ಡ್ರಗ್ಸ್ ಪ್ರಕರಣ

(Search results - 22)

Bengaluru CCB Arrests Notorious Hacker Sreki

Video Icon

CRIME19, Nov 2020, 10:22 AM

ಲಕ್ಷ ಖರ್ಚು ಮಾಡಿ ಕೋಟಿ ಗಳಿಸಿ ಕೊಡ್ತಿದ್ದ ಹ್ಯಾಕರ್ ಶ್ರೀಕಿ ಅರೆಸ್ಟ್!

ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಹಾಗೂ ಆತನ ಸ್ನೇಹಿತರ ವಿರುದ್ಧ ಡ್ರಗ್ಸ್ ಪ್ರಕರಣದ ಬೆನ್ನು ಹತ್ತಿರುವ ಸಿಸಿಬಿ, ಈಗ ಆ ತಂಡದೊಂದಿಗೆ ನಂಟು ಹೊಂದಿದ್ದ ಅಂತರಾಷ್ಟ್ರೀಯ ಮಟ್ಟದ ಕುಖ್ಯಾತ ಹ್ಯಾಕರ್‌ವೊಬ್ಬನನ್ನು ಸೆರೆ ಹಿಡಿದಿದೆ.

Bineesh

state19, Nov 2020, 7:16 AM

ಡ್ರಗ್ಸ್‌ ಕೇಸ್‌: ಮಾಜಿ ಮಂತ್ರಿ ಪುತ್ರ ಎನ್‌ಸಿಬಿ ವಶಕ್ಕೆ

ಮಾಜಿ ಸಚಿವರೋರ್ವರ ಪುತ್ರನನ್ನು ಡ್ರಗ್ಸ್ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ವಶಕ್ಕೆ ಪಡೆದುಕೊಂಡಿದೆ

'ಪೂಜೆ ಮಾಡುತ್ತೇವೆ ಹೊರತು ಪಾರ್ಟಿ ಮಾಡೋಲ್ಲ'

Sandalwood19, Oct 2020, 8:31 PM

'ಪೂಜೆ ಮಾಡುತ್ತೇವೆ ಹೊರತು ಪಾರ್ಟಿ ಮಾಡೋಲ್ಲ'

ಧಾರವಾಡ(ಅ. 19)  ಪೂಜೆ ಮಾಡುತ್ತೇವೆ ಹೊರತು ಪಾರ್ಟಿ ಮಾಡೋಲ್ಲ ಎಂದು  ಧಾರವಾಡದಲ್ಲಿ ನಟಿ ಶ್ರೀಲೀಲಾ  ಹೇಳಿದ್ದಾರೆ.  ಒಳ್ಳೆಯ ಸಂಸ್ಕೃತಿಯಿಂದ ಬಂದಿರುವ ನಾನು ಕುಟುಂಬದೊಂದಿಗೆ ನಿತ್ಯ ಪೂಜೆ ಮಾಡುತ್ತೇನೆಯೇ ಹೊರತು ಪಾರ್ಟಿ ಮಾಡಲ್ಲ ಎಂದು ಹೇಳಿದರು.

• undefined

CRIME12, Oct 2020, 11:22 PM

ಡ್ರಗ್ಸ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಡ್ರಗ್ಗಿಸ್ಟ್ ಎಂದ ಮಾಧ್ಯಮಗಳಿಗೆ ನಡುಕ!

ಪ್ರಮುಖ ಮಾಧ್ಯಮಗಳ ವಿರುದ್ಧ ಬಾಲಿವುಡ್ ನಿರ್ಮಾಪಕರು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಡ್ರಗ್ಸ್ ವಿಚಾರದಲ್ಲಿ ಬಾಲಿವುಡ್ ಗೆ ಅವಹೇಳನ ಮಾಡಲಾಗುತ್ತಿದ್ದು ಈ ಕೂಡಲೆ ಎಲ್ಲವನ್ನು ನಿಲ್ಲಿಸಬೇಕು ಎಂಬುದು ಬೇಡಿಕೆ

bigboss drug

CRIME8, Oct 2020, 4:11 PM

ಶಾಕಿಂಗ್; 'ಬಿಗ್‌ಬಾಸ್‌ನಲ್ಲಿದ್ದ ಎಲ್ಲರ ನೆಚ್ಚಿನ ಈ ನಟಿಯೂ ಡ್ರಗ್ಸ್ ದಾಸಿ'

ಸ್ಯಾಂಡಲ್ ವುಡ್  ಡ್ರಗ್ಸ್ ಪ್ರಕರಣದಲ್ಲಿ ಒಂದೊಂದೆ ಸ್ಫೋಟಕ ವಿಚಾರ ಹೇಳುತ್ತಿರುವ ಪ್ರಶಾಂತ್ ಸಂಬರಗಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದ ನಟಿಗೆ ಡ್ರಗ್ಸ್ ಲಿಂಕ್ ಇದೆ ಎಂದು ಹೇಳಿದ್ದಾರೆ.

Top 10 News

News4, Oct 2020, 5:03 PM

EMI ವಿನಾಯ್ತಿಗೆ ಚಕ್ರಬಡ್ಡಿ ಮನ್ನಾ, 6 ಸಿಮ್‌ನಲ್ಲಿ ಅನುಶ್ರಿ ಪುರಾಣ; ಅ.4ರ ಟಾಪ್ 10 ಸುದ್ದಿ!

ಕೊರೋನಾ ಕಾರಣ ಸಾಲ ಮರುಪಾತಿ ಕಂತು ವಿನಾಯಿತಿ ಪಡೆದವರ ಚಕ್ರಬಡ್ಡಿ ಮನ್ನಾ ಮಾಡಲು ಕೇಂದ್ರ ಒಪ್ಪಿಗೆ ಸೂಚಿಸಿದೆ.  ಕೊರೋನಾಗೆ ಚಿಕಿತ್ಸೆ ಪಡೆಯುತ್ತಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅನುಶ್ರೀ ಮೊಬೈಲ್‌ನಿಂದ ಪ್ರಭಾವಿಗಳಿಗೆ ಕರೆ ಹೋಗಿತ್ತಾ? 6ಸಿಮ್ ಕಾರ್ಡ್‌ನಲ್ಲಿ ರಹಸ್ಯ ಅಡಿಗಿದೆ ಅನ್ನೋ ಮಾತುಗಳು ಕೇಳಿ ಬಂದಿದೆ. ಎಲೆಕ್ಟ್ರಿಕ್ ವಾಹನ ಖರೀದಿಸುವವರ ಖಾತೆಗೆ ಸಬ್ಸಿಡಿ ಹಣ, ಆಫ್ಘಾನಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ ಸೇರಿದಂತೆ ಅಕ್ಟೋಬರ್ 4ರ ಟಾಪ್ 10  ಸುದ್ದಿ ವಿವರ ಇಲ್ಲಿವೆ.

HDK

Politics3, Oct 2020, 3:33 PM

ಡ್ರಗ್ಸ್ ಪ್ರಕರಣ: ಅನುಶ್ರೀ ಹಿಂದೆ ಮಾಜಿ CM ಹೆಸ್ರು, ಸಿಡಿದೆದ್ದ ಕುಮಾರಸ್ವಾಮಿ

ಡ್ರಗ್ಸ್ ಪ್ರಕರಣದಲ್ಲಿ ನಿರೂಪಕಿ ಅನುಶ್ರೀ ಅವರು ಮಾಜಿ ಸಿಎಂಗೆ ಕಾಲ್‌ ಮಾಡಿರುವ ಬಗ್ಗೆ ಸಿಸಿಬಿ ಶಾಕ್ ಆಗಿದ್ದು, ಈ ಬಗ್ಗೆ ಕುಮಾರಸ್ವಾಮಿ ಸಹ ಸಿಡಿದೆದ್ದಿದ್ದಾರೆ.

Drugs Mafic

CRIME30, Sep 2020, 6:36 PM

ಸೆರೆಸಿಕ್ಕ ಕೋರಿಯೋಗ್ರಾಫರ್ ಕಂ ಡ್ಯಾನ್ಸರ್ ಬಾಯ್ಬಿಟ್ಟ ನಟಿಮಣಿಯರ ಹೆಸರು!

ಸ್ಯಾಂಡಲ್ ವುಡ್ ಡ್ರಗ್ಸ್ ಘಾಟಿಗೆ ಸಂಬಂಧಿಸಿ ಹೊಸ ಅಧ್ಯಾಯ ಒಂದು ತೆರೆದುಕೊಂಡಿದ್ದು ಸೆರೆಸಿಕ್ಕಿರುವ ಕೋರಿಯೋಗ್ರಾಫರ್ ಕಂ ಡ್ಯಾನ್ಸರ್ ಹಲವು ನಟಿಯರ ಹೆಸರನ್ನು ಬಾಯಿಬಿಟ್ಟಿದ್ದಾನೆ.

Deepika

Video Icon

Cine World26, Sep 2020, 7:54 PM

ಡ್ರಗ್ಸ್ ಪ್ರಕರಣ: ತಪ್ಪೊಪ್ಪಿಕೊಂಡ ದೀಪಕಾ ಪಡುಕೋಣೆ

ದೀಪಿಕಾ ಪಡುಕೋಣೆ ವಿಚಾರಣೆ ವೇಳೆ  ಎನ್ ಸಿಬಿ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಎನ್ ಸಿಬಿ ಮೂಲಗಳ ಪ್ರಕಾರ ತನಿಖೆ ವೇಳೆ ದೀಪಿಕಾ ತಮ್ಮ ಮತ್ತು ಕರೀಷ್ಮಾ ನಡುವಿನ ವಾಟ್ಸಾಪ್ ಚಾಟ್ ಬಗ್ಗೆ ಒಪ್ಪಿಕೊಂಡಿದ್ದಾರಂತೆ.

Ragini - Sanjana 2

CRIME25, Sep 2020, 8:35 AM

ಅಕ್ರಮ ಹಣ ವರ್ಗಾವಣೆ: ರಾಗಿಣಿ, ಸಂಜನಾಗೆ ಇ.ಡಿ. ಗ್ರಿಲ್..!

ನ್ಯಾಯಾಲಯವು ನಟಿಯರಾದ ರಾಗಿಣಿ, ಸಂಜನಾ ಗಲ್ರಾನಿ ಮತ್ತು ಅವರ ಸ್ನೇಹಿತರಾದ ವಿರೇಂದ್ರ ಖನ್ನಾ, ರವಿಶಂಕರ್‌ ಅವರನ್ನು ವಿಚಾರಣೆ ನಡೆಸಲು ಅನುಮತಿ ನೀಡಿದೆ. ನ್ಯಾಯಾಲಯವು ಅನುಮತಿ ನೀಡಿರುವುದರಿಂದ ಐದು ದಿನಗಳ ಕಾಲ ಇ.ಡಿ. ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ವಿಚಾರಣೆ ನಡೆಸಲಿದ್ದಾರೆ.

Ragini - Sanjana

Video Icon

CRIME24, Sep 2020, 8:18 PM

ಓಪನ್‌ ಕೋರ್ಟ್‌ನಲ್ಲಿ ನೋಡಲಾಗದ ಸಿಡಿಗಳು,  ರಾಗಿಣಿ, ಸಂಜನಾ ರಹಸ್ಯ ಬಟಾಬಯಲು!

ಡ್ರಗ್ಸ್ ಕೇಸಿನಲ್ಲಿ ಸಂಜನಾ ಮತ್ತು ರಾಗಿಣಿಯ   ಜಾಮೀನು ಅರ್ಜಿಯನ್ನು ನ್ಯಾಯಾಲಯ ಸೆ. 25  ಶನಿವಾರಕ್ಕೆ ಮುಂದೂಡಲಾಗಿದೆ. ತನಿಖೆಗೆ ಸಹಕರಿಸುತ್ತಿಲ್ಲ, ಮೂತ್ರದ ಮಾದರಿಯಲ್ಲಿ ನೀರು ಸೇರಿಸಿ ಕೊಡಲಾಗಿದೆ ಎಂದು ಸರ್ಕಾರಿ ವಕೀಲರು ವಾದ ಮಾಡಿದ್ದು ಶನಿವಾರಕ್ಕೆ ವಾದ ಕಾಯ್ದಿರಿಸಲಾಗಿದೆ.

MI vs CSK

News19, Sep 2020, 5:04 PM

ಶುರುವಾಗುತ್ತಿದೆ IPL ಕ್ರಿಕೆಟ್, CCB ಗೂಗ್ಲಿಗೆ ಬಿತ್ತು ಮತ್ತೊಂದು ವಿಕೆಟ್; ಸೆ.19ರ ಟಾಪ್ 10 ಸುದ್ದಿ!

IPL ಕ್ರಿಕೆಟ್ ಆರಂಭವಾಗುತ್ತಿದೆ. ದುಬೈನಲ್ಲಿ ಆಯೋಜನೆಗೊಂಡಿರುವ 13ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಇಂದು ಚಾಲನೆ ಸಿಗಲಿದೆ. ಇತ್ತ ಕರ್ನಾಟಕದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಸಂಪುಟ ವಿಸ್ತರಣೆ ಸೂಚನೆ ಸಿಕ್ಕ ಬೆನ್ನಲ್ಲೇ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಡ್ರಗ್ಸ್ ಪ್ರಕರಣದಲ್ಲಿ ಕನ್ನಡದ ಮತ್ತೊಬ್ಬ ಖ್ಯಾತ ಆ್ಯಂಕರ್‌ಗೆ ಸಿಸಿಬಿ ಶಾಕ್ ನೀಡಿದೆ. ಪ್ರಿಯಾಂಕ ಚೋಪ್ರಾ ದುಬಾರಿ ಪೋಸ್ಟ್, ಕನ್ನಡದಲ್ಲಿ ಆರ್‌ಸಿಬಿ ಥೀಮ್‌ಸಾಂಗ್ ಸೇರಿದಂತೆ ಸೆಪ್ಟೆಂಬರ್ 19ರ ಟಾಪ್ 10 ಸುದ್ದಿ ವಿವರ ಇಲ್ಲಿವೆ

drug star

Cine World18, Sep 2020, 10:26 AM

ಈಗ ಮತ್ತೊಬ್ಬ ಸ್ಟಾರ್ ನಟನಿಗೆ ಡ್ರಗ್ಸ್ ಸಂಕಷ್ಟ..?

ದಶಕಗಳಿಂದ ಬಣ್ಣದ ಲೋಕದಲ್ಲಿ ಮಿನುಗುತ್ತಿರುವ ಹಿರಿಯ ನಟನ ಮಕ್ಕಳ ಪೈಕಿ ಒಬ್ಬಾತ ಸ್ಟಾರ್‌ ಪಟ್ಟಪಡೆದಿದ್ದಾನೆ. ಮಾದಕ ವಸ್ತು ಜಾಲದಲ್ಲಿ ಬಂಧಿತಳಾಗಿರುವ ನಟಿ ರಾಗಿಣಿ ಹಾಗೂ ಆಪಾದನೆ ಹೊತ್ತಿರುವ ಐಂದ್ರಿತಾ ರೈ ಜತೆ ಸಹ ಈತ ತೆರೆ ಹಂಚಿಕೊಂಡಿದ್ದಾನೆ. ಮತ್ತೊಬ್ಬ ಪುತ್ರ ಒಂದು ಸಿನಿಮಾದಲ್ಲಿ ಮಾತ್ರ ನಟಿಸಿದ್ದಾನೆ.

• HD Kumaraswamy

CRIME17, Sep 2020, 8:45 PM

ಡ್ರಗ್ಸ್ ಪ್ರಕರಣ; ಸ್ಫೋಟಕ 'ಮತ್ತಿನ' ನ್ಯೂಸ್ ಕೊಟ್ಟ ಕುಮಾರಸ್ವಾಮಿ

ಡ್ರಗ್ಸ್ ಪ್ರಕರಣ ಮುಚ್ಚಿ ಹಾಕುವ ಕೆಲಸ ನಡೆಯುತ್ತಿದೆಯಾ?  ಪ್ರಕರಣವನ್ನು ಹದಿನೈದು ದಿನದಲ್ಲಿ ಮುಚ್ಚಿಹಾಕಲಾಗುತ್ತದೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಮಲ್ಯ ರಸ್ತೆಯಲ್ಲಿರುವ ಆ ರೆಸ್ಟೊರೆಂಟ್ ಯಾರದ್ದು? ಸರ್ಕಾರದಲ್ಲಿ ಇರುವವರ ಪಾತ್ರವೇ ಇಲ್ಲಿದೆ. ಪಾಪದ ಹಣ ಯಾರು ತೊಡಗಿಸಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.

• Aindrita Ray Diganth
Video Icon

Sandalwood15, Sep 2020, 8:43 PM

ಡ್ರಗ್ ಮಾಫಿಯಾ: ಐಂದ್ರಿತಾ-ದಿಗಂತ್‌‌ಗೆ ಸಿಸಿಬಿ ನೊಟೀಸ್ ಕಳುಹಿಸಿದ್ದೇಕೆ?

ಡ್ರಗ್ಸ್ ಜಾಲದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಇದೀಗ ನಟಿ ಐಂದ್ರಿತಾ ರೇ ಹಾಗೂ ನಟ ದಿಗಂತ್‌ಗೆ ನೊಟೀಸ್ ನೀಡಿದ್ದಾರೆ. ಹಲವು ತಿರುವು ಪಡೆದುಕೊಳ್ಳುತ್ತಿರುವ ಡ್ರಗ್ಸ್ ಪ್ರಕರಣದಲ್ಲಿ ದಿಗಂತ್,ಐದ್ರಿಂತಾ ಹೆಸರು ಅಂಟಿಕೊಂಡಿದ್ದು ಹೇಗೆ? ಅಮಾಯಕರನ್ನು ಡ್ರಗ್ಸ್ ಜಾಲದಲ್ಲಿ ಸೇರಿಸಲಾಗಿತ್ತಾ? ಈ ಕುರಿತ ಮಾಹಿತಿ ಇಲ್ಲಿದೆ.