ಡ್ಯಾನ್ಸರ್  

(Search results - 22)
 • Cine World3, Jul 2020, 7:24 PM

  ಅಬ್ಬಾ, ಕರೀನಾಗೆ ಬಯ್ಯೋ ಧೈರ್ಯ ಮಾಡಿದ್ದರಂತೆ ಡ್ಯಾನ್ಸರ್ ಸರೋಜ್ ಖಾನ್

  ಬಾಲಿವುಡ್‌ನ ಫೇಮಸ್‌ ಕೊರಿಯೋಗ್ರಾಫರ್ ಸರೋಜ್ ಖಾನ್ ಹೃದಯ ಸ್ತಂಭನದಿಂದಾಗಿ ನಿಧನರಾದರು.71 ವರ್ಷದ ಸರೋಜ್‌ರ ನಿರ್ಗಮನದಿಂದ ಬಾಲಿವುಡ್‌ನಲ್ಲಿ ಶೋಕದ ಅಲೆ ಎದ್ದಿದೆ. ಇವರ ಸಾವಿಗಾಗಿ ಸ್ಟಾರ್‌ಗಳು ದುಃಖಿಸುತ್ತಿದ್ದಾರೆ. ತುಂಬಾ  ಕಟ್ಟುನಿಟ್ಟಾಗಿದ್ದ ಸರೋಜ್‌ ಎಲ್ಲರ ಮುಂದೆ ಕರೀನಾ ಕಪೂರ್ ಅವರನ್ನು ಖಂಡಿಸಿದ್ದರು, ಎಂಬುದನ್ನು ಖುದ್ದು ಕರೀನಾ ಹೇಳಿಕೊಂಡಿದ್ದಾರೆ. ಯಾವಾಗ?

 • News26, Jun 2020, 3:39 PM

  ಟಿಕ್‌ಟಾಕ್‌ ಸ್ಟಾರ್, ಡ್ಯಾನ್ಸರ್ ಸಿಯಾ ಕಕ್ಕರ್ ಆತ್ಮಹತ್ಯೆ

  ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್, ಕ್ರೈಂ ಪೆಟ್ರೋಲ್ ನಟಿ ಪ್ರೇಕ್ಷಾ ಮೆಹ್ತಾ ಸಾವಿನ ನಂತರ ಇದೀಗ ಮನೋರಂಜನಾ ಲೋಕದ 16ರ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

 • Entertainment20, Jun 2020, 2:59 PM

  ಬಾಲಿವುಡ್ ಬ್ಯಾಕ್‌ಗ್ರೌಂಡ್ ಡ್ಯಾನ್ಸರ್ಸ್‌ಗೆ ರೇಷನ್ ಕಿಟ್ ನೀಡಿದ ಸೋನು ಸೂದ್

  ಲಾಕ್‌ಡೌನ್ ಆರಂಭವಾದಾಗಿನಿಂದ ಕಾರ್ಮಿಕರಿಗೆ, ಬಡ ಜನರಿಗೆ ಊರು ಸೇರಲು ವಿಶೇಷ ವಿಮಾನ, ಬಸ್‌ ವ್ಯವಸ್ಥೆ ಮಾಡಿ ರಿಯಲ್ ಹಿರೋ ಆದ ಖ್ಯಾತ ಖಳ ನಟ ಸೋನು ಇದೀಗ ಇನ್ನೊಂದು ಮಾನವೀಯ ಕೆಲಸದ ಮೂಲಕ ಸುದ್ದಿಯಲ್ಲಿದ್ದಾರೆ.

 • Cine World14, May 2020, 11:22 AM

  ವೇಶ್ಯಾವಾಟಿಕೆ, ಬಾರ್‌ ಡ್ಯಾನ್ಸರ್‌ ಆಗಿದ್ದವಳು ಈಗ ಸ್ಟಾರ್‌ ಬರಹಗಾರ್ತಿ; ಇದು ಸನ್ನಿ ಅಲ್ಲ, ಶಗುಫ್ತಾ ರಫೀಕ್!

  ಜೀವನ ನಡೆಸಲು ಅನಿವಾರ್ಯವಾಗಿ  ಅನೇಕ ಕೆಲಸಗಳಲ್ಲಿ ತೊಡಗಿಸಿಕೊಂಡು ಆ ನಂತರ ಜೀವನದ ಉದ್ದೇಶ ಅರಿತು ಮತ್ತೊಂದು ದಾರಿಗೆ ಬಂದವರು ಸಾವಿರಾರು ಜನ , ಅವರ ಪಟ್ಟಿಯಲ್ಲಿ ಸನ್ನಿ ಮಾತ್ರ ಸೇರುವುದಿಲ್ಲ. ಈಕೆ ಬಗ್ಗೆಯೂ ತಿಳಿದುಕೊಳ್ಳಿ....
   

 • Cine World10, May 2020, 10:52 PM

  16ನೇ ವಯಸ್ಸಿಗೆ ವೇಶ್ಯಾವಾಟಿಕೆಗೆ ಇಳಿದವಳಿಂದು ಬಾಲಿವುಡ್‌ನ ಯಶಸ್ವಿ ರೈಟರ್!

  16 ನೇ ವಯಸ್ಸಿನಲ್ಲಿ ಜೀವನ ನಿರ್ವಹಣೆಗೆ ಅನಿವಾರ್ಯವಾಗಿ ವೇಶ್ಯಾವಾಟಿಕೆಗೆ ಇಳಿದು ನಂತರ ಬಾರ್-ನರ್ತಕಿ, ಬಾರ್-ಗಾಯಕಿ ಆಗಿದ್ದವರು ಶಗುಫ್ತಾ ರಫೀಕ್. ಶಗುಫ್ತಾರ ಮುಂದಿನ ಪ್ರಯಾಣವು ಒಂದು ಕಾಲ್ಪನಿಕ ಕಥೆಯಂತೆ ಮುಂದುವರಿಯಿತಿ. ಇಂದು ಶಗುಫ್ತಾ ರಫೀಕ್ ಬಾಲಿವುಡ್‌ನ ಯಶಸ್ವಿ ಸ್ಕ್ರೀಪ್ಟ್‌ ರೈಟರ್‌ ಹಾಗೂ ನಿರ್ದೇಶಕಿ. ತಮ್ಮ ಜೀವನದ ಕಥೆಯನ್ನು ಸ್ವತಃ ಅವರೇ ಬರೆದು ರೂಪಿಸಿಕೊಂಡ ಅವರ ಜೀವನವೇ ಒಂದು ಹೋರಾಟ.

 • Cine World13, Apr 2020, 7:04 PM

  ಇದೇನಿದು ಪ್ಯಾಂಟ್‌ ಜಿಪ್‌ ಹಾಕೋದೇ ಮರೆತ್ರಾ ನಿಧಿ ಅಗರ್ವಾಲ್‌ ?

  ಈ ಲಾಕ್‌ಡೌನ್‌ ಸಮಯದಲ್ಲಿ ನಟನಟಿಯರು ತಮ್ಮ ಫ್ಯಾನ್ಸ್‌ಗಳ ಜೊತೆ ಸಂಪರ್ಕದಲ್ಲಿರಲು ಸೋಶಿಯಲ್‌ ಮಿಡೀಯಾವನ್ನು ಚೆನ್ನಾಗಿ ಬಳಸುಕೊಳ್ಳುತ್ತಿದ್ದಾರೆ. ದಿನಕ್ಕೊಂದು ಪೋಸ್ಟ್‌ ಮಾಡಿ ಅಭಿಮಾನಿಗಳಿಂದ ಲೈಕ್‌ ಗಿಟ್ಟಿಸಿಕೊಳ್ಳುತ್ತಿದ್ದಾರೆ ಹಲವು ಸ್ಟಾರ್‌ಗಳು. ಇನ್ನೂ ಕೆಲವು ನಟಿಯರು ತಮ್ಮ ಹಾಟ್‌ ಫೋಟೋಗಳನ್ನು ಅಪ್‌ಲೋಡ್‌ ಮಾಡಿ ಪಡ್ಡೆ ಹುಡುಗರ ನಿದ್ರೆ ಕೆಡಿಸುತ್ತಿದ್ದಾರೆ. ನಟಿ ನಿಧಿ ಅಗರ್ವಾಲ್‌ ಜಿಪ್‌ ಹಾಕದ ಪ್ಯಾಂಟ್‌ ಪೋಟೋವೊಂದು ಸಖತ್‌ ವೈರಲ್‌ ಆಗಿದೆ.

 • puneeth rajkumar
  Video Icon

  Sandalwood2, Mar 2020, 3:57 PM

  ನಿಜನಾ..! ಪವರ್‌ಸ್ಟಾರ್ ಪುನೀತ್ ಇದ್ನೆಲ್ಲಾ ಮಾಡ್ತಾರಾ?

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸೂಪರ್ ನಟ, ಸಖತ್ ಡ್ಯಾನ್ಸರ್. ಇನ್ನು ಫೈಟಿಂಗ್ ವಿಚಾರದಲ್ಲಿ ಕೇಳೋದೇ ಬೇಡ. ಇಷ್ಟೆಲ್ಲಾ ಟ್ಯಾಲೆಂಟ್ ಇರೋ ಅಪ್ಪು ಒಳ್ಳೆಯ ಬ್ಯುಸಿನೆಸ್ ಮ್ಯಾನ್ ಕೂಡ ಹೌದು. ಅದಷ್ಟೆ ಅಲ್ಲದೇ ಪವರ್ ಸ್ಟಾರ್ ಬಗ್ಗೆ ನಿಮಗ್ಯಾರಿಗೂ ತಿಳಿಯದ ವಿಚಾರವೊಂದಿದೆ! ಇಲ್ಲಿದೆ ಆ ಇಂಟರೆಸ್ಟಿಂಗ್ ಸ್ಟೋರಿ! 

 • Ramya
  Video Icon

  CRIME6, Jan 2020, 6:43 PM

  ರಮ್ಯಾಗೆ ಕಿರುಕುಳ, ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ

  ಖ್ಯಾತ ತಮಿಳು ನಟಿಗೆ ಕಿರುಕುಳ ಕೋರಿಯೋಗ್ರಾಫರ್ ಪತಿ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದಾರೆ ಎಂಬ ದೂರು ದಾಖಲಾಗಿದೆ.

  ಹೆಚ್ಚುವರಿ ವರದಕ್ಷಿಣೆ ತರುವಂತೆ ಗಂಡ ಪೀಡಿಸಿದ್ದಾನೆ ಗಂಭೀರ ಅರೋಪ ಕೇಳಿಬಂದಿದೆ. ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

 • rohit kohli chahal
  Video Icon

  Cricket11, Dec 2019, 1:38 PM

  ಟೀಂ ಇಂಡಿಯಾದ ಅತ್ಯಂತ ಕೆಟ್ಟ ಡ್ಯಾನ್ಸರ್ ಇವರಂತೆ..!

  ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಜತೆಗಿನ ರ‍್ಯಾಪಿಂಡ್ ಫೈರ್ ಸಂದರ್ಶನದಲ್ಲಿ ಯುಜುವೇಂದ್ರ ಚಹಲ್ ಹಾಗೂ ಕುಲ್ದೀಪ್ ಯಾದವ್ ಹೈದರಾಬಾದ್ ಎಂದಾಕ್ಷಣ ನೆನಪಾಗೋದು ಏನು?, ಟೀಂ ಇಂಡಿಯಾ ಅತ್ಯಂತ ಕೆಟ್ಟ ಡ್ಯಾನ್ಸರ್ ಯಾರು ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

 • Bigg Boss

  Small Screen26, Nov 2019, 7:09 PM

  ಯಮ್ಮೋ.. ಯಮ್ಮೋ. ಕಿಶನ್-ದೀಪಿಕಾ ಬಿಂದಾಸ್ ಡ್ಯಾನ್ಸ್, ಅಬ್ಬಬ್ಬಾ ಅದೇನ್ ಸ್ಟೆಪ್ಸ್!

  ಬಿಗ್ ಬಾಸ್ ಮನೆಯಲ್ಲೊಬ್ಬ ಕಿಸ್ಸಿಂಗ್ ಸ್ಟಾರ್, ಅಪ್ಪಿಂಗ್ ಸ್ಟಾರ್ ಇದ್ದಾರೆ. ಅವರೇ ಡ್ಯಾನ್ಸರ್ ಕಿಶನ್. ಈಗ ಮನೆಗೆ ಹೊಸದಾಗಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ರಕ್ಷಾ ಗೆ ಬಿಗ್ ಬಾಸ್ ಟಾಸ್ಕೊಂಡನ್ನು ನೀಡಿ ಒಳ ಕಳಿಸಿದ್ದಾರೆ.  ಬಿಗ್ ಬಾಸ್ ಮನೆಯಲ್ಲಿ ಕಿಶನ್ ಮತ್ತು ನಾಗಿಣಿ ದೀಪಿಕಾ ದಾಸ್ ಮಾಡಿದ ನೃತ್ಯ ಕಂಡು ಇಡೀ ಮನೆಯೇ  ಬೆಕ್ಕಸ ಬೆರಗಾಗಿದೆ.

 • kishan

  Small Screen19, Oct 2019, 10:26 AM

  ಬಿಗ್ ಬಾಸ್ ಮನೆಯಿಂದ ಕಿಶನ್ ಔಟ್?

  ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನು ನಕ್ಕು ನಗಿಸುತ್ತಾ, ಖುಷಿ ಖುಷಿಯಾಗಿಡುವ ಡ್ಯಾನ್ಸರ್ ಕಿಶನ್ ಬಿಗ್ ಬಾಸ್ ಮನೆಯಿಂದ ಆಚೆ ಹೋಗಿದ್ದಾರೆ.  

 • Shilpa Shetty

  ENTERTAINMENT25, Jun 2019, 11:32 AM

  ಸೂಪರ್ ಡ್ಯಾನ್ಸರ್' ವಿನ್ನರ್ ಕಾಲಿಗೆ ಮುತ್ತಿಟ್ಟ ನಟಿ; ಫೋಟೋ ವೈರಲ್

   

  ಸೂಪರ್ ಡ್ಯಾನ್ಸರ್ ಸೀಸನ್- 3 ವಿನ್ನರ್ ಟ್ರೋಪಿ ಗೆದ್ದ 6 ವರ್ಷದ ರೂಪ್ಸಾ ಬಟಬ್ಯಾಲ್‌ಗೆ ಮೊತ್ತ ನೀಡುವ ಸಮಯದಲ್ಲಿ ವೇದಿಕೆ ಮೇಲೆ ಕಾಲಿಗೆ ಮುತ್ತಿಟ್ಟ ಮಿಸಸ್ ಕುಂದ್ರಾ ಫೋಟೋ ವೈರಲ್ ಆಗುತ್ತಿದೆ.

 • NEWS18, Jun 2019, 3:04 PM

  ಸಿಪಿಎಂ ಮುಖಂಡನ ಮಗನ ವಿರುದ್ಧ ರೇಪ್ ಆರೋಪ

  ಕೇರಳದ ವ್ಯಕ್ತಿಯೋರ್ವ ನಿರಂತರ ಅತ್ಯಾಚಾರ ಎಸಗಿ ವಿವಾಹವಾಗುವುದಾಗಿ ವಂಚಿಸಿದ್ದಾನೆ ಎಂದು ಮುಂಬೈ ಮೂಲದ ಬಾರ್ ಡ್ಯಾನ್ಸರ್ ದೂರು ದಾಖಲಿಸಿದ್ದಾರೆ. 

 • NEWS17, Jun 2019, 3:57 PM

  ಗ್ರಾಹಕನ ಜೊತೆ ಸೆಕ್ಸ್ ಗೆ ನಿರಾಕರಣೆ : ಬಾರ್ ಡ್ಯಾನ್ಸರ್ ಗೆ ಮನಬಂದಂತೆ ಥಳಿತ

  ಬಾರಿಗೆ ಬಂದ ಗ್ರಾಹನ ಜೊತೆಗೆ ಸೆಕ್ಸ್ ಗೆ ನಿರಾಕರಿಸಿದ್ದರಿಂದ ಬಾರ್ ಡ್ಯಾನ್ಸರ್ ಮೇಲೆ ಥಳಿಸಿದ ನಾಲ್ವರನ್ನು ಅರೆಸ್ಟ್ ಮಾಡಲಾಗಿದೆ.

 • Rachita Ram
  Video Icon

  Sandalwood7, Apr 2019, 1:58 PM

  ’ಭರಾಟೆ’ ಸಾಂಗಲ್ಲಿ ರಥಾವರ ಜೋಡಿಯ ಸಖತ್ ಸ್ಟೆಪ್ಸ್!

  ಭರಾಟೆ ಸಿನಿಮಾದ ಟೈಟಲ್ ಟ್ರಾಕ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ರಚಿತಾ ರಾಮ್ ಸಖತ್ ಸ್ಟೆಪ್ ಹಾಕಿದ್ದಾರೆ. ಈ ಹಾಡಿನ ಶೂಟಿಂಗ್ ಅದ್ದೂರಿಯಾಗಿ ನಡೆದಿದೆ.  ಈ ಹಾಡಿನಲ್ಲಿ ನೂರು ಜನ ಡ್ಯಾನ್ಸರ್ ಹಾಗೂ ಜೂನಿಯರ್ ಆರ್ಟಿಸ್ಟ್ ಗಳನ್ನು ಬಳಸಿಕೊಳ್ಳಲಾಗಿದೆ.