ಡೇಟಿಂಗ್ ಟಿಪ್ಸ್  

(Search results - 17)
 • undefined

  Cine World20, Jun 2020, 4:06 PM

  ಸುಶಾಂತ್ ಜೊತೆ ಸೈಫ್ ಮಗಳ ಡೇಟಿಂಗ್: ಕರೀನಾ ಹೇಳಿದ್ದಿಷ್ಟು...

  ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುದ್ದಿಯಿಂದ ಇಡೀ ಬಾಲಿವುಡ್ ಆಘಾತಕ್ಕೊಳಗಾಗಿದೆ. ಸುಶಾಂತ್‌ಗೆ ಸಂಬಂಧಿಸಿದ ಹಲವು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇತ್ತೀಚೆಗೆ, ಕರೀನಾ ಕಪೂರ್ ಅವರ ಥ್ರೋಬ್ಯಾಕ್ ವಿಡಿಯೋ ಸಹ ವೈರಲ್ ಆಗಿದ್ದು, ಇದರಲ್ಲಿ ಕರೀನಾ ತನ್ನ ಸ್ನೇಹಿತ ಅಮೃತಾ ಅರೋರಾ ಜೊತೆ ಕಾಣಿಸಿಕೊಂಡಿದ್ದಾಳೆ. ಇದರಲ್ಲಿ ಕರೀನಾ ಸುಶಾಂತ್‌ಗೆ ಸಂಬಂಧಿಸಿದಂತೆ ಏನು ಹೇಳಿದ್ದಾರೆ?  

 • <p>Couples love relationship affair&nbsp;</p>

  relationship9, May 2020, 3:19 PM

  ಸಾಂಗತ್ಯದಲ್ಲಿ ಈ 9 ತಪ್ಪುಗಳು ಮಾಡಬೇಡಿ; ಪ್ರೀತಿಯನ್ನು ಪ್ರೂವ್‌ ಮಾಡೋದು ತಪ್ಪಲ್ವಾ?

  ಅರಿತೋ ಅರಿಯದೆಯೋ ಮಾಡುವ ಕೆಲವು ತಪ್ಪುಗಳು ಸಂಬಂಧವನ್ನು ಹಾಳುಮಾಡುತ್ತದೆ. ನೀವಿಂಥಾ ತಪ್ಪು ಮಾಡ್ಬೇಡಿ. ಸಂಬಂಧಗಳನ್ನು, ಸಂದರ್ಭಗಳನ್ನು ಜಾಣ್ಮೆಯಿಂದ ನಿಭಾಯಿಸಿ. ಲೈಫು ಖುಷಿಯಾಗಿರುತ್ತೆ.

 • Relationship love couples romance

  relationship17, Feb 2020, 1:06 PM

  ಪ್ರೀತ್ಸೋದು ತಪ್ಪಲ್ಲ; ಆದ್ರೆ ಇದನ್ನ ತಿಳ್ಕೊಳ್ದೆ ಬಿದ್ರೆ ಅದು ತಪ್ಪೇ!

  ಪ್ರೀತಿ ಅನ್ನೋದೇ ಹಾಗೆ. ಬೀಳೋವರ್ಗೂ ಗೊತ್ತಾಗಲ್ಲ, ಬಿದ್ಮೇಲೆ ಆಚೆ ಬರೋಕಾಗಲ್ಲ ಅನ್ನೋ ಹಾಗಿ ಮಾಡಿ ಬಿಡುತ್ತೆ!  ಹುಡುಗಿ ಮೆಸೇಜ್‌ ಮಾಡಿದ್ರೆ ಸಾಕು ವಾಹ್..! ಮಗಾ ಏನೋ ಇದೇ ಕಣೋ ಅಂತ ಅವ್ನು, ಲೇ ಅವ್ನು ನನ್ನ ಎಲ್ಲಾ ಫೋಟೋ ಲೈಕ್‌ ಮಾಡ್ತಿದ್ದಾನೆ ಅಂತ ಅವಳು. ಇದು ಬರಿ ಕ್ರಶ್ಶಾ? ಇನ್‌ಫ್ಯಾಚುಯೇಶನ್ನಾ? ಅಥವಾ ನಿಜ್ವಾಗ್ಲೂ ಲವ್ವಾ? ಲವ್ವಲ್ಲಿ ಬೀಳೋ ಮೊದಲು ಇದನ್ನ ನೀವು ಮೊದಲು ಓದಲೇಬೇಕು. 

 • What girls really like in boys

  relationship30, Dec 2019, 2:33 PM

  ಹುಡುಗಿಯರು ಇಷ್ಟ ಪಡುವ ಹುಡುಗರ 'ಆ' ಸ್ವಭಾವ ಯಾವ್ದು ಗೊತ್ತಾ?

  ಹುಡುಗೀರ ಬಗ್ಗೆ ಹುಡುಗ್ರು ಏನೇನೆಲ್ಲ ಕಂಪ್ಲೇಂಟ್‌ ಮಾಡುತ್ತಾರೆ. ಆದರೆ ಅವಳ ಆ ವರ್ತನೆಗೆ ಹುಡುಗನ ಸ್ವಭಾವವೇ ಕಾರಣ ಆಗಿರುತ್ತೆ. ಸುಮ್‌ ಸುಮ್ನೇ ಕಂಪ್ಲೇಂಟ್‌ ಮಾಡೋ ಬದಲು ಅವಳಿಗಿಷ್ಟವಾಗೋ ಹಾಗೆ ಸ್ವಭಾವ ಬದಲಾಯಿಸಿಕೊಂಡರೆ..
   

 • Astrology

  Festivals9, Dec 2019, 12:17 PM

  ಈ ರಾಶಿಯವರು ಈ ಒಂದು ಕೆಟ್ಟ ಚಟ ಬಿಟ್ರೆ ಒಳ್ಳೇದು!

  ವರ್ಷಾಂತ್ಯ ಬಂದೇ ಬಿಡ್ತು. ನೀವು ಈಗಾಗಲೇ ಹೊಸ ವರ್ಷದ ರೆಸೊಲ್ಯೂಶನ್ ಪಟ್ಟಿ ಮಾಡಲಾರಂಭಿಸಿದ್ದೀರಿ ಎಂದರೆ, ನಿಮ್ಮ ರಾಶಿಗನುಗುಣವಾಗಿ ನೀವು ಬರುವ ವರ್ಷದಲ್ಲಿ ಬಿಡಬೇಕಾದ ಒಂದು ಕೆಟ್ಟ ಗುಣವನ್ನು ನಾವು ಹೇಳುತ್ತೇವೆ. 

 • New Romance One Should Avoid

  relationship5, Dec 2019, 2:47 PM

  ಬೋರಾಗುವ ಸಂಬಂಧಕ್ಕೆ ಜೋಶ್ ತುಂಬಲು ಮತ್ತೆ ರೊಮ್ಯಾನ್ಸ್ ಶುರು ಮಾಡಿ!

  ಸಂಬಂಧಗಳು ಹಲವು ಕಾರಣಗಳಿಂದ ಹಳಸುತ್ತವೆ, ಒಂದು ಕಾಲದಲ್ಲಿ ಖುಷಿ ಕೊಡುತ್ತಿದ್ದದ್ದು ಈಗ ಕಿರಿಕಿರಿ ಎನಿಸತೊಡಗುತ್ತದೆ, ಆಗ ಪರ್ಫೆಕ್ಟ್ ಎನಿಸಿದ್ದರಲ್ಲಿ ನೂರೊಂದು ತೂತು ಕಾಣಿಸುತ್ತದೆ...

 • only after Breakup in Love

  relationship4, Dec 2019, 3:38 PM

  ಕೈ ಕೊಟ್ಟ ಲವರ್‌ಗೆ ಡೋಂಟ್‌ ಕೇರ್; ಬಿಟ್ಹಾಕಿ!

  ಬ್ರೇಕಪ್ ಎಂಬುದು ಕಷ್ಟ ನಿಜ. ಆದರೆ, ಅದು ಕಲಿಸುವ ಪಾಠಗಳು ಹಲವು. ಜೀವನದ ಕುರಿತು, ಸಂಬಂಧದಲ್ಲಿ ಹೇಗಿರಬೇಕು, ಯಾರನ್ನು ನಂಬಬೇಕು ಎಂಬೆಲ್ಲ ವಿಷಯಗಳ ಕುರಿತು ಹಲವು ಹೊಳಹುಗಳನ್ನು ನೀಡುತ್ತದೆ. 

 • His Wife Feel Ugly Without Saying a Thing

  relationship28, Nov 2019, 2:32 PM

  ಚೆಂದವಿಲ್ಲ ಎಂಬ ಕೀಳರಿಮೆಯೇ? ಇದು ಹುಟ್ಟಲು ನೀವೇ ಕಾರಣವಿರಬಹುದು!

  ಕೆಲವೊಮ್ಮೆ ಪತಿಯ ಅರಿವಿಗೆ ಬಾರದೆಯೇ ಆತ ಮಾಡುವ ಕೆಲಸಗಳು ಪತ್ನಿಯ ಆತ್ಮವಿಶ್ವಾಸಕ್ಕೆ ಪೆಟ್ಟು ಕೊಡುತ್ತವೆ. ಆಕೆ ಎಷ್ಟೇ ಚೆಲುವೆಯಾದರೂ ತನ್ನಲ್ಲಿ ಏನೋ ಕೊರತೆಯಿದೆಯೇನೋ ಎಂದು ವೃಥಾ ಕೊರಗುವಂತೆ ಮಾಡುತ್ತವೆ. ಅಂಥ ತಪ್ಪುಗಳು ಯಾವುವು ಎಂದು ತಿಳಿದರೆ, ಮುಂದೆ ಈ ವಿಷಯದಲ್ಲಿ ಪತಿರಾಯರು ಜಾಗರೂಕತೆಯಿಂದಿರಬಹುದು. 

 • Relationship Couples

  relationship26, Nov 2019, 11:53 AM

  ಸಂಬಂಧದಲ್ಲಿ ಈ ವಿಷಯಗಳು ನಿಮ್ಮವನನ್ನು ಅಭದ್ರತೆಗೆ ದೂಡುತ್ತವೆ!

  ಪತ್ನಿ ಅಥವಾ ಗರ್ಲ್‌ಫ್ರೆಂಡ್ ವಿಷಯದಲ್ಲಿ ಹಲವಾರು ಅಭದ್ರತೆಗಳು ಪುರುಷರನ್ನು ಕಾಡುತ್ತಲೇ ಇರುತ್ತವೆ. ಆದರೆ, ಪ್ರಾಮಾಣಿಕತೆ ಹಾಗೂ ಉತ್ತಮ ಸಂವಹನವೇ ಅಭದ್ರತೆ ಹೋಗಲಾಡಿಸುವ ಏಕೈಕ ಮಾರ್ಗಸೂತ್ರ. 

 • Do I Do About It

  relationship24, Nov 2019, 1:45 PM

  ಹಳೆಪ್ರೇಮಿ ಇನ್ನೂ ಮೆಸೇಜ್ ಮಾಡೋದ್ಯಾಕೆ?

  ಸಂಬಂಧ ಮುರಿದು ಬಿದ್ದ ಮೇಲೂ ನಿಮ್ಮ ಎಕ್ಸ್ ಇನ್ನೂ ಮೆಸೇಜ್ ಮಾಡುತ್ತಿದ್ದಾರೆಂದರೇನರ್ಥ? ಅದಕ್ಕೆ ನೀವು ಪ್ರತಿಕ್ರಿಯಿಸಬೇಕಾ ಅಥವಾ ಸುಮ್ಮನಿದ್ದು ಬಿಡಬೇಕಾ? 

 • think twice before dating seriously

  Festivals13, Nov 2019, 2:11 PM

  ಈ ರಾಶಿಯವರೊಡನೆ ಡೇಟ್ ಹೋಗುವ ಮುನ್ನ ಎರಡು ಬಾರಿ ಯೋಚಿಸಿ!

  ಕೆಲವರೊಂದಿಗೆ ಡೇಟ್ ಮಾಡುವಾಗ ಇವರೇಕಪ್ಪಾ ಹೀಗೆ, ಯಾವುದನ್ನೂ ನಂಬಲ್ಲವಲ್ಲ, ಯಾವುದಕ್ಕೂ ಒಪ್ಪಲ್ಲ, ಎಲ್ಲದಕ್ಕೂ ವಾದಿಸುತ್ತಾರೆ, ನಿರ್ಧಾರ ತೆಗೆದುಕೊಳ್ಳೋಕೆ ಸಿಕ್ಕಾಪಟ್ಟೆ ಸಮಯ ತಗೋತಾರೆ, ಮಾತುಮಾತಿಗೆ ಜಗಳವಾಡ್ತಾರೆ, ಅನುಮಾನಿಸ್ತಾರೆ ಎಂದೆಲ್ಲ ಅನಿಸಿರಬಹುದು. ಅವರು ಹಾಗಿರಲು ಅರು ಹುಟ್ಟಿದ ರಾಶಿ ಕಾರಣವಿರಬಹುದು. 

 • one sided love

  relationship9, Nov 2019, 3:21 PM

  ನಿಮ್ಮದು ಒನ್ ಸೈಡ್ ಲವ್ವಾ? ಅದರಿಂದ ಈಚೆ ಬರಲು ಹೀಗ್ಮಾಡಿ!

  ಒನ್ ವೇ ಲವ್‌ನಲ್ಲೇ ವರ್ಷಗಟ್ಟಲೆ ಬದುಕು ಸವೆಸಿದವರು ನೀವಾಗಿದ್ದರೆ, ನೀವು ನಿಜವಾಗಿಯೂ ಮಾಡಬೇಕಾದುದು ಏನು ಎಂದು ಇಲ್ಲಿ ಓದಿ. 

 • good for your relationship

  relationship8, Nov 2019, 4:00 PM

  ಪಾರ್ಟ್ನರ್ ಜೊತೆ ಆಗಾಗ ಜಗಳವಾಡೋದು ಸಂಬಂಧಕ್ಕೆ ಒಳ್ಳೆಯದಂತೆ!

  ಸಂಗಾತಿಯೊಂದಿಗೆ ಜಗಳವಾಡೋದು ನಾರ್ಮಲ್ ಸಂಗತಿ ಎಂಬುದನ್ನು ನಾವೆಲ್ಲರೂ ಸಾವಿರಾರು ಬಾರಿ ಕೇಳಿದ್ದೇವೆ. ಈಗ ಹೊಸತೊಂದು ಅಧ್ಯಯನ ಕೂಡಾ ಈ ಮಾತಿಗೆ ಸಾಕ್ಷಿ ನೀಡಿದೆ. 

 • how cuddling can help make a relationship better

  LIFESTYLE28, Sep 2019, 11:28 AM

  ಗುದ್ದಾಟಕ್ಕಿಂತ ಹೆಚ್ಚು ಮುದ್ದಾಟವಿದ್ದರೆ ಸಂಬಂಧ ಚೆಂದ!

  ಮುದ್ದಿಲ್ಲದ ಸಂಬಂಧ ಮತ್ತೇನೇ ಇದ್ದರೂ ಒಗ್ಗರಣೆ ಇಲ್ಲದ ಅಡಿಗೆಯಂತೆ. ಸ್ವಲ್ಪ ರುಚಿ ಕಡಿಮೆಯೇ. ಇಬ್ಬರ ನಡುವೆ ಮುದ್ದಾಟವಿದ್ದರೆ ಸಂಬಂಧ ಗುದ್ದಾಟದಿಂದ ಬಹಳಷ್ಟು ದೂರ ಹೋಗಿ ನಿಲ್ಲುತ್ತದೆ. ಹ್ಯಾಪಿ ಕಪಲ್ ಎನಿಸಿಕೊಳ್ಳಲು ಮತ್ತೇನು ಬೇಕು? 

 • ex lover

  LIFESTYLE27, Sep 2019, 3:29 PM

  ಹಳೆ ಲವರ್ ನೆನಪುಗಳಿಂದ ಹೊರಬರೋಕೆ ಇಲ್ಲಿದೆ ಸುಲಭ ಟ್ರಿಕ್ಸ್!

  ಹೃದಯ ಒಡೆದು ಚೂರಾಗಿ ವರ್ಷವೇ ಕಳೆದಿದೆ. ಆದರೆ, ಹಳೆಯ ಗೆಳತಿಯ ನೆನಪಿನಿಂದ ಹೊರಬರೋಕೆ ಮಾತ್ರ ಆಗ್ತಿಲ್ಲ. ಎಷ್ಟೇ ಪ್ರಯತ್ನಪಟ್ಟರೂ ಯೋಚನೆಗಳು ಕಡೆಗೆ ಅವಳತ್ತಲೇ ಓಡುತ್ತವೆ ಎನ್ನುವುದು ನಿಮ್ಮ ಸಮಸ್ಯೆಯಾಗಿದ್ದರೆ ಅದರಿಂದ ಹೊರಬರೋಕೆ ಇಲ್ಲಿವೆ ಸುಲಭ ಟ್ರಿಕ್ಸ್.