ಡೇಟಿಂಗ್  

(Search results - 60)
 • first date

  LIFESTYLE21, Sep 2019, 1:48 PM IST

  ಫಸ್ಟ್ ಡೇಟ್ ನಲ್ಲೇ ಹೆಸರಿಡಿದು ಕರೆದ್ರೆ ಎರಡನೇ ಬಾರಿ ಡೇಟಿಂಗ್ ಮಿಸ್ಸಾಗೋದೇ ಇಲ್ಲ!

  ಮೊದಲ ಡೇಟ್ ಎಲ್ಲರಿಗೂ ಸ್ಪೆಶಲ್. ಅದು ರಿಜೆಕ್ಟ್ ಆಗಲಿ, ಅಥವಾ ಪಾಸಿಟಿವ್ ಆಗಿ ಮುಂದೆ ಹೋಗಲಿ- ಆ ನೆನಪು ಸದಾ ಮನಸ್ಸಿನಲ್ಲಿ ಉಳಿದೇ ಉಳಿಯುತ್ತದೆ. ನಿಮ್ಮ ಅನುಭವಕಥನಗಳಲ್ಲಿ ಸ್ಥಾನ ಪಡೆದೇ ಪಡೆಯುತ್ತದೆ. ಹಾಗೆಯೇ ನಿಮ್ಮೊಂದಿಗೆ ಡೇಟ್ ಮಾಡಿದವರ ಮನಸ್ಸಿನಲ್ಲೂ ಉಳಿಯುತ್ತದೆ. ಹಾಗಾಗಿ, ಮೊದಲ ಡೇಟ್‌ನಲ್ಲಿ ಅವರನ್ನು ಇಂಪ್ರೆಸ್ ಮಾಡುವುದು ಮುಖ್ಯವಾಗುತ್ತದೆ. 

 • Dating App
  Video Icon

  Mixed bag18, Sep 2019, 1:40 PM IST

  ಡೇಟಿಂಗ್ ಆ್ಯಪ್ ಗಳಿಂದಲೂ ಇದೆ ನೆಗೆಟಿವ್ ಎಫೆಕ್ಟ್!

  ಡೇಟಿಂಗ್ ಆ್ಯಪ್ ಜಾಲಾಡಿದ ಬಳಿಕ ಬಳಕೆದಾರರು ಏಕಾಂಗಿತನ ಮತ್ತು ಒಂದು ಸಾಮಾಜಿಕ ಖಿನ್ನತೆಯಿಂದ ಬಳಲುತ್ತಾರೆಂದು ಇತ್ತೀಚೆಗೆ ಅಧ್ಯಯನವೊಂದು ಬಹಿರಂಗಪಡಿಸಿದೆ. ಪ್ರೊಫೈಲ್ ಮ್ಯಾಚ್ ಆಗೋ ಮಂದಿ ಕೂಡಾ ಕೆಲ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸುತ್ತಾರೆ. ಅಸಂಖ್ಯಾತ ಪ್ರೊಫೈಲ್ ಗಳನ್ನು ಜಾಲಾಡುವುದರಿಂದ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತವೆ ಎಂದು ನಾವು ನೋಡೋಣ.....

 • Tapsi
  Video Icon

  ENTERTAINMENT12, Sep 2019, 9:01 PM IST

  ಬಾಲಿವುಡ್ ನಟಿ ತಾಪ್ಸಿ ಪನ್ನು ಡೇಟಿಂಗ್ ರಹಸ್ಯ ಬಹಿರಂಗ!

  ಬಾಲಿವುಡ್ ನಟಿ ತಾಪ್ಸಿ ಪನ್ನು ವಿಭಿನ್ನ ಪಾತ್ರಗಳ ಮೂಲಕ ಜನಮಾನದಲ್ಲಿ ಬೇರೂರಿದ್ದಾರೆ. ತಾಪ್ಸಿ ಪನ್ನು ಹೆಸರು ಟೀಂ ಇಂಡಿಯಾ ಕ್ರಿಕೆಟಿಗರ ಜೊತೆಗೂ ಥಳಕು ಹಾಕಿಕೊಂಡಿತ್ತು. ಇದರ ಬೆನ್ನಲ್ಲೇ ತಾಪ್ಸಿ ಡೇಟಿಂಗ್ ರಹಸ್ಯ ಬಹಿರಂಗಗೊಂಡಿದೆ. ಪಿಂಕ್ ಬೆಡಗಿಯ ಮನಸ್ಸು ಕದ್ದು ಆ ಹುಡಗ ಯಾರು? ಇಲ್ಲಿದೆ ವಿವರ.

 • LIFESTYLE30, Jul 2019, 4:00 PM IST

  ಈ ಅಪಾಯಕಾರಿ ಡೇಟಿಂಗ್ ಟ್ರೆಂಡ್ಸ್‌ನ ಸಂತ್ರಸ್ತರಾಗಬೇಡಿ!

  ಇಂದು ಹೊಸ ಹೊಸ ಡೇಟಿಂಗ್ ಆ್ಯಪ್ಸ್, ಸೋಷ್ಯಲ್ ಮೀಡಿಯಾಗಳು ಹೊಸಬರನ್ನು ಪರಿಚಯ ಮಾಡಿಕೊಂಡು ಮುಂದುವರಿಯಲು ಬೃಹತ್ ವೇದಿಕೆಯನ್ನೇ ಒದಗಿಸಿಕೊಟ್ಟಿವೆ. ಆದರೆ, ಅಲ್ಲಿ ಕೂಡಾ ಮೋಸ, ವಂಚನೆ, ಮಾನಸಿಕ ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ. ಆಧುನಿಕ ಡೇಟಿಂಗ್‌ನಲ್ಲಿ ಸಂಬಂಧಗಳ ನಡುವಿನ ಎಲ್ಲ ವೈಪರೀತ್ಯದ ವರ್ತನೆಗಳಿಗೂ ಒಂದೊಂದು ಹೆಸರಿದೆ. 

 • Hardik Pandya Urvashi

  SPORTS29, Jul 2019, 6:09 PM IST

  ಹಾರ್ದಿಕ್ ಪಾಂಡ್ಯ ಜೊತೆ ಸಂಬಂಧ; ಮೌನ ಮುರಿದ ಉರ್ವಶಿ ರೌಟೆಲಾ!

  2018ರಲ್ಲಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಾಗೂ ಬಾಲಿವುಡ್ ನಟಿ ಉರ್ವಶಿ ರೌಟೆಲಾ ಡೇಟಿಂಗ್ ಕುರಿತು ಸುದ್ದಿ ಹರಡಿತ್ತು. ಒಂದು ವರ್ಷಗಳ ಬಳಿಕ ಉರ್ವಶಿ ರೌಟೆಲಾ ಇದೀಗ ಮೌನ ಮುರಿದಿದ್ದಾರೆ. ಹಾರ್ದಿಕ್ ಪಾಂಡ್ಯ ಜೊತೆಗಿನ ಸಂಬಂಧದ  ಕುರಿತು ಉರ್ವಶಿ ಮಾತನಾಡಿದ್ದಾರೆ. 

 • Couples

  LIFESTYLE29, Jul 2019, 4:00 PM IST

  ಮ್ಯಾಟ್ರಿಮೋನಿಯಲ್/ಡೇಟಿಂಗ್ ಸೈಟ್‌ನ ಪ್ರೊಫೈಲ್ ಫೋಟೋ ಹೀಗ್ ಹಾಕ್ಬೇಡಿ!

  ಕೆಲವೊಮ್ಮೆ ಕೆಲ ವಿಷಯಗಳು ಹೇಗಿರಬಾರದು ಎಂದು ತಿಳಿದರೆ, ಹೇಗಿರಬೇಕು ಎಂಬುದು ತಾನಾಗಿಯೇ ಅರ್ಥವಾಗುತ್ತದೆ. ಹಾಗೆಯೇ, ನಿಮ್ಮ ಮ್ಯಾಟ್ರಿಮೋನಿಯಲ್ ಪ್ರೊಫೈಲ್ ಫೋಟೋ ಹೇಗೆಲ್ಲ ಇರಬಾರದು ಎಂಬುದನ್ನಿಲ್ಲಿ ನೀಡಲಾಗಿದೆ. 
   

 • ENTERTAINMENT24, Jul 2019, 3:37 PM IST

  ಮುಂದಿನ ವರ್ಷ ಮದುವೆಗೆ ಈಗಲೇ ಲೆಹಂಗಾ ಆರ್ಡರ್ ಮಾಡಿದ ಅಲಿಯಾ ಭಟ್

  ಅಲಿಯಾ ಭಟ್- ರಣಬೀರ್ ಕಪೂರ್ ಬಿ ಟೌನ್ ನ ಟಾಕ್ ಆಫ್ ದಿ ಲವ್ ಬರ್ಡ್ಸ್ ಗಳು. ಏನಿಲ್ಲ.. ಏನಿಲ್ಲ.. ನಮ್ಮಿಬ್ಬರ ನಡುವೆ ಏನಿಲ್ಲ ಎನ್ನುತ್ತಲೇ ಡೇಟಿಂಗ್ ನಡೆಸುತ್ತಾರೆ. ಒಟ್ಟಿಗೆ ಓಡಾಡುತ್ತಾರೆ. 2020 ಕ್ಕೆ ಮದುವೆಯನ್ನೂ ಆಗುತ್ತಾರೆ ಎಂಬ ಸುದ್ದಿ ಬಿ ಟೌನ್ ನಲ್ಲಿ ಓಡಾಡುತ್ತಿದೆ. 

 • Fitness Health

  LIFESTYLE23, Jul 2019, 3:26 PM IST

  ಡೇಟಿಂಗ್‌ಗೆ ಫಿಟ್ನೆಸ್ ಏಕೆ ಮುಖ್ಯ ಗೊತ್ತಾ?

  ಜಗತ್ತಿನ ಕೆಲವೆಡೆ ಫಿಟ್ನೆಸ್ ಡೇಟಿಂಗ್ ಎಂಬುದು ಬಹಳ ಜನಪ್ರಿಯ ವಿಷಯವಾಗಿದೆ. ಕೆಲವೊಂದು ಆ್ಯಪ್‌ಗಳು ಕೂಡಾ ಇಬ್ಬರನ್ನು ಫಿಟ್ನೆಸ್ ಪ್ಯಾಶನ್ ಆಧಾರದ ಮೇಲೆ ರೊಮ್ಯಾಂಟಿಕ್ ಕನೆಕ್ಷನ್ ನೀಡುತ್ತವೆ. 

 • Parineethi Chopra

  ENTERTAINMENT22, Jul 2019, 3:41 PM IST

  ನಿರ್ದೇಶಕನ ಜೊತೆ ಪರಿಣೀತಿ ಚೋಪ್ರಾ ಲವ್ವಿಡವ್ವಿ?

  ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ನಿರ್ದೇಶಕ ಚರಿತ್ ದೇಸಾಯಿ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿಯ ಬಗ್ಗೆ ಮೊದಲ ಬಾರಿ ಪರಿಣೀತಿ ತುಟಿ ಎರಡು ಮಾಡಿದ್ದಾರೆ. 

 • Sonakshi Sinha

  ENTERTAINMENT20, Jul 2019, 12:48 PM IST

  ಖ್ಯಾತ ಸೆಲೆಬ್ರಿಟಿ ಜೊತೆ ಡೇಟಿಂಗ್ ನಡೆಸಿದ್ದೆ; ಸತ್ಯ ಬಿಚ್ಚಿಟ್ಟ ದಬಾಂಗ್ ನಟಿ

  ದಬಾಂಗ್ ನಟಿ ಸೋನಾಕ್ಷಿ ಸಿನ್ಹಾ ಲವ್ ಕಹಾನಿ ಇದುವರೆಗೂ ಹೊರ ಬಂದಿರಲಿಲ್ಲ. ತಮ್ಮ ಹಳೆ ಲವ್ ಕಹಾನಿ ಬಗ್ಗೆ ಸೋನಾಕ್ಷಿ ಬಾಯಿ ಬಿಟ್ಟಿದ್ದಾರೆ. ಹಿಂದೆ ನಾನು ಸೆಲಬ್ರಿಟಿಯೊಬ್ಬರ ಜೊತೆ ಡೇಟಿಂಗ್ ನಡೆಸಿದ್ದೆ. ಆದರೆ ಈ ವಿಷಯ ಹೊರ ಜಗತ್ತಿಗೆ ತಿಳಿದಿಲ್ಲ ಎಂದು ಕುತೂಹಲ ಹೆಚ್ಚಿಸಿದ್ದಾರೆ.

 • 5 flirting mistakes to avoid

  LIFESTYLE17, Jul 2019, 3:33 PM IST

  ಫ್ಲರ್ಟ್ ಮಾಡುವಾಗ ಲೈಂಗಿಕ ಆಸಕ್ತಿ ಅಭಿವ್ಯಕ್ತಿಗಿರಲಿ ಬ್ರೇಕ್

  ನಿಮಗೆ ಒಬ್ಬರಲ್ಲಿ ಆಸಕ್ತಿ ಇದೆ ಎಂದು ತೋರಿಸಲು ಫ್ಲರ್ಟಿಂಗ್ ಅತ್ಯುತ್ತಮ ದಾರಿ. ಆದರೆ, ಹದ ತಪ್ಪಿದರೆ ಅಥವಾ ಮಿತಿ ಮೀರಿದರೆ ಫ್ಲರ್ಟಿಂಗ್ ಆಭಾಸವಾದೀತು. 

 • Dating

  LIFESTYLE10, Jul 2019, 4:19 PM IST

  ಡೇಟಿಂಗ್ ಹೋದಾಗಲೂ ಮಾತನಾಡದಿದ್ದರೆ ಹೇಗೆ?

  ಅಂತರ್ಮುಖಿಗಳಿಗೆ ಡೇಟಿಂಗ್ ಲೋಕದಲ್ಲಿ ವಿಹರಿಸುವುದು ಸ್ವಲ್ಪ ಕಷ್ಟದ ಕೆಲಸವೇ. ಅವರ ಫೀಲಿಂಗ್ಸ್ ಹೇಳಿಕೊಳ್ಳಲು ಒದ್ದಾಡುವುದರಿಂದ ಸಂಗಾತಿ ಬಳಿ ಸರಿಯಾದ ಇಂಪ್ರೆಶನ್ ಹುಟ್ಟುಹಾಕುವಲ್ಲಿ ಸೋಲುತ್ತಾರೆ. ನೀವು ಅಂತರ್ಮುಖಿಗಳಾಗಿದ್ದರೆ ಡೇಟ್‌ಗೆ ಹೋಗುವ ಮುನ್ನ ಈ ಸಂಗತಿಗಳನ್ನು ಗಮನದಲ್ಲಿಡಿ.

 • Athiya shetty Kl Rahul Akanksha

  World Cup29, Jun 2019, 9:12 AM IST

  ಸುನಿಲ್‌ ಶೆಟ್ಟಿಪುತ್ರಿ ಜತೆ ಕೆ.ಎಲ್.ರಾಹುಲ್‌ ಡೇಟಿಂಗ್‌?

  ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ಜೊತೆ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಡೇಟಿಂಗ್ ನಡೆಸುತ್ತಿದ್ದಾರಾ? ಆಥಿಯಾ ಆಪ್ತ ಮೂಲಗಳು ಹೇಳೋದೇನು? ಇಲ್ಲಿದೆ ವಿವರ.

 • Mallika Sherawat

  ENTERTAINMENT28, Jun 2019, 12:19 PM IST

  ಹೀರೋಗಳ ಜೊತೆ ಡೇಟಿಂಗ್ ಮಾಡದೇ ಆಫರ್ ಮಿಸ್ ಮಾಡ್ಕೊಂಡ್ರಾ ಸೆಕ್ಸಿ ಕ್ವೀನ್?

  ಸೆಕ್ಸಿ ಕ್ವೀನ್ ಮಲ್ಲಿಕಾ ಶೆರಾವತ್ ಇತ್ತೀಚಿಗೆ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಂಡಿಲ್ಲ. ಇದಕ್ಕೆ ಶೆರಾವತ್ ಕೊಟ್ಟ ಕಾರಣ ಕೇಳಿದ್ರೆ ಶಾಕ್ ಆಗುತ್ತೆ!  

 • Malaika Arora

  ENTERTAINMENT20, May 2019, 11:54 AM IST

  ಈ ನಟಿ ಜೀನ್ಸ್‌ಗೆ ನಾಯಿ ಕಚ್ಚಿದ ಬಟ್ಟೆ ಎಂದ ಟ್ರೋಲಿಗರು

  ಬಾಲಿವುಡ್ ನಟಿ ಮಲೈಕಾ ಅರೋರಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಅರ್ಜುನ್ ಕಪೂರ್ ಜೊತೆಗಿನ ಡೇಟಿಂಗ್ ವಿಚಾರದಲ್ಲಿ ಯಾವಾಗಲೂ ಟಾಕ್ ಆಫ್ ದ ಟೌನ್ ಆಗಿರುತ್ತಾರೆ. ಈಗ ಸುದ್ದಿಯಾಗಿರುವುದು ಹರಿದ ಜೀನ್ಸ್ ಧರಿಸಿದ್ದಕ್ಕೆ!