ಡ್ರಗ್‌ ಮಾಫಿಯಾ

(Search results - 47)

drugs

CRIME25, Nov 2020, 7:43 AM

ಮಕ್ಕಳ ಬ್ಯಾಗಲ್ಲಿ ಡ್ರಗ್‌ ಇಟ್ಟು ಆಫ್ರಿಕಾಕ್ಕೆ ಸಾಗಿಸಲು ಯತ್ನ

ಮಕ್ಕಳ ಬ್ಯಾಗ್‌ನಲ್ಲಿ ಡ್ರಗ್ಸ್‌ ಸಾಗಾಣಿಕೆ ಯತ್ನಿಸಿದ್ದ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳದ (ಎನ್‌ಸಿಬಿ) ಬೆಂಗಳೂರು ಘಟಕದ ಅಧಿಕಾರಿಗಳು ಬಂಧಿಸಿದ್ದಾರೆ.

drug

Karnataka Districts23, Nov 2020, 7:25 AM

ಡ್ರಗ್ಸ್‌ ದಂಧೆ: ಮಾಜಿ ಸಚಿವ ಲಮಾಣಿ ಪುತ್ರಗೆ ನ್ಯಾಯಾಂಗ ಬಂಧನ

ಡ್ರಗ್ಸ್‌ ದಂಧೆಯಲ್ಲಿ ಬಂಧಿತನಾಗಿದ್ದ ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರ ಪುತ್ರ ದರ್ಶನ್‌ ಲಮಾಣಿ ಸೇರಿದಂತೆ 7 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನಗರದ 1ನೇ ಎಸಿಎಂಎಂ ನ್ಯಾಯಾಲಯ ಶನಿವಾರ ಆದೇಶಿಸಿದೆ.

Arrest

Karnataka Districts21, Nov 2020, 7:09 AM

ಡ್ರಗ್ಸ್‌ ದಂಧೆಗೆ ಸಹಕಾರ: ಪೊಲೀಸಪ್ಪ ಬಂಧನ

ಡಾರ್ಕ್‌ನೆಟ್‌ನಲ್ಲಿ ಗಣ್ಯರ ಮಕ್ಕಳು ತರಿಸುತ್ತಿದ್ದ ಡ್ರಗ್ಸ್‌ ದಂಧೆಗೆ ಸಹಕರಿಸಿದ್ದ ಆರೋಪ ಹೊತ್ತಿದ್ದ ಸದಾಶಿವನಗರ ಠಾಣೆ ಹೆಡ್‌ ಕಾನ್‌ಸ್ಟೇಬಲ್‌ ಪ್ರಭಾಕರ್‌ ಅವರನ್ನು ಸಿಸಿಬಿ ಬಂಧಿಸಿದೆ.

drugs Mafia

Karnataka Districts20, Nov 2020, 7:14 AM

ಡ್ರಗ್ಸ್‌ ಕೇಸಲ್ಲಿ ಇನ್ನಷ್ಟು ಗಣ್ಯರ ಕುಟುಂಬಕ್ಕೆ ನಡುಕ..!

ಡಾರ್ಕ್‌ನೆಟ್‌ ಡ್ರಗ್ಸ್‌ ಜಾಲದಲ್ಲಿ ಮಾಜಿ ಸಚಿವರ ಹಾಗೂ ಉದ್ಯಮಿಗಳ ಮಕ್ಕಳು ಸೆರೆಯಾದ ಬೆನ್ನಲ್ಲೇ ಮತ್ತಷ್ಟು ಗಣ್ಯರ ಕುಟುಂಬಗಳಿಗೆ ಸಿಸಿಬಿ ತನಿಖೆ ಆತಂಕ ಸೃಷ್ಟಿಸಿದೆ.

Arrest

CRIME19, Nov 2020, 7:47 AM

ಡ್ರಗ್ಸ್‌ ದಂಧೆಕೋರ ಕುಖ್ಯಾತ ಹ್ಯಾಕರ್ ಬಂಧನ..!

ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್‌ ಹಾಗೂ ಆತನ ಸ್ನೇಹಿತರ ವಿರುದ್ಧ ಡ್ರಗ್ಸ್‌ ಪ್ರಕರಣದ ಬೆನ್ನಹತ್ತಿರುವ ಸಿಸಿಬಿ, ಈಗ ಆ ತಂಡದೊಂದಿಗೆ ನಂಟು ಹೊಂದಿದ್ದ ಅಂತಾರಾಷ್ಟ್ರೀಯ ಮಟ್ಟದ ಕುಖ್ಯಾತ ಹ್ಯಾಕರ್‌ವೊಬ್ಬನನ್ನು ಸೆರೆ ಹಿಡಿದಿದೆ.

drug mafia

CRIME18, Nov 2020, 9:12 AM

ವಿದೇಶದಿಂದ ಡ್ರಗ್ಸ್‌ ತಂದು ಬೆಂಗಳೂರಲ್ಲಿ ಮಾರಾಟ: ನೈಜೀರಿಯನ್ನರ ಬಂಧನ

ಮಾದಕ ವಸ್ತು ಕೊಕೇನ್‌ ಮಾರಾಟ ಮಾಡುತ್ತಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾನ್‌ ಪ್ರಜೆಗಳಾದ ಮಾರ್ಕ್ ಮತ್ತು ಹೆನ್ರಿ ಬಂಧಿತರು. ಆರೋಪಿಗಳಿಂದ ಲಕ್ಷಾಂತರ ರು. ಮೌಲ್ಯದ ಕೊಕೇನ್‌ ಮತ್ತು ಎಕ್ಸಾಟಸಿ ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ.

Former Minister Rudrappa Lamani

Karnataka Districts16, Nov 2020, 9:31 AM

ಲಮಾಣಿ ಸಚಿವ ಆಗಿದ್ದಾಗಲೇ ಪುತ್ರಗೆ ಡ್ರಗ್ಸ್‌ ನಂಟು..!

ಮಾಜಿ ಸಚಿವ ಹಾಗೂ ಹಾವೇರಿ ಜಿಲ್ಲೆ ಕಾಂಗ್ರೆಸ್‌ ನಾಯಕ ರುದ್ರಪ್ಪ ಲಮಾಣಿ ಅಧಿಕಾರದಲ್ಲಿದ್ದಾಗಲೇ ಅವರ ಪುತ್ರ ದರ್ಶನ್‌ನನ್ನು ಗಾಳಕ್ಕೆ ಬೀಳಿಸಿಕೊಂಡಿದ್ದ ಡ್ರಗ್ಸ್‌ ದಂಧೆಕೋರರು, ಬೆಂಗಳೂರಿನ ಸಂಜಯನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ‘ಮಿಡ್‌ ನೈಟ್‌ ಪಾರ್ಟಿ’ಗಳನ್ನು ಆಯೋಜಿಸುತ್ತಿದ್ದರು ಎಂಬ ಮಹತ್ವದ ಸಂಗತಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Marijuana

CRIME15, Nov 2020, 3:42 PM

ಹೊಸಪೇಟೆ: ದೀಪಾವಳಿ ಹಬ್ಬದಂದೇ ಭರ್ಜರಿ ಕಾರ್ಯಾಚರಣೆ, 7 ಲಕ್ಷ ಮೌಲ್ಯದ ಗಾಂಜಾ ಜಪ್ತಿ

ದೀಪಾವಳಿ ಹಬ್ಬದಂದೇ ಅಬಕಾರಿ ಇಲಾಖೆಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ 7 ಲಕ್ಷ 20 ಸಾವಿರ ಮೌಲ್ಯದ ಗಾಂಜಾ ಜಪ್ತಿ ಮಾಡಿದ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಗುಂಡ್ಲಹಳ್ಳಿಯಿಂದದ ಬಸಾಪುರಕ್ಕೆ ಹೋಗುವ ಮಧ್ಯದಲ್ಲಿ ಇಂದು (ಭಾನುವಾರ) ನಡೆದಿದೆ.

drugs Mafia

CRIME15, Nov 2020, 8:23 AM

ಫುಡ್‌ ಡೆಲಿವರಿ ನೆಪದಲ್ಲಿ ಡ್ರಗ್ಸ್‌ ಡೆಲಿವರಿ: 24 ಲಕ್ಷ ಮೌಲ್ಯದ ಮಾದಕ ವಸ್ತು ವಶ

ಆಹಾರ ನೆಪದಲ್ಲಿ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಡೆಲಿವರಿ ಬಾಯ್‌ ಸೇರಿದಂತೆ ಮೂವರು ಮೈಕೋ ಲೇಔಟ್‌ ಠಾಣೆ ಪೊಲೀಸರು ಬಲೆಗೆ ಬಿದ್ದಿದ್ದಾರೆ.

Ragini Sanjana

Karnataka Districts15, Nov 2020, 7:46 AM

ದೀಪಾವಳಿ ಹೊಸ ಬಟ್ಟೆಗಾಗಿ ಜೈಲಿನಲ್ಲಿ ರಾಗಿಣಿ, ಸಂಜನಾ ರಂಪಾಟ..!

ಮಾದಕ ವಸ್ತು ಪ್ರಕರಣ ಸಂಬಂಧ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರು ತಮಗೆ ದೀಪಾವಳಿ ಹಬ್ಬಕ್ಕೆ ಹೊಸ ಬಟ್ಟೆಹಾಗೂ ಸಿಹಿ ಕೊಡಿಸುವಂತೆ ರಗಳೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Marijuana

CRIME13, Nov 2020, 7:27 AM

ಟೋಲ್‌ ಬಳಿ 3 ಪೆಡ್ಲರ್‌ಗಳ ಬಂಧನ: 25 ಲಕ್ಷದ ಡ್ರಗ್ಸ್‌ ವಶ

ಆಂಧ್ರಪ್ರದೇಶದಿಂದ ನಗರಕ್ಕೆ ಮಾದಕ ವಸ್ತು ಸಾಗಿಸುತ್ತಿದ್ದ ಮೂವರು ಪೆಡ್ಲರ್‌ಗಳು ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳ (ಎನ್‌ಸಿಬಿ)ದ ಬಲೆಗೆ ಗುರುವಾರ ಬಿದ್ದಿದ್ದಾರೆ. ಕೇರಳ ಮೂಲದ ಆರ್‌.ಎಸ್‌.ರಂಜಿತ್‌, ಕೆ.ಕೆ.ಸಾರಂಗ್‌ ಮತ್ತು ಪಿ.ಡಿ.ಅನೇಶ್‌ ಬಂಧಿತರಾಗಿದ್ದು, ಆರೋಪಿಗಳಿಂದ 25 ಲಕ್ಷ ಮೌಲ್ಯದ 3 ಕೆ.ಜಿ. ಹಶಿಶ್‌ ಮತ್ತು ಕೃತ್ಯಕ್ಕೆ ಬಳಸಿದ್ದ ಕಾರು ಜಪ್ತಿಯಾಗಿದೆ.

drug mafia

state12, Nov 2020, 9:12 AM

ಡ್ರಗ್ಸ್‌ ಆರೋಪಿಗೆ ಮಾಜಿ ಸಚಿವರ ಪುತ್ರನಿಂದ ಲಾಡ್ಜ್‌ನಲ್ಲಿ ಆತಿಥ್ಯ

ಡ್ರಗ್ಸ್‌ ಪ್ರಕರಣದಲ್ಲಿ ಸಿಲುಕಿದ್ದ ತನ್ನ ಸ್ನೇಹಿತನಿಗೆ ಗೋವಾದಲ್ಲಿ ಅಶ್ರಯ ಕಲ್ಪಿಸುವ ಮುನ್ನ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ವಸತಿ ಗೃಹದಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್‌ ವಾಸ್ತವ್ಯದ ವ್ಯವಸ್ಥೆ ಮಾಡಿದ್ದ ಎಂಬ ಸಂಗತಿ ಸಿಸಿಬಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Ragini Sanjana

CRIME7, Nov 2020, 7:34 AM

ಡ್ರಗ್ಸ್‌ ಮಾಫಿಯಾ: ಡ್ರಗ್ಗಿಣಿಯರ ಜೊತೆ ನಂಟು, ಮತ್ತೊಬ್ಬ ಕಿಂಗ್‌ಪಿನ್‌ಗಾಗಿ ಶೋಧ

ಕನ್ನಡ ಚಲನಚಿತ್ರ ರಂಗಕ್ಕೆ ಮಾದಕ ವಸ್ತು ಮಾರಾಟ ಜಾಲ ನಂಟಿನ ಪ್ರಕರಣದಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮನ್ಸೂರ್‌ ಅಲಿಯಾಸ್‌ ಮ್ಯಾಸ್ಸಿ (30) ಮತ್ತೊಬ್ಬ ಕಿಂಗ್‌ಪಿನ್‌ ಎಂಬ ಸಂಗತಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ತನಿಖೆಯಲ್ಲಿ ಬೆಳಕಿಗೆ ಬಂದಿದೆ.

sanjjanaa galrani ragini

CRIME5, Nov 2020, 7:09 AM

ಡ್ರಗ್‌ ಮಾಫಿಯಾ: ಡ್ರಗ್ಗಿಣಿಯರ 600 ಪುಟ ಚಾಟಿಂಗ್‌ ಸಂಗ್ರಹ..!

ಮಾದಕ ವಸ್ತು ಮಾರಾಟ ದಂಧೆ ಸಂಬಂಧ ವಾಟ್ಸಪ್‌ ಹಾಗೂ ಇ-ಮೇಲ್‌ನಲ್ಲಿ ತಮ್ಮ ಸ್ನೇಹ ಬಳಗದ ಜತೆ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ನಡೆಸಿದ್ದ ಸುಮಾರು ತಲಾ 300 ಪುಟಗಳ ‘ಚಾಟಿಂಗ್‌’ ವಿವರವನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಕಲೆ ಹಾಕಿದೆ.

Marijuana

CRIME29, Oct 2020, 7:47 AM

ಪೆಡ್ಲರ್‌ಗಳ ಸೆರೆ: 32 ಲಕ್ಷ ಮೌಲ್ಯದ ಡ್ರಗ್ಸ್‌ ವಶ

ಮಾದಕ ವಸ್ತು ಮಾರಾಟ ಜಾಲದಲ್ಲಿ ತೊಡಗಿದ್ದ ಇಬ್ಬರು ಪೆಡ್ಲರ್‌ಗಳನ್ನು ಸೆರೆ ಹಿಡಿದಿರುವ ಹಲಸೂರು ಉಪ ವಿಭಾಗದ ಪೊಲೀಸರು, ಅವರಿಂದ 32 ಲಕ್ಷ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಿದ್ದಾರೆ.