ತನಿಖೆ  

(Search results - 434)
 • dk shivakumar
  Video Icon

  NEWS17, Sep 2019, 1:28 PM IST

  Exclusive: ಡಿಕೆಶಿ ಪುತ್ರಿ ಐಶ್ವರ್ಯಾಗೂ ED ಬೇಡಿ ಫಿಕ್ಸ್?

  ಅಕ್ರಮ ಹಣ ವ್ಯವಹಾರಕ್ಕೆ ಸಂಬಂಧಿಸದಂತೆ ಡಿ.ಕೆ.ಶಿವಕುಮಾರ್ ಜಾರಿ ನಿರ್ದೇಶನಾಲಯ (ED) ವಶದಲ್ಲಿದ್ದಾರೆ. ED ತನಿಖೆ ಬಗ್ಗೆ ಇನ್ನೂ ಹೆಚ್ಚಿನ Exclusive ಮಾಹಿತಿ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದ್ದು, ಡಿಕೆಶಿ ಪುತ್ರಿ ಐಶ್ವರ್ಯಾ ಕೊರಳಿಗೂ ಹವಾಲಾ ಕಂಟಕ ಸುತ್ತಿಕೊಂಡಿದೆ. ಮುಂದೇನು? ಇಲ್ಲಿದೆ ಡೀಟೆಲ್ಸ್...    

 • kovind

  NEWS17, Sep 2019, 11:33 AM IST

  ರಾಷ್ಟ್ರಪತಿ ಕೋವಿಂದ್‌ ವಿಮಾನದಲ್ಲಿ ತಾಂತ್ರಿಕ ದೋಷ: ತನಿಖೆಗೆ ಆದೇಶ!

  ರಾಷ್ಟ್ರಪತಿ ಕೋವಿಂದ್‌ ವಿಮಾನದಲ್ಲಿ 3 ಗಂಟೆ ತಾಂತ್ರಿಕ ತೊಂದರೆ: ತನಿಖೆಗೆ ಏರಿಂಡಿಯಾ ಆದೇಶ| ಸ್ವಿಜರ್ಲೆಂಡ್‌ನ ಜ್ಯೂರಿಚ್‌ನಿಂದ ಸ್ಲೊವೇನಿಯಾಗೆ ಪ್ರಯಾಣಿಸುವ ವೇಳೆ ಘಟನೆ

 • TNPL

  SPORTS17, Sep 2019, 10:07 AM IST

  CSK ಬಳಿಕ ತಮಿಳುನಾಡುಗೆ ಮತ್ತೊಂದು ಕಳಂಕ; ಲೀಗ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್‌?

  ದೇಸಿ ಲೀಗ್ ಟೂರ್ನಿಗಳ ಪೈಕಿ ತಮಿಳುನಾಡು ಪ್ರಿಮಿಯರ್ ಲೀಗ್ ಟೂರ್ನಿ ಅತೀ ಹೆಚ್ಚು ವೀಕ್ಷಕರು ಹಾಗೂ ಅದ್ಧೂರಿ ಹೊಂದಿದೆ. ಇತ್ತೀಚಷ್ಟೆ ತಮಿಳುನಾಡು ಟಿ20 ಲೀಗ್ ಮುಕ್ತಾಯಗೊಂಡಿತ್ತು. ಆದರೆ ಈ ಟೂರ್ನಿಯಲ್ಲಿ ಮ್ಯಾಚ್ ನಡಿದಿದೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ.  ಇದೀಗ ಬಿಸಿಸಿಐ ತನಿಖೆ ಆರಂಭಿಸಿದೆ.  

 • NEWS17, Sep 2019, 8:37 AM IST

  'ಬಿಜೆಪಿ ಅವಧಿಯ ಯೋಜನೆ ಬಗ್ಗೆಯೂ ತನಿಖೆಯಾಗಲಿ'

  ಬಿಜೆಪಿ ಅವಧಿಯ ಯೋಜನೆ ಬಗ್ಗೆಯೂ ತನಿಖೆಯಾಗಲಿ| ಭ್ರಷ್ಟಾಚಾರ, ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್‌ ಯೋಜನೆಗಳ ತನಿಖೆ: ದಿನೇಶ್‌

 • DK shivakumar

  NEWS17, Sep 2019, 7:41 AM IST

  ಕೇರಳ, ಪಾಂಡಿಚೆರಿ ಚುನಾವಣಾ ವೆಚ್ಚಕ್ಕಾಗಿ ಭಾರಿ ಹಣ ನೀಡಿದ್ದ ಡಿಕೆಶಿ

  ಕೇರಳ ಹಾಗೂ ಪಾಂಡಿಚೆರಿ ಚುನಾವಣೆ ನಡೆದ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಕೊಟ್ಯಂತರ ರು ಹಣ ಚುನಾವಣಾ ವೆಚ್ಚಕ್ಕಾಗಿ ನೀಡಿದ್ದರು ಎಂದು ಜಾರಿ ನಿರ್ದೇಶನಾಲಯದ (ಇ.ಡಿ.) ತನಿಖೆಯಲ್ಲಿ ಬೆಳಕಿಗೆ ಬಂದಿದೆ.

 • HD Kumaraswamy may be resigned from chief minister post with cabinet in karnataka
  Video Icon

  Karnataka Districts16, Sep 2019, 4:28 PM IST

  ಅತ್ತ ಡಿಕೆಶಿಗೆ ಇಡಿ ಉರುಳು.. ಇತ್ತ HDKಗೂ ಎದುರಾಯ್ತು ಕಂಟಕ

  ಜನರ ಸಮಸ್ಯೆಗೆ ಸರ್ಕಾರ ಸ್ಪಂದಿಸುವುದನ್ನು ಬದಿಗಿಟ್ಟು ದೋಸ್ತಿ ಸರ್ಕಾರದ ಹಗರಣಗಳ ತನಿಖೆಗೆ ಮುಂದಾಗಿದೆ. ಇದೀಗ ಎಚ್‌.ಡಿ.ಕುಮಾರಸ್ವಾಮಿ ನಿಯಮಗಳನ್ನು ಗಾಳಿಗೆ ತೂರಿ ಟೆಂಡರ್ ಕೊಟ್ಟಿದ್ದಾರೆ ಎಂಬ ಹಗರಣದ ತನಿಖೆಗೆ ಖುದ್ದು ಸಿಎಂ ಯಡಿಯೂರಪ್ಪ ಮುಂದಾಗಿದ್ದು ಕಡತಗಳನ್ನು ತರಿಸಿಕೊಂಡಿದ್ದಾರೆ.

 • Gauri Lankesh
  Video Icon

  NEWS14, Sep 2019, 11:26 AM IST

  ಗೌರಿ ಹತ್ಯೆ: ಅಬ್ಬಬ್ಬಾ... ಒಂದು ಪಿಸ್ತೂಲ್‌ಗಾಗಿ 1 ಕೋಟಿ ಖರ್ಚು! ಅಂಥದ್ದೇನಿದೆ ಅದರಲ್ಲಿ?

  ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ 2 ವರ್ಷಗಳು ಕಳೆದಿವೆ. ಹಲವು ಆರೋಪಿಗಳನ್ನು ಬಂಧಿಸಿರುವ ವಿಶೇಷ ತನಿಖಾ ತಂಡವು (SIT) ತನಿಖೆಯನ್ನು ಮುಂದುವರಿಸಿದೆ. ಈಗ, ಒಂದು ಪಿಸ್ತೂಲ್‌ಗಾಗಿ ಒಂದು ಕೋಟಿ ರೂ.ವನ್ನು ಖರ್ಚು ಮಾಡಲು ಮುಂದಾಗಿದೆ. ಮೂರ್ನಾಲ್ಕು ಸಾವಿರ ಮೌಲ್ಯದ ಪಿಸ್ತೂಲ್‌ಗಾಗಿ ಒಂದು ಕೋಟಿ ಹಣ ಸುರಿಯೋದಾ? ಏನಿದೆ ಅದರಲ್ಲಿ? ಈ ಸುದ್ದಿ ನೋಡಿ...

 • Karnataka Districts13, Sep 2019, 5:17 PM IST

  'BSYಗೆ ನನ್ನ ಮುಖಾಂತರ ಬಿಜೆಪಿಗರೇ ಕುಣಿ ತೊಡಿದ್ದಾರೆ'

  ಒಂದು ಕಡೆ ಪೋನ್ ಟ್ಯಾಪಿಂಗ್ ಹಗರಣ ಸಿಬಿಐ ತನಿಖೆಯ ವ್ಯಾಪ್ತಿಯಲ್ಲಿ ಇದ್ದರೆ ಇನ್ನೊಂದು ಕಡೆ ಜೆಡಿಎಸ್ ನಾಯಕರೊಬ್ಬರು ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಬಾಂಬ್ ಸಿಡಿಸಿದ್ದಾರೆ.

 • Aishwarya shivakumar
  Video Icon

  NEWS13, Sep 2019, 12:29 PM IST

  ಮೋದಿ ಫ್ರೆಂಡ್ ಕಂಪನಿಯಲ್ಲಿ ಡಿಕೆಶಿ ಮಗಳು ಐಶ್ವರ್ಯಾ ಪಾಲು?

  ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾರನ್ನು ಗುರುವಾರ ತೀವ್ರ ವಿಚಾರಣೆಗೊಳಪಡಿಸಿದರು.  ಐಶ್ವರ್ಯಾ ಹೆಸರಿನಲ್ಲಿ ಡಿಕೆಶಿ ನೂರಾರು ಕೋಟಿ ಅನುಮಾನಾಸ್ಪದ ವ್ಯವಹಾರ ನಡೆಸಿದ್ದಾರೆನ್ನಲಾಗಿದೆ. ಅಷ್ಟೇ ಅಲ್ಲ, ತನಿಖೆಯಿಂದ ಮತ್ತಷ್ಟು ಸ್ಫೋಟಕ ಮಾಹಿತಿಗಳು ಹೊರಬಿದ್ದಿವೆ. ಇಲ್ಲಿದೆ ಐಶ್ವರ್ಯಾ ತನಿಖೆಯ ಇಂಚಿಚು ಮಾಹಿತಿ...

 • Video Icon

  NEWS12, Sep 2019, 2:21 PM IST

  ಡಿಕೆಶಿ ಪ್ರಕರಣ: ಕೋಲಾರಕ್ಕೆ ‘ಅಕ್ರಮ ಹಣ’ದ ನಂಟು? ಯಾರಿಗೆ ಬೀಳುತ್ತೆ ED ಪಂಚ್?

  ಡಿ.ಕೆ.ಶಿವಕುಮಾರ್ ಅಕ್ರಮ ಹಣ ವ್ಯವಹಾರ ಪ್ರಕರಣದ ತನಿಖೆ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಅಕ್ರಮ ಹಣ ವ್ಯವಹಾರದ ತನಿಖೆ ಈಗ ಕೋಲಾರದವರೆಗೂ ತಲುಪಿದೆ. ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಕೋಲಾರಕ್ಕೆ ಭೇಟಿ ನೀಡೋ ಸಾಧ್ಯತೆಗಳಿವೆ. ಯಾಕೆ? ಇಲ್ಲಿದೆ ವಿವರ... 

 • NEWS11, Sep 2019, 7:56 AM IST

  ಫೋನ್ ಕದ್ದಾಲಿಕೆ : 10 ಹಿರಿಯ ಅಧಿಕಾರಿಗಳ ಎದೆಯಲ್ಲಿ ಡವಡವ

  ಟೆಲಿಫೋನ್‌ ಕದ್ದಾಲಿಕೆಯ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ಚುರುಕುಗೊಳಿಸಿದೆ. ಇದರ ಬೆನ್ನಲ್ಲೇ 10 ಪ್ರಮುಖ ಅಧಿಕಾರಿಗಳ ಎದೆಯಲ್ಲಿ ಡವ ಡವ ಶುರುವಾಗಿದೆ. 

 • Sasikanth Senthil

  Karnataka Districts10, Sep 2019, 7:55 AM IST

  ಮಂಗಳೂರು: ಸೆಂಥಿಲ್‌ ವಿರುದ್ಧ ದೇಶದ್ರೋಹಿ ತನಿಖೆ..?

  ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರು ಕೇಂದ್ರ ಸರ್ಕಾರದ ನಿರ್ಧಾರಗಳನ್ನು ವಿರೋಧಿಸಿ ದೇಶದ್ರೋಹಿ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ದೇಶದ್ರೋಹಿ ತನಿಖೆಯಾಗಬೇಕೆಂದು ಜಿಲ್ಲಾ ಬಿಜೆಪಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ. ಸೆಂಥಿಲ್ ನೀಡಿರುವ ಹೇಳಿಕೆ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

 • Video Icon

  NEWS9, Sep 2019, 12:28 PM IST

  ಡಿಕೆಶಿ ಬಿಡುಗಡೆಗಾಗಿ ಕೊಲ್ಲೂರಿನಲ್ಲಿ ಚಂಡಿಕಾ ಹೋಮ

  ಇಡಿ ತನಿಖೆಯಿಂದ ಡಿ ಕೆ ಶಿವಕುಮಾರ್ ಬಿಡುಗಡೆಗಾಗಿ ಕೊಲ್ಲೂರಿನಲ್ಲಿ ಚಂಡಿಕಾ ಹೋಮ ಮಾಡಲಾಗಿದೆ. ಡಿಕೆಶಿ ಬಿಡುಗಡೆಗಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಹರಕೆ ಹೊತ್ತಿದ್ದರು. ಯಾಗದಲ್ಲಿ ಡಿ ಕೆ ಶಿವಕುಮಾರ್ ಸಂಬಂಧಿಕರು ಭಾಗಿಯಾಗಿದ್ದರು. ಡಿಕೆಶಿ ಫೋಟೋ ಮುಂದಿಟ್ಟು ಚಂಡಿಕಾ ಹೋಮ ಮಾಡಲಾಗಿದೆ. 

 • NEWS9, Sep 2019, 7:39 AM IST

  ಸಿದ್ದರಾಮಯ್ಯ ಸರ್ಕಾರದ 5 ಯೋಜನೆ ತನಿಖೆಗೆ ಆದೇಶ

  ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯ ಪ್ರಮುಖ ಐದು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ  ರಾಜ್ಯ ಸರ್ಕಾರ ತನಿಖೆಗೆ ಆದೇಶ ನೀಡಿದೆ. 

 • IMA Fraud Case
  Video Icon

  NEWS7, Sep 2019, 6:46 PM IST

  IMA ವಂಚನೆ: ಆರಂಭದಲ್ಲೇ ಎಡವಿತೆ CBI ತನಿಖೆ? ಕಮರಿತು ಹಣ ವಾಪಾಸು ಬರುವ ಆಸೆ?

  ಹಲಾಲ್ ಹೂಡಿಕೆ ಹೆಸರಿನಲ್ಲಿ ಸುಮಾರು 60 ಸಾವಿರ ಮಂದಿಗೆ ಸಾವಿರಾರು ಕೋಟಿ ರೂ. ಪಂಗನಾಮ ಹಾಕಿದ IMA ಬಹುಕೋಟಿ ವಂಚನೆ ಪ್ರಕರಣವನ್ನು CBIಯು ತನಿಖೆ ನಡೆಸುತ್ತಿದೆ. SIT ತನಿಖೆಯ ವೇಳೆ ಹಣ ವಾಪಾಸು ಸಿಗಬಹುದೆಂದು ನಿರೀಕ್ಷಿಸುತ್ತಿದ್ದ ಹೂಡಿಕೆದರರಿಗೆ ಈಗ ಆ ಆಸೆಯೂ ಈಗ ಬಿಟ್ಟುಬಿಡುವ ಸಂದರ್ಭ ಸೃಷ್ಟಿಯಾಗಿದೆ.  ಯಾಕೆಂದರೆ, ಕೇಸು ದಾಖಲಿಸುವಲ್ಲಿ CBI ಎಲ್ಲೋ ಎಡವಿದೆ. ಇಲ್ಲಿದೆ ವಿವರ...