ಡ್ರೈವರ್  

(Search results - 72)
 • undefined
  Video Icon

  Karnataka Districts25, May 2020, 5:26 PM

  KSRTC ಬಸ್ ಡ್ರೈವರ್‌ಗಳಿಗೆ ಕೊರೋನಾ ಕಾಟ..!

  ಮಾಗಡಿ ಡಿಪೋದಲ್ಲಿ KSRTC ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ತುಮಕೂರಿನಲ್ಲಿರುವ ತಮ್ಮ ಸ್ವಗ್ರಾಮಕ್ಕೆ ಬರುತ್ತಿದ್ದರು. ಈ ಡ್ರೈವರ್‌ಗೆ ಈಗ ಕೊರೋನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

 • undefined

  India24, May 2020, 11:31 AM

  ಶವ ಹಸ್ತಾಂತರಿಸಲು 3000 ಕಿ. ಮೀ ದೂರ ಪ್ರಯಾಣಿಸಿದ ಕರ್ನಾಟಕದ ಆ್ಯಂಬುಲೆನ್ಸ್ ಡ್ರೈವರ್ಸ್!

  ಬೆಂಗೂರಿನಲ್ಲಿ ಮೃತಪಟ್ಟ ನಾಗಾಲ್ಯಾಂಡ್‌ ಮಹಿಳೆ| ಮಹಿಳೆ ಮೃತದೇಹ ಹಸ್ತಾಂತರಿಸಲು ಮೂರು ಸಾವಿರ ಕಿ. ಮೀ ಪ್ರಯಾಣಿಸಿದ ಕರ್ನಾಟಕದ ಆ್ಯಂಬುಲೆನ್ಸ್ ಚಾಲಕರು| ಒಂಭತ್ತು ರಾಜ್ಯದ ಮೂಲಕ ನಾಗಾಲ್ಯಾಂಡ್‌ ತಲುಪಿದ ಚಾಲಕರು

 • undefined

  Cars15, May 2020, 11:34 AM

  ಡ್ರೈವರ್‌ಲೆಸ್ ಕಾರಲ್ಲಿ ಸೆಕ್ಸಾಸನ; ಮಿಲನೋತ್ಸವಕ್ಕೆ ರಹದಾರಿ

  ತಂತ್ರಜ್ಞಾನ ತುಂಬಾ ಬೆಳೆದಿದೆ. ಇದು ಮನುಷ್ಯನ ಮೂಲಭೂತ ವಸ್ತುವಂತೆಯೇ ಆಗಿದೆ. ಅದರಲ್ಲಿ ಈ ಸೆಕ್ಸ್ ಸಹ ಮತ್ತೊಂದು. ಹೀಗಾಗಿ ಈ ಎರಡೂ ಸೇರಿ ಕಾಕ್‌ಟೇಲ್‌ನಂತಾಗಿ ಇಡಿ ಸಮಾಜವನ್ನು ನಿದ್ದೆಗೆಡಿಸಲಿದೆ ಎಂಬುದು ವಿಜ್ಞಾನಿಗಳ ಆತಂಕ. ಇಲ್ಲಿ ವಿಷಯವೇನೆಂದರೆ ಡ್ರೈವರ್‌ಲೆಸ್ ಕಾರಿನೊಳಗೆ ಸೆಕ್ಸ್ ನಡೆಯುತ್ತಿದೆ, ಇದರಿಂದ ಕಾನೂನುಬಾಹಿರ, ಅನೈತಿಕ ಚಟುವಟಿಕೆ ಹೆಚ್ಚಳವಾಗುತ್ತದೆ ಎಂಬುದು ಆರೋಪ. ಆದರೆ, ಕಾರು ಸೆಕ್ಸ್‌ಗೆ ಪೂರಕವಾಗುವಂತೆ ಹೆಸರಾಂತ ಬಿಎಂಡಬ್ಲ್ಯೂ ಕಂಪನಿ ಕಳೆದ ವರ್ಷವೇ ಹೇಳಿಕೆ ಕೊಟ್ಟಿರುವುದು ಕಾರಿನಲ್ಲಿ “ಆ” ಘಳಿಗೆಯನ್ನು ಅನುಭವಿಸಬಹುದು ಎಂದು ಹಲವರು ಕನಸು ಕಾಣುತ್ತಿದ್ದಾರೆ. ಹಾಗಾದರೆ ಅದು ಏನು..? ಎತ್ತ ಎಂಬುದನ್ನು ನೋಡೋಣ.

 • BMTC
  Video Icon

  state12, May 2020, 1:39 PM

  ಮೇ 17 ರ ನಂತರ ರಸ್ತೆಗಿಳಿಯುತ್ತಾ ಬಿಎಂಟಿಸಿ?

  ಬಿಬಿಎಂಪಿ ನೌಕರರಿಗೆ ಇಂದಿನಿಂದಲೇ ಕರ್ತವ್ಯಕ್ಕೆ ಹಾಜರಾಗಲು ಆದೇಶ ನೀಡಲಾಗಿದೆ. ಮೆಡಿಕಲ್ ಟೆಸ್ಟ್ ಮಾಡಿಸಿಕೊಂಡು ಬರಲು ಕಂಡಕ್ಟರ್, ಡ್ರೈವರ್‌ಗಳಿಗೆ ಆದೇಶ ನೀಡಲಾಗಿದ್ದು ಶಾಂತಿ ನಗರ ಆಸ್ಪತ್ರೆ ಮುಂಭಾಗ ಡ್ರೈವರ್, ಕಂಡಕ್ಟರ್‌ಗಳು ಜಮಾಯಿಸಿದ್ದಾರೆ. ಕರ್ತವ್ಯಕ್ಕೆ ಹಾಜರಾಗಬೇಕಾದರರೆ ಮೆಡಿಕಲ್ ಸರ್ಟಿಫಿಕೇಟನ್ನು ಕಡ್ಡಾಯಗೊಳಿಸಲಾಗಿದೆ. ಮೇ 17 ರ ನಂತರ ಬಿಬಿಎಂಟಿ ರಸ್ತೆಗಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ. 

 • <p>Cab</p>

  state8, May 2020, 7:28 PM

  ಆಟೋ, ಕ್ಯಾಬ್ ಚಾಲಕರು 5000 ರೂ. ಪಡೆಯುವುದು ಹೇಗೆ? ಯಾವೆಲ್ಲಾ ಡ್ರೈವರ್ಸ್‌ಗೆ ಅನ್ವಯ?

  ಆಟೋ, ಟ್ಯಾಕ್ಸಿ ಚಾಲಕರರು ಸರ್ಕಾರದ 5000ರೂ. ಹಣ ಹೇಗೆ ಪಡೆಯುವುದು ಎನ್ನುವ ಗೊಂದಲಗಳಿಗೆ  ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ತೆರೆ ಎಳೆದಿದ್ದಾರೆ. ಹಾಗಾದ್ರೆ, ಆಟೋ, ಕ್ಯಾಬ್ ಚಾಲಕರು 5000 ರೂ. ಪಡೆಯುವುದು ಹೇಗೆ? ಯಾವೆಲ್ಲಾ ಚಾಲಕರು ಇದಕ್ಕೆ ಅರ್ಹರು ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ.

 • <p>India LockDown&nbsp;</p>
  Video Icon

  state3, May 2020, 1:37 PM

  ಬಾಡಿಗೆಗಾಗಿ ಬಡ ಕುಟುಂಬದ ಮೇಲೆ ಮನೆ ಮಾಲೀಕ ಹಲ್ಲೆ

  ಲಾಕ್‌ಡೌನ್‌ನಿಂದ ಬಹುತೇಕರು ಕೆಲಸವಿಲ್ಲದೇ, ದುಡ್ಡಿಲ್ಲದೇ ಹೊಟ್ಟೆಗೆ, ಮನೆ ಬಾಡಿಗೆಗೆ ಪರದಾಡುತ್ತಿದ್ದಾರೆ. ಹೊಟ್ಟೆಗೆ ತಿನ್ನಲು ಇಲ್ಲ ಅಂದ್ಮೇಲೆ ಮನೆ ಬಾಡಿಗೆ ಕೊಡಲು ದುಡ್ಡೆಲ್ಲಿಂದ ಬರಬೇಕು? ಆದರೂ ಮನೆ ಮಾಲಿಕರು ದರ್ಪ ತೋರಿಸುತ್ತಿದ್ದಾರೆ. ಆಟೋ ಡ್ರೈವರ್ ಕುಟುಂಬದ ಮೇಲೆ ಮನೆ ಮಾಲಿಕರೊಬ್ಬರು ಹಲ್ಲೆ ನಡೆಸಿದ್ದಾರೆ. ಜ್ಞಾನ ಭಾರತಿ ನಗರದಲ್ಲಿ ಈ ಘಟನೆ ನಡೆದಿದೆ.  ಸ್ಥಳಕ್ಕೆ ಪೊಲೀಸರು ಧಾವಿಸಿದ್ದು ದೂರು ದಾಖಲಾಗಿದೆ. 

 • undefined

  Karnataka Districts30, Apr 2020, 7:38 AM

  ಲಾಕ್‌ಡೌನ್‌: ಪರವಾನಗಿ ಇದ್ರೂ ಡ್ರೈವರ್‌ಗೆ ಮನಬಂದಂತೆ ಪೊಲೀಸರಿಂದ ಥಳಿತ

  ಪರವಾನಗಿ, ಗುರುತಿನ ಚೀಟಿ ಇದ್ದರೂ ಮಹಾನಗರ ಪಾಲಿಕೆ ಸಿಬ್ಬಂದಿಗೆ ಪೊಲೀಸರು ಥಳಿಸಿದ ಘಟನೆ ಮಾಸುವ ಮುನ್ನವೆ ಹುಬ್ಬಳ್ಳಿ ರೈಲ್ವೇ ಗೂಡ್ಸ್‌ ಶೆಡ್‌ ಲಾರಿ ಚಾಲಕರಿಗೆ ಪೊಲೀಸರು ಇಲ್ಲಿನ ವಿವೇಕಾನಂದ ಹಾಸ್ಪಿಟಲ್‌ ಬಳಿ ಥಳಿಸಿದ ಘಟನೆ ಬುಧವಾರ ನಡೆದಿದ್ದು, ಇದನ್ನು ಖಂಡಿಸಿರುವ ಲಾರಿ ಮಾಲೀಕರ ಸಂಘ ಪ್ರಕರಣ ಇತ್ಯರ್ಥ ಪಡಿಸಿ ನ್ಯಾಯ ಒದಗಿಸುವವರೆಗೆ ಲಾರಿಗಳ ಸೇವೆಯನ್ನು ಸಂಪೂರ್ಣ ಬಂದ್‌ ಮಾಡಲು ನಿರ್ಧರಿಸಿದೆ.
   

 • BSY

  Coronavirus Karnataka4, Apr 2020, 5:39 PM

  ಮನೆಗೆಲಸದವರ, ಡ್ರೈವರ್‌ಗಳ ಸ್ಯಾಲರಿ ಕಟ್ ಮಾಡ್ಬೇಡಿ ಎಂದ ಯಡಿಯೂರಪ್ಪ

  ಮನೆಗೆಲಸದವರ, ಸಹಾಯಕರ ಮತ್ತು ವಾಹನ ಚಾಲಕರು ಸೇರಿದಂತೆ ಇನ್ನಿತರ ಅಗತ್ಯ ಕೆಲಸದವರ ನೆರವಿಗೆ ನಿಲ್ಲಿ ಎಂದು ಸಿಎಂ ಯಡಿಯೂರಪ್ಪ ಉದ್ಯೋಗದಾತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
 • undefined
  Video Icon

  Karnataka Districts14, Mar 2020, 3:37 PM

  ಕೊರೋನಾ ಭೀತಿ: ಹೆಲ್ಮೆಟ್ ಧರಿಸಿದ KSRTC ಡ್ರೈವರ್

  ಕೊರೊನಾ ಬೀತಿ ಹಿನ್ನೆಲೆಯಲ್ಲಿ ಬಸ್ ಚಾಲಕ ಹೆಲ್ಮೆಟ್ ಧರಿಸಿ ಬಸ್‌ ಡ್ರೈವ್‌ ಮಾಡಿದ್ದಾನೆ. ಕೆ.ಎಸ್.ಆರ್.ಟಿಸಿ ಬಸ್ ಚಾಲಕ ಕುಶ ಕುಮಾರ್‌ ವಿಭಿನ್ನವಾಗಿ ಜಾಗೃತಿ ಮೂಡಿಸಿದ್ದು ಹೆಲ್ಮೆಟ್ ಧರಿಸಿ ಬಸ್ ಚಲಾಯಿಸಿದ್ದಾರೆ.

   

 • KSRTC Mask

  state14, Mar 2020, 3:31 PM

  ಟಿಕೆಟ್-ಟಿಕೆಟ್ ಎನ್ನುತ್ತಲೇ ಉಚಿತ ಮಾಸ್ಕ್ ವಿತರಿಸಿದ KSRTC ಕಂಡಕ್ಟರ್

  ಕೊರೋನಾ ವೈರಸ್‌ನಿಂದ ಬರುವಂಥ ಕೋವಿಡ್ 19 ಎಂಬ ಮಾರಾಣಾಂತಿಕ ಕಾಯಿಲೆ ಚೀನಾ ದೇಶ ಮಾತ್ರವಲ್ಲ ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ. ಈ ಕಾಯಿಲೆಗೆ ಯಾವುದೇ ಔಷಧಿ ಇಲ್ಲದ ಕಾರಣ ಸದ್ಯಕ್ಕೆ ಈ ಭಯಾನಕ ಕಾಯಿಲೆ ತಡೆಗಟ್ಟಲು ಇರುವ ಒಂದೇ ಒಂದು ಮಾರ್ಗ ಸ್ವಯಂ ರಕ್ಷಣೆ. ಅದು ಮಾಸ್ಕ್ ಹಾಗೂ ಸ್ಯಾನಿಟೈಜರ್ಸ್ ಬಳಸುವ ಮೂಲಕ ನಮ್ಮ ನಾವು ಕಾಪಾಡಿಕೊಳ್ಳಬೇಕು.ಆದ್ರೆ, ಮೆಡಿಕಲ್ ಸ್ಟೋರ್‌ನಲ್ಲಿ ಮಾಸ್ಕ್‌ಗಳು, ಸ್ಯಾನಿಟೈಜರ್ಸ್ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ KSRTC ಬಸ್ ಕಂಡಕ್ಟರ್ ಹಾಗೂ ಡ್ರೈವರ್ ಪ್ರಯಾಣಿಕರಿಗೆ ತಮ್ಮ ಸ್ವಂತ ಹಣದಲ್ಲಿ ಉಚಿತ ಮಾಸ್ಕ್ ವಿತರಿಸಿ ಇತರರಿಗೆ ಮಾದರಿಯಾಗಿದ್ದಾರೆ. ಎಲ್ಲಿ? ಯಾರು ಆ ಬಸ್ ನಿರ್ವಾಹಕ ಮತ್ತು ಚಾಲಕ? ಅವರ ಫೋಟೋಗಳು ಇಲ್ಲಿವೆ ನೋಡಿ.

 • Ramalingeshwara
  Video Icon

  Karnataka Districts23, Feb 2020, 12:05 PM

  ರಾಮಲಿಂಗೇಶ್ವರ ಮಠದ ಆಸ್ತಿ ವಿವಾದ; ಅಂದು ಡ್ರೈವರ್, ಇಂದು ಸ್ವಾಮೀಜಿ?

  ಶಿವಮೊಗ್ಗದ ಹಾರನಹಳ್ಳಿಯಲ್ಲಿರುವ ರಾಮಲಿಂಗೇಶ್ವರ ಮಠದ ಆಸ್ತಿಗಾಗಿ ಸ್ವಾಮೀಜಿಗಳಲ್ಲೇ ಜಗಳ ಶುರುವಾಗಿದೆ. ಮಠದ ಸ್ವಾಧೀನಕ್ಕೆ ಇಬ್ಬರು ಸ್ವಾಮೀಜಿಗಳ ನಡುವೆ ಪೈಪೋಟಿ ಶುರುವಾಗಿದೆ. ಚಂದ್ರ ಮೌಳೇಶ್ವರ ಸ್ವಾಮೀಜಿ ಹಾಗೂ ವಿಶ್ವಾರಾಧ್ಯ ಸ್ವಾಮೀಜಿ ನಡುವೆ ಪೈಪೋಟಿ ಶುರುವಾಗಿದೆ. ಏನಿದು ಮಠದ ಗಲಾಟೆ? ಇಲ್ಲಿದೆ ನೋಡಿ! 

 • murder

  Karnataka Districts22, Feb 2020, 1:30 PM

  ಮದುವೆಯಾದ್ರೂ ಕಾರ್ ಡ್ರೈವರ್‌ ಜೊತೆ ಅಕ್ರಮ ಸಂಬಂಧ: ಗಂಡನನ್ನೇ ಹತ್ಯೆಗೈದ ಹೆಂಡ್ತಿ!

  ಪತ್ನಿಯ ಅನೈತಿಕ ಸಂಬಂಧದಿಂದ ಪತಿ, ಪತ್ನಿಯಲ್ಲಿ ಉಂಟಾದ ವೈಮನಸ್ಸು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ತನ್ನ ಪತಿಯನ್ನು ಹತ್ಯೆ ಮಾಡುವ ಮೂಲಕ ಅಂತ್ಯಕಂಡಿದೆ. ಈ ಕುರಿತು ಯೋಧನ ಸಹೋದರ ಉದಯ ಪಟ್ಟಣದಾರ ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ಠಾಣೆಯ ಮೊರೆ ಹೋಗಿರುವ ಘಟನೆ ನಡೆದಿದೆ. 
   

 • BCP

  CRIME19, Feb 2020, 4:36 PM

  'ಸುರಕ್ಷಾ' ಆ್ಯಪ್‌ಗೆ ಬಂದಿರುವ ದೂರು: ಓಲಾ ಡ್ರೈವರ್ ಅಸಭ್ಯ ವರ್ತನೆಯೇ ಹೆಚ್ಚು

  ದೌರ್ಜನ್ಯ, ಅತ್ಯಾಚಾರ ಯತ್ನ ಕೃತ್ಯಗಳಂತಹ ಪ್ರಯತ್ನಗಳು ನಡೆದಾಗ ಕೂಡಲೇ ಸ್ಥಳಕ್ಕೆ ಧಾವಿಸಿ, ಸಂತ್ರಸ್ತ ಮಹಿಳೆಯರಿಗೆ ನೆರವಾಗಲು ಹಾಗೂ ಸುರಕ್ಷತಾ ಭಾವನೆ ಮೂಡಿಸಲು ಮಹಿಳಾ ಸುರಕ್ಷಾ ದಳ ಸ್ಥಾಪಿಸಲಾಗಿದೆ. ಇದರೊಂದಿಗೆ 'ಸುರಕ್ಷಾ' ಎನ್ನುವ ಹೊಸ ಆ್ಯಪ್‌ ಆರಂಭಿಸಲಾಗಿದ್ದು, ಈಗಾಗಲೇ ಇದನ್ನು 2 ಲಕ್ಷಕ್ಕೂ ಹೆಚ್ಚು ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ. ಅಲ್ಲದೇ ಸದ್ಯ ಸುರಕ್ಷಾ ಆ್ಯಪ್ ಗೆ ಬಂದಿರುವ ಕಂಪ್ಲೇಂಟ್ಸ್ ಓಲಾ ಡ್ರೈವರ್ ಅಸಭ್ಯ ವರ್ತನೆಯೇ ಹೆಚ್ಚು.
   

 • chikmagalur
  Video Icon

  CRIME8, Feb 2020, 12:18 PM

  ಓದೋ ಹುಡುಗಿಯ ಮನಸ್ಸಲ್ಲಿ ಪ್ರೀತಿ.. ಪ್ರೇಮ, ಆಟೋದಲ್ಲಿ ನಿರ್ನಾಮ..!

  15 ಕಿಮೀ ಪ್ರಯಾಣದ ನಡುವೆ ಹುಟ್ಟಿಕೊಂಡ ಪ್ರೀತಿ.. ಎರಡು ವರ್ಷಗಳ ನಂತರ  ಅವರಿಬ್ಬರ ಪ್ರೇಮಕ್ಕೆ ಒಂದು ತಿರುವು ಸಿಕ್ಕಿತ್ತು.. ಇಬ್ಬರೂ ಬೇರೆಯಾಗ್ತಾರೆ.. ಅಲ್ಲಿಗೆ ಎಲ್ಲಾ ಮುಗಿದು ಹೋಗಿದ್ರೆ ಏನೂ ಆಗ್ತಿರಲಿಲ್ಲ.. ಆದ್ರೆ ಮತ್ತೇ ಚೇತನ್ ಅವಳ ಹಿಂದೆ ಬಿದ್ದಿದ್ದೇ ಆಕೆಯ ಸಾವಿಗೆ ಕಾರಣವಾಗಿತ್ತು.. ಅಷ್ಟಕ್ಕೂ ಆಟೋದಿಂದ ರಶ್ಮಿ ಬಿದ್ದಿದ್ದೆ ಹೇಗೆ.?  

 • Mohammud Haneef

  Karnataka Districts7, Feb 2020, 1:51 PM

  'ಝೀರೋ ಟ್ರಾಫಿಕ್ ಹೀರೋ' : ಹನೀಫ್‌ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ

  ಮಹಮ್ಮದ್‌ ಹನೀಫ್‌ ಸದ್ಯ ಎಲ್ಲೆಡೆ ಸದ್ದು ಮಾಡುತ್ತಿರುವ  ಆಂಬುಲೆನ್ಸ್ ಹೀರೋ. ನಾಲ್ಕುವರೇ ಗಂಟೆಯಲ್ಲಿ ಈತ ಕ್ರಮಿಸಿದ್ದು 380 ಕಿ. ಮೀಟರ್ ದೂರವನ್ನು. ಆಂಬುಲೆನ್ಸ್‌ ಡ್ರೈವರ್ ಆಗೋದು ಕನಸಷ್ಟೇ ಅಲ್ಲ, ಚಟವಾಗಿತ್ತು ಎನ್ನುತ್ತಾರೆ ಹನೀಫ್.