ಡೋನಾಲ್ಡ್ ಟ್ರಂಪ್

(Search results - 139)
• CRIME3, Jul 2020, 4:49 PM

ವೇಶ್ಯಾವಾಟಿಕೆಗೆ ಹೆಣ್ಣು ಮಕ್ಕಳ ಸಾಗಾಟ, ಸಿಕ್ಕಾಕೊಂಡ ಟ್ರಂಪ್ ಮಾಜಿ ಫ್ರೆಂಡ್ ಗೆಳತಿ!

ಗೆಳೆಯ ಝೆಪ್ರಿ ಎಸ್ಟಿನ್ ಕಾರಣಕ್ಕೆ ಗೆಳತಿ  ಗಿಸ್ಲಾನೆ ಮಾಕ್ಸ್ ವೆಲ್ ಸಹ ಜೈಲು ಪಾಲಾಗಿದ್ದಾರೆ.   ಅನೇಕ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ದೂಡಿದ ಆರೋಪಕ್ಕೆ ಸಬಂಧಿಸಿ ಬಂಧಿಸಲಾಗಿದೆ.

• International2, Jul 2020, 3:38 PM

ಭಾರತ ಜೊತೆಗಿನ ಸಂಬಂಧಕ್ಕೆ ಪ್ರಮುಖ ಆದ್ಯತೆ; ಅಮೆರಿಕ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ !

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣ ಕಣ ರಂಗೇರುತ್ತಿದೆ. ಡೋನಾಲ್ಡ್ ಟ್ರಂಪ್ ರೀತಿಯಲ್ಲೇ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಜೋ ಬಿಡನ್ ಗೆಲುವಿಗಾಗಿ ಭಾರತದ ದಾಳ ಉರುಳಿಸಿದ್ದಾರೆ. ಜೋ ಬೈಡನ್ ಗೆಲುವು ಸಾಧಿಸಿದರೆ ಭಾರತದ ಜೊತೆಗಿನ ಸಂಬಂಧ ಹೇಗಿರಲಿದೆ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ.

• News27, Jun 2020, 5:09 PM

ಯೋಗಿ ಕೊಂಡಾಡಿದ ಟ್ರಂಪ್,ಅಂತರ್ ಜಿಲ್ಲಾ ಓಡಾಟಕ್ಕೆ ಬ್ರೇಕ್; ಜೂ.27ರ ಟಾಪ್ 10 ಸುದ್ದಿ!

ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೊಂಡಾಡಿದ್ದಾರೆ. ಯುಪಿ ಮಾಡೆಲ್ ಇದೀಗ ವಿಶ್ವದಲ್ಲೇ ಸದ್ದು ಮಾಡುತ್ತಿದೆ. ಕೊರೋನಾ ವಕ್ಕಸಿದ ಬಳಿಕ ವಿಶ್ವ ಸಂಸ್ಥೆಯನ್ನು ದೂರುವ ರಾಷ್ಟ್ರಗಳು ಹೆಚ್ಚಾಗಿದೆ. ಇದರ ಬೆನ್ನಲ್ಲೇ ವಿಶ್ವಸಂಸ್ಥೆ ಸೇರಿದ ಕಾರಿನಲ್ಲಿ ಅಧಿಕಾರಿಯೊಬ್ಬರು ಸೆಕ್ಸ್ ಮಾಡಿ ಸುದ್ದಿಯಾಗಿದ್ದಾರೆ. ಕರ್ನಾಟಕದಲ್ಲಿ ಕೊರೋನಾ ಹೆಚ್ಚಾಗತ್ತಿರುವ ಕಾರಣ ಅಂತರ್ ಜಿಲ್ಲಾ ಓಡಾಟಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ಸಲ್ಮಾನ್ ಖಾನ್ ಪೋಸ್ಟ್, ಚೀನಾ ವಸ್ತುಗಳ ನಿಷೇಧಿಸಿದ ಗ್ರಾಮ ಸೇರಿದಂತೆ ಜೂನ್ 27ರ ಟಾಪ್ 10 ಸುದ್ದಿ ಇಲ್ಲಿವೆ.

ফ্লয়েড হত্যার প্রতিবাদে যুক্তরাষ্ট্রের ফুটবল সংস্থার সিদ্ধান্তে বেজায় চটেছেন ট্রাম্প

International14, Jun 2020, 9:51 PM

ಟ್ರಂಪ್‌ಗೆ ಏನಾಗಿದೆ, ಗುಟುಕು ನೀರು ಕುಡಿಯಲು ಹರಸಾಹಸ!

ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆರೋಗ್ಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳು ಎದ್ದಿವೆ. ಅದಕ್ಕೆಲ್ಲ ಕಾರಣ ವೈರಲ್ ಆಗಿರುವ ವಿಡಿಯೋ ..

June  14

News14, Jun 2020, 4:59 PM

ಬಾಲಿವುಡ್ ನಟ ಸುಶಾಂತ್ ಸೂಸೈಡ್, ಮತ್ತೆ ಲಾಕ್‌ಡೌನ್‌ಗೆ ಮೋದಿ ಡಿಸೈಡ್?ಜೂ.14ರ ಟಾಪ್ 10 ಸುದ್ದಿ!

ನಟ ಚಿರಂಜೀವಿ ಸರ್ಜಾ ಅಗಲಿಕೆ ನೋವಿನಿಂದ ಯಾರೂ ಹೊರಬಂದಿಲ್ಲ, ಅಷ್ಟರಲ್ಲೇ ಕ್ರಿಕೆಟಿಗ ಎಂ.ಎಸ್.ಧೋನಿ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಜನಮನ್ನಣೆಗಳಿಸಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿರುವ ಸುದ್ದಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಡೋನಾಲ್ಡ್ ಟ್ರಂಪ್ ಕೆಂಗಣ್ಣು ಬೀರಿದ್ದಾರೆ. ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳ ಸಿಎಂ ಜೊತೆ ಸಭೆ ಕರೆದಿರುವ ಬೆನ್ನಲ್ಲೇ ಮತ್ತೆ ಲಾಕ್‌ಡೌನ್ ಅನ್ನೋ ಅನಮಾನ ಹೆಚ್ಚಾಗತೊಡಗಿದೆ. ಮಾಸ್ಕ್ ಧರಿಸದಿದ್ದರೆ ದುಬಾರಿ ದಂಡ, ನರಿ ಬುದ್ದಿ ತೋರಿಸಿದ ಪಾಕ್ ಸೇರಿದಂತೆ ಜೂನ್ 14ರ ಟಾಪ್ 10 ಸುದ್ದಿ ಇಲ್ಲಿವೆ.

• News6, Jun 2020, 4:49 PM

ಕಾರ್ಮಿಕರಿಗೆ ವಿಶೇಷ ವಿಮಾನ, ಇಟಲಿ ಹಿಂದಿಕ್ಕಿದ ಭಾರತಕ್ಕೆ 6ನೇ ಸ್ಥಾನ; ಜೂ.6ರ ಟಾಪ್ 10 ಸುದ್ದಿ!

ಕೊರೋನಾ ವೈರಸ್ ಅಟ್ಟಹಾಸದಲ್ಲಿ ಭಾರತ ಇದೀಗ ಇಟಲಿ ಹಿಂದಿಕ್ಕಿ 6ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಇತ್ತ ಸಂಕಷ್ಟದಲ್ಲಿರುವ 170 ವಲಸೆ ಕಾರ್ಮಿಕರಿಗೆ ಬಾಲಿವುಡ್ ನಟ ಸೊನು ಸೂದ್ ವಿಶೇಷ ವಿಮಾನ ಬುುಕ್ ಮಾಡಿದ್ದಾರೆ. ಕೊರೋನಾ ವೈರಸ್ ಚೀನಾ ಕೊಟ್ಟ ಅತ್ಯಂತ ಕೆಟ್ಟ ಗಿಫ್ಟ್ ಎಂದು ಡೋನಾಲ್ಡ್ ಟ್ರಂಪ್ ಕಿಡಿ ಕಾರಿದ್ದಾರೆ. ಸರ್ಕಾರದ ವಿಡಿಯೋ ಕಾನ್ಫೆರನ್ಸ್ ಸಭೆಯಲ್ಲಿ ನಾಯಕಿಯೊಬ್ಬರು ಲೈವ್‌ನಲ್ಲೇ ಬಟ್ಟೆ ಬಿಚ್ಚಿದ ಘಟನೆ ನಡೆದಿದೆ. ದೀಪಿಕಾ ಡ್ಯಾನ್ಸ್, ರಾಜ್ಯಸಭಾ ಎಲೆಕ್ಷನ್‌ಗೆ ಬಿಜೆಪಿ ಅಭ್ಯರ್ಥಿ ಸೇರಿದಂತೆ ಜೂನ್ 6 ರ ಟಾಪ್ 10 ಸುದ್ದಿ ಇಲ್ಲಿವೆ.

• News2, Jun 2020, 4:54 PM

ಸಚಿವ ಶ್ರೀರಾಮುಲು ಎಡವಟ್ಟು, ಟ್ರಂಪ್‌ಗೆ ಪ್ರತಿಭಟನೆ ಬಿಕ್ಕಟ್ಟು; ಜೂ.02ರ ಟಾಪ್ 10 ಸುದ್ದಿ!

ಆರೋಗ್ಯ ಸಚಿವ ಶ್ರೀರಾಮುಲು ಎಲ್ಲಾ ನಿಯಮ ಗಾಳಿಗೆ ತೂರಿದ ಘಟನೆ ನಡೆದಿದೆ. ರಾಮುಲು ಎಡವಟ್ಟಿಗೆ ಇದೀಗ ರಾಜೀನಾಮೆ ಆಗ್ರಹಗಳು ಕೇಳಿಬಂದಿದೆ. ಬಿಜೆಪಿಯಲ್ಲಿ ಅಸಧಾನ ಸ್ಫೋಟಗೊಂಡ ಕಾರಣ ಇದೀಗ ಇಬ್ಬರಿಗೆ ಜಿಲ್ಲಾ ಉಸ್ತುವಾರಿ ಸ್ಥಾನ ನೀಡಲಾಗಿದೆ. ಕೊರೋನಾಕ್ಕೆ ಲಸಿಕೆ ಕುರಿತು ಭಾರತೀಯ ವಿಜ್ಞಾನಿ ಅಚ್ಚರಿ ಹೇಳಿಕೆ ನೀಡಿದ್ದಾರೆ. ಸಿಲಿಂಡರ್ ಬೆಲೆಯಲ್ಲಿ ಏರಿಕೆ, ಅಸ್ಸಾಂನಲ್ಲಿ ಭೂಕುಸಿತ ಸೇರಿದಂತೆ ಜೂನ್ 2ರ ಟಾಪ್ 10 ಸುದ್ದಿ ಇಲ್ಲಿವೆ.

• Donald Trump

International31, May 2020, 6:09 PM

ಮೋದಿ ಇಲ್ಲದೆ ಒಂದು ಹೆಜ್ಜೆ ಮುಂದಿಡುತ್ತಿಲ್ಲ ಟ್ರಂಪ್, ಭಾರತ ಸೇರಿಸಿದ ಬಳಿಕ G7 ಶೃಂಗ ಸಭೆ !

ಭಾರತ ವಿಶ್ವಗರುವಾಗಲಿದೆ, ಆಗುತ್ತಿದೆ ಅನ್ನೋ ಮಾತುಗಳು ಹಲವು ವರ್ಷಗಳಿಂದ ಕೇಳುತ್ತಿದ್ದೇವೆ. ಇದೀಗ ಭಾರತ ವಿಶ್ವಗುರುವಾಗಿದೆ. ಕಾರಣ ಇದೀಗ ಅಮೆರಿಕಾ ಪ್ರಧಾನಿ ಮೋದಿ ಇಲ್ಲದೆ ಯಾವುದೇ ವಿಶ್ವನಾಯಕರ ಸಭೆ ನಡೆಸಲು ನಿರಾಕರಿಸಿದ್ದಾರೆ. ಇದೀಗ G7 ಶೃಂಗ ಸಭೆಯನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಮುಂದೂಡಿದ್ದಾರೆ. ಇಷ್ಟೇ ಅಲ್ಲ ಭಾರತವನ್ನು ಸೇರಿಸಿ ಸಭೆ ನಡೆಸಲು ಸೂಚಿಸಿದ್ದಾರೆ.

Scott Morrison

International31, May 2020, 5:26 PM

ಮೋದಿಗಾಗಿ ಸಮೋಸಾ, ಮಾವಿನ ಚಟ್ನಿ ತಯಾರಿಸಿದ ಆಸ್ಟ್ರೇಲಿಯಾ ಪ್ರಧಾನಿ!

ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ನಿಂದ ಹಿಡಿದ ವಿಶ್ವದ ಪ್ರಭಾವಿ ನಾಯಕರಿಗೆಲ್ಲಾ ಭಾರತದ ಪ್ರಧಾನಿ ನರೇಂದ್ರ ಮೋದಿ ಅಂದರೆ ಅಚ್ಚು ಮೆಚ್ಚು. ಇದೀಗ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಈ ವಾರದಲ್ಲಿ ನಡೆಯಲಿರುವ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮೋದಿ ಭೇಟಿಯಾಗಲು ಉತ್ಸುಕರಾಗಿದ್ದಾರೆ. ಈಗಲೇ ತಯಾರಿ ಆರಂಭಿಸಿದ್ದಾರೆ. ಇದಕ್ಕಾಗಿ ಆಸೀಸ್ ಪ್ರಧಾನಿ ಸ್ವತಃ ಭಾರತದ ಸಮೋಸಾ ಹಾಗೂ ಮಾವಿನ ಚಟ್ನಿ ತಯಾರಿಸಿದ್ದಾರೆ.

trump with mask

International29, May 2020, 5:37 PM

ಮೋದಿ ಕಳುಹಿಸಿದ ಮಾತ್ರೆ ಸೇವಿಸಿ ಹುಷಾರಾಗಿದ್ದಾರೆ ಟ್ರಂಪ್: ಶ್ವೇತ ಭವನ

ಕೊರೋನಾ ವೈರಸ್ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಪ್ರತಿ ದಿನ ಹಲವು ಅಧಿಕಾರಿಗಳನ್ನುಭೇಟಿ ಮಾಡುತ್ತಿದ್ದಾರೆ. ಹೀಗಾಗಿ  ಟ್ರಂಪ್ ಕೊರೋನಾ ವಕ್ಕರಿಸದಿರಲಿ ಎಂದು ಪ್ರಧಾನಿ ಮೋದಿ ಕಳುಹಿಸಿದ ಮಾತ್ರೆ ಸೇವಿ ಸಿದ್ದರು. ಇದೀಗ ಇದರ  ವರದಿ ಬಂದಿದೆ.

sravya annappa reddy

International18, May 2020, 7:10 PM

ಕೊರೋನಾ ವಾರಿಯರ್ಸ್ ಜೊತೆ ಭಾರತದ 10 ವರ್ಷದ ಬಾಲಕಿಗೆ ಟ್ರಂಪ್ ಸನ್ಮಾನ!

ಕೊರೋನಾ ವಾರಿಯರ್ಸ್‌ಗೆ ವಿಶ್ವದಲ್ಲೇ ಸನ್ಮಾನ ಮಾಡಲಾಗುತ್ತಿದೆ. ಅದರಲ್ಲೂ ಅಮೆರಿಕದಲ್ಲಿ ವೈದ್ಯರು, ನರ್ಸ್, ಪೊಲೀಸರನ್ನು ಅತ್ಯಂತ ಗೌರವಿಂದ ಕಾಣುತ್ತಿದ್ದಾರೆ. ಇಂತಹ ಕೊರೋನಾ ವಾರಿಯರ್ಸ್‌ಗೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸನ್ಮಾನ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾರತ ಮೂಲದ 10 ವರ್ಷ ಬಾಲಕಿಗೂ ಟ್ರಂಪ್ ಸನ್ಮಾನ ಮಾಡಿದ್ದಾರೆ. ಬಾಲಕಿ ಸಾಧನೆ ಏನು? ಇಲ್ಲಿದೆ.

• Video Icon

India12, May 2020, 4:35 PM

'ನರೆಂದ್ರ ಮೋದಿ ಮತ್ತು ಡೋನಾಲ್ಡ್ ಟ್ರಂಪ್ ಬ್ರದರ್ಸ್'

ಮೇ  17 ರ ನಂತರ ಲಾಕ್ ಡೌನ್ ಮುಂದುವರಿಯುತ್ತಾ,ಇಲ್ಲವಾ? ಈಗ ಎಲ್ಲರ ಮುಂದೆ ಇರುವ ಪ್ರಶ್ನೆ. ಹಾಗಾದರೆ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡುವ ಪ್ರಧಾನಿ  ಹೇಳುವುದು ಏನು?
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ ರಾತ್ರಿ 8 ಗಂಟೆಗೆ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

Donald Trump Sad face

International9, May 2020, 2:44 PM

ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಕೈಗೊಂಬೆ; ಮತ್ತೊಂದು ಶಾಕ್‌ನೀಡಲು ಸಜ್ಜಾದ ಟ್ರಂಪ್

ಕೊರೋನಾ ವೈರಸ್ ಅಮೆರಿಕಾಗೆ ಕಾಲಿಟ್ಟ ಬಳಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ ಕೆರಳಿ ಕೆಂಡವಾಗಿದ್ದಾರೆ. ಅದರಲ್ಲೂ ವೈರಸ್ ಹುಟ್ಟುಹಾಕಿದ ಚೀನಾ ಪರ ಮಾತನಾಡುತ್ತಿರುವ ವಿಶ್ವಆರೋಗ್ಯ ಸಂಸ್ಥೆ(  WHO) ವಿರುದ್ಧ ತೊಡೆ ತಟ್ಟಿದ್ದಾರೆ. ಈಗಾಗಲೇ WHO ನೀಡುತ್ತಿದ್ದ ನೆರವು ನಿಲ್ಲಿಸುವುದಾಗಿ ಹೇಳಿದ್ದ ಟ್ರಂಪ್ ಇದೀಗ ಅಧೀಕೃತ ಪ್ರಕಟಣೆ ಹೊರಡಿಸಲು ಸಜ್ಜಾಗಿದ್ದಾರೆ.

• দেশের পথে মার্কিন প্রেসিডেন্ট ট্রাম্প

India6, May 2020, 9:38 PM

'ಗುಜರಾತ್‌ನಲ್ಲಿ ಈ ಪರಿ ಕೊರೋನಾ ಹರಡಲು ಟ್ರಂಪ್ ಕಾರಣ'

ಪ್ರಧಾನಿ ನರೇಂದ್ರ ಮೋದಿ ತವರು ಗುಜರಾತ್ ನಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಗುಜರಾತ್ ನಲ್ಲಿ ಈ ಪರಿ ಕೊರೋನಾ ಹರಡುವುದಕ್ಕೆ ಏನು ಕಾರಣ ಎಂಬುದನ್ನು ಅಲ್ಲಿನ ಕಾಂಗ್ರೆಸ್ ಪತ್ತೆ ಮಾಡಿದೆ.

• International5, May 2020, 3:13 PM

ಫೆಡರಲ್ ಕೋರ್ಟ್ ಜಡ್ಜ್ ಆಗಿ ಭಾರತೀಯ ಮೂಲದ ಸರಿತಾ ನಾಮನಿರ್ದೇಶನ ಮಾಡಿದ ಟ್ರಂಪ್!

ಕೊರೋನಾ ವಿರುದ್ಧಧ ಹೋರಾಟ, ಚೀನಾ ಹಾಗೂ ವಿಶ್ವಸಂಸ್ಥೆ ವಿರುದ್ಧ ಸಮರಗಳ ನಡುವೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತೀಯರಿಗೆ ಸುಹಿ ಸುದ್ದಿ ನೀಡಿದ್ದಾರೆ. ನ್ಯೂಯಾರ್ಕ್ ಫೆಡರಲ್ ಕೋರ್ಟ್ ನ್ಯಾಯಮೂರ್ತಿಯಾಗಿ ಭಾರತೀಯ ಮೂಲಕ ಸರಿತಾ ಕೋಮತಿರೆಡ್ಡಿಯನ್ನು ನಾಮನಿರ್ದೇಶನ ಮಾಡಲಾಗಿದೆ.