ತಂದೆ  

(Search results - 450)
 • Zee kannada paru serial

  Small Screen20, Oct 2019, 3:11 PM IST

  ತಂದೆ ಕಳೆದುಕೊಂಡ 'ಪಾರು' ತಮ್ಮ; ದುಃಖದಲ್ಲೇ ಅವಾರ್ಡ್ ಸ್ವೀಕಾರ!

   

  ಕಲಾವಿದರ ಜೀವನವೇ ಹಾಗೆ. ನಗಿಸುವವರ ಜೀವನದಲ್ಲಿ ದುಖಃವಿದೆ. ಅವರ ರಿಯಲ್ ಲೈಫ್‌ಗೂ ರೀಲ್‌ ಲೈಫ್‌ಗೂ ತುಂಬಾ ವ್ಯತ್ಯಸವಿರುತ್ತದೆ. ವೀಕ್ಷಕರಿಗೆ ಗೊತ್ತಾಗದಂತೆ ಅಭಿನಯಿಸುತ್ತಾರೆ ಆ ಶ್ರಮಕ್ಕೆ ಪ್ರತಿಫಲವು ದೊರಕುತ್ತದೆ.

 • Tumakur

  Tumakuru20, Oct 2019, 12:26 PM IST

  ಗಾಳಿಪಟ ತರಲು ಹೋಗಿ ಮಗನ ಕಣ್ಮುಂದೆಯೇ ತಂದೆ ಸಜೀವ ದಹನ

  ಮನೆ ಮೇಲೆಯೇ ತಂದೆಯೊಬ್ಬರು ವಿದ್ಯುತ್ ವಯರ್ ತಗುಲಿ ಹೊತ್ತಿ ಉರಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಸಿಕ್ಕಿಹಾಕಿಕೊಂಡಿದ್ದ ಮಗನ ಗಾಳಿಪಟ ತರಲು ಹೋದ ತಂದೆ ತಾನೇ ಸಾವಿನ ದವಡೆಗೆ ಸಿಕ್ಕಿಹಾಕಿಕೊಂಡ ದಾರುಣ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ.

 • Laxman Savadi

  Belagavi20, Oct 2019, 11:48 AM IST

  ಎಂ.ಬಿ.ಪಾಟೀಲ್‌ಗೆ ತಲೆತಿರುಕ ಎಂದ ಉಪಮುಖ್ಯಮಂತ್ರಿ!

  ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಕುರಿತು ನಾನೇ ಈ ಯೋಜನೆಯ ಕೂಸು, ತಂದೆ-ತಾಯಿ ಎಂದು ಹೇಳಿದ್ದ ಮಾಜಿ ಸಚಿವ ಎಂ.ಬಿ.ಪಾಟೀಲ್‌ ವಿರುದ್ಧ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಿಡಿ ಕಾರಿದ್ದು, ತಲೆತಿರುಕ ಎಂದು ಜರಿದಿದ್ದಾರೆ. 
   

 • cancer

  International19, Oct 2019, 4:38 PM IST

  ಕ್ಯಾನ್ಸರ್ ಮಣಿಸಿದ ಪುಟ್ಟ ಕಂದ: ಅಪ್ಪ, ಮಗನ ಖುಷಿಗೆ ಮಿತಿಯೇ ಇಲ್ಲ!

  300 ದಿನದಲ್ಲಿ ಕ್ಯಾನ್ಸರ್ ಮಣಿಸಿದ ಬಾಲಕ| ಬಾಲಕನಿಗಿಂತ ಅಪ್ಪನ ಸಂಭ್ರಮವೇ ಹೆಚ್ಚು| ಮಗ ಗುಣಮುಖನಾಗಿದ್ದೇ ತಡ ವಿಡಿಯೋ ಮಾಡಿ ಪೋಸ್ಟ್ ಮಾಡಿದ ಕೈನಿ

 • Hassan16, Oct 2019, 12:26 PM IST

  ಅನೈತಿಕ ಸಂಬಂಧದ ವಿಡಿಯೋ ವಿಚಾರ : ತಂದೆ, ಮಗನ ಕೊಲೆ

  ಅನೈತಿಕ ಸಂಬಂಧದ ವಿಚಾರವಾಗಿ ತಂದೆ ಮಗನನ್ನು ಸಂಬಂಧಿಯೋರ್ವ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಕೊಲೆಯ ಹಿಂದೆ ವೈಯಕ್ತಿಕ ದ್ವೇಷವೂ ಇದೆ ಎನ್ನಲಾಗಿದೆ. 

 • Dangal - Modi

  INDIA16, Oct 2019, 11:09 AM IST

  ದಂಗಲ್ ವೀಕ್ಷಿಸಿದ ಪ್ರಧಾನಿ ಮೋದಿ, ಚೀನಾ ಅಧ್ಯಕ್ಷ ಕ್ಸಿ

  ಭಾರತ ಮತ್ತು ಚೀನಾ ಎರಡೂ ದೇಶಗಳಲ್ಲಿ ಸೂಪರ್‌ಹಿಟ್‌ ಆಗಿದ್ದ, ಭಾರತದ ಮಹಿಳಾ ಕುಸ್ತಿಪಟು ಬಬಿತಾ ಪೋಗಟ್‌ ಮತ್ತು ಅವರ ತಂದೆಯ ನಿಜಜೀವನ ಆಧರಿತ ‘ದಂಗಲ್‌’ ಚಿತ್ರವನ್ನು ಸ್ವತಃ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ವೀಕ್ಷಿಸಿದ್ದಾರಂತೆ.

 • Tollywood Vishal Anisha

  Cine World13, Oct 2019, 12:04 PM IST

  ಮುರಿದುಬಿದ್ದ ನಟನ ಮದುವೆ; ವದಂತಿಗೆ ಬ್ರೇಕ್ ಹಾಕಿದ ತಂದೆ!

   

  ಮದುವೆ ಫಿಕ್ಸ್‌ ಆದ ದಿನದಿಂದಲೂ ಒಂದಾದ ಮೇಲೊಂದು ಕಹಿ ಘಟನೆಯನ್ನು ಎದುರಿಸುತ್ತಿರುವ ಟಾಲಿವುಡ್‌ ಖ್ಯಾತ ನಟ, ಗಾಳಿ ಮಾತು ಕೇಳಲಾಗದೆ ತಂದೆಯೇ ಕೊಟ್ರು ಗುಡ್‌ ನ್ಯೂಸ್.

 • dead body

  Bengaluru-Urban9, Oct 2019, 8:21 AM IST

  ವಾಯು ಸೇನೆಯ ವಸತಿ ಗೃಹ ಗೋಡೆ ಕುಸಿದು ಪುತ್ರನ ಎದುರೇ ತಂದೆ ಸಾವು

  ಮಳೆಯಿಂದ ನೆನೆದಿದ್ದ ವಾಯು ಸೇನೆಯ ಅಧಿಕಾರಿಗಳ ವಸತಿ ಗೃಹದ ಕಾಂಪೌಂಡ್‌ ಕುಸಿದು ಪುತ್ರನ ಎದುರಿನಲ್ಲೇ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. 

 • Ayudha Pooje
  Video Icon

  Entertainment8, Oct 2019, 5:36 PM IST

  ಸ್ಯಾಂಡಲ್ ವುಡ್ ಸ್ಟಾರ್ ಗಳ ಮನೆಯಲ್ಲಿ ದಸರಾ ದರ್ಬಾರ್!

  ಸ್ಯಾಂಡಲ್ ವುಡ್ ಸ್ಟಾರ್ ಗಳು ಅದೆಷ್ಟೇ ಬ್ಯುಸಿ ಆಗಿದ್ದರೂ ತಮ್ಮ ತಮ್ಮ ಮನೆಯಲ್ಲಿ ಆಯುಧ ಪೂಜೆ ಮಾಡಿ ಸಂಭ್ರಮಿಸಿದ್ದಾರೆ. ನಟ ಶಿವರಾಜ್ ಕುಮಾರ್ ತಮ್ಮ ಕಾರ್ ಗಳಿಗೆ ಪೂಜೆ ಮಾಡಿದ್ರೆ ಸದ್ಯ ನಟನೆ ಜೊತೆ ನಿರ್ಮಾಣ ಆರಂಭಿಸಿರೋ ಪವರ್ ಸ್ಟಾರ್ ತಂದೆ ತಾಯಿ ಪೋಟೋ ಮುಂದೆ ಕ್ಯಾಮೆರಾ ಇಟ್ಟು ಪೂಜೆ ಮಾಡಿದ್ದಾರೆ. ಇನ್ನು ವಿಜಯ್ ರಾಜ್ ಕುಮಾರ್ ಧೀರೇನ್ ರಾಜ್ ಕುಮಾರ್ ಕೂಡ ತಮ್ಮ ಕಾರ್ ಗಳಿಗೆ ಪೂಜೆ ಮಾಡಿ ಸಂಭ್ರಮಿಸಿದ್ರು. ಇನ್ನು ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿಯೂ ಆಯುಧ ಪೂಜೆ ಜೋರಾಗಿದೆ. ಅದಷ್ಟೇ ಅಲ್ಲದೆ ಯಶ್ ಮನೆಗೆ ಹೊಸ ಆಯುಧ ಪೂಜೆ ಸಂದರ್ಭದಲ್ಲೇ ಹೊಸ ಕಾರ್ ಕೂಡ ಬಂದಿದೆ. ಇನ್ನು ರಿಯಲ್ ಸ್ಟಾರ್ ಉಪೇಂದ್ರ ಮನೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲಾ ವಾಹನಗಳಿಗೆ ಉಪ್ಪಿ ಕುಟುಂಬದ ಜೊತೆ ಸೇರಿ ಪೂಜೆ ಸಲ್ಲಿಸಿದ್ದಾರೆ.

 • crime

  Vijayapura7, Oct 2019, 3:02 PM IST

  ಅನೈ​ತಿಕ ಸಂಬಂಧ ಶಂಕೆ: ತಂದೆ, ಪತ್ನಿ ಕೊಲೆ

  ತನ್ನ ತಂದೆ, ಪತ್ನಿಯ ನಡುವೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿದ ಪುತ್ರನೋರ್ವ ಅವರಿಬ್ಬರನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ವಿಜ​ಯ​ಪುರ ಜಿಲ್ಲೆಯ ಇಂಡಿ ತಾಲೂ​ಕಿನ ಖೇಡಗಿ ಕ್ರಾಸ್‌ ಬಳಿಯ ತೋಟ​ವೊಂದ​ರಲ್ಲಿ ಭಾನು​ವಾರ ನಡೆದಿದೆ. 
   

 • crime

  Karnataka Districts4, Oct 2019, 12:40 PM IST

  ಎಣ್ಣೆ ಹೊಡೆಯಲು ದುಡ್ಡು ಕೊಡದ ತಂದೆಯನ್ನೇ ಕೊಂದ ಪಾಪಿ ಮಗ!

  ಮದ್ಯ ಕುಡಿಯಲು 500 ರೂ. ಕೊಡದ್ದಕ್ಕೆ ಮಗನೊಬ್ಬ ತನ್ನ ಸ್ವಂತ ತಂದೆಯನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ಭೀಮಾತೀರದ ಟಾಕಳಿ ಗ್ರಾಮದ ತೋಟದ ಮನೆಯಲ್ಲಿ ಬುಧವಾರ ರಾತ್ರಿ ಸಂಭ​ವಿ​ಸಿದೆ. 
   

 • दम्पती ने पुणे पुलिस आयुक्त के. वेंकटेशम को एक लिखित आवेदन दिया था।

  Karnataka Districts4, Oct 2019, 8:07 AM IST

  ವೃದ್ಧಾಶ್ರಮಗಳು ಹೆಚ್ಚುವುದು ಸಮಾಜಕ್ಕೆ ಒಳಿತಲ್ಲ: ಸಿಂಘಿ

  ಆಧುನಿಕ ಜಗತ್ತಿನಲ್ಲಿ ವಯಸ್ಸಾದ ತಂದೆ ತಾಯಿ ಹಾಗೂ ಹಿರಿಯರನ್ನು ನಿರ್ಲಕ್ಷಿಸಲಾಗುತ್ತಿದೆ. ಪ್ರೀತಿಯಿಂದ ಸೇವೆ ಮಾಡುವುದರ ಬದಲು, ವೃದ್ಧಾಶ್ರಮಕ್ಕೆ ಕಳುಹಿಸುವ ಪರಿಪಾಠ ಬೆಳೆಯುತ್ತಿದೆ. ವೃದ್ಧಾಶ್ರಮಗಳು ಹೆಚ್ಚುವುದು ಸಮಾಜಕ್ಕೆ ಒಳಿತಲ್ಲ ಎಂದು ಮಹಾವೀರ ಲಿಂಬ್‌ ಸೆಂಟರ್‌ ಮಹೇಂದ್ರ ಸಿಂಘಿ ಹೇಳಿದರು.
   

 • bike

  Automobile1, Oct 2019, 4:33 PM IST

  8 ವರ್ಷದ ಬಾಲಕನ ಬೈಕ್ ರೈಡ್; ತಂದೆಗೆ 30,000 ರೂ ದಂಡ!

  8 ವರ್ಷದ ಬಾಲಕ ಬೈಕ್ ರೈಡ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವೈರಲ್ ವಿಡಿಯೋ ಖುಷಿ ಹೆಚ್ಚು ಹೊತ್ತು ಇರಲಿಲ್ಲ. ಕಾರಣ ಪೊಲೀಸರು ಇದೇ ವಿಡಿಯೋ ಆಧರಿಸಿ ಬಾಲನಕ ತಂದೆಗೆ 30,000 ರೂಪಾಯಿ ದಂಡ ಹಾಕಿದ್ದಾರೆ.

 • suresh kumar

  Karnataka Districts29, Sep 2019, 12:43 PM IST

  ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದ ಶಿಕ್ಷಣ ಸಚಿವ ಸುರೇಶಕುಮಾರ

  ಮುಂದೆ ಏನಾಗಬೇಕೆಂದುಕೊಂಡಿದ್ದೀರಾ? ಯಾರ್ಯಾರು ಡಾಕ್ಟರ್ ಆಗಬೇಕೆಂದುಕೊಂಡಿದ್ದೀರಿ? ಯಾರು ಎಂಜಿನಿಯರ್ ಆಗುತ್ತೀರಿ? ಯಾರು ಶಿಕ್ಷಕರು ಆಗುತ್ತೀರಿ ಕೈ ಎತ್ತಿ ನೋಡೋಣ, ಓ... ಇಲ್ಲಿ ಶಿಕ್ಷಕರಾಗುವರು ಹೆಚ್ಚು ಕಾಣುತ್ತೇ. ಕೇವಲ ಶಿಕ್ಷಕರಾಗಬಾರದು, ಉತ್ತಮ ಶಿಕ್ಷಕರಾಗಬೇಕು. ಉತ್ತಮ ಡಾಕ್ಟರ್, ಎಂಜನಿಯರ್ ಆಗುತ್ತೀರಲ್ಲ, ನಿಮ್ಮ ತಂದೆ ತಾಯಿ ಹೆಸರು ತರುತ್ತೀರಲ್ಲ ಹೀಗೆ ಆತ್ಮೀಯವಾಗಿ ಮಾತಾಡುತ್ತಾ ಸಂವಾದ ನಡೆಸಿದರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶಕುಮಾರ. 

 • modi trump
  Video Icon

  NEWS26, Sep 2019, 3:45 PM IST

  ಪ್ರಧಾನಿ ಮೋದಿ ‘ಫಾದರ್ ಆಫ್ ಇಂಡಿಯಾ’ ಇದ್ದಂಗೆ ಎಂದ ಟ್ರಂಪ್!

  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಫಾದರ್ ಆಫ್ ಇಂಡಿಯಾ’ ಎಂದು ಸಂಭೋಧಿಸಿದ್ದಾರೆ. ಭಾರತವನ್ನು ಒಗ್ಗಟ್ಟಿನ ಪಥದಲ್ಲಿ ಮುನ್ನಡೆಸುತ್ತಿರುವ ಪ್ರಧಾನಿ ಮೋದಿ, ತಂದೆಯ ಸ್ಥಾನದಲ್ಲಿ ನಿಮತು ಭಾರತವನ್ನು ಪೋಷಿಸುತ್ತಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.