ಡೋಪಿಂಗ್

(Search results - 34)

Aditya Alva

CRIMEJan 15, 2021, 8:19 AM IST

ಡ್ರಗ್ಸ್‌ ಕೇಸ್‌: ಆದಿತ್ಯ ಆಳ್ವಗೆ ಡೋಪ್‌ ಟೆಸ್ಟ್‌

ಮಾದಕ ವಸ್ತು ಮಾರಾಟ ಜಾಲ ಪ್ರಕ​ರ​ಣಕ್ಕೆ ಸಂಬಂಧಿಸಿದಂತೆ ಬಂಧ​ನ​ಕ್ಕೊ​ಳ​ಗಾ​ಗಿ​ರುವ ಮಾಜಿ ಸಚಿವ ಜೀವ​ರಾಜ್‌ ಆಳ್ವ ಅವರ ಪುತ್ರ ಆದಿತ್ಯ ಆಳ್ವ​ನನ್ನು ಡೋಪಿಂಗ್‌(ಉ​ದ್ದೀ​ಪನ ಮದ್ದು ಸೇವನಾ​) ಪರೀ​ಕ್ಷೆ​ಗೆ ಒಳ​ಪ​ಡಿ​ಸ​ಲಾಗಿದೆ.

Anchor Anushree

Karnataka DistrictsSep 28, 2020, 8:40 AM IST

ಡ್ರಗ್ಸ್‌ ಜಾಲ ಪ್ರಕರಣ: ನಿರೂಪಕಿ ಅನುಶ್ರೀಗೆ ಡೋಪಿಂಗ್‌ ಟೆಸ್ಟ್‌?

ಡ್ರಗ್ಸ್‌ ಜಾಲ ಪ್ರಕರಣಕ್ಕೆ ಸಂಬಂಧಿಸಿ ಮುಂಬೈನಿಂದ ಡ್ರಗ್ಸ್‌ ತಂದು ಮಂಗಳೂರಲ್ಲಿ ಮಾರಾಟ ಮಾಡುತ್ತಿದ್ದ ಒಬ್ಬ ಪೆಡ್ಲರ್‌ನನ್ನು ಭಾನುವಾರ ಬಂಧಿಸಿರುವ ಸಿಸಿಬಿ ತನಿಖಾ ತಂಡ, ಬೆಂಗಳೂರಲ್ಲಿ ವಿದೇಶಿ ಪ್ರಜೆಯೊಬ್ಬನನ್ನು ವಶಕ್ಕೆ ಪಡೆದಿದೆ.

ಜೀವನದಲ್ಲಿ ಎದುರಾದ ಅದೆಷ್ಟೋ ಕಷ್ಟಗಳನ್ನು ಏಕಾಂಗಿಯಾಗಿ ಎದುರಿಸುತ್ತಾ, ಈ ಹಂತಕ್ಕೆ ಬೆಳೆದಿರುವುದು ನಿಜಕ್ಕೂ ಇತರರಿಗೆ ಮಾದರಿಯೇ ಸರಿ .

Video Icon

CRIMESep 27, 2020, 1:54 PM IST

ಡ್ರಗ್ಸ್ ಕೇಸಲ್ಲಿ ಸಿಲುಕಿರುವ ಅನುಶ್ರೀಗೆ ಮತ್ತೊಂದು ಆತಂಕ!

ಆಂಕರ್ ಕಂ ನಟಿ ಅನುಶ್ರೀಗೆ ಹೊಸ ಭಯವೊಂದು ಶುರುವಾಗಿದೆ. ಅನುಶ್ರೀ ಮಾದಕ ವಸ್ತು ಸೇವಿಸ್ತಿದ್ರಾ? ಇಲ್ವಾ? ಎಂದು ತಿಳಿಯಲು ಡೋಪಿಂಗ್ ಟೆಸ್ಟ್ ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.

dope test

Video Icon

CRIMESep 10, 2020, 4:29 PM IST

ಡೋಪಿಂಗ್ ಟೆಸ್ಟ್‌ಗೆ ಆರೋಪಿಗಳ ಅನುಮತಿ ಬೇಕೆ? ಸಂಜನಾ ಕಿರಿಕ್ ಮಾಡಿದ್ದು ಸರಿಯೇ?

ಪದೇ ಪದೇ ಅನಾರೋಗ್ಯ ಎನ್ನುತ್ತಿದ್ದ  ನಟಿ ರಾಗಣಿ ಮತ್ತು ಸಂಜನಾ ಅವರನ್ನು ವೈದ್ಯಕೀಯ ಪರೀಕ್ಷೆಗೆ ಎಂದು ಕೆಸಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಈ ವೇಳೆ ಡ್ರಗ್ಸ್ ಡೋಪಿಂಗ್ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದಾಗ ನಟಿ ಸಂಜನಾ ವಿರೋಧ ವ್ಯಕ್ತಪಡಿಸಿದರು. ಹಾಗಾದರೆ ಡೋಪಿಂಗ್ ಟೆಸ್ಟ್ ನಿಯಮಗಳು ಏನು ಹೇಳುತ್ತವೆ?

sanjana galrani 2

Video Icon

HealthSep 10, 2020, 3:54 PM IST

ಡ್ರಗ್ಸ್ ಮಾಫಿಯಾ: ರಾಗಿಣಿ, ಸಂಜನಾಗೆ ಡೋಪಿಂಗ್ ಟೆಸ್ಟ್ ಸಂಕಟ..!

ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾದಲ್ಲಿ ಸಿಕ್ಕಿ ಹಾಕಿಕೊಂಡಿರುವ ನಟಿ ರಾಗಿಣಿ ಮತ್ತು ಸಂಜಾನರನ್ನು ಡೂಪಿಂಗ್‌ ಟೆಸ್ಟ್‌ಗಾಗಿ ಕೆಸಿ ಆಸ್ಪತ್ರೆಗೆ ಕರೆ ತರಲಾಗಿದೆ. ಡೋಪಿಂಗ್ ಟೆಸ್ಟ್ ಎಂದರೇನು..? ಇದರಿಂದ ಡ್ರಗ್ಸ್ ತೆಗೆದುಕೊಂಡಿರೋದು ಸಾಬೀತಾಗುತ್ತಾ..? ಇಲ್ಲಿ ನೋಡಿ ವಿಡಿಯೋ

Sanjana

Video Icon

CRIMESep 10, 2020, 3:52 PM IST

ಡ್ರಗ್ಸ್ ಡೋಪಿಂಗ್ ಟೆಸ್ಟ್ ಮಾಡಿಸಿಕೊಳ್ಳಲ್ಲ; ಗಂಡ-ಹೆಂಡತಿ ನಟಿಯ ಮತ್ತೊಂದು ಕಿರಿಕ್

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಘಾಟು ಹೊರಕ್ಕೆ ಬರುತ್ತಲೇ ಇದೆ.  ಸಿಸಿಬಿ ವಶದಲ್ಲಿ ಇರುವ ಸಂಜನಾ ಕಿರಿಕ್ ಮಾಡಿದ್ದಾರೆ. ನನ್ನನ್ನು ಬಕ್ರಾ ಮಾಡಿ ಇಲ್ಲಿಗೆ ಕರೆದುಕೊಂಡು ಬಂದಿದ್ದೀರಿ, ನಾನು ಯಾವ ಕಾರಣಕ್ಕೂ ನೀವು ಹೇಳುವ ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳ ವಿರುದ್ಧವೇ ನಿಂತಿದ್ದಾರೆ.

ms dhoni virat kohli ipl

IPLAug 25, 2020, 4:04 PM IST

ಧೋನಿ, ಕೊಹ್ಲಿ ಸೇರಿ ಹಲವು ಸ್ಟಾರ್ ಕ್ರಿಕೆಟಿರಿಗೆ ಡೋಪಿಂಗ್ ಟೆಸ್ಟ್‌..?

ನವದೆಹಲಿ: 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಈಗಾಗಲೇ 8 ತಂಡಗಳು ದುಬೈಗೆ ಬಂದಿಳಿದಿವೆ. ಮಾದ್ಯಮದ ವರದಿಯ ಪ್ರಕಾರ ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಸ್ಟಾರ್ ಆಟಗಾರರು ಡೋಪಿಂಗ್‌ ಟೆಸ್ಟ್‌ಗೆ ಒಳಗಾಗಲಿದ್ದಾರೆ.

cricketer fails dope test

CricketAug 13, 2020, 9:54 AM IST

ಡೋಪಿಂಗ್‌: ಸಿಕ್ಕಿಬಿದ್ದ ಮಹಿಳಾ ಕ್ರಿಕೆಟರ್‌..!

ಅನ್ಶುಲಾ ಅವರನ್ನು ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕ (ನಾಡಾ)ದಿಂದ ತಾತ್ಕಾಲಿಕ ಅಮಾನತುಗೊಳಿಸಿದೆ. ಈ ವರ್ಷ ಮಾ.14ರಂದು ನಾಡಾ, ಅನ್ಶುಲಾ ಅವರ ಡೋಪಿಂಗ್‌ ಪರೀಕ್ಷೆ ನಡೆಸಿತ್ತು ಎನ್ನಲಾಗಿದ್ದು, 2ರಿಂದ 4 ವರ್ಷ ನಿಷೇಧಕ್ಕೆ ಗುರಿಯಾಗುವ ಸಾಧ್ಯತೆ ಇದೆ.

Asian Games

OTHER SPORTSJul 24, 2020, 11:42 AM IST

ಏಷ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಮಿಶ್ರ ರಿಲೇ ತಂಡಕ್ಕೀಗ ಚಿನ್ನದ ಭಾಗ್ಯ..!

ಈ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದ ಬಹರೈನ್‌ ತಂಡ ಇತ್ತೀಚೆಗಷ್ಟೇ ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ 4 ವರ್ಷ ನಿಷೇಧ ಶಿಕ್ಷೆ ಅನುಭವಿಸಿದೆ. ಹೀಗಾಗಿ 2 ವರ್ಷದ ಹಿಂದೆ ಬೆಳ್ಳಿ ಗೆದ್ದಿದ್ದ ಭಾರತ ಮಿಶ್ರ ರಿಲೇ ತಂಡ, ಚಿನ್ನದ ಪದಕಕ್ಕೆ ಬಡ್ತಿ ಪಡೆದಂತಾಗಿದೆ.

• ডোপিংয়ের ছবি

OTHER SPORTSMar 22, 2020, 5:20 PM IST

ಕೊರೋನಾ ಭೀತಿ: ಡೋಪಿಂಗ್‌ ಪರೀಕ್ಷೆಗಳಿಗೆ ನಾಡಾ ತಡೆ

‘ಉದ್ದೀಪನ ಪರೀಕ್ಷೆಗಳನ್ನು ನಡೆಸಲು ರಕ್ತ, ಮೂತ್ರ ಮಾದರಿಗಳನ್ನು ಸಂಗ್ರಹಿಸುವವರ ಪೈಕಿ ಬಹುತೇಕರು ಸರ್ಕಾರಿ ನೌಕರರಾಗಿದ್ದು, ಅವರೆಲ್ಲರೂ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವವರ ಪೈಕಿ ತೀರಾ ಅಗತ್ಯ ಎನಿಸಿದವರ ಪರೀಕ್ಷೆಗಳನ್ನು ಮಾತ್ರ ನಡೆಸುತ್ತಿದ್ದೇವೆ’ ಎಂದು ನವೀನ್‌ ಅಗರ್‌ವಾಲ್‌ ಹೇಳಿದ್ದಾರೆ.

• undefined
Video Icon

CricketJan 23, 2020, 12:55 PM IST

BCCI ಕೆಂಗಣ್ಣಿಗೆ ಗುರಿಯಾಗಿದ್ದ ಪೃಥ್ವಿ ಶಾ ಆಯ್ಕೆ ಹಿಂದಿದೆ ರೋಚಕ ಕಹಾನಿ!

ಡೋಪಿಂಗ್ ಟೆಸ್ಟ್‌ನಲ್ಲಿ ಸಿಕ್ಕಿ ಬಿದ್ದು ಅಮಾನತ್ತಾಗಿದ್ದ ಪೃಥ್ವಿ ಶಾ ಇದೀಗ ಮತ್ತೆ ಟೀಂ ಇಂಡಿಯಾ ಆಯ್ಕೆಯಾಗಿದ್ದಾರೆ. ನ್ಯೂಜಿಲೆಂಡ್ ಪ್ರವಾಸಕ್ಕೆ ಪೃಥ್ವಿ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. ಶಿಖರ್ ಧವನ್ ಇಂಜುರಿಯಿಂದ ಪೃಥ್ವಿ ಶಾ ಸ್ಥಾನ ಪಡೆದುಕೊಂಡಿದ್ದಾರೆ.

• Seema

OTHER SPORTSDec 29, 2019, 11:11 AM IST

ಡೋಪಿಂಗ್‌: 4 ವರ್ಷ ನಿಷೇಧಕ್ಕೊಳಗಾದ ಸೀಮಾ

ವಿಶಾಖಪಟ್ಟಣಂನಲ್ಲಿ ನಡೆದ 34ನೇ ಮಹಿಳಾ ರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಸೀಮಾ ಅವರಿಂದ ರಕ್ತದ ಮಾದರಿ ಸಂಗ್ರಹಿಸಲಾಗಿತ್ತು.

• Sumit Sangwan

OTHER SPORTSDec 12, 2019, 10:12 AM IST

ಬಾಕ್ಸರ್‌ ಸುಮಿತ್‌, ಶೂಟರ್‌ ರವಿ ಡೋಪಿಂಗ್‌ ಟೆಸ್ಟ್‌ ಫೇಲ್‌!

ಡೋಪಿಂಗ್ ಪ್ರಕರಣಗಳು ಮತ್ತೆ ಭಾರತಕ್ಕೆ ತೀವ್ರ ಹಿನ್ನಡೆ ತಂದೊಡ್ಡುತ್ತಿದೆ. ಇದೀಗ ಬಾಕ್ಸಿಂಗ್ ಹಾಗೂ ಶೂಟಿಂಗ್ ಕ್ಷೇತ್ರದ ಇಬ್ಬರು ಕ್ರೀಡಾಪಟುಗಳ ಡೋಪ್ ಟೆಸ್ಟ್‌ನಲ್ಲಿ ಫೇಲ್ ಆಗಿದ್ದಾರೆ.

• sunil shetty kiren rijiju

OTHER SPORTSDec 11, 2019, 12:38 PM IST

ಹೆಚ್ಚಾದ ಡೋಪಿಂಗ್‌: ಕ್ರೀಡಾ ಸಚಿವ ರಿಜಿಜು ಆತಂಕ

‘ಡೋಪಿಂಗ್‌ನಲ್ಲಿ ಸಿಕ್ಕಿಬೀಳುವ ಪ್ರತಿಯೊಬ್ಬರೂ ಉದ್ದೇಶಪೂರ್ವಕವಾಗಿಯೇ ಉದ್ದೀಪನಾ ಸೇವನೆ ಮಾಡಿರುತ್ತಾರೆ ಎನ್ನುವುದು ತಪ್ಪು. ಹೀಗಾಗಿ, ಕ್ರೀಡಾಪಟುಗಳಿಗೆ ತಾವು ಸೇವಿಸುವ ಔಷಧ, ಆಹಾರ ಪೂರಕಗಳ ಬಗ್ಗೆ ಎಚ್ಚರ ವಹಿಸುವಂತೆ ಜಾಗೃತಿ ಮೂಡಿಸಬೇಕು’ ಎಂದು ರಿಜಿಜು ಹೇಳಿದ್ದಾರೆ.

• Russia, Olympics, Tokyo Olympics

OlympicsDec 10, 2019, 12:07 PM IST

ಉದ್ದೀಪನಾ ಮದ್ದು ಸೇವನೆ: ರಷ್ಯಾ ಮೇಲೆ 4 ವರ್ಷ ಬ್ಯಾನ್..!

ಒಲಿಂಪಿಕ್ಸ್ ಸೇರಿದಂತೆ ಮುಂದಿನ 4 ವರ್ಷಗಳ ಕಾಲ ನಡೆಯುವ ಯಾವುದೇ ಕೂಟಗಳಲ್ಲಿ ರಷ್ಯಾ ಭಾಗವಹಿಸುವಂತಿಲ್ಲ. 2020ರ ಟೋಕಿಯೋ ಒಲಿಂಪಿಕ್ಸ್, 2022ರ ವಿಶ್ವಕಪ್ ಫುಟ್ಬಾಲ್‌ನಲ್ಲಿ ರಷ್ಯಾ ಪಾಲ್ಗೊಳ್ಳುವಿಕೆ ಇರುವುದಿಲ್ಲ.