ಡೇವಿಸ್ ಕಪ್ 2019  

(Search results - 4)
 • Davis Cup

  SPORTS23, Aug 2019, 2:19 PM IST

  ಭಾರತ-ಪಾಕ್‌ ಡೇವಿಸ್‌ ಕಪ್‌ ಪಂದ್ಯ ಮುಂದಕ್ಕೆ

  ಮತ್ತೊಂದು ಸುತ್ತಿನ ಭದ್ರತಾ ಪರಿಶೀಲನೆ ನಡೆಸಿದ ಐಟಿಎಫ್‌, ಪ್ರಸಕ್ತ ಉಭಯ ರಾಷ್ಟ್ರಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಇದು ವಿನಾಯಿತಿ ನೀಡಬೇಕಾದ ಸಂದರ್ಭವೆಂದು ಮನಗಂಡಿತು. ತಟಸ್ಥ ಸ್ಥಳಕ್ಕೆ ಪಂದ್ಯ ಸ್ಥಳಾಂತರಿಸಬೇಕು ಅಥವಾ ಮುಂದೂಡಬೇಕೆಂಬ ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಮನವಿಗೆ ಐಟಿಎ ಸ್ಪಂದಿಸಿದೆ.

 • SPORTS14, Aug 2019, 11:49 AM IST

  ಪಾಕ್‌ಗೆ ಹೋಗಲ್ಲ: ಭಾರತೀಯ ಟೆನಿಸಿಗರು!

  ರಾಜಕೀಯ ಉದ್ವಿಗ್ನತೆ ನಡುವೆಯೂ ಎಐಟಿಎ ಕೇವಲ ಭದ್ರತಾ ವ್ಯವಸ್ಥೆ ಪುನರ್‌ ಪರಿಶೀಲನೆಗಷ್ಟೇ ಮನವಿ ಮಾಡಿದ್ದಕ್ಕೆ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತ ತಂಡದ ನಾಯಕ ಮಹೇಶ್‌ ಭೂಪತಿ, ‘ನಾವು ತಟಸ್ಥ ಸ್ಥಳದಲ್ಲಿ ಪಂದ್ಯ ನಡೆಸುವಂತೆ ಮನವಿ ಮಾಡಿದ್ದೇವೆ’ ಎಂದಿದ್ದಾರೆ. 

 • Davis Cup

  SPORTS9, Aug 2019, 12:15 PM IST

  ಡೇವಿಸ್‌ ಕಪ್‌: ಭಾರತದ ಪಾಕ್‌ ಪ್ರವಾಸ ರದ್ದು?

  ಅಖಿಲ ಭಾರತೀಯ ಟೆನಿಸ್‌ ಸಂಸ್ಥೆ (ಎಐಟಿಎ) ಪಂದ್ಯವನ್ನು ತಟಸ್ಥ ಸ್ಥಳದಲ್ಲಿ ನಡೆಸುವಂತೆ ಅಂತಾರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ (ಐಟಿಎಫ್‌)ಗೆ ಮನವಿ ಮಾಡಲು ಚಿಂತಿಸುತ್ತಿದೆ. 

 • Davis Cup

  SPORTS3, Feb 2019, 7:57 AM IST

  ಡೇವಿಸ್‌ ಕಪ್‌ : ಇಟಲಿ ವಿರುದ್ಧ ಭಾರತಕ್ಕೆ ಸೋಲು

  ಡೇವಿಸ್‌ ಕಪ್‌ ಅರ್ಹತಾ ಸುತ್ತುನಲ್ಲಿ ಭಾರತ ಮುಗ್ಗರಿಸಿದೆ. ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದ್ದ ಭಾರತ ಇಟಲಿ ವಿರುದ್ಧಸೋಲು ಕಂಡಿದೆ. ಸೋಲಿಗೆ ಮಹೇಶ್ ಭೂಪತಿ ಬೇಸರ ವ್ಯಕ್ತಪಡಿಸಿದ್ದಾರೆ.