ಡ್ರೀಮ್  

(Search results - 26)
 • <p>Honda Cd 110</p>

  Automobile2, Jun 2020, 2:33 PM

  ಹೊಂಡಾ CD 110 ಡ್ರೀಮ್ BS6 ಬೈಕ್ ಬಿಡುಗಡೆ!

  ಅನ್‌ಲಾಕ್1 ಜೂನ್ 8 ರಿಂದ ಜಾರಿಯಾಗಲಿದೆ. ಬಹುತೇಕ ವಲಯಗಳ ಮೇಲಿನ ನಿರ್ಬಂಧ ಸಡಿಲಿಕೆ ಮಾಡಲಾಗುತ್ತಿದೆ. ಹೀಗಾಗಿ ಆಟೋಮೊಬೈಲ್  ಕ್ಷೇತ್ರ ಮಾರಾಟ ಉತ್ತೇಜಿಸಲು ಮುಂದಾಗಿದೆ. ಇದರ ಬೆನ್ನಲ್ಲೇ ಸ್ಥಗಿತಗೊಂಡಿದ್ದ ಉತ್ಪಾದನ ಕಾರ್ಯಗಳು ಚುರುಗೊಂಡಿದೆ. ಹೊಂಡಾ ಕಂಪನಿ ನೂತನ CD 110 ಡ್ರೀಮ್ BS6 ಬೈಕ ಬಿಡುಗಡೆಯಾಗಿದೆ.

 • <p>She owns a limited-edition Maserati Ghibli Nerissimo in the US which she gifted herself a few years ago. She also has a BMW 730ld in India given by her husband. But the actress is yet to get her dream car.</p>

  Automobile19, May 2020, 7:10 PM

  ಮೆಸರಾತಿ, BMW ಒಡತಿ ಸನ್ನಿ ಲಿಯೋನ್‌ಗೆ ಬೇಕಂತೆ ಈ ಕಾರು!

  ಬಾಲಿವುಡ್ ನಟಿ ಸನ್ನಿ ಲಿಯೋನ್ ಜನಪ್ರಿಯ ಮಾತ್ರವಲ್ಲ ಜನ ಮೆಚ್ಚಿದ ನಟಿಯಾಗಿ ಹೊರಹೊಮ್ಮಿದ್ದಾರೆ. ಸನ್ನಿಗೆ ಅಮೆರಿಕದ ಲಾಸ್ ಎಂಜಲ್ಸ್‌ನಲ್ಲಿ 19 ಕೋಟಿ ರೂಪಾಯಿ ಬಂಗಲೆ ಹೊಂದಿದ್ದಾರೆ. ಇಷ್ಟೇ ಅಲ್ಲ ಮುಂಬೈನಲ್ಲಿ ಮನೆ, ದುಬಾರಿ ಕಾರು ಹೊಂದಿದ್ದಾರೆ. ಕೋಟಿ ಕೋಟಿ ರೂಪಾಯಿ ಮೌಲ್ಯದ ಮೆಸರಾತಿ, BMW ಕಾರು ಹೊಂದಿರುವ ಸನ್ನಿ ಲಿಯೋನ್‌ ಡ್ರೀಮ್ ಕಾರಿನ ಕುರಿತು ಮಾಹಿತಿ ನೀಡಿದ್ದಾರೆ. ಈ ಕಾರು ಖರೀದಿಸುವ ಗುರಿ ಇಟ್ಟುಕೊಂಡಿದ್ದಾರೆ.

 • relationship1, May 2020, 4:26 PM

  ಲಾಕ್‌ಡೌನ್ ಎಫೆಕ್ಟ್: ನಿಮ್ಮ ಎಕ್ಸ್ ಪದೇ ಪದೆ ಕನಸಿನಲ್ಲಿ ಬರುತ್ತಿದ್ದಾರಾ?

  ಲಾಕ್‌ಡೌನ್ ಸಂದರ್ಭದಲ್ಲಿ ಎಕ್ಸ್ ಕುರಿತು ಕನಸು ಕಾಣುವವರ ಸಂಖ್ಯೆ ಹೆಚ್ಚಿದೆ ಎನ್ನುತ್ತಿದೆ ಅಧ್ಯಯನ. ಇದಕ್ಕೇನು ಕಾರಣ?

 • Cine World21, Apr 2020, 11:03 AM

  ಶಾರುಖ್‌ ಗೌರಿ ಫಸ್ಟ್‌ನೈಟ್‌ ಡ್ರೀಮ್‌ಗರ್ಲ್‌ನಿಂದ ಹಾಳಾಯ್ತಂತೆ!

  ಬಾಲಿವುಡ್ ಕಿಂಗ್ ಖಾನ್ ಶಾರುಖ್ ಹಾಗೂ ಗೌರಿ ಅವರ ಮದ್ವೆ, ಕೊರೋನಾ ವೈರಸ್‌ಗೆ ಕಿಂಗ್ ಖಾನ್ ನೀಡಿದ ಟೆಸ್ಟಿಂಗ್ ಕಿಟ್ ಎಲ್ಲವುದರ ನಡುವೆ ಹಲವು ಇಂಟರೆಸ್ಟಿಂಗ್ ಕೌತುಕಮಯ ವಿಷಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಗೌರಿ-ಶಾರುಖ್ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ಮೆಲಕು ಹಾಕಲಾಗುತ್ತಿದೆ. ಹೆಚ್ಚಿನ ಮಂದಿ ಸೋಷಿಯಲ್ ಮೀಡಿಯಾ ಬಳಸುತ್ತಿರುವ ಈ ಸಂದರ್ಭದಲ್ಲಿ ಬಾಲಿವುಡ್‌ ಕಿಂಗ್‌ ಖಾನ್‌ ಶಾರುಖ್‌ ಹಾಗೂ ಪತ್ನಿ ಗೌರಿಯ ಫಸ್ಟ್‌ ನೈಟ್‌ಗೆ ಸಂಬಂಧಪಟ್ಟ ಘಟನೆಯೊಂದು ಬಾರಿ ಸದ್ದು ಮಾಡುತ್ತಿದೆ ಸದ್ಯಕ್ಕೆ. ಏನಿದು?

 • relationship13, Apr 2020, 5:36 PM

  ಲೈಂಗಿಕ ಚಟುವಟಿಕೆಗೆ ಸಂಬಂಧಿಸಿದ ಕನಸು ಬೀಳುವುದ್ಯಾಕೆ?

  ಸಂಬಂಧವೇ ಇಲ್ಲದ ವ್ಯಕ್ತಿಯ ಜೊತೆಗೆ ಸೆಕ್ಸ್ ಮಾಡುವಂತೆ ಕನಸು ಬೀಳಬಹುದು. ಬೆಳಗ್ಗೆ ಎದ್ದರೆ ನಿಮಗೇ ಆಶ್ಚರ್ಯ ಆಗಬಹುದು. ಅಪರಿಚಿತರ ಜೊತೆಗೆ ಸೆಕ್ಸ್ ಮಾಡುವ ಹಾಗೆ ಕನಸು ಬಿದ್ರೆ ಏನರ್ಥ?

   

 • Mumbai

  Coronavirus India25, Mar 2020, 3:51 PM

  ಗಿಜಿಗಿಡುತ್ತಿದ್ದ ಮಾಯಾನಗರ ಫುಲ್ ಸೈಲೆಂಟ್..! ಇಲ್ಲಿವೆ ಫೋಟೋಸ್

  ಕೊರೋನಾ ವೈರಸ್‌ ತಡೆಯಲು ದೇಶವೇ ಲಾಕ್‌ಡೌನ್ ಆಗಿದೆ. ಫ್ಯಾಷನ್ ಸಿಟಿ, ಮಾಯಾನಗರಿ ಮುಂಬೈಯೂ ಇದಕ್ಕೆ ಹೊರತಲ್ಲ. ದೇಶದೆಲ್ಲೆಡೆಯಿಂದ ಬರುತ್ತಿದ್ದ ಜನರನ್ನು ಯಾರು, ಏನು ಎಂದು ಕೇಳದೆ ತನ್ನ ತೆಕ್ಕೆಯಲ್ಲಿಟ್ಟು ಸಲಹುತ್ತಿದ್ದ ಮುಂಬಯಿ ಈಗ ಹೇಗಿದೆ..? ಸ್ತಬ್ಧವಾಗಿರುವ ಮುಂಬೈ ನಗರವನ್ನು ಊಹಿಸುವುದೂ ಕಷ್ಟ. ಆದರೆ ಈಗ ಸಂಪುರ್ಣ ಲಾಕ್‌ಡೌನ್‌. ಸದಾ ಬದುಕಿನ ಹಾಡು ಗುನುಗುವ ಮುಂಬೈ ಮೌನವಾಗಿದೆ. ಇಲ್ಲಿವೆ ಫೋಟೋಸ್..!

 • Sumalatha Hema malini

  Sandalwood6, Feb 2020, 1:03 PM

  'ಕಾವೇರಿ'ಯಲ್ಲಿ ಸುಮಲತಾ- ಬಾಲಿವುಡ್ ಡ್ರೀಮ್ ಗರ್ಲ್‌‌ಗೆ ಅಕ್ಕ-ಪಕ್ಕ ಮನೆ!

  ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಹಾಗೂ ಮಥುರಾ ಎಂಪಿ ಹೇಮಾ ಮಾಲಿನಿ ಒಂದೇ ಅಪಾರ್ಟ್‌ಮೆಂಟ್‌ನಲ್ಲಿದ್ದಾರೆ. ಎಲ್ಲಿ? ಹೇಗೆ? 
   

 • Do I Do About It Your Sex Dreams

  relationship24, Nov 2019, 1:39 PM

  ಇಂಥ ಸೆಕ್ಸ್ ಡ್ರೀಮ್‌ಗಳಿಗೆ ಅರ್ಥವೇನು ಗೊತ್ತಾ?

  ಸೆಕ್ಸ್ ಡ್ರೀಮ್‌ಗಳು ಬಹುತೇಕ  ಎಲ್ಲರಿಗೂ ಒಂದಿಲ್ಲೊಂದು  ಬಾರಿ ಅನುಭವಕ್ಕೆ ಬರುತ್ತವೆ. ಆದರೆ, ಸಲಿಂಗಿಯೊಡನೆ ಸೆಕ್ಸ್ ಮಾಡುವಂತೆ, ಪಬ್ಲಿಕ್‌ನಲ್ಲಿ ಲೈಂಗಿಕ ಚಟುವಟಿಕೆ ನಡೆಸಿದಂತೆ ಮುಂತಾದ ಕನಸುಗಳು ಮನಸ್ಸನ್ನು ಕೊರೆಯಲಾರಂಭಿಸುತ್ತವೆ. ನಮ್ಮದೇ ಸೆಕ್ಷುಯಾಲಿಟಿ, ನೈತಿಕತೆಯನ್ನು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತವೆ. ಇಂಥ ಕನಸುಗಳ ಅರ್ಥವೇನು?

 • नुसरत का शादी के बाद चूड़ा पहना और मांग में सिंदूर लगाना मुस्लिम कट्टरपंथियों को रास नहीं आया था।

  ENTERTAINMENT17, Sep 2019, 3:17 PM

  ನಾನೂ ಡಿಪ್ರೆಶನ್ ಗೆ ಒಳಗಾಗಿದ್ದೆ ಎಂದ ಡ್ರೀಮ್ ಗರ್ಲ್!

  ಇತ್ತೀಚಿಗೆ ಡಿಪ್ರೇಶನ್ ಬಗ್ಗೆ ಸೆಲಬ್ರಿಟಿಗಳು ಮಾತನಾಡುವುದು ಹೆಚ್ಚುತ್ತಿದೆ. ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ, ಕರಣ್ ಜೋಹರ್, ಟೈಗರ್ ಶ್ರಾಫ್, ಶಾರೂಕ್ ಖಾನ್ , ವರುಣ್ ಧವನ್ ತಮ್ಮ ಡಿಪ್ರೆಶನ್ ಬಗ್ಗೆ ಹೇಳಿಕೊಂಡಿದ್ದಾರೆ. 

 • Nushrat Bharucha

  ENTERTAINMENT8, Sep 2019, 12:44 PM

  ಕನ್ಫ್ಯೂಸ್ ಆಗಿ ಗಂಡಸರ ಬಾತ್ ರೂಮ್ ಒಳಹೊಕ್ಕ ’ಡ್ರೀಮ್ ಗರ್ಲ್’

  ಡ್ರೀಮ್ ಗರ್ಲ್ ಸಿನಿಮಾ ಬಿಡುಗಡೆಯ ಸಂಭ್ರಮದಲ್ಲಿರುವ  ಬಾಲಿವುಡ್ ನಟಿ ನುಶ್ರತ್ ಭರುಚಾ ಚಿತ್ರದಂತೆಯೇ ಕನ್ಫ್ಯೂಸ್ ಮಾಡಿಕೊಂಡು ಗಂಡಸರ ಬಾತ್ ರೂಂ ಒಳ ಹೊಕ್ಕಿದ್ದಾರೆ.

 • Martin Luther King
  Video Icon

  NEWS28, Aug 2019, 7:08 PM

  ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ - ಮಾನವ ಹಕ್ಕುಗಳ ಅಪ್ರತಿಮ ಹೋರಾಟಗಾರ

  ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ತಮ್ಮ ಅಪ್ರತಿಮ 'ಐ ಹ್ಯಾಮ್ ಎ ಡ್ರೀಮ್ ಸ್ಪೀಚ್' ನೀಡಿದ್ದು ಆಗಸ್ಟ್ 28, 1963 ರಂದು. ಉದ್ಯೋಗ ಹಾಗೂ ಸ್ವಾತಂತ್ರ್ಯಕ್ಕಾಗಿ ಮೆರವಣಿಗೆಯೊಂದರಲ್ಲಿ ಜೂ. ಮಾರ್ಟಿನ್ ಕಿಂಗ್ ಮಾಡಿದ ಭಾಷಣವಿದು. ಒಬ್ಬ ಮಹಾನ್ ವಾಗ್ಮಿ, ನಾಗರಿಕ ಹಕ್ಕುಗಳ ವಕೀಲ ಮತ್ತು ನಾಯಕ, ಅಮೆರಿಕದಲ್ಲಿ ಕ್ರಿಯಾತ್ಮಕ ಅಹಿಂಸಾ ಚಳವಳಿ ಮೂಲಕ ನಾಗರಿಕ ಹಕ್ಕುಗಳನ್ನು ರಕ್ಷಿಸಿದವರು ಕಿಂಗ್. ಈ ಮಹಾನ್ ನಾಯಕನ ಬಗ್ಗೆ ಕೆಲವು ಸಂಗತಿಗಳು ಇಲ್ಲಿವೆ:

 • Dream Bus

  Karnataka Districts3, Aug 2019, 3:11 PM

  ಮಂಗಳೂರಿಗೆ ಕೆಎಸ್‌ಆರ್‌ಟಿಸಿ ಬಂಪರ್ ಗಿಫ್ಟ್, 1 ಕೋಟಿ ರು.ಗಳ ‘ಡ್ರೀಮ್‌ ಬಸ್‌’!

  ಕೆಎಸ್‌ಆರ್‌ಟಿಸಿಯ ಅತ್ಯಾಧುನಿಕ ‘ಅಂಬಾರಿ ಡ್ರೀಮ್‌ ಕ್ಲಾಸ್‌’ ಮಲ್ಟಿಆ್ಯಕ್ಸಿಲ್‌ ಸ್ಲೀಪರ್‌ ಬಸ್‌ ಮಂಗಳೂರಿಗೆ ಆಗಮಿಸಿದೆ. ಸುಮಾರು ಒಂದು ಕೋಟಿ ರು. ವೆಚ್ಚದ ಈ ಬಸ್‌ ಮಂಗಳೂರು-ಪೂನಾ ಮಧ್ಯೆ ಶೀಘ್ರವೇ ಸಂಚಾರಕ್ಕೆ ಇಳಿಯಲಿದೆ. ಪ್ರಯಾಣಿಕರಿಗೆ ಇನ್ನು ಮುಂದೆ ಅಂಬಾರಿ ಡ್ರೀಮ್‌ ಕ್ಲಾಸ್‌ನಲ್ಲಿ ‘ಕನಸಿನೊಂದಿಗೆ ಪ್ರಯಾಣಿಸುವ’ ಅನುಭವ ಸಿಗಲಿದೆ.

 • Ambari Bus

  NEWS9, Jul 2019, 8:55 AM

  ಇನ್ನಷ್ಟು ನಗರಗಳಿಗೆ ಅಂಬಾರಿ ಡ್ರೀಮ್ ಕ್ಲಾಸ್ ಬಸ್

  KSRTC ನೂತನವಾಗಿ ಆರಂಭಿಸಿರುವ ಅಂತರ್ ರಾಜ್ಯ ‘ಅಂಬಾರಿ ಡ್ರೀಮ್ ಕ್ಲಾಸ್’ ಬಸ್ ಸೇವೆಯನ್ನು ಇನ್ನಷ್ಟು ನಗರಗಳಿಗೆ ವಿಸ್ತರಿಸಲಾಗುತ್ತದೆ. 

 • airavat

  Karnataka Districts11, Jun 2019, 8:23 PM

  ಮೈಸೂರು-ಮುಂಬೈಗೆ 'ಅಂಬಾರಿ' ಡ್ರೀಮ್‌ ಕ್ಲಾಸ್‌ ಬಸ್: ಫುಲ್ ಹೈಫೈ..!

  ರಾಜ್ಯ ರಸ್ತೆ ಸಾರಿಗೆ ಸಂಸ್ಥೆ [ಕೆಎಸ್‌ಆರ್‌ಟಿಸಿ] ಯು ಮೈಸೂರಿನಿಂದ ಪ್ರತಿನಿತ್ಯ ಮುಂಬೈಗೆ ಅಂತರ್ ರಾಜ್ಯ ಐಶಾರಾಮಿ ಬಸ್‌ ಸೌಲಭ್ಯ ಆರಂಭಿಸಿದೆ. 

 • girish karnad hemamalini

  ENTERTAINMENT11, Jun 2019, 12:47 PM

  ಪ್ರೇಯಸಿಗಾಗಿ ಬಾಲಿವುಡ್ ಡ್ರೀಮ್‌ಗರ್ಲನ್ನೇ ತಿರಸ್ಕರಿಸಿದ ಕಾರ್ನಾಡರು!

  ಕಾರ್ನಾಡರಿಗೆ ಪಾತ್ರ ಕೊಡುವುದು ಮತ್ತು ಅವರನ್ನು ತನ್ನ ಮಗಳು ಹೇಮಾಮಾಲಿನಿ ಜತೆ ಮದುವೆ ಮಾಡುವುದು ಜಯಾ ಐಡಿಯಾ ಆಗಿತ್ತು. ಆದರೆ ಅದಕ್ಕೆ ಕಾರ್ನಾಡರು ಒಪ್ಪಲಿಲ್ಲ.