ತಕಧಿಮಿತ
(Search results - 7)ENTERTAINMENTJun 6, 2019, 5:25 PM IST
ದಾಂಪತ್ಯಕ್ಕೆ ಕಾಲಿಟ್ಟ ತಕಧಿಮಿತ ಜಡ್ಜ್, ಸ್ಯಾಂಡಲ್ವುಡ್ ಬ್ಯೂಟಿ ಸುಮನ್
ಬಹುಭಾಷಾ ನಟಿ, ಸುಮನ್ ರಂಗನಾಥನ್ ಉದ್ಯಮಿ ಸಜನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
BUSINESSMay 21, 2019, 3:56 PM IST
ಸಮೀಕ್ಷೆ ಎಫೆಕ್ಟ್: ಮೋದಿ ಹವಾಗೆ ಸೆನ್ಸೆಕ್ಸ್ ಗೂಳಿ ತಕಧಿಮಿತ!
ಕಳೆದ ಭಾನುವಾರ ಪ್ರಕಟಗೊಂಡ ಚುನಾವಣೋತ್ತರ ಸಮೀಕ್ಷೆ ಪರಿಣಾಮ ಷೇರು ಮಾರುಕಟ್ಟೆ ಮೇಲೂ ಬೀರಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಏಕಾಏಕಿ ಜಿಗಿತ ಕಂಡಿದೆ.
ENTERTAINMENTApr 30, 2019, 11:57 AM IST
ವೇದಿಕೆ ಮೇಲೆ ಕಣ್ಣೀರಿಟ್ಟ ಸ್ಯಾಂಡಲ್ವುಡ್ ನಟಿ!
‘ತಕಧಿಮಿತ’ ಕಾರ್ಯಕ್ರಮದಲ್ಲಿ ಸ್ಕೋರ್ ಬೋರ್ಡ್ ಬಳಸಿ ಡ್ಯಾನ್ಸ್ ಮಾಡಿದ ನಟಿ ಕಾರುಣ್ಯ ರಾಮ್ ಗೆ ಸಿಕ್ತು ತೀರ್ಪುಗಾರರಿಂದ ಸ್ಟಾಂಡಿಂಗ್ ಒವೇಷನ್ | ಇದೊಂದು ಅಮೂಲ್ಯ ಕ್ಷಣ ಎಂದು ಕಣ್ಣೀರಿಟ್ಟ ಕಾರುಣ್ಯ.
Small ScreenFeb 16, 2019, 2:12 PM IST
ತಕಧಿಮಿತ ಡ್ಯಾನ್ಸ್ ಶೋ: ಆದಮ್ ಅವಮಾನಿಸಿದ ಅಕುಲ್!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ಡ್ಯಾನ್ಸ್ ರಿಯಾಲಿಟಿ ಶೋ ತಕಧಿಮಿತ ಕಾರ್ಯಕ್ರಮದಲ್ಲಿ ಆದಮ್ ಪಾಶಾಗೆ ಅಕುಲ್ ಬಾಲಾಜಿ ವೇದಿಕೆ ಮೇಲೆಯೇ ಅವಮಾನಿಸಿರುವುದಾಗಿ ಆರೋಪಿಸಿದ್ದಾರೆ.
Small ScreenFeb 1, 2019, 8:59 AM IST
ತೆರೆಮೇಲೆ ಒಂದಾದ ಹಿಟ್ ಜೋಡಿ ರವಿಚಂದ್ರನ್- ಅಕುಲ್ ಬಾಲಾಜಿ !
ಎರಡೂವರೆ ವರ್ಷಗಳ ನಂತರ ಕಲರ್ಸ್ ಕನ್ನಡದಲ್ಲಿ ಮತ್ತೆ ಡಾನ್ಸ್ ರಿಯಾಲಿಟಿ ಶೋ ಶುರುವಾಗುತ್ತಿದೆ. ಫೆ.2 ರಿಂದ ‘ತಕಧಿಮಿತ’ ಹೆಸರಲ್ಲಿ ಶುರುವಾಗುತ್ತಿರುವ ಈ ರಿಯಾಲಿಟಿ ಶೋ ಹಲವು ಕಾರಣಕ್ಕೆ ವಿಶೇಷ ಎನಿಸಿದೆ.
Cine WorldNov 7, 2018, 1:46 PM IST
ಸುಶ್ಮಿತಾ ಬಾಯ್ ಫ್ರೆಂಡ್ ಜೊತೆ ಮಕ್ಕಳ ತಕಧಿಮಿತಾ!
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಾಲಿವುಡ್ ನಟಿ ಸುಷ್ಮಿತಾ ಸೇನ್ ಮಕ್ಕಳು ಹಾಗೂ ತನ್ನ ಪ್ರಯಕರನೊಂದಿಗಿರುವ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿದ್ದಾರೆ. ಸದ್ಯ ಇವು ಸಾಮಾಜಿಕ ತಾಣಗಳಲ್ಲಿ ವೖರಲ್ ಆಗುತ್ತಿವೆ.
SandalwoodSep 5, 2018, 1:40 PM IST
ರಾಧಿಕಾ ಕುಮಾರಸ್ವಾಮಿ ಈ ಫೋಟೋಗಳನ್ನು ನೋಡಿದ್ರೆ ಎದೆಯಲ್ಲಿ ತಕಧಿಮಿತ ಶುರು!
ನಟಿ ರಾಧಿಕಾ ಕುಮಾರಸ್ವಾಮಿ ಬಹುದಿನಗಳ ನಂತರ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಜ್ಯುವೆಲ್ಸ್ ಆಫ್ ಇಂಡಿಯಾಗೆ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಅದಕ್ಕಾಗಿ ಫೋಟೋಶೂಟ್ ಬೇರೆ ಮಾಡಿಸಿಕೊಂಡಿದ್ದಾರೆ. ರಾಧಿಕಾ ಫೋಟೋಗಳನ್ನು ನೋಡುತ್ತಿದ್ದರೆ ಎದೆಯಲ್ಲಿ ತಕಧಿಮಿತ ಶುರುವಾಗೋದು ಗ್ಯಾರಂಟಿ!