Search results - 105 Results
 • Scorpio S9

  AUTOMOBILE12, Nov 2018, 8:05 PM IST

  ಮಹೀಂದ್ರ ಸ್ಕಾರ್ಪಿಯೋ S9 ಬಿಡುಗಡೆ-ಬುಕಿಂಗ್ ಆರಂಭ!

  ಮಹೀಂದ್ರ ಕಂಪನೆಯ ಸ್ಕಾರ್ಪಿಯೋ ಮತ್ತೆ ಬಿಡುಗಡೆಯಾಗಿದೆ. ಆಕರ್ಷಕ ಲುಕ್, ಬಲಿಷ್ಠ ಎಂಜಿನ್ ಹಾಗೂ ತಂತ್ರಜ್ಞಾನ ಹೊಂದಿರುವ ನೂತನ ಸ್ಕಾರ್ಪಿಯೋ ಬೆಲೆ ಹಾಗೂ ವಿಶೇಷೆ ಇಲ್ಲಿದೆ.

 • thunderbird 350x

  AUTOMOBILE10, Nov 2018, 5:42 PM IST

  ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 350X ಬೈಕ್ ಬಿಡುಗಡೆ-ಜಾವಾಗೆ ಪೈಪೋಟಿ!

  ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 350X ಬೈಕ್ ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿದೆ. ಡ್ಯುಯೆಲ್ ಚಾನೆಲ್ ಎಬಿಎಸ್ ಹೊಂದಿರುವ ಥಂಡರ್‌ಬರ್ಡ್ 350X  ಬೈಕ್ ಬೆಲೆ ಎಷ್ಟು? ಇಲ್ಲಿದೆ ಹೆಚ್ಚಿನ ವಿವರ

 • Drama

  NEWS6, Nov 2018, 4:46 PM IST

  ವಿಜ್ಞಾನ ನಾಟಕ: ಉಪ್ಪಿನಂಗಡಿ ಇಂದ್ರಪ್ರಸ್ಥ ಶಾಲೆ ರಾಜ್ಯಕ್ಕೆ ಪ್ರಥಮ

  ವಿಜ್ಞಾನ ತಂತ್ರಜ್ಞಾನವನ್ನು ಕೇವಲ ನಾವು ಪಠ್ಯ-ಪುಸ್ತಕದಲ್ಲಿ ಮಾತ್ರ ಓದುತ್ತೇವೆ. ಅದನ್ನು ಬಿಟ್ಟರೆ ನಮಗೆ ಮಾಹಿತಿ ಸಿಗಬೇಕು ಎಂದರೆ ಗೂಗಲ್ ನಲ್ಲೇ ತಡಕಾಡಬೇಕು.  ಆದರೆ ನಾಟಕದ ಮೂಲಕ, ರಂಗ ಕಾರ್ಯಕ್ರಮದ ಮೂಲಕ ವಿಜ್ಞಾನದ ತಿಳಿವಳಿಕೆ ನೀಡಿದರೆ...! 

 • WEB SPECIAL1, Nov 2018, 1:46 PM IST

  ಆನ್‌ಲೈನ್ ಕನ್ನಡ- ಆಫ್‌ಲೈನ್ ಕನ್ನಡ: ಒಂದು ವಿಶ್ಲೇಷಣೆ

  ಕನ್ನಡ ಸಿನಿಮಾದ ಮಾರುಕಟ್ಟೆ ವಿಸ್ತಾರವಾಗಿದೆ. ತಂತ್ರಜ್ಞಾನವನ್ನೂ ಕನ್ನಡ ಒಳಗೊಂಡಿದೆ. ಕನ್ನಡಕ್ಕಾಗಿಯೇ ತಂತ್ರಾಂಶಗಳು ರೂಪುಗೊಂಡಿವೆ. ಕನ್ನಡದ ಬಳಕೆಯೂ ವ್ಯಾಪಕ ಆಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಪ್ರಕಾಶಿಸುತ್ತಿರುವ ಕನ್ನಡ ತನ್ನ ಬಳಕೆ, ಉಪಯುಕ್ತತೆ ಮತ್ತು ಕನ್ನಡತನವನ್ನು ವಿಸ್ತರಿಸಿಕೊಂಡಿದೆ ಮತ್ತು ಎಲ್ಲರನ್ನೂ ಒಳಗೊಳ್ಳುತ್ತಿದೆ. ಕನ್ನಡವೇ ಸತ್ಯ ಅನ್ನುವುದು ಅಂದಿನ ಮಾತು. ಕನ್ನಡವೇ ನಿತ್ಯ ಎನ್ವುವುದು ಎಂದೆಂದಿಗೂ ಒಪ್ಪುವ ಮಾತು.

 • WEB1, Nov 2018, 11:27 AM IST

  ಟೆಕ್‌ಲೋಕದಲ್ಲಿ ಕನ್ನಡ- ಒಂದು ನೋಟ

  ನಮ್ಮ ಧ್ವನಿಯನ್ನು ಗುರುತಿಸಿ, ನಾವು ಹೇಳುವ ಕೆಲಸ ಮಾಡುವ ಅಮೆಜನ್ ಅಲೆಕ್ಸಾ, ಗೂಗಲ್ ಅಸಿಸ್ಟೆಂಟ್ ಹಾಗೂ ‘ಸಿರಿ’ಯಂತಹ ತಂತ್ರಜ್ಙಾನಗಳು ಇದೀಗ ಜನಪ್ರಿಯವಾಗುತ್ತಿವೆ.  ನಾವು ಹೇಳಿದ ಸಂಖ್ಯೆಗೆ  ಕರೆಮಾಡುವುದರಿಂದ ಪ್ರಾರಂಭಿಸಿ ದಿವಾನಖಾನೆಯ ಲೈಟ್ ಹಾಕುವುದರವರೆಗೆ ಇಂತಹ ತಂತ್ರಜ್ಙಾನಗಳಿಂದ ಹಲವು ಕೆಲಸಗಳನ್ನು ಮಾಡಿಸಬಹುದು. ಇವೂ ಇದೀಗ ಕನ್ನಡ ಕಲಿಯಲು ಶುರುಮಾಡಿವೆ. 

 • NEWS29, Oct 2018, 2:24 PM IST

  ಮಿ. ಕಾಂಡೋಮ್ ಬಗ್ಗೆ ಬಿಲ್ ಗೇಟ್ಸ್ ಲೆಟರ್

  ತಂತ್ರಜ್ಞಾನ ಕ್ಷೇತ್ರದ ದಿಗ್ಗಜ, ಸಾಮಾಜ ಸೇವಕ ಹಾಗೂ ಲೇಖಕರಾದ ಬಿಲ್ ಗೇಟ್ಸ್ ಅವರು ಮಿ. ಕಾಂಡೋಮ್ ಬಗ್ಗೆ ಪತ್ರವೊಂದನ್ನು ಬರೆದಿದ್ದಾರೆ. 

 • selfie

  NEWS29, Oct 2018, 11:59 AM IST

  ಸೆಲ್ಫಿ ದುರಂತಗಳ ತಡೆಗೆ ಬಂದಿದೆ ಸೇಫ್ಟಿ ಆ್ಯಪ್

  ಸೆಲ್ಫಿ ಗೀಳಿನಿಂದಾಗಿ ಸಾವನ್ನಪ್ಪುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯ ಇಂದ್ರಪ್ರಸ್ಥ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಯ ಸಂಶೋಧಕರು ‘ಸಾಫ್ಟಿ’ ಎಂಬ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಇಂಟರ್ನೆಟ್ ಇಲ್ಲದಿದ್ದರೂ ಕೆಲಸ ಮಾಡುವ ಈಆ್ಯಪ್, ಮೊಬೈಲ್ ಬಳಕೆದಾರರು ಸೆಲ್ಫಿ ತೆಗೆಯಲು ಪ್ರಯತ್ನಿಸುತ್ತಿದ್ದಂತೆ ಆ ಕ್ಷಣಕ್ಕೆ ಆ ಚಿತ್ರವನ್ನು ವಿಶ್ಲೇಷಣೆಗೆ ಒಳಪಡಿಸುತ್ತದೆ. ಬಳಕೆದಾರ ಎಷ್ಟು ಎತ್ತರದಲ್ಲಿ ನಿಂತಿದ್ದಾನೆ, ಬಳಕೆದಾರನ ಹಿಂಬದಿ ಏನಿದೆ ಎಂಬುದನ್ನೆಲ್ಲಾ ಗಮನಿಸುತ್ತದೆ.

 • Mobiles26, Oct 2018, 10:12 AM IST

  ರಿಲಯನ್ಸ್ ಜಿಯೋದಿಂದ 5ಜಿ ಸೇವೆ

  ಇಂಡಿಯಾ ಮೊಬೈಲ್ ಕಾಂಗ್ರೆಸ್‌ನ ಮೊದಲ ದಿನವಾದ ಗುರುವಾರ ವಿಶ್ವದ  ಅತಿದೊಡ್ಡ ಮತ್ತು ಅತಿ ವೇಗವಾಗಿ ಟೆಲಿಕಾಂ ಮಾರುಕಟ್ಟೆ ವೃದ್ಧಿಸಿಕೊಂಡ ರಿಲಯನ್ಸ್ ಜಿಯೋ, ಎರಿಕ್ಸನ್ ಜೊತೆಗೂಡಿ ಸುಮಾರು 1388  ಕಿ.ಮೀ ದೂರದ ಏರೋಸಿಟಿಯಿಂದ ರಿಮೋಟ್ ಲೋಕೇಷನ್ ಮೂಲಕ 5ಜಿ ನೆಟ್‌ವರ್ಕ್ ತಂತ್ರಜ್ಞಾನದ ಪ್ರದರ್ಶನ ನಡೆಸಿತು.

 • BUSINESS25, Oct 2018, 2:53 PM IST

  ಎಲ್ಲಾ ಮೊಬೈಲ್‌ಗೂ 4ಜಿ, ರೆಡಿಯಾಗಿ ಪಡೆಯಲು 5ಜಿ: ಇದು ಅಂಬಾನಿ ಪ್ರಾಮಿಸ್!

  ಭಾರತ 2020ರ ವೇಳೆಗೆ ಸಂಪೂರ್ಣ 4ಜಿ ತಂತ್ರಜ್ಞಾನ ಹೊಂದಿದ ರಾಷ್ಟ್ರವಾಗಲಿದೆ ಎಂದು ರಿಲಯನ್ಸ್ ಜಿಯೋ ಮುಖ್ಯಸ್ಥ ಮುಖೇಶ್ ಅಂಬಾನಿ ಭರವಸೆ ವ್ಯಕ್ತಪಡಿಸಿದ್ದಾರೆ. ಭಾರತದ ಎಲ್ಲಾ ಮೊಬೈಲ್ ಫೋನ್ ಗಳು 2020ರ ವೇಳೆಗೆ 4ಜಿ ವೇಗ ಪಡೆಯಲಿದ್ದು, ಇದಕ್ಕಾಗಿ ರಿಲಯನ್ಸ್ ಜಿಯೋ ಶ್ರಮಿಸಲಿದೆ ಎಂದು ಮುಖೇಶ್ ಭರವಸೆ ನೀಡಿದರು. 

 • Nisan kicks

  AUTOMOBILE24, Oct 2018, 2:57 PM IST

  ಹೊಸ ತಂತ್ರಜ್ಞಾನ, ಅದ್ಭುತ ವಿನ್ಯಾಸ-ನಿಸಾನ್ ಕಿಕ್ಸ್ SUV ಕಾರು!

  ಹೊಸ ವರ್ಷಕ್ಕೆ ನಿಸಾನ್ ಹೊಸ SUV ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಯಾವುದೇ ಆಘಾತ ತಡೆಯಬಲ್ಲ, ಹೆಚ್ಚು ಬಲಿಷ್ಠವಾಗಿರೋ ಈ ಕಾರು ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಲು ರೆಡಿಯಾಗಿದೆ.

 • bank apps

  NEWS24, Oct 2018, 11:09 AM IST

  ಬ್ಯಾಂಕ್‌ಗಳ ನಕಲಿ ಆ್ಯಪ್‌ನಿಂದ ಗ್ರಾಹಕರ ಮಾಹಿತಿ ಕಳವು?

  ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಎಸ್‌ಬಿಐ, ಐಸಿಐಸಿಐ, ಆ್ಯಕ್ಸಿಸ್, ಸಿಟಿ ಸೇರಿದಂತೆ ಹಲವು ಬ್ಯಾಂಕ್‌ಗಳ ಹೆಸರಿನಲ್ಲಿರುವ ನಕಲಿ ಆ್ಯಪ್‌ಗಳು, ಲಕ್ಷಾಂತರ ಗ್ರಾಹಕರ ಮಾಹಿತಿ ಕದ್ದಿರುವ ಸಾಧ್ಯತೆ ಇದೆ ಎಂದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭದ್ರತಾ ಸೇವೆ ಒದಗಿಸುವ ಸೋಫೋಸ್ ಲ್ಯಾಬ್‌ನ ವರದಿ ಎಚ್ಚರಿಸಿದೆ.

 • Donald Trump

  BUSINESS20, Oct 2018, 8:07 PM IST

  ಟ್ರಂಪ್ ದ್ವೇಷ: ಭಾರತೀಯ ಐಟಿ ಕಂಪನಿಗಳಿಗೆ ವಿನಾಶ!

  ಅಮೆರಿಕದ ಭಾರತೀಯ ಐಟಿ ಕಂಪನಿಗಳು ನೇಮಿಸಿಕೊಳ್ಳುವ ವಿದೇಶಿ ಉದ್ಯೋಗ ವೀಸಾ ವ್ಯಾಖ್ಯಾನ ಮರು ಪರಿಶೀಲನೆ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎರಡು ದಿನಗಳ ಹಿಂದಷ್ಟೇ ಹೇಳಿದ್ದರು. ಇದರಿಂದಾಗಿ ಮುಂಬೈನ ರಾಷ್ಟ್ರೀಯ ಸಂವೇದಿ ಷೇರು ಸೂಚ್ಯಂಕದಲ್ಲಿ ದೇಶದ ದಿಗ್ಗಜ ಮಾಹಿತಿ ತಂತ್ರಜ್ಞಾನ ಕಂಪನಿಗಳು ವಹಿವಾಟಿನಲ್ಲಿ ಶೇ.4ರಷ್ಟು ಷೇರು ಮೌಲ್ಯ ಕಳೆದುಕೊಂಡಿವೆ.

 • SCIENCE19, Oct 2018, 4:14 PM IST

  ಚೀನಾದಿಂದ 3 ಕೃತಕ ಚಂದ್ರ: ಇನ್ಮುಂದೆ ರಾತ್ರಿಯೂ ಸೂರ್ಯನ ಬೆಳಕು!

  ತಂತ್ರಜ್ಞಾನ ಕ್ಷೇತ್ರದಲ್ಲಿ ಇಡೀ ಜಗತ್ತನ್ನೇ ಬೆರಗುಗೊಳಿಸಿರುವ ಚೀನಾ, ಇದೀಗ ಬಾಹ್ಯಾಕಾಶದಲ್ಲೂ ತನ್ನ ಛಾಪು ಮೂಡಿಸಲು ಭರ್ಜರಿ ಸಿದ್ಧತೆ ನಡೆಸಿದೆ. 2020ರಲ್ಲಿ ಮೂರು ಕೃತಕ ಚಂದ್ರಗಳನ್ನು ಭೂಮಿಯ ಸುತ್ತ ನಿಯೋಜಿಸಲು ಚೀನಾ ಸಿದ್ಧತೆ ನಡೆಸಿದೆ.

 • vodafone

  Mobiles17, Oct 2018, 7:52 PM IST

  ನಾವೂ ಯಾರಿಗಿಂತಲೂ ಕಮ್ಮಿಯಿಲ್ಲ ಎಂದ ವೊಡಾಫೋನ್‌ನಿಂದ 'ಡೇಟಾ'ಧಾರೆ!

  ಹೊಸ-ಹೊಸ ಹೆಚ್ಚೆಚ್ಚು ಗ್ರಾಹಕರನ್ನು ಪಡೆಯುವಷ್ಟೇ ಹಳೆಯ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಟೆಲಿಕಾಂ ಕಂಪನಿಗಳು ಕಸರತ್ತು ಮಾಡಬೇಕು. ಗ್ರಾಹಕನನ್ನು ಓಲೈಸಬೇಕಾದರೆ, ತಂತ್ರಜ್ಞಾನ ಹಾಗೂ ಸೇವೆಯ ಗುಣಮಟ್ಟ ಮಾತ್ರವಲ್ಲ, ಟಾರಿಫ್ ಪ್ಲಾನ್‌ ಹಾಗೂ ಆಫರ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ.
   

 • APJ Abdul Kalam

  NEWS15, Oct 2018, 2:45 PM IST

  ಕಲಾಂ ಜನ್ಮ ದಿನ: ‘ಮಿಸೈಲ್ ಮ್ಯಾನ್’ಬಗ್ಗೆ ತಿಳಿದಿರಬೇಕಾದ 10 ವಿಷಯಗಳು

  ಎಪಿಜೆ ಅಬ್ದುಲ್ ಕಲಾಂ ಭಾರತ ಕಂಡ ಧೀಮಂತ ವ್ಯಕ್ತಿತ್ವಗಳಲ್ಲೊಂದು.  ವಿಜ್ಞಾನ ಮತ್ತು ತಂತ್ರಜ್ಞಾನ ರಂಗದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಮಿಂಚುವಂತೆ ಮಾಡಿದವರಲ್ಲಿ ಕಲಾಂ ಒಬ್ಬರು. ಭಾರತದ ‘ಮಿಸೈಲ್ ಮ್ಯಾನ್’ಎಂದೇ ಕರೆಯಲ್ಪಡುವ ಕಲಾಂ, ಫೋಕ್ರಾನ್-II ಪರಮಾಣು ಪರೀಕ್ಷೆ, ಅಗ್ನಿ ಮತ್ತು ಪೃಥ್ವಿ ಕ್ಷಿಪಣಿಗಳ ರೂವಾರಿ.  2002-2007 ಅವಧಿಯಲ್ಲಿ ಭಾರತದ 11ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದ ಕಲಾಂ, ಬ್ರಹ್ಮಚಾರಿ ಮತ್ತು ಸಸ್ಯಹಾರಿಯಾಗಿದ್ದವರು!