ಇಷ್ಟೇ ಅಲ್ಲ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 

 • मुंबई में क्वारंटाइन आदेशों का उल्लंघन करने और सरकार के आधिकारिक प्रतिबंधात्मक आदेश का उल्लंघन करने के लिए आजाद मैदान पुलिस स्टेशन में तब्लीगी जमात के 150 लोगों के खिलाफ एफआईआर दर्ज की गई।

  India9, Apr 2020, 8:49 AM

  ಮೂತ್ರದ ಬಾಟಲ್‌ ಎಸೆದು ತಬ್ಲೀಘಿ ಸದಸ್ಯರ ವಿಕೃತಿ!

  ಮೂತ್ರದ ಬಾಟಲ್‌ ಎಸೆದು ತಬ್ಲೀಘಿ ಜಮಾತ್‌ಗಳ ವಿಕೃತಿ| ದೆಹಲಿ ಕ್ವಾರಂಟೈನ್‌ ಹೋಮ್‌ನಲ್ಲಿ ಕೀಳುಕೃತ್ಯ