ತಂಡ  

(Search results - 2156)
 • elephant

  Shivamogga21, Oct 2019, 10:37 AM IST

  ಆನೆಗಳ ಸರಣಿ ಸಾವು: ಸಕ್ರೆಬೈಲು ಆನೆ ಬಿಡಾರಕ್ಕೆ ದೆಹಲಿ ತಜ್ಞರು

  ಸಕ್ರೆಬೈಲು ಆನೆ ಬಿಡಾರದಲ್ಲಿ  ಆನೆಗಳ ಸರಣಿ ಸಾವಾಗುತ್ತಿದ್ದು ಈ ನಿಟ್ಟಿನಲ್ಲಿ ಸ್ಥಳಕ್ಕೆ ತಜ್ಷರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. 

 • rain in tamilnadu

  Dharwad21, Oct 2019, 7:23 AM IST

  ಹುಬ್ಬಳ್ಳಿಯಲ್ಲಿ ವರುಣನ ಅಬ್ಬರ: 15ಕ್ಕೂ ಹೆಚ್ಚು ಮನೆ ಕುಸಿತ

  ಕಳೆದ ಒಂದು ವಾರದಿಂದ ಸಂಜೆ ಬಳಿಕ ಸುರಿಯುತ್ತಿರುವ ಮಳೆ ಅಪಾರ ಹಾನಿ ಸೃಷ್ಟಿಸುತ್ತಿದೆ. ಅದರಲ್ಲೂ ಭಾನುವಾರ ಸಂಜೆ ಬಳಿಕ ಸುರಿದ ಮಳೆಯಿಂದ ಮತ್ತೆ ನೆರೆ ಆತಂಕ ಸೃಷ್ಟಿಯಾಗಿದೆ. ನವಲಗುಂದದ ತುಪ್ಪರಿ ಹಳ್ಳದಲ್ಲಿ ದಂಪತಿ ಸಿಲುಕಿದ್ದು, ತಹಸೀಲ್ದಾರ್‌, ಪಿಎಸ್‌ಐ ತಂಡ ರಕ್ಷಣೆಗೆ ತೆರಳಿದೆ. ಹುಬ್ಬಳ್ಳಿ ಗ್ರಾಮೀಣ, ನಗರ ಸೇರಿ ಒಟ್ಟಾರೆ 15ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದಿದ್ದು, ನೂರಾರು ಮನೆಗಳಿಗೆ ನೀರು ನುಗ್ಗಿದೆ.
   

 • Video Icon

  CRIME19, Oct 2019, 6:29 PM IST

  ಹಾಡುಹಗಲೇ ನಡುರೋಡಲ್ಲೇ ಯುವಕನ ಮರ್ಡರ್; ಬೆಚ್ಚಿಬಿದ್ದ ಮಂಡ್ಯ!

  ಸಕ್ಕರೆನಾಡು ಮಂಡ್ಯದಲ್ಲಿ ಹಾಡುಹಗಲೇ ಭೀಕರ ಕೊಲೆ ನಡೆದಿದೆ. ಯುವಕನೊಬ್ಬನನ್ನು ನಡುರಸ್ತೆಯಲ್ಲಿ ಕೊಚ್ಚಿ ಕೊಲೆಗೈಯಲಾಗಿದೆ. ಒಂದೇ ಬೈಕ್ ನಲ್ಲಿ ಬಂದ 5 ದುಷ್ಕರ್ಮಿಗಳ ತಂಡವೊಂದು ಕೆ.ಎಂ. ದೊಡ್ಡಿಯ ನವೀನ್ ಎಂಬಾತನನ್ನು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ. ಇಲ್ಲಿದೆ ಮತ್ತಷ್ಟು ವಿವರ... 

 • RCB Fans
  Video Icon

  Cricket19, Oct 2019, 5:38 PM IST

  RCB ತಂಡಕ್ಕೆ ಸೂಪರ್ ಪವರ್ ಎಂಟ್ರಿ: ಈ ಸಲ ಕಪ್ ನಮ್ದೇ...

  13ನೇ ಆವೃತ್ತಿಯ RCB ಕಪ್ ಗೆಲ್ಲಲು ಫ್ರಾಂಚೈಸಿ ಹೊಸ ರಣತಂತ್ರ ರೂಪಿಸಿದೆ. ಬೆಂಗಳೂರು ತಂಡಕ್ಕೀಗ ಸೂಪರ್ ಪವರ್ ಎಂಟ್ರಿಯಾಗಿದೆ. ಇದು ಬೆಂಗಳೂರು ಗೆಲುವಿನಲ್ಲಿ ಮಹತ್ತರವಾದ ಪಾತ್ರ ವಹಿಸಲಿದೆ ಎನ್ನುವುದು ತಂಡದ ಲೆಕ್ಕಾಚಾರ.

 • jothe jotheyali serial 2019 cast

  Small Screen19, Oct 2019, 4:40 PM IST

  ಹೆಣ್ಣು ಮಗಳ ಅಭಿಮಾನಕ್ಕೆ ಸೋತು ವೇದಿಕೆ ಮೇಲೆ ಅಪ್ಪಿ ಧನ್ಯವಾದ ಹೇಳಿದ ಆರ್ಯವರ್ಧನ್!

  ಕೆಲದಿನಗಳ ಹಿಂದೆ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮ ನಡೆಯಿತು. ಈ ವೇದಿಕೆಯಲ್ಲಿ ಜೊತೆ ಜೊತೆಯಲಿ ಧಾರಾವಾಹಿ ತಂಡ ಯಶಸ್ಸಿನ ಬಗ್ಗೆ ಮಾತನಾಡುವಾಗ ಆರ್ಯವರ್ಧನ್ ಅಭಿಮಾನಿಯೊಬ್ಬರು ವೇದಿಕೆ ಮೇಲೆ ಬಂದು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು. 

 • Video Icon

  Politics19, Oct 2019, 2:13 PM IST

  ಪರಂ ಮತ್ತೊಂದು ಕರ್ಮಕಾಂಡ ಬಯಲಿಗೆ! ಡಿಕೆಶಿ ಬೆನ್ನಲ್ಲೇ ಹೋಗ್ತಾರಾ ಜೈಲಿಗೆ?

  ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಬಳಿಕ ಕಾಂಗ್ರೆಸ್ ನಾಯಕ, ಮಾಜಿ ಉಪ-ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ನಡೆಸಿದ್ದಾರೆನ್ನಲಾದ ಮತ್ತಷ್ಟು ಗೋಲ್‌ಮಾಲ್‌ ಪ್ರಕರಣಗಳು ಹೊರಬಿದ್ದಿವೆ. ಜಾರಿ ನಿರ್ದೇಶನಾಲಯ ಮತ್ತು ಐಟಿ ಇಲಾಖೆ ದಾಳಿ ಬಳಿಕ ಪ್ರಕರಣವನ್ನು ಬೆನ್ನತ್ತಿರುವ ಸುವರ್ಣನ್ಯೂಸ್ ತಂಡಕ್ಕೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ.  

 • big3
  Video Icon

  state19, Oct 2019, 1:37 PM IST

  ಗುರಿ ತಲುಪಿತು BIG 3 ಪಯಣ; ಮಕ್ಕಳ ಮೊಗದಲ್ಲಿ ಹರ್ಷದ ಕಿರಣ!

  ನೆರೆ ಪೀಡಿತ ಪ್ರದೇಶಗಳ ಶಾಲಾ ಮಕ್ಕಳ ನೋವಿಗೆ BIG 3 ಸ್ಪಂದಿಸಿದೆ. BIG 3 ಶುರುಮಾಡಿದ ಅಭಿಯಾನಕ್ಕೆ ದಾನಿಗಳು ಪ್ರತಿಕ್ರಿಯಿಸಿರುವ ರೀತಿ ನಿಜಕ್ಕೂ ಅಭಿನಂದನೀಯ. ಸುವರ್ಣನ್ಯೂಸ್ ಕಚೇರಿಗೆ ಬಂದು ತಲುಪಿದ ಸ್ಕೂಲ್ ಕಿಟ್‌ಗಳನ್ನು BIG 3 ತಂಡ ಖುದ್ದು ಹೋಗಿ ತಲುಪಿಸಿದೆ.  

 • Hockey19, Oct 2019, 1:12 PM IST

  ಭಾರತ ಹಾಕಿ ತಂಡಕ್ಕೆ ಸುನಿಲ್‌ ಉಪನಾಯಕ

  ಪುರುಷರ ತಂಡಕ್ಕೆ ಮನ್‌ಪ್ರೀತ್‌ ಸಿಂಗ್‌, ವನಿತೆಯರ ತಂಡಕ್ಕೆ ರಾಣಿ ರಾಂಪಾಲ್‌ ನೇತೃತ್ವ ವಹಿಸಲಿದ್ದಾರೆ. ವನಿತೆಯರ ತಂಡಕ್ಕೆ ಅನುಭವಿ ಗೋಲ್‌ಕೀಪರ್‌ ಸವಿತಾ ಉಪನಾಯಕಿ ಆಗಿದ್ದಾರೆ. ಡಿಫೆಂಡರ್‌ ರೂಪಿಂದರ್‌ ಸಿಂಗ್‌ ಪಾಲ್‌ ಪುರುಷರ ತಂಡಕ್ಕೆ ಮರಳಿದ್ದಾರೆ. 
   

 • Mandya18, Oct 2019, 10:17 AM IST

  ಮಂಡ್ಯ: ಕಾರು ಅಡ್ಡಗಟ್ಟಿ ದೋಚಿದ್ರು 80 ಲಕ್ಷ

  ಮಂಡ್ಯದ ನಂಜನಗೂಡಿನಲ್ಲಿ ದರೋಡೆಕೋರರ ಗುಂಪೊಂದು ಕೇರಳ ಮೂಲದ ಕಾರನ್ನು ತಡೆದು 80 ಲಕ್ಷ ರು.ಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ. ದರೋಡೆಕೋರರ ಬಂಧನಕ್ಕೆ ತಂಡ ರಚಿಸಿ ಪೊಲೀಸರು ಬಲೆ ಬೀಸಿದ್ದಾರೆ.

 • Cricket17, Oct 2019, 7:36 PM IST

  ಟೀಂ ಇಂಡಿಯಾ ಎದುರಿನ ಟಿ20 ಸರಣಿಗೆ ಬಾಂಗ್ಲಾದೇಶ ತಂಡ ಪ್ರಕಟ

  ಸಾಕಷ್ಟು ಅನುಭವಿ ಹಾಗೂ ಯುವ ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಲಾಗಿದ್ದು, ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಮೊಹಮ್ಮದುಲ್ಲಾ, ಮುಷ್ಫೀಕರ್ ರಹೀಮ್ ಸೇರಿದಂತೆ ಹಲವು ಅನುಭವಿಗಳು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

 • Dabang Delhi vs Bengaluru Bulls
  Video Icon

  OTHER SPORTS16, Oct 2019, 1:29 PM IST

  PKL;ಬೆಂಗಳೂರು ಬುಲ್ಸ್ vs ದಬಾಂಗ್ ದಿಲ್ಲಿ ಸೆಮೀಸ್ ಫೈಟ್!

  ಪ್ರೊ ಕಬಡ್ಡಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಇಂದು ಮೊದಲ ಸೆಮಿಫೈನಲ್ ಹೋರಾಟಕ್ಕೆ ಸಜ್ಜಾಗಿದೆ. ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ದಬಾಂಗ್ ದಿಲ್ಲಿ ವಿರುದ್ದ ಬುಲ್ಸ್ ಹೋರಾಟ ನಡೆಸಲಿದೆ. ದಿಲ್ಲಿ ಮಣಿಸಿ ಫೈನಲ್ ಪ್ರವೇಶಿಸಲು ಬೆಂಗಳೂರು ಗೂಳಿಗಳು ರಣತಂತ್ರ ರೂಪಿಸಿದ್ದಾರೆ. 

 • Cricket16, Oct 2019, 12:19 PM IST

  ಟಿ20 ವಿಶ್ವಕಪ್‌ಗೂ ಮುನ್ನ ಭಾರತ-ಪಾಕ್ ಅಭ್ಯಾಸ ಪಂದ್ಯ!

  ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಸೇರಿದಂತೆ ಎಲ್ಲಾ ತಂಡಗಳು ತಯಾರಿ ನಡೆಸುತ್ತಿದೆ. ಇತ್ತ ಆಸಿಸಿ ಟೂರ್ನಿ ಆಯೋಜನೆಗೆ ರೆಡಿಯಾಗಿದೆ. ಇದೀಗ ಟೂರ್ನಿಯ ಆರಂಭಕ್ಕೂ ಮುನ್ನ ನಡೆಯುವ ಅಭ್ಯಾಸ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಆಡಿಸಲು ಐಸಿಸಿ ನಿರ್ಧರಿಸಿದೆ.

 • Trucking

  Dakshina Kannada16, Oct 2019, 10:10 AM IST

  ಮಂಗಳೂರು: ಗಾಯಾಳು ಯುವತಿಯ ಹೊತ್ತು ಬೆಟ್ಟ ಇಳಿದರು..!

  ಬೆಂಗಳೂರಿನಿಂದ ಸುಬ್ರಮಣ್ಯಕ್ಕೆ ಚಾರಣಕ್ಕೆ ಬಂದಿದ್ದ ತಂಡದಲ್ಲಿ ಯುವತಿಯೊಬ್ಬರ ಕಾಲು ಮುರಿದ ಘಟನೆ ನಡೆದಿದೆ. ನಡೆಯಲಾಗದ ಯುವತಿಯನ್ನು ಹೊತ್ತುಕೊಂಡೇ ಬೆಟ್ಟ ಇಳಿದು ಸುಬ್ರಮಣ್ಯ ತಲುಪಿಸಲಾಗಿದೆ.

 • Davis Cup

  OTHER SPORTS16, Oct 2019, 8:57 AM IST

  ಡೇವಿಸ್‌ ಕಪ್‌: ಪಾಕ್‌ಗೆ ತಂಡ ಕಳು​ಹಿ​ಸ​ಲಿದೆ ಭಾರ​ತ!

  ಡೇವಿಸ್ ಕಪ್ ಟೂರ್ನಿಗೆ ಭಾರತ ತಂಡ ಕಳುಹಿಸಲು ಟೆನಿಸ್ ಫೆಡರೇಶನ್ ನಿರ್ಧರಿಸಿದೆ. ಪಾಕಿಸ್ತಾನದಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತ ಹಿಂದೇಟು ಹಾಕಿತ್ತು. ಇದೀಗ ಶಿಕ್ಷೆಗೆ ಬೆದರಿ ಈ ನಿರ್ಧಾರ ತೆಗೆದುಕೊಂಡಿದೆ.

 • KSRTC

  state16, Oct 2019, 8:36 AM IST

  ಕೆಎಸ್ಸಾರ್ಟಿಸಿ ನೌಕರರಿಗೆ ಬಂಪರ್ : ಸರ್ಕಾರಿ ನೌಕರರ ಸ್ಥಾನ?

  ರಸ್ತೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸುವ ಒತ್ತಾಯದ ಕೂಗಿಗೆ ರಾಜ್ಯ ಸರ್ಕಾರ ಕೊನೆಗೂ ಕಿವಿಗೊಟ್ಟಿದೆ. ಈ ಸಂಬಂಧ ಸಾಧಕ ಬಾಧಕ ಪರಿಶೀಲನೆ ತಂಡ ರಚಿಸಿದೆ.