ಡ್ರೋಣ್‌  

(Search results - 3)
 • undefined
  Video Icon

  state28, Jun 2020, 2:33 PM

  ಪೊಲೀಸ್ ಠಾಣೆಗೆ ಡ್ರೋಣ್‌ನಿಂದ ಸ್ಯಾನಿಟೈಸೇಶನ್; ರವಿ ಚನ್ನಣ್ಣನವರ್‌ರಿಂದ ಚಾಲನೆ

  ಪೊಲೀಸ್ ಠಾಣೆಗೆ ಡ್ರೋಣ್‌ನಿಂದ ಸ್ಯಾನಿಟೈಸೇಶನ್..! ಇಂತದ್ದೊಂದು ವಿನೂತನ ಪ್ರಯೋಗಕ್ಕೆ ಚಾಲನೆ ನೀಡಿದ್ದಾರೆ ಎಸ್‌ಪಿ ರವಿ ಚೆನ್ನಣ್ಣನವರ್. ಡ್ರೋಣ್ ಬಳಕೆ ಮಾಡಿ ಹೊಸಕೋಟೆಟೌನ್ ಪೊಲೀಸ್ ಠಾಣೆಗೆ ಸ್ಯಾನಿಟೈಸೇಶನ್ ಮಾಡಲಾಗಿದೆ. ಪೊಲೀಸ್‌ ಠಾಣಾ ಮಟ್ಟಿಗೆ ಇದೊಂದು ವಿನೂತನ ಪ್ರಯೋಗವಾಗಿದ್ದು ಹೇಗೆ ಸ್ಯಾನಿಟೈಸ್ ಮಾಡುತ್ತದೆ? ದೃಶ್ಯಾವಳಿಗಳ ಇಲ್ಲಿದೆ ನೋಡಿ..!

 • यह मानवरहित छोटा विमान है। इसमें पायलट नहीं होता है। इसे 2 रिमोट पायलट से संचालित किया जाता है।

  Karnataka Districts9, Jan 2020, 12:43 PM

  ಮಂಗಳೂರು: ಅನಾಮಿಕ ಡ್ರೋಣ್ ನಿಷೇಧಿತ ವಲಯದಲ್ಲಿ ಹಾರಿದ್ದು ಹೇಗೆ..?

  ಮಂಗಳೂರಿನಲ್ಲಿ ಹಾರಿದ ಅನಾಮಿಕ ಡ್ರೋಣ್‌ನಿಂದ ಆತಂಕ ಹೆಚ್ಚಿದೆ. ಯಾರ ಡ್ರೋಣ್‌, ಯಾಕೆ ಹಾರಿತು ಎಂಬ ಮಾಹಿತಿ ಇನ್ನೂ ತಿಳಿದು ಬಂದಿಲ್ಲ. ಸಾಮಾನ್ಯವಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುಮಾರು ನಾಲ್ಕು ಕಿ.ಮೀ. ವ್ಯಾಪ್ತಿಯ ಮೇಲ್ಮೈನಲ್ಲಿ ‘ನೋ ಫ್ಲೈ ಝೋನ್‌’ ವಲಯ ರೂಪುಗೊಂಡಿರುತ್ತದೆ. ಹಾಗಿರುವಾಗ ನಿಷೇಧ ವಲಯದಲ್ಲಿ ಡ್ರೋಣ್ ಹಾರಿದ್ದು ಹೇಗೆ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

 • Drone
  Video Icon

  NEWS22, Aug 2018, 5:25 PM

  ಕೊಡಗು ಪ್ರವಾಹದ ಭೀಕರತೆ ಡ್ರೋಣ್‌ನಲ್ಲಿ ಸೆರೆ

  ಕೊಡಗಿನಲ್ಲಿ ಭಾರೀ ಮಳೆಯಿಂದಾಗಿ ಗುಡ್ಡ ಕುಸಿದು ಸಾಕಷ್ಟು ಮಂದಿ ಮನೆ-ಮಠಗಳನ್ನು ಕಳೆದುಕೊಂಡಿದ್ದಾರೆ. ಎಲ್ಲೆಲ್ಲಿ ಏನೇನು ಅನಾಹುತಗಳಾಗಿವೆ ಎಂದು ಡ್ರೋಣ್ ಕ್ಯಾಮೆರಾ ಸೆರೆ ಹಿಡಿದಿದೆ. ಈ ಎಕ್ಸ್ ಕ್ಲೂಸಿವ್ ದೃಶ್ಯ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ. ಈ ದೃಶ್ಯಗಳನ್ನು ನೋಡಿದ್ರೆ ಅಲ್ಲಿನ ಭೀಕರತೆ ಅರ್ಥವಾಗುತ್ತದೆ.