ಡೆಹ್ರಡೂನ್  

(Search results - 4)
 • <p>terror </p>

  India13, Jun 2020, 2:40 PM

  ಇದೇ ಮೊದಲ ಬಾರಿಗೆ ಪೋಷಕರಿಲ್ಲದೆ 333 ಸೈನ್ಯಾಧಿಕಾರಿಗಳ ಪಾಸಿಂಗ್ ಔಟ್ ಪರೇಡ್!

  ಕೊರೋನಾ ವೈರಸ್ ನಡುವೆ ಭಾರತೀಯ ಮಿಲಿಟರಿ ಅಕಾಡೆಮಿ ಕೋರ್ಸ್ ಯಶಸ್ವಿಯಾಗಿ ಮುಗಿಸಿ ಇದೀಗ ಸೇನೆ ಸೇರಲು ಸಜ್ಜಾಗಿರುವ 333 ಸೈನ್ಯಾಧಿಕಾರಿಗಲ ಪಾಸಿಂಗ್ ಔಟ್ ಪರೇಡ್ ನಡೆಸಲಾಗಿದೆ. ಇದೇ ಮೊದಲ ಬಾರಿಗೆ ಪೋಷಕರು, ಕುಟುಂಬಸ್ಥರು, ಆಪ್ತರಿಲ್ಲದೆ ಸೈನ್ಯಾಧಿಕಾರಿಗಳು ಪಾಸಿಂಗ್ ಪರೇಡ್ ನಡೆಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ. 

 • 07 top10 stories

  News7, Mar 2020, 5:39 PM

  ಮೋದಿ ಭಗವಂತನಿಗೆ ಸರಿಸಾಟಿ, ರಾಬರ್ಟ್‌ ಚಿತ್ರಕ್ಕೆ ಬಂತು ಕೋಟಿ ಕೋಟಿ; ಮಾ.7ರ ಟಾಪ್ 10 ಸುದ್ದಿ!

  ಜನೌಷಧಿ ಫಲಾನುಭವಿಯಾಗಿರುವ ಡೆಹ್ರಡೂನ್ ಮಹಿಳೆ ಪ್ರಧಾನಿ ಮೋದಿಯನ್ನು ಭಗವಂತ ಎಂದು ಕರೆದಿದ್ದಾರೆ. ಮಹಿಳೆ ಮಾತಿಗೆ ನರೇಂದ್ರ ಮೋದಿ ಭಾವುಕರಾದ ಘಟನೆ ನಡೆದಿದೆ. ನಿರ್ಭಯ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಸನಿಹವಾಗುತ್ತಿದ್ದಂತೆ ಇದೀಗ ಹೊಸ ದಾಳ ಉರುಳಿಸಿ ಕುಣಿಕೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ದರ್ಶನ್ ಅಭಿಯನದ ರಾಬರ್ಟ್ ಚಿತ್ರ ರಿಲೀಸ್‌ಗೂ ಮೊದಲೇ ಕೋಟಿ ಕೋಟಿ ರೂಪಾಯಿ ಗಳಿಸಿದೆ. ಹೀಗೆ ಮಾರ್ಚ್ 07ರಂದು ಸದ್ದು ಮಾಡಿದ ಟಾಪ್ 10 ಸುದ್ದಿ ಇಲ್ಲಿವೆ. 

 • Virat Kohli and Anushka Sharma
  Video Icon

  SPORTS5, Nov 2018, 4:53 PM

  ಡೆಹಾರಡೂನ್‌ನಲ್ಲಿ ವಿರಾಟ್ ಕೊಹ್ಲಿ ಬರ್ತ್‌ಡೇ ಸಂಭ್ರಮ ಹೇಗಿದೆ?

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 30ನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದಾರೆ. ಉತ್ತರಖಂಡದ ಡೆಹ್ರಡೂನ್‌ನಲ್ಲಿ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಬರ್ತ್‌ಡೆ ಸೆಲೆಬ್ರೇಟ್ ಮಾಡಿದ್ದಾರೆ. ಮದುವೆಯಾದ ಬಳಿಕ  ಮೊದಲ ಬಾರಿಗೆ ಪತ್ನಿ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.  ಹೇಗಿದೆ ಸಂಭ್ರಮ? ಇಲ್ಲಿದೆ ನೋಡಿ.
   

 • ATM Secutiry

  SPORTS24, Aug 2018, 5:33 PM

  ಎಟಿಎಂ ಬೆಳಕಲ್ಲಿ ಮಕ್ಕಳಿಗೆ ಶಿಕ್ಷಣ-ಸೆಕ್ಯೂರಿಟಿ ಗಾರ್ಡ್‌ಗೆ ಕಾರ್ಯಕ್ಕೆ ಲಕ್ಷ್ಮಣ್ ಸಲಾಮ್

  ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ , ಡೆಹ್ರಡೂನ್ ಎಟಿಂ ಸೆಕ್ಯೂರಿಟಿ ಗಾರ್ಡ್‌ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಲಕ್ಷ್ಮಣ್ ಮನಸ್ಸು ತಟ್ಟಿದ ಈ ಸೆಕ್ಯೂರಿಟಿ ಗಾರ್ಡ್ ಯಾರು? ಆತನ ಸಾಧನೆ ಏನು? ಇಲ್ಲಿದೆ.