ಡೇಲ್ ಸ್ಟೇನ್  

(Search results - 19)
 • dale steyn rahul dravid

  SPORTS9, Aug 2019, 10:22 PM IST

  ಸ್ಟೇನ್ ಬೌನ್ಸರ್‌ಗಳಿಗೆ ನನ್ನ ಬಳಿ ಉತ್ತರವಿರ್ಲಿಲ್ಲ; ರಾಹುಲ್ ದ್ರಾವಿಡ್!

  ಸೌತ್ ಆಫ್ರಿಕಾ ಸ್ಪೀಡ್ ಸ್ಟಾರ್ ಡೇಲ್ ಸ್ಟೇನ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್ನಲ್ಲೇ ರಾಹುಲ್ ದ್ರಾವಿಡ್ ಸ್ಟೇನ್ ದಾಳಿ ಕುರಿತ ಮಾಹಿತಿ ಹಂಚಿಕೊಂಡಿದ್ದಾರೆ. ಸ್ಟೇನ್ ನಮ್ಮ ಕಾಲದ ಮಾಲ್ಕಮ್ ಮಾರ್ಷಲ್ ಎಂದು ದ್ರಾವಿಡ್ ಹೇಳಿದ್ದಾರೆ.

 • Dale Steyn and Hashim Amla

  SPORTS9, Aug 2019, 6:56 PM IST

  ಡೇಲ್ ಸ್ಟೇನ್-ಹಾಶೀಂ ಆಮ್ಲಾ: ಪದಾರ್ಪಣೆಯಿಂದ ನಿವೃತ್ತಿವರೆಗಿನ ಅಪರೂಪದ ಜರ್ನಿ

  ದಕ್ಷಿಣ ಆಫ್ರಿಕಾ ತಂಡದ ಅನುಭವಿ ಕ್ರಿಕೆಟಿಗರಾದ ಡೇಲ್ ಸ್ಟೇನ್ ಟೆಸ್ಟ್ ಕ್ರಿಕೆಟ್’ಗೆ ಹಾಗೂ ಹಾಶೀಂ ಆಮ್ಲಾ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ವಾರದ ಅಂತರದಲ್ಲಿ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.
  2004ರಲ್ಲಿ ಇಬ್ಬರು ಹರಿಣಗಳ ಪಡೆಗೆ ಪದಾರ್ಪಣೆ ಮಾಡಿದ್ದರು, ಇದೀಗ 15 ವರ್ಷಗಳ ಬಳಿಕ ಮತ್ತೆ ಒಂದೇ ವರ್ಷದಲ್ಲಿ ವಿದಾಯ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸ್ಟೇನ್ ಆಫ್ರಿಕಾ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಬರೆದರೆ, ಆಮ್ಲಾ ಹರಿಣಗಳ ಪರ ಗರಿಷ್ಠ ಶತಕ ಸಿಡಿಸಿದ ಕ್ರಿಕೆಟಿಗ ಎನ್ನುವ ದಾಖಲೆಯೊಂದಿಗೆ ವೃತ್ತಿ ಜೀವನಕ್ಕೆ ತೆರೆ ಎಳೆದಿದ್ದಾರೆ.

  ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್.ಕಾಂ ಈ ಇಬ್ಬರು ದಿಗ್ಗಜ ಕ್ರಿಕೆಟಿಗರ ನಡುವಿನ ಸಾಮ್ಯತೆ ಹಾಗೂ ಕುತೂಹಲಕಾರಿ ಅಂಶಗಳನ್ನು ನಿಮ್ಮ ಮುಂದಿಡುತ್ತಿದೆ.
   

 • Video Icon

  NEWS6, Aug 2019, 9:51 PM IST

  ಒಂದೇ ಕ್ಲಿಕ್ ನಲ್ಲಿ ಇಡೀ ದಿನದ ಸುದ್ದಿಗಳ ರೌಂಡಪ್..ನಿಮ್ಮ ಆಯ್ಕೆ

  ವಾಣಿಜ್ಯ ಉದ್ದೇಶಕ್ಕಾಗಿ ಬಾಡಿಗೆ ತಾಯಿತನ ನಿಷೇಧ.. ಭಾರತೀಯ ರೂಪಾಯಿ ಗರಿಷ್ಠ ಕುಸಿತ.. ಅಮೆರಿಕಾ-ಚೀನಾ ವ್ಯಾಪಾರ ಸಮರ, ಕಾಶ್ಮೀರ ವಿಚಾರದಿಂದ ಹೂಡಿಕೆದಾರರಲ್ಲಿ ಆತಂಕ.. ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ನಿವೃತ್ತಿ.. ರಾಮಜನ್ಮಭೂಮಿ ವಿವಾದ ಪ್ರತಿ ದಿನ ವಿಚಾರಣೆ.. ಇಡೀ ದಿನದ ಸುದ್ದಿಗಳ ಹೈಲೈಟ್ಸ್ ಒಂದೇ ಕ್ಲಿಕ್ ನಲ್ಲಿ.. 

 • Kohli Dale Steyn Ab De villiers new

  SPORTS6, Aug 2019, 5:45 PM IST

  ಡೇಲ್ ಸ್ಟೇನ್ ವಿದಾಯಕ್ಕೆ ಅತ್ಯದ್ಭುತವಾಗಿ ಶುಭಕೋರಿದ ABD&ಕೊಹ್ಲಿ

  12ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಪರ ಎರಡು ಪಂದ್ಯಗಳನ್ನಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸ್ಟೇನ್, ಆ ಬಳಿಕ ಗಾಯದ ಸಮಸ್ಯೆಯಿಂದಾಗಿಯೇ ಟೂರ್ನಿಯಿಂದ ಹೊರಬಿದ್ದಿದ್ದರು. ಇದಾದ ಬಳಿಕ 2019ರ ವಿಶ್ವಕಪ್ ಟೂರ್ನಿಗೆ ಹರಿಣಗಳ ತಂಡದಲ್ಲಿ ಸ್ಥಾನ ಪಡೆದಿದ್ದರಾದರೂ, ಗಾಯದಿಂದ ಚೇತರಿಸಿಕೊಳ್ಳದ ಹಿನ್ನಲೆಯಲ್ಲಿ ತಂಡದಿಂದ ಡೇಲ್ ಸ್ಟೇನ್ ಅವರನ್ನು ಕೈಬಿಡಲಾಗಿತ್ತು.

 • SPORTS5, Aug 2019, 9:34 PM IST

  ಟೆಸ್ಟ್ ಕ್ರಿಕೆಟ್‌ಗೆ ಡೇಲ್ ಸ್ಟೇನ್ ದಿಢೀರ್ ವಿದಾಯ!

  ಸೌತ್ ಆಫ್ರಿಕಾ ಹಿರಿಯ ವೇಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಪ್ಲೇಯರ್ ಡೇಲ್ ಸ್ಟೇನ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಸ್ಟೇನ್ ದಿಢೀರ್ ವಿದಾಯ ಹೇಳಿದ್ದೇಕೆ? ಇಲ್ಲಿದೆ ವಿವರ.

 • India vs South Africa

  World Cup4, Jun 2019, 5:05 PM IST

  Big Breaking: ಪಂದ್ಯಕ್ಕೂ ಮುನ್ನ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಸ್ಟಾರ್ ವೇಗಿ..!

  ಐಪಿಎಲ್ ಟೂರ್ನಿಯ ಮಧ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡಿಕೊಂಡಿದ್ದ ಸ್ಟೇನ್, ಎರಡು ಪಂದ್ಯಗಳನ್ನು ಆಡಿದ್ದರು. ಇದಾದ ಬಳಿಕ ಗಾಯದ ಸಮಸ್ಯೆಯಿಂದಾಗಿ ಮತ್ತೆ ತಂಡದಿಂದ ಹೊರಗುಳಿದಿದ್ದರು.

 • south africa

  SPORTS29, May 2019, 11:00 AM IST

  ವಿಶ್ವಕಪ್ ಪಂದ್ಯ ಆರಂಭಕ್ಕೂ ಮುನ್ನ ಹರಿಣಗಳಿಗೆ ಶಾಕ್..!

  ಮೇ 30ರಂದು ಇಂಗ್ಲೆಂಡ್‌ ವಿರುದ್ಧ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ನ ಉದ್ಘಾಟನಾ ಪಂದ್ಯಕ್ಕೆ ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ ಡೇಲ್‌ ಸ್ಟೇನ್‌ ಅಲಭ್ಯರಾಗಲಿದ್ದಾರೆ. 

 • RCB

  SPORTS25, Apr 2019, 3:48 PM IST

  BREAKING NEWS:ಗೆಲುವಿನ ನಾಗಾಲೋಟದ ಬೆನ್ನಲ್ಲೇ RCBಗೆ ಬಿಗ್ ಶಾಕ್!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್ ಕನಸು ಚಿಗುರೊಡೆಯುತ್ತಿದ್ದಂತೆ ಸಂಕಷ್ಟ ಎದುರಾಗಿದೆ. ಸತತ 3 ಗೆಲುವು ಸಾಧಿಸಿರುವ RCB ಇನ್ನುಳಿದ ಪಂದ್ಯದ ಗೆಲುವಿಗೆ ರಣತಂತ್ರ ರೂಪಿಸುತ್ತಿರುವಾಗಲೇ RCB ಆಘಾತವಾಗಿದೆ.  ತಂಡಕ್ಕೆ ಎದುರಾಗಿರೋ ಸಂಕಷ್ಟ ಏನು? ಇಲ್ಲಿದೆ.

 • RCB
  Video Icon

  SPORTS24, Apr 2019, 4:44 PM IST

  ಬದಲಾಯ್ತು RCB ಲಕ್- ಹ್ಯಾಟ್ರಿಕ್ ಗೆಲುವಿಗೆ ಸಜ್ಜಾದ ಕೊಹ್ಲಿ ಪಡೆ!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೋಲಿನಿಂದ ಕಂಗೆಟ್ಟಿತ್ತು. ಇತ್ತ ಅಭಿಮಾನಿಗಳು ಕೂಡ ನಿರಾಸೆಗೊಂಡಿದ್ದರು. ಆದರೆ ಡೇಲ್ ಸ್ಟೇನ್ ಆಗಮನದ ಬಳಿಕ RCB ಲಕ್ ಬದಲಾಯಿತು. ಸತತ 2 ಪಂದ್ಯ ಗೆದ್ದು ಇದೀಗ 3ನೇ ಗೆಲುವಿನತ್ತ ಚಿತ್ತ ನೆಟ್ಟಿದೆ. ಸ್ಟೇನ್ ಆಗಮನದ ಬಳಿಕ RCB ಲಕ್ ಬದಲಾಗಿದ್ದು ಹೇಗೆ? ಇಲ್ಲಿದೆ ವಿವರ.
   

 • virat kohli dale steyn hug

  SPORTS23, Apr 2019, 2:53 PM IST

  ಕೊಹ್ಲಿ - ಡೇಲ್ ಸ್ಟೇನ್ ಅಪ್ಪುಗೆ- ಟ್ವಿಟರ್‌ನಲ್ಲಿ ಮೆಚ್ಚುಗೆ!

  ವಿರಾಟ್ ಕೊಹ್ಲಿ ಹಾಗೂ ಡೇಲ್ ಸ್ಟೇನ್ ಅಪ್ಪುಗೆ ಸಾಮಾಜಿತ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಹಲವು ತಮಾಷೆ ಮಾಡೋ ಮೂಲಕ ಸ್ಟೇನ್ ಬೌಲಿಂಗ್ ದಾಳಿಯನ್ನು ಶ್ಲಾಘಿಸಿದ್ದಾರೆ.   ಇದಕ್ಕೆ ಕೊಹ್ಲಿ ಹಾಗೂ ಸ್ಟೇನ್ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿದೆ ಕೊಹ್ಲಿ ಹಾಗೂ ಸ್ಟೇನ್ ಪ್ರತಿಕ್ರಿಯೆ.

 • RCB dale

  SPORTS19, Apr 2019, 11:51 PM IST

  ಕೊನೆಯವರೆಗೂ KKR ಹೋರಾಟ- ಗೆಲುವಿನ ನಿಟ್ಟುಸಿರುಬಿಟ್ಟ RCB!

  ನಾಯಕ ವಿರಾಟ್ ಕೊಹ್ಲಿ ಸೆಂಚುರಿ, ಮೊಯಿನ್ ಆಲಿ ಹಾಫ್ ಸೆಂಚುರಿ ಹಾಗೂ ಡೇಲ್ ಸ್ಟೇನ್ ಅದ್ಬುತ ದಾಳಿಯಿಂದ  ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೆ ಗೆಲುವು ದಾಖಲಿಸಿದೆ.  ಸೋಲಿನಿಂದ ನಿರಾಸೆಗೊಂಡಿದ್ದ ಅಭಿಮಾನಿಗಳಿಗೆ RCB ಹಳೇ ಖದರ್ ತೋರಿಸಿದೆ. ಇಲ್ಲಿದೆ ಹೈವೋಲ್ಟೇಜ್ ಪಂದ್ಯದ ಹೈಲೈಟ್ಸ್.

 • RCB team

  SPORTS12, Apr 2019, 9:27 PM IST

  ಗೆಲುವಿಗಾಗಿ RCB ಹೊಸ ತಂತ್ರ- ತಂಡ ಸೇರಿಕೊಂಡ ಸ್ಟಾರ್ ಕ್ರಿಕೆಟಿಗ!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠಗೊಂಡಿದೆ.  RCB ತಂಡವನ್ನು ಸೌತ್ಆಫ್ರಿಕಾ ಸೂಪರ್ ಫಾಸ್ಟ್ ವೇಗಿ ಸೇರಿಕೊಂಡಿದ್ದಾರೆ. ಇದೀಗ ಪಂಜಾಬ್ ವಿರುದ್ದದ ಪಂದ್ಯದಿಂದಲೇ RCB ಗೆಲುವಿನ ಹಳಿಗೆ ಮರಳೋ ವಿಶ್ವಾಸದಲ್ಲಿದೆ. ಹಾಗಾದರೆ ತಂಡ ಸೇರಿಕೊಂಡ ವೇಗಿ ಯಾರು? 

 • IPL 2019

  SPORTS12, Apr 2019, 5:22 PM IST

  ’WelCome’: RCB ಹೀಗೆ ಟ್ವೀಟ್ ಮಾಡಿದ್ದೇಕೆ..?

  12ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸತತ 6 ಸೋಲು ಕಂಡಿರುವ ವಿರಾಟ್ ಪಡೆ ಪ್ಲೇ ಆಫ್ ಹಂತ ಪ್ರವೇಶಿಸಬೇಕಿದ್ದರೆ, ಉಳಿದ 8 ಪಂದ್ಯಗಳನ್ನೂ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ತಂಡದ ಮಾರಕ ವೇಗಿ ಡೇಲ್ ಸ್ಟೇನ್ RCB ತಂಡ ಕೂಡಿಕೊಳ್ಳಿದ್ದಾರೆ ಎನ್ನುವ ಗಾಳಿಸುದ್ದಿಯೂ ಕೇಳಿ ಬರುತ್ತಿದೆ.

 • SPORTS12, Apr 2019, 4:27 PM IST

  RCB ತಂಡಕ್ಕೆ ಆಫ್ರಿಕಾ ವೇಗಿ ಡೇಲ್‌ ಸ್ಟೈನ್‌ ಎಂಟ್ರಿ?

  ಸತತ 6 ಸೋಲು ಕಾಣುವ ಮೂಲಕ ಹೀನಾಯ ಸ್ಥಿತಿಗೆ ತಲುಪಿರುವ RCB ಇನ್ನುಳಿದ 8 ಪಂದ್ಯಗಳನ್ನು ಜಯಿಸಿದರೆ ಮಾತ್ರ ಪ್ಲೇ ಆಫ್ ಹಂತಕ್ಕೇರುವ ಅವಕಾಶವಿದೆ. ಇದೀಗ ವಿರಾಟ್ ಪಡೆ ಮೊಹಾಲಿಯಲ್ಲಿ ಶನಿವಾರ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಎದುರಿಸಲಿದೆ. 

 • SPORTS27, Jun 2018, 6:31 PM IST

  ಕ್ರಿಕೆಟ್ ಸೀಕ್ರೇಟ್ಸ್: ಇಂದು ಡೇಲ್ ಸ್ಟೇನ್-ಆಷಸ್ ಹೀರೋ ಬರ್ತ್’ಡೇ

  ಸುವರ್ಣ ನ್ಯೂಸ್ ವೆಬ್’ಸೈಟ್ ’ಕ್ರಿಕೆಟ್ ಸೀಕ್ರೇಟ್ಸ್’ ಹೆಸರಿನಲ್ಲಿ ಕ್ರಿಕೆಟ್’ಗೆ ಸಂಬಂಧಿಸಿದ ರೋಚಕ ಹಾಗೂ ಕುತೂಹಲಕಾರಿ ವಿಚಾರಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ಆರಂಭಿಸಿದೆ. ಕ್ರಿಕೆಟ್ ಬಗೆಗಿನ ಸ್ವಾರಸ್ಯಕರ ಮತ್ತು ಇತಿಹಾಸದ ಘಟನೆಗಳನ್ನು ’ಸುವರ್ಣ ನ್ಯೂಸ್ ವೆಬ್ ಬಳಗ’ ಪ್ರತಿದಿನ ನಿಮ್ಮ ಮುಂದೆ ಮೆಲುಕು ಹಾಕಲಿದೆ...