ತಡೆಗೋಡೆ  

(Search results - 15)
 • Netravati Bridge

  Karnataka Districts5, Sep 2019, 12:16 PM IST

  ಸಿದ್ಧಾರ್ಥ್‌ ಹೆಗ್ಡೆ ಆತ್ಮಹತ್ಯೆ ಮಾಡಿಕೊಂಡ ನೇತ್ರಾವತಿ ಸೇತುವೆಗೆ ರಕ್ಷಣಾ ಗೋಡೆ..?

  ಉದ್ಯಮಿ ಸಿದ್ಧಾರ್ಥ್ ಹೆಗ್ಡೆ ಆತ್ಮಹತ್ಯೆ ಮಾಡಿಕೊಂಡ ನೇತ್ರಾವತಿ ನದಿಗೆ ತಡೆಗೋಡೆ ನಿರ್ಮಿಸುವ ಬಗ್ಗೆ ಚಿಂತಿಸಲಾಗಿದೆ. ನೇತ್ರಾವತಿ ಸೇತುವೆ ಬಳಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದನ್ನು ತಡೆಯುವ  ನಿಟ್ಟಿನಲ್ಲಿಈ ಬಗ್ಗೆ ಸಲಹೆ ನೀಡಲಾಗಿದೆ.  ಈ ಬಗ್ಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಸಲಹೆ ಮಾಡಿದ್ದಾರೆ. ಈ ಕುರಿತು ದ.ಕ. ಜಿಲ್ಲಾಧಿಕಾರಿ ಜೊತೆ ಚರ್ಚೆ ನಡೆಸಿದ್ದಾರೆ.

 • Kaveri River

  Karnataka Districts21, Aug 2019, 8:53 AM IST

  ಮಂಡ್ಯ: ಕಾವೇರಿ ನದಿ ತಡೆಗೋಡೆಗೆ ಪ್ರಸ್ತಾವನೆ ಸಲ್ಲಿಕೆ

  ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಯ ಎರಡೂ ಬದಿಗೂ ತಡೆಗೋಡೆ ನಿರ್ಮಿಸಲು ಉದ್ದೇಶಿಸಲಾಗಿದೆ. ನದಿಯ ಎರಡೂ ಬದಿಯಲ್ಲಿ ಸುಮಾರು ಎರಡು ಕಿ.ಮೀ ಉದ್ದ ತಡೆಗೋಡೆ ನಿರ್ಮಿಸಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ. 75 ಕೋಟಿ ರು. ಅಂದಾಜು ಯೋಜನಾ ವರದಿಯೂ ಸಲ್ಲಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಯೋಗೇಶ್‌ ತಿಳಿಸಿದ್ದಾರೆ.

 • Karnataka Districts4, Aug 2019, 2:00 PM IST

  ಚಾರ್ಮಾಡಿ ಘಾಟ್‌ನಲ್ಲಿ ತಡೆಗೋಡೆ ನಿರ್ಮಾಣಕ್ಕೆ ಆಗ್ರಹ

  ಮೂಡಿಗೆರೆಯ ವಿಲ್ಲುಪುರಂ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಚಾರ್ಮಾಡಿ ಘಾಟ್‌ ಮೂಲಕ ಹಾದುಹೋಗಿದ್ದು, ಚಾರ್ಮಾಡಿ ಘಾಟ್‌ನಲ್ಲಿ ಹತ್ತಾರು ಕಡೆ ತಡೆಗೋಡೆಗಳಿಲ್ಲದೇ ಅಪಘಾತಗಳಾಗುತ್ತಿವೆ. ಈ ಕೂಡಲೇ ತಡೆಗೋಡೆ ನಿರ್ಮಿಸಬೇಕೆಂದು ಸಂಜಯ ಗೌಡ ಕೊಟ್ಟಿಗೆಹಾರ ಆಗ್ರಹಿಸಿದ್ದಾರೆ.

 • Andhra- Lari
  Video Icon

  NEWS24, Jun 2019, 9:35 AM IST

  ಮಳೆ ಆರ್ಭಟಕ್ಕೆ ಹಳ್ಳಕ್ಕೆ ಉರುಳಿದ 2 ಲಾರಿ, 1 ಬಸ್

  ಆಂಧ್ರಪ್ರದೇಶದಲ್ಲಿ ಭಾರೀ ಮಳೆ. ಕರ್ನಾಟಕ ಗಡಿಭಾಗದಲ್ಲಿ ಅವಾಂತರ ಸೃಷ್ಟಿಯಾಗಿದೆ. ಆಂಧ್ರದಲ್ಲಿ ವರುಣನ ಅಬ್ಬರಕ್ಕೆ ಹಗರಿ ನದಿ ತುಂಬಿ ಹರಿಯುತ್ತಿದೆ. ಮಳೆ ಆರ್ಭಟಕ್ಕೆ ಎರಡು ಲಾರಿ, ಒಂದು ಬಸ್ ಹಳ್ಳಕ್ಕೆ ಉರುಳಿದೆ. ರಾರಾವಿ ಸೇತುವೆಗೆ ತಡೆಗೋಡೆ ಇಲ್ಲದ ಕಾರಣ ಅವಘಡ ಸಂಭವಿಸಿದೆ. 

 • Basavanahalli Lake
  Video Icon

  Chikkaballapur10, Dec 2018, 6:13 PM IST

  ಚಿಕ್ಕಮಗಳೂರು: ಬಸವನಹಳ್ಳಿ ಕೆರೆಗೆ ತಡೆಗೋಡೆ ನಿರ್ಮಿಸಿ

  ಮೊನ್ನೇ ತಾನೇ ಮಂಡ್ಯದ ಪಾಂಡವಪುರದಲ್ಲಿ ಬಸ್ಸೊಂದು ಪ್ರಪಾತಕ್ಕೆ ಬಿದ್ದು, ಅಪಾರ ಸಾವು ನೋವು ಸಂಭವಿಸಿದೆ. ಈ ಬೆನ್ನಲ್ಲೇ ಚಿಕ್ಕಮಗಳೂರಿನ ಬಸವನಹಳ್ಳಿ ಕೆರೆಯೂ ಅಪಾಯವನ್ನು ಆಹ್ವಾನಿಸುತ್ತಿದ್ದು, ಇದಕ್ಕೂ ತಡೆಗೋಡೆ ನಿರ್ಮಿಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.

 • NEWS4, Dec 2018, 8:20 AM IST

  ಮಂಡ್ಯ ಉಸ್ತುವಾರಿ ಸಿ.ಎಸ್ ಪುಟ್ಟರಾಜು ಮಹತ್ವದ ನಿರ್ಧಾರ

  ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್ ಪುಟ್ಟರಾಜು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಶೀಘ್ರದಲ್ಲೇ ಮಂಡ್ಯದಲ್ಲಿರುವ ಎಲ್ಲಾ ನಾಲೆಗಳಿಗೆ ತಡೆಗೋಡೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದಾರೆ. 

 • Ballary Gadde

  Ballari22, Aug 2018, 11:51 AM IST

  ತಡೆಗೋಡೆ ಒಡೆದು ಗದ್ದೆ ಜಲಾವೃತ

  ಸಮೀಪದ ರಾಮಸಾಗರದ ಬಳಿಯ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಯ ತಡೆಗೋಡೆ ಮಂಗಳವಾರ ಒಡೆದು ಭಾರಿ ಪ್ರಮಾಣದ ನೀರು ಹೊಲ, ಗದ್ದೆ, ರಸ್ತೆಗೆ ನುಗ್ಗಿದೆ. ಮಲೆನಾಡಿನಲ್ಲಿ ಹೆಚ್ಚು ಮಳೆಯಾಗುತ್ತಿರುವ ಪರಿಣಾಮ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಬರುತ್ತಿದೆ.

 • NEWS15, Aug 2018, 8:22 AM IST

  ಬ್ರಿಟನ್‌ ಸಂಸತ್‌ ಭವನದ ಮೇಲೆ ಶಂಕಿತ ಉಗ್ರನ ದಾಳಿ ಯತ್ನ

  ಬ್ರಿಟನ್ ಸಂಸತ್‌ ಭವನದ ಭದ್ರತಾ ತಡೆಗೋಡೆ ಮೇಲೆ ಕಾರೊಂದರಲ್ಲಿ ರಭಸವಾಗಿ ವ್ಯಕ್ತಿಯೋರ್ವ ಅಪ್ಪಳಿಸಿದ್ದು ಆತಂಕದ ವಾತಾವರಣವನ್ನು ಆತ ಸೃಷ್ಟಿಸಿದ ಘಟನೆ ನಡೆದಿದೆ.

 • Video Icon

  Belagavi3, Aug 2018, 4:31 PM IST

  ತಡೆಗೋಡೆ ಇಲ್ಲದ ಸೇತುವೆ ಮೇಲಿಂದ ಸೈಕಲ್ ಸಮೇತ ನದಿಗೆ ಬಿದ್ದ ಬಾಲಕ

  ತಡೆಗೋಡೆಯಿಲ್ಲದ ಸೇತುವೆ ಮೇಲಿಂದ ಬಾಲಕನೊಬ್ಬ ಸೈಕಲ್ ಸಮೇತ ನದಿಗೆ ಬಿದ್ದಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಶೋಧಕಾರ್ಯ ಮುಂದುವರೆಸಿದ್ದಾರೆ. 

 • big 3
  Video Icon

  NEWS28, Jun 2018, 11:43 AM IST

  ತೆರೆದ ಬಾವಿಗೆ ಬಿತ್ತು ತಡೆಗೋಡೆ; ಬಿಗ್ 3 ಗೆ ಯಶಸ್ಸಿನ ಗರಿ

  ಮಾಧ್ಯಮ ಲೋಕದಲ್ಲೇ ವಿನೂತನ ಪ್ರಯೋಗ ಮಾಡುತ್ತಿದೆ ಸುವರ್ಣ ನ್ಯೂಸ್. ಜನಸಾಮಾನ್ಯರ ಸಮಸ್ಯೆಗಳನ್ನು ಜನಪ್ರತಿನಿಧಿಗಳ  ಮುಂದೆ ಇಡುವ ಬಿಗ್ 3 ಕಾರ್ಯಕ್ರಮದಲ್ಲಿ ಗದಗ ನಗರದ ಗಂಗಾಪುರ ಪೇಟೆಯಲ್ಲಿನ ಅಂಗನವಾಡಿ ಮುಂದೆ ತೆರೆದ ಬಾವಿಯಿತ್ತು. ಮಕ್ಕಳು ಆಟವಾಡುವ ವೇಳೆ ಚೂರು ಆಯತಪ್ಪಿದರೂ ಜೀವಕ್ಕೆ ಕುತ್ತು ಬರುವಂತಿತ್ತು. ಸಂಬಂಧಪಟ್ಟವರು ಇದನ್ನು ನೋಡಿಯೂ ಕಣ್ಮುಚ್ಚಿ ಕುಳಿತಿದ್ದರು. ಬಿಗ್ 3 ಇದನ್ನು ಪ್ರಸಾರ ಮಾಡಿ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಆಡಳಿತ ಮಂಡಳಿ ಕೂಡಲೇ ಬಾವಿ ಸುತ್ತ ಗೋಡೆ ಕಟ್ಟಿದ್ದಾರೆ. ಇದು ಬಿಗ್ 3 ಗೆ ಸಂದ ಯಶಸ್ಸು. 

 • 14, May 2018, 9:26 AM IST

  ದಲಿತ ಸಿಎಂ ಚರ್ಚೆ ಹಿಂದಿದೆ ಭಾರೀ ಮರ್ಮ

  ರಾಜ್ಯದಲ್ಲಿ ಒಂದು ವೇಳೆ ಅತಂತ್ರ ವಿಧಾನಸಭೆ ರಚನೆಗೊಂಡು ಜೆಡಿಎಸ್ ಹಾಗೂ ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚಿಸುವ ಸಂದರ್ಭ ಬಂದರೆ ಮುಖ್ಯಮಂತ್ರಿ ಹುದ್ದೆ ಪಡೆಯುವ ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ ದಲಿತ ಸಿಎಂ ಎಂಬ ತಡೆಗೋಡೆ ನಿರ್ಮಿಸುವುದು ಈ ಹೇಳಿಕೆ ಹಿಂದಿನ ಉದ್ದೇಶ ಎಂದು ಮೂಲಗಳು ಹೇಳುತ್ತವೆ.

 • Pak actors

  7, Oct 2016, 3:49 AM IST

  ಕಲೆಗೆ ಗಡಿಯ ತಡೆಗೋಡೆ ಕಟ್ಟುವುದು ಭಾರತೀಯ ಸಂಸ್ಕೃತಿಯೇ?

  ಜಾವೇದ್‌ ಅಖ್ತರ್‌, ಅನುಪಮ್‌ ಖೇರ್‌ಗೆ ವೀಸಾ ನಿರಾಕರಿಸಿರುವುದು ಪಾಕ್‌ನ ಪೂರ್ವಗ್ರಹವನ್ನು ಸೂಚಿಸುವಂತೆ, ಅಲ್ಲಿನ ಕಲಾವಿದರ ಮೇಲೆ ನಿರ್ಬಂಧ ಹೇರುವುದು ಕೂಡ ನಮ್ಮ ಸಂಕುಚಿತ ಮನಸ್ಥಿತಿಗೆ ಸಾಕ್ಷಿ