Search results - 139 Results
 • TECHNOLOGY11, Feb 2019, 8:12 PM IST

  ಗೂಗಲ್ ಮ್ಯಾಪ್ ನೋಡಿ ಡ್ರೈವ್ ಮಾಡೋ ಅಭ್ಯಾಸ ಇದೆಯಾ? ಹಾಗಾದ್ರೆ ಇದನ್ನು ಓದಿ!

  ತಂತ್ರಜ್ಞಾನ ಬಹಳ ಮುಂದುವರಿದಿದೆ, ಬಹಳಷ್ಟು ಸೌಲಭ್ಯಗಳನ್ನು ಬೆರಳ ತುದಿಯಲ್ಲೇ ಒದಗಿಸಿದೆ. ಅದೆಲ್ಲಾ ಸರಿ, ಆದರೆ...ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಅದನ್ನು ಬಳಸುವ ಮನುಷ್ಯ ತನ್ನ ಬುದ್ಧಿಯನ್ನು ಉಪಯೋಗಿಸಲೇಬೇಕು.  ಇಲ್ಲದಿದ್ದರೆ ಏನಾಗುತ್ತೆ। ಈ ಸ್ಟೋರಿ ಓದಿ...

 • Antha

  Sandalwood7, Feb 2019, 1:49 PM IST

  ಹೊಸ ತಂತ್ರಜ್ಞಾನದಲ್ಲಿ ರೆಬೆಲ್ ಸ್ಟಾರ್ 'ಅಂತ' ಬಿಡುಗಡೆ

  ‘ಕುತ್ತೇ ಕನ್ವರ್‌ ನಹೀ ಕನ್ವರ್‌ಲಾಲ್‌ ಬೋಲೋ’..' ಎಂಬ ಡೈಲಾಗ್‌ನಿಂದಲೇ ಅಂಬರೀಷ್ ಸ್ಯಾಂಡಲ್‌ವುಡ್ ಚಿತ್ರ ರಸಿಕರ ಹೃದಯ ಗೆದ್ದವರು. ರೌಡಿ ಪಾತ್ರವಾದರೂ, ಅವರ ಅಭಿನಯದಿಂದ ಕನ್ನಡಿಗರ ಮನ  ಗೆದ್ದು, 'ರೆಬೆಲ್ ಸ್ಟಾರ್' ಆದವರು. ಆ ಆಂಗಿಕ ಭಾಷೆ, ಭಾವಾಭಿನಯ....ಎಲ್ಲದರಿಂದಲೂ ಜನರನ್ನು ಮೋಡಿ ಮಾಡಿದ್ದ 'ಅಂತ' ಹೊಸ ತಂತ್ರಜ್ಞಾನದಲ್ಲಿ ಮತ್ತೆ ಬಿಡುಗಡೆಯಾಗುತ್ತಿದೆ.

 • Suzuki Access 125 CBS2

  AUTOMOBILE2, Feb 2019, 4:36 PM IST

  ಸುಜುಕಿ ಆ್ಯಸೆಸ್ 125 ಸಿಸಿ CBS ಸ್ಕೂಟರ್ ಬಿಡುಗಡೆ -ಆಕ್ಟೀವಾಗೆ ಪೈಪೋಟಿ!

  ಸುಜುಕಿ ಆಸೆಸ್ 125 ಸಿಸಿ CBS ಸ್ಕೂಟರ್ ಬಿಡುಗಡೆಯಾಗಿದೆ. ಇದೀಗ ಹೊಂಡಾ ಆಕ್ಟೀವಾ ಸ್ಕೂಟರ್‌ಗೆ ಪೈಪೋಟಿ ಜೋರಾಗಿದೆ. ಹೊಸ ತಂತ್ರಜ್ಞಾನ, ಹೆಚ್ಚುವರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಿರುವ ಈ ಸ್ಕೂಟರ್ ಬೆಲೆ ಹಳೇ ಸ್ಕೂಟರ್‌ಗಿಂತ ಕೇವಲ 690 ರೂಪಾಯಿ ಹೆಚ್ಚಳವಾಗಿದೆ. 

 • toyota camry

  AUTOMOBILE27, Jan 2019, 9:21 PM IST

  ಅತ್ಯಾಧುನಿಕ ಟೊಯೊಟಾ ಕ್ಯಾಮ್ರಿ - ಹೇಗಿದೆ ಈ ಹೈಬ್ರಿಡ್ ಕಾರು?

  ಶೀಘ್ರದಲ್ಲೇ ಟೊಯೊಟಾ ಕ್ಯಾಮ್ರಿ ಕಾರು ಬಿಡುಗಡೆಯಾಗಲಿದೆ. 2002ರಲ್ಲಿ ಭಾರತದಲ್ಲಿ ಬಿಡುಗಡೆಯಾಗಿದ್ದ ಕಾರು ಇದೀಗ 17 ವರ್ಷಗಳ ಬಳಿಕ ಆಧುನಿಕ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗುತ್ತಿದೆ.

 • TECHNOLOGY26, Jan 2019, 7:24 PM IST

  ಎಚ್ಚರ! ನಿಮ್ಮ ವಾಟ್ಸಪ್ ಚಟುವಟಿಕೆ ನೋಡ್ತಿದ್ದಾನೆ ಒಬ್ಬ!

  ಡಿಜಿಟಲ್ ಲೋಕದಲ್ಲಿ ಪ್ರೈವೆಸಿ ಬಗ್ಗೆ ಚರ್ಚೆ ಹೊಸದೇನಲ್ಲ. ಬಳಕೆದಾರರ ಮಾಹಿತಿ, ಖಾಸಗಿ ಆಯ್ಕೆಗಳು, ಹಾಗೂ ಇನ್ನಿತರ ವಿಷಯಗಳಿಗೆ ಡಿಜಿಟಲ್ ಮಾರುಕಟ್ಟೆಯಲ್ಲಿ ಬಹಳ ಡಿಮ್ಯಾಂಡ್ ಇದೆ. ಪ್ರಬಲವಾದ ಎನ್ಕ್ರಿಪ್ಷನ್ ತಂತ್ರಜ್ಞಾನದ ಬಳಕೆಯಿಂದ ವಾಟ್ಸಪ್ ಚಾಟ್‌ಗಳು ಸುರಕ್ಷಿತವಾಗಿವೆ. ಆದರೆ....

 • Yamaha Fz fazer

  AUTOMOBILE21, Jan 2019, 5:28 PM IST

  ಯಮಹಾ FZ, ಫೆಜರ್ ABS ಬೈಕ್ ಬಿಡುಗಡೆ- ಬೆಲೆ ಎಷ್ಟು?

  ಯಮಹಾ ಬೈಕ್ ತನ್ನ ಪ್ರಸಿದ್ದ ಬೈಕ್  FZ ಹಾಗೂ ಫೆಜರ್ ಬೈಕ್ ಹೊಸ ರೂಪ ನೀಡಿದೆ. ಎರಡೂ ಬೈಕ್ ABS ತಂತ್ರಜ್ಞಾನಗಳೊಂದಿಗೆ ಬಿಡುಗಡೆ ಮಾಡಿದೆ. ನೂನತ ಬೈಕ್‌ನಲ್ಲಿರುವ ಬದಲಾವಣೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.

 • NEWS18, Jan 2019, 8:49 AM IST

  ಇನ್ಫಿ ಮೂರ್ತಿ ಜೀವನಚರಿತ್ರೆ ಬೆಳ್ಳಿ ತೆರೆಗೆ!

  ಖ್ಯಾತನಾಮ ಉದ್ಯಮಿಗಳ ಕುರಿತ ಜೀವನಚರಿತ್ರೆ ಕುರಿತು ಪುಸ್ತಕಗಳು ಬರುವುದು ಸಾಮಾನ್ಯ. ಆದರೆ ಅವು ಬೆಳ್ಳಿತೆರೆಗೆ ಬರುವುದು ತೀರಾ ಅಪರೂಪ. ಅಂಥದ್ದರಲ್ಲಿ, ಮಾಹಿತಿ ತಂತ್ರಜ್ಞಾನ ದೈತ್ಯ ಇನ್ಫೋಸಿಸ್‌ನ ಸಂಸ್ಥಾಪಕ ಅಧ್ಯಕ್ಷ ಎನ್.ಆರ್. ನಾರಾಯಣ ಮೂರ್ತಿ ಅವರ ಜೀವನ ಕುರಿತ ಚಲನಚಿತ್ರವೊಂದರ ತಯಾರಿಗೆ ಸಿದ್ಧತೆಗಳು ನಡೆದಿವೆ.

 • Kawasaki Ninja ZX-6RA

  AUTOMOBILE16, Jan 2019, 10:47 AM IST

  ಕವಾಸಕಿ ನಿಂಜಾ ZX-6R ಬೈಕ್ ಬಿಡುಗಡೆ--ಬೆಲೆ 10.49 ಲಕ್ಷ

  ಖವಾಸಕಿ ಇಂಡಿಯಾ ಬರೋಬ್ಬರಿ 10.49 ಲಕ್ಷ ರೂಪಾಯಿ ಮೌಲ್ಯದ ನಿಂಜಾ ಬೈಕ್ ಬಿಡುಗಡೆ ಮಾಡಿದೆ. ಹೊಸ ವಿನ್ಯಾಸ ಹಾಗೂ ಆಧುನಿಕ ತಂತ್ರಜ್ಞಾನ ಹೊಂದಿರುವ ಈ ಬೈಕ್ ವಿಶೇಷತೆ ಏನು? ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.
   

 • vidhana Soudha

  state16, Jan 2019, 7:56 AM IST

  ಅತ್ಯಂತ ಡೈನಾಮಿಕ್‌ ಸಿಟಿ: ವಿಶ್ವದಲ್ಲೇ ಬೆಂಗಳೂರು ನಂ.1 !

  ಹೈದ್ರಾಬಾದನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಐಟಿ ಸಿಟಿ| ಕಳೆದ ವರ್ಷ 2ನೇ ಸ್ಥಾನದಲ್ಲಿದ್ದ ಕರ್ನಾಟಕ ರಾಜಧಾನಿ| ತಂತ್ರಜ್ಞಾನ, ಪರಿಸರ, ಮೂಲಸೌಕರ್ಯಗಳಲ್ಲಿ ಬೆಂಗಳೂರು ಉಳಿದೆಲ್ಲಕ್ಕಿಂತ ಮುಂದೆ| ಹೈದರಾಬಾದ್‌, ಹನೋಯಿ, ದೆಹಲಿ ಹಾಗೂ ಪುಣೆ ನಗರಗಳಿಗೆ ಅಗ್ರ-5ರಲ್ಲಿ ಸ್ಥಾನ| ರಿಯಲ್‌ ಎಸ್ಟೇಟ್‌ ಸಲಹಾ ಸಂಸ್ಥೆ ಜೆ.ಎಲ್‌.ಎಲ್‌. ಇಂಡಿಯಾದಿಂದ ಸಮೀಕ್ಷೆ ಪ್ರಕಟ

 • royal enfield bullet 500a

  AUTOMOBILE13, Jan 2019, 10:05 AM IST

  ರಾಯಲ್ ಎನ್‌ಫೀಲ್ಡ್ ಬುಲೆಟ್ 500 ABS ಬಿಡುಗಡೆ-ಬೆಲೆ ಎಷ್ಟು?

  ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಇದೀಗ ಹೊಸ ಅವತಾರದಲ್ಲಿ ರಸ್ತೆಗಿಳಿದಿದೆ. ಕಡಿಮೆ ಬೆಲೆ ಹಾಗೂ ABS ತಂತ್ರಜ್ಞಾನದೊಂದಿಗೆ  ಬುಲೆಟ್ ಮಾರುಕಟ್ಟೆ ಪ್ರವೇಶಿಸಿದೆ. ನೂತನ ಬುಲೆಟ್ 500 ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ವಿವರ.
   

 • state12, Jan 2019, 11:34 AM IST

  'ಚಕ್ಕರ್‌' ಪ್ರಾಧ್ಯಾಪಕರಿಗೆ ಬಿಸಿ ಮುಟ್ಟಿಸಲು ಹೊಸ ತಂತ್ರಜ್ಞಾನ!

  ಕಾಲೇಜು ಪ್ರಾಧ್ಯಾಪಕರಿಗೆ ಬಿಸಿ ಮುಟ್ಟಿಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧಾರ| ಎಲ್ಲ ವಿವಿ, ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಧ್ಯಾಪಕರಿಗೆ ಬಯೋಮೆಟ್ರಿಕ್‌ ಹಾಜರಿ ವ್ಯವಸ್ಥೆ| ವಿದ್ಯಾರ್ಥಿಗಳಂತೆ ಪ್ರಾಧ್ಯಾಪಕರಿಗೂ ಹಾಜರಾತಿ ಕಡ್ಡಾಯ: ಸಚಿವ ದೇವೇಗೌಡ

 • TECHNOLOGY11, Jan 2019, 11:36 AM IST

  ALERT: ಪ್ಲೇಸ್ಟೋರ್‌ನಿಂದ ಮತ್ತೆ 85 ಆ್ಯಪ್‌ ಡಿಲೀಟ್! ಫೋನ್ ಎತ್ತಿ ಚೆಕ್ ಮಾಡಿ....

  ತಂತ್ರಜ್ಞಾನ ಅಂದರೆ ಹಾಗೇನೇ, ಅದು ಅಪ್ಡೇಟ್ ಆಗುತ್ತಿರಲೇ ಬೇಕು. ಜೊತೆಗೆ ಬಳಕೆದಾರರು ಕೂಡಾ ಅಪ್ಗ್ರೇಡ್ ಆಗುತ್ತಿರಬೇಕು. ಆ್ಯಪ್‌ಗಳು ಕೂಡಾ ಹಾಗೇನೇ. ಯಾರೋ ಹೇಳಿದ್ದಾರೆಂದು, ನೀವು ಕಣ್ಣುಮುಚ್ಚಿ ಆ್ಯಪ್‌ಗಳನ್ನು ನಿಮ್ಮ ಫೋನ್‌ನಲ್ಲಿ ಇನ್ಸ್ಟಾಲ್ ಮಾಡಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ!
   

 • Mobiles10, Jan 2019, 7:46 PM IST

  ಹೊಸ ವರ್ಷಕ್ಕೆ ಹೊಸ ಫೋನ್‌ಗಳು! ಯಾವುದಿದೆ? ಯಾವುದಿಲ್ಲ? ಇಲ್ಲಿದೆ ಎಲ್ಲಾ...

  ಮೊಬೈಲ್ ಕಂಪನಿಗಳಿಗೆ ಭಾರತ ಪ್ರಮುಖ ಮಾರುಕಟ್ಟೆ. ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ ಹೊಸ ಹೊಸ ಶೈಲಿಯ, ನೂತನ ವಿನ್ಯಾಸದ, ಫೋನ್‌ಗಳು ಮಾರುಕಟ್ಟೆಗೆ ಬರುತ್ತಿವೆ. 2019ರಲ್ಲೂ ನಿಮ್ಮ ಅಂಗೈ ಸೇರಲಿರುವ ಟಾಪ್‌ ಫೋನ್‌ಗಳ ವಿವರ ಇಲ್ಲಿದೆ.

 • DNA Test

  NEWS8, Jan 2019, 5:22 PM IST

  ‘ನಿರ್ದಿಷ್ಟ’ ವ್ಯಕ್ತಿಗಳ ಗುರುತಿಸಲು ಡಿಎನ್‌ಎ ಪರೀಕ್ಷೆ ಮಸೂದೆ ಲೋಕಸಭೆಯಲ್ಲಿ ಮಂಡನೆ!

  ಕೆಲವು ನಿರ್ದಿಷ್ಟ ವ್ಯಕ್ತಿಗಳ ಗುರುತು ಪತ್ತೆ ಹಚ್ಚಲು ಅವರ ಮೇಲೆ ಡಿಎನ್‌ಎ ತಂತ್ರಜ್ಞಾನದ ಪರೀಕ್ಷೆ ನಡೆಸುವ ಹೊಸ ಮಸೂದೆ ಇಂದು ಲೋಕಸಭೆಯಲ್ಲಿ ಮಂಡನೆಯಾಗಿದೆ. ಹೊಸ ಮಸೂದೆಯನ್ವಯ ಡಿಎನ್‌ಎ ದತ್ತಾಂಶ ಸಂಗ್ರಹ ಬ್ಯಾಂಕ್‌ನ್ನು ಸ್ಥಾಪಿಸಿ, ಅದರ ಮೂಲಕ ನಿರ್ದಿಷ್ಟ ವ್ಯಕ್ತಿಗಳ ಡಿಎನ್‌ಎ ಮಾದರಿಯನ್ನು ಸಂಗ್ರಹಿಸಲಾಗುವುದು.

 • Bajaj Avenger

  AUTOMOBILE8, Jan 2019, 4:05 PM IST

  ನೂತನ ಬಜಾಜ್ ಅವೆಂಜರ್ 220 ABS ಬೈಕ್ ಬೆಲೆ ಬಹಿರಂಗ!

  ನೂತನ ಬಜಾಜ್ ಅವೆಂಜರ್ ಬೈಕ್ ಬೆಲೆ ಬಹಿರಂಗವಾಗಿದೆ. ಎಬಿಎಸ್ ತಂತ್ರಜ್ಞಾನ ಹೊಂದಿರುವ ನೂತನ ಬೈಕ್ ವಿಶೇಷತೆ ಏನು? ಈ ಹಿಂದಿನ ಬೈಕ್‌ಗಿಂತ ನೂತನ ಬೈಕ್ ಭಿನ್ನ ಯಾಕೆ? ಇಲ್ಲಿದೆ ಸಂಪೂರ್ಣ ವಿವರ.