ಡ್ರೋನ್

(Search results - 49)

DRDO

state11, Oct 2020, 7:54 AM

ಚಳ್ಳಕೆರೆಯಲ್ಲಿ ‘ರುಸ್ತುಂ’ ಡ್ರೋನ್‌ ಪ್ರಯೋಗ!

ಚಳ್ಳಕೆರೆಯಲ್ಲಿ ‘ರುಸ್ತುಂ’ ಡ್ರೋನ್‌ ಪ್ರಯೋಗ| 16000 ಅಡಿ ಎತ್ತರದಲ್ಲಿ 8 ಗಂಟೆ ಹಾರಾಟ| ಯುದ್ಧ ಸ್ಥಳದಿಂದ ತಕ್ಷಣದ ಮಾಹಿತಿ ಲಭ್ಯ

ವಿನೂತನ ಪ್ರಯೋಗ ನಡೆಸಲು ಮುಂದಾದ ಜಿಲ್ಲಾಡಳಿತ

Karnataka Districts21, Aug 2020, 10:18 AM

ರಾಯಚೂರು: ದ್ವೀಪದಲ್ಲಿ ಸಿಲುಕಿದವರ ಪರದಾಟ, ಡ್ರೋನ್ ಮೂಲಕ ಔಷಧಿ, ಅಗತ್ಯ ಸಾಮಗ್ರಿಗಳ ಪೂರೈಕೆ

ರಾಯಚೂರು(ಆ.21): ಕೃಷ್ಣಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದರಿಂದ ಜಿಲ್ಲೆಯ ಜಿಲ್ಲೆ ಲಿಂಗಸೂಗೂರು ತಾಲೂಕಿನ ಕರಕಲಗಡ್ಡಿ ನಡುಗಡ್ಡೆಯಲ್ಕಿ ನಾಲ್ವರು ಸಿಲುಕಿಕೊಂಡು ಪರದಾಡುತ್ತಿದ್ದಾರೆ. ಈ ಘಟನೆಯ ಬಗ್ಗೆ ಸುವರ್ಣ ನ್ಯೂಸ್‌ ವರದಿಯನ್ನ ಪ್ರಸಾರ ಮಾಡಿತ್ತು. ‌ವರದಿ ಬಳಿಕ ಎನ್‌ಡಿಆರ್‌ಎಫ್ ತಂಡ ನಿನ್ನೆ(ಗುರುವಾರ) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

anti-drone system guarded

India15, Aug 2020, 2:32 PM

ಕೆಂಪು ಕೋಟೆಯಲ್ಲಿ ಮೋದಿ ಧ್ವಜಾರೋಹಣಕ್ಕೆ DRDO ಆ್ಯಂಟಿ ಡ್ರೋನ್ ಬಳಸಿದ ಭದ್ರತಾ ಪಡೆ!

74ನೇ ಸ್ವಾತಂತ್ರ್ಯ ದಿನಾಚರಣೆಗೆ ಹೆಚ್ಚಿನವರು ಸೇರುವಂತಿಲ್ಲ. ಕಾರಣ ಕೊರೋನಾ ವೈರಸ್. ಸಾಮಾಜಿಕ ಅಂತರ ಕಾಯ್ದುಕೊಳ್ಳಲೇ ಬೇಕಿತ್ತು. ಸ್ವಾತಂತ್ರ್ಯ ದಿನಾಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿತ್ತು. ಇದರ ನಡುವೆ ಕೆಂಪು ಕೋಟೆಯಲ್ಲಿನ ಪ್ರಧಾನಿ ಮೋದಿ ಧ್ವಜಾರೋಹಣಕ್ಕೆ ಭದ್ರತೆ ಒದಗಿಸುವುದು ಹೆಚ್ಚಿನ ಸವಾಲು ಒಡ್ಡಿತ್ತು. ಇದಕ್ಕಾಗಿ  DRDO ಆ್ಯಂಟಿ ಡ್ರೋನ್ ಸಿಸ್ಟಮ್ ಮೂಲಕ ಕೆಂಪು ಕೋಟೆ ಸುತ್ತ ಮುತ್ತ ಹದ್ದಿನ ಕಣ್ಗಾವಲು ಇಡಲಾಗಿತ್ತು.

• undefined

India7, Aug 2020, 4:03 PM

ಡ್ರೋನ್‌ ಮೂಲಕ ಪಾಕ್‌ನಿಂದ ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಕೆ!

ಜಮ್ಮು ಕಾಶ್ಮೀರದಲ್ಲಿ 200ಕ್ಕೂ ಹೆಚ್ಚು ಉಗ್ರರು ಈಗಲೂ ಸಕ್ರಿಯರಾಗಿದ್ದಾರೆ. ಈ ವರ್ಷ ಕೇವಲ 26 ಮಂದಿ ಉಗ್ರರು ಗಡಿ ನುಸುಳಿ ಬಂದಿರಬಹುದು. ಆದರೆ ಇಲ್ಲಿಯೇ ಇದ್ದು ದೇಶದ್ರೋಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವವರು ಅನೇಕರಿದ್ದಾರೆ. ಇಂಥವರಿಗೆ ಪಾಕಿಸ್ತಾನ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಪೂರೈಸುವ ಪ್ರಯತ್ನ ನಡೆಸಿದೆ ಎಂದಿದ್ದಾರೆ.

July 26 top

News26, Jul 2020, 4:59 PM

ಕಾರ್ಗಿಲ್ ವೀರರಿಗೆ ಮೋದಿ ನಮನ, ಉ.ಕೊರಿಯಾದಲ್ಲಿ ಕೊರೋನಾ; ಜು.26ರ ಟಾಪ್ 10 ಸುದ್ದಿ!

ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ವೀರ ಯೋಧರಿಗೆ ನಮನ ಸಲ್ಲಿಸಿದ್ದಾರೆ.  ಭಾರತದ ಡ್ರೋನ್ ಖರೀದಿಗೆ ಅಮೆರಿಕ ತನ್ನ ನಿಯಮ ಸಡಿಲ ಮಾಡಲಾಗಿದೆ. ಬಾಲಿವುಡ್‌ನಲ್ಲಿ ಸ್ವಜನ ಪಕ್ಷಪಾತದ ಕುರಿತು ಬಾಲಿವುಡ್ ನಟ ಸೋನು ಸೂದ್ ಬಾಯ್ಬಿಟ್ಟಿದ್ದಾರೆ. ಮಾಜಿ ವೇಗಿ ಜಾವಗಲ್ ಶ್ರೀನಾಥ್‌ಗೆ ಪದ್ಮಶ್ರೀ ಪ್ರಶಸ್ತಿ ನೀಡಲು ಒತ್ತಾಯ ಕೇಳಿ ಬಂದಿದೆ. ಸರ್ವಾಧಿಕಾರಿ ಕಿಮ್ ರಾಷ್ಟ್ರಕ್ಕೂ ಕೊರೋನಾ ವಕ್ಕರಿಸಿದೆ. ಕೊರೋನಾ ಲಸಿಕೆ ಪ್ರಯೋಗ, ಸಂಯುಕ್ತಾ ಹೆಗ್ಡೆ ವಿಚಿತ್ರ ಫೋಟೋ ಸೇರಿದಂತೆ ಜುಲೈ 26ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.

indo china

India26, Jul 2020, 12:33 PM

ನಿಯಮ ಸಡಿಲಿಸಿದ ಅಮೆರಿಕ: ಡ್ರೋನ್‌ ಖರೀದಿಯ ಭಾರತದ ಉದ್ದೇಶಕ್ಕೆ ಮತ್ತಷ್ಟು ಬಲ!

ಪ್ರಿಡೇಟರ್‌, ಹಾಕ್‌ ಡ್ರೋನ್‌ ಖರೀದಿ ಸನ್ನಿಹಿತ| ಸಶಸ್ತ್ರ ಡ್ರೋನ್‌ಗಳ ಮಾರಾಟಕ್ಕಿದ್ದ ನಿಯಮ ಸಡಿಲಿಸಿದ ಅಮೆರಿಕ| ಡ್ರೋನ್‌ ಖರೀದಿಯ ಭಾರತದ ಉದ್ದೇಶಕ್ಕೆ ಮತ್ತಷ್ಟು ಬಲ

Drone Pratap

Video Icon

state21, Jul 2020, 4:08 PM

ನಾಪತ್ತೆಯಾಗಿದ್ದ ಡ್ರೋಣ್ ಪ್ರತಾಪ್ ಪೊಲೀಸ್ ವಶಕ್ಕೆ

ನಾಪತ್ತೆಯಾಗಿದ್ದ ಡ್ರೋನ್ ಪ್ರತಾಪ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆಯಲ್ಲಿ ಮೈಸೂರಿನಲ್ಲಿ  ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ ಪೊಲೀಸರು. ಮೈಸೂರಿನ ಮಂಡಿ ಮೊಹಲ್ಲಾದಲ್ಲಿ ಸಹೋದರಿಯ ಸ್ನೇಹಿತೆ ಮನೆಯಲ್ಲಿ ಪತ್ತೆಯಾಗಿದ್ದಾರೆ. ತಲಘಟ್ಟಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Top 10 July 20

News20, Jul 2020, 4:59 PM

ಸಿದ್ದುಗೆ ಲೆಕ್ಕ ಕೊಟ್ಟ ಶ್ರೀರಾಮುಲು, ಮೋದಿಗೆ 6 ಕೋಟಿ ಹಿಂಬಾಲಕರು; ಜು.20ರ ಟಾಪ್ 10 ಸುದ್ದಿ!

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭೂಮಿಪೂಜೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸದಿದ್ದರೆ, ಸಮಾರಂಭ ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ. ಕೊರೋನಾ ನಿರ್ವಣೆಯಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಶ್ರೀರಾಮುಲು ಲೆಕ್ಕ ಕೊಟ್ಟಿದ್ದಾರೆ. ಟ್ವಿಟರ್‌ನಲ್ಲಿ 6 ಕೋಟಿ ಹಿಂಬಾಲಕನ್ನು ಪಡೆದಿರುವ ಮೋದಿ ವಿಶ್ವದ 3ನೇ ನಾಯಕನಾಗಿ ಹೊರಹೊಮ್ಮಿದ್ದಾರೆ. ಸೊಳ್ಳೆಯಿಂದ ಹರಡುತ್ತಾ ಕೊರೋನಾ, ನಾಪತ್ತೆಯಾಗಿದ್ದ ಡ್ರೋನ್ ಪ್ರತಾಪ್ ಪತ್ತೆ ಸೇರಿದಂತೆ ಜುಲೈ 20ರ ಟಾಪ್ 10 ಸುದ್ದಿ ಇಲ್ಲಿವೆ.

• undefined
Video Icon

Small Screen20, Jul 2020, 4:28 PM

ಶುರುವಾಯ್ತು ಬಿಗ್ ಬಾಸ್‌ ಸೀಸನ್‌-8; ಮೊದಲ ಸ್ಪರ್ಧಿ ಇವರೇ ನೋಡಿ!

ಕಿರುತೆರೆ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿರುವುದು ಬಿಗ್ ಬಾಸ್‌ ಸೀಸನ್‌ಗಳು. ಈಗಾಗಲೆ ಸೀಸನ್‌-8ಕ್ಕೆ ಸಿದ್ಧತೆಗಳು ಶುರುವಾಗಿದ್ದು ಮೊದಲ ಸ್ಪರ್ಧಿಯನ್ನು ಆಯ್ಕೆಯೂ ಮಾಡಲಾಗಿದೆಯಂತೆ. ಹಾಗಾದರೆ ಯಾರು ಆ ಸ್ಪರ್ಧಿ?

• undefined
Video Icon

CRIME17, Jul 2020, 7:03 PM

ಡ್ರೋನ್ ಪ್ರತಾಪ್‌ಗೆ ಬಿಗ್ ಶಾಕ್, ದಾಖಲಾಯ್ತು ಕಂಪ್ಲೆಂಟ್!

ಡ್ರೋಣ್ ಪ್ರತಾಪ್ ವಿರುದ್ಧ ದೂರು ದಾಖಲಾಗಿದೆ. ಸುಳ್ಳು ಹೇಳಿಕೊಂಡು ತಿರುಗಾಡಿದ್ದು ಚಂದಾ ಹಣ ಪಡೆದು ಜನರಿಗೆ ವಂಚನೆ ಮಾಡಲಾಗಿದೆ ಎಂದು ದೂರು ದಾಖಲಾಗಿದೆ. ಜೇಕಬ್ ಜಾರ್ಜ್ ಎಂಬುವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

• undefined
Video Icon

state11, Jul 2020, 5:59 PM

ಕಲರ್ ಕಲರ್ ಕಾಗೆ ಹಾರಿಸಿ ಕುರಿ ಮಾಡಿದ್ರಾ 'ಡ್ರೋಣ್ ಪ್ರತಾಪ್'?

ಮಂಡ್ಯದ ಮಳವಳ್ಳಿ ಹುಡುಗ ಪ್ರತಾಪ್ 'ಡ್ರೋಣ್ ಪ್ರತಾಪ್' ಅಂತಾನೇ ಫೇಮಸ್ ಆಗಿದ್ದವರು. ಈಗಲ್ ಹೆಸರಿನ ಡ್ರೋನ್ ತಯಾರಿಸಿದ್ದೇನೆ. ಇದು ಕೃಷಿಭೂಮಿ ಅಳತೆ, ಮಣ್ಣು ಪರೀಕ್ಷೆ, ಹವಾಮಾನ ಮುನ್ಸೂಚನೆ ನೀಡುತ್ತದೆ. ಜಿಪಿಆರ್‌ಎಸ್‌ ತಂತ್ರಜ್ಞಾನ ಮೂಲಕ ಗುರುತಿಸುವ ವ್ಯವಸ್ಥೆ ಇದೆ ಎಂದು  ಪ್ರತಾಪ್ ಹೇಳಿದ್ದರು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇವೆಲ್ಲಾ ಸುಳ್ಳು ಎಂಬ ಆರೋಪ ಕೇಳಿ ಬರುತ್ತಿದೆ.

চিনের এত লগ্নির কারণ কী?

আপাত দৃষ্টিতে দেখলে পাকিস্তানের মতো পিছিয়ে পড়া অর্থনীতির দেশে পরিকাঠানোর উন্নয়নে এত অর্থ লগ্নি করাটা চিনের পক্ষে বোকামি। কিন্তু, সিপিইসি পাকিস্তানের চেয়ে চিনের কাছে অনেক বেশি গুরুত্বপূর্ণ। এই অর্থনৈতিক করিডোর তৈরির ফলে চিন বেশ কিছু কৌশলগত ও অর্থনৈতিক সুবিধা পাচ্ছে।

International6, Jul 2020, 3:08 PM

ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸಜ್ಜಿತ 4 ಡ್ರೋನ್ ನೀಡಲಿದೆ ಚೀನಾ; ಅಲರ್ಟ್ ಆದ ಭಾರತ!

ಚೀನಾ ಹಾಗೂ ಪಾಕಿಸ್ತಾನ ಜಂಟಿಯಾ ನಿರ್ಮಿಸುತ್ತಿರುವ ಎಕನಾಮಿಕ್ ಕಾರಿಡಾರ್ ಯೋಜನೆ ಹೆಸರಿನಲ್ಲಿ ಎರಡು ದೇಶಗಳು ಭಾರತದ ಮೇಲೆ ಹದ್ದಿನ ಕಣ್ಣಿಡಲು ಮಾಸ್ಟರ್ ಪ್ಲಾನ್ ರೆಡಿ ಮಾಡಿದೆ. ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸಜ್ಜಿತ ಡ್ರೋನ್ ನೀಡುವ ಮೂಲಕ ಭಾರತವನ್ನು ಕೆಣಕುವ ಪ್ರಯತ್ನ ಮಾಡಿದೆ.

• undefined

India20, Jun 2020, 3:56 PM

ಗಡಿಯಲ್ಲಿ ಹಾರಾಡುತ್ತಿದ್ದ ಪಾಕ್​ ಡ್ರೋನ್ ಹೊಡೆದುರುಳಿಸಿದ BSF​ ಯೋಧರು!

ಗಡಿಯಲ್ಲಿ ಪಾಕಿಸ್ತಾನದ ಡಡ್ರೋನ್ ಹಾರಾಟ| ಅನುಮಾನಾಸ್ಪದ ಹಾರಾಟ ನಡೆಸುತ್ತಿದ್ದ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್‌ ಪಡೆ| ಭಾರತೀಯ ಭೂಪ್ರದೇಶದ ಒಳಗೆ 250 ಮೀ.ಎತ್ತರದಲ್ಲಿ ಹಾರಾಡುತ್ತಿದ್ದ ಡ್ರೋನ್​

Drome

India26, May 2020, 7:19 AM

ಭಾರತ ಗಡಿಗೆ ಚೀನಾ ಹೆಲಿಡ್ರೋನ್‌!

ಭಾರತ ಗಡಿಗೆ ಚೀನಾ ಹೆಲಿಡ್ರೋನ್‌!| ಉಭಯ ರಾಷ್ಟ್ರಗಳ ಮಧ್ಯೆ ತ್ವೇಷಮಯ ಸ್ಥಿತಿ ಇರುವಾಗಲೇ ಆಕ್ರಮಣಕಾರಿ ನಡೆ|  ಭಾರೀ ಎತ್ತರದಿಂದ ದಾಳಿ ಸಾಮರ್ಥ್ಯ ಇರುವ ಡ್ರೋನ್‌ ನಿಯೋಜನೆಗೆ ಸಿದ್ಧತೆ

ಪೈಡ್ ಕಿಂಗ್‌ಫಿಷರ್.

Video Icon

state26, Apr 2020, 7:26 PM

ಡ್ರೋನ್ ಕಣ್ಣಿನಲ್ಲಿ ಬೆಂಗಳೂರಿನ 22 ಅದ್ಬುತ ಸ್ಥಳ- ಸರಿಸಾಟಿ ಯಾವುದೂ ಇಲ್ಲ!

ಕೊರೋನಾ ವೈರಸ್ ಕಾರಣ ಬೆಂಗಳೂರು ಸಂಪೂರ್ಣ ಶಾಂತವಾಗಿದೆ. ಟ್ರಾಫಿಕ್ ಕಿರಿಕಿರಿ ಇಲ್ಲ. ವಾತಾವರಣ ನಿರ್ಮಲವಾಗಿದೆ. ಮಾಲಿನ್ಯವಿಲ್ಲದೆ ಹಸಿರು ಕಂಗೊಳಿಸುತ್ತಿದೆ. ಇದೀಗ ಲಾಕ್‌ಡೌನ್ ವೇಳೆಯಲ್ಲಿ ನಮ್ಮ ಬೆಂಗಳೂರು ಹೇಗಿದೆ ಅನ್ನೋದನ್ನು ಡ್ರೋಣ್ ಮೂಲಕ ಸೆರೆ ಹಿಡಿಯಲಾಗಿದೆ. ಬೆಂಗಳೂರಿನ 22 ಅದ್ಬುತ ಸ್ಥಳದ ವಿಡಿಯೋ ನೋಡಿದರೆ ಅಚ್ಚರಿಯಾಗುವುದು ಖಚಿತ.