ಡೆಲ್ಲಿ ಕ್ಯಾಪಿಟಲ್ಸ್  

(Search results - 54)
 • Ashwin and Ganguly

  SPORTS1, Sep 2019, 2:13 PM IST

  ಡೆಲ್ಲಿ ಕ್ಯಾಪಿಟಲ್ಸ್‌ಗೆ ಅಶ್ವಿನ್ ಸೇರ್ಪಡೆಯಾದರೆ ಸಂತೋಷ ಎಂದ ಗಂಗೂಲಿ

  12ನೇ ಆವೃತ್ತಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕರಾಗಿದ್ದ ಅಶ್ವಿನ್’ರನ್ನು ಇತ್ತೀಚೆಗಷ್ಟೇ ನಾಯಕತ್ವ ಪಟ್ಟದಿಂದ ಕೆಳಗಿಳಿಸಲಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಅಲ್ಲದೇ ಬದಲಿ ಆಟಗಾರನ ರೂಪದಲ್ಲಿ ಅಶ್ವಿನ್’ರನ್ನು ಇನ್ನೊಂದು ತಂಡಕ್ಕೆ ಬಿಟ್ಟುಕೊಡಲು ಸಿದ್ದವಿರುವುದಾಗಿಯೂ ತಿಳಿಸಿತ್ತು.

 • rahane rr

  SPORTS13, Aug 2019, 4:54 PM IST

  IPL 2020: ಹೊಸ ತಂಡದತ್ತ ಮುಖಮಾಡಿದ ರಹಾನೆ..?

  ಇತ್ತೀಚೆಗಷ್ಟೇ ಆಲ್ರೌಂಡರ್‌ ಶೆರ್ಫಾನೆ ರುಥರ್‌ಫೋರ್ಡ್‌ರನ್ನು ಮುಂಬೈ ಇಂಡಿಯನ್ಸ್‌ಗೆ ಬಿಟ್ಟುಕೊಟ್ಟು ಯುವ ಲೆಗ್‌ ಸ್ಪಿನ್ನರ್‌ ಮಯಾಂಕ್‌ ಮರ್ಕಂಡೆಯನ್ನು ಸೇರಿಸಿಕೊಂಡಿದ್ದ ಡೆಲ್ಲಿ ತಂಡ, ಇದೀಗ ಭಾರತ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆಯನ್ನು ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನ ಆರಂಭಿಸಿದೆ.

 • Mumbai Indians

  SPORTS31, Jul 2019, 5:11 PM IST

  ಮಯಾಂಕ್ ಕೈಬಿಟ್ಟು, ಡೆಲ್ಲಿ ಬ್ಯಾಟ್ಸ್‌ಮನ್ ಖರೀದಿಸಿದ ಮುಂಬೈ !

  2020ರ ಐಪಿಎಲ್ ಟೂರ್ನಿಗೆ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಸಿದ್ಧತೆ ಆರಂಭಿಸಿದೆ. ತಂಡದ ಸ್ಪಿನ್ನರ್ ಮಯಾಂಕ್ ಮಾರ್ಕಂಡೆ ರಿಲೀಸ್ ಮಾಡಿರುವ ಮುಂಬೈ ತಂಡ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟ್ಸ್‌ಮನ್ ಆಯ್ಕೆ ಮಾಡಿಕೊಂಡಿದೆ.

 • CSK Dhonni

  SPORTS10, May 2019, 11:03 PM IST

  IPL 2019: ಡೆಲ್ಲಿ ಕ್ಯಾಪಿಟಲ್ಸ್‌ಗೆ ಶಾಕ್- CSKಗೆ ಫೈನಲ್ ಟಿಕೆಟ್!

  ಈ ಭಾರಿಯಾದರೂ ಐಪಿಎಲ್ ಫೈನಲ್ ಪ್ರವೇಶಿಸೋ ಕನಸಿನಲ್ಲಿದ್ದ ಡೆಲ್ಲಿ ಆಸೆಗೆ ಚೆನ್ನೈ ಸೂಪರ್ ಕಿಂಗ್ಸ್ ತಣ್ಣೀರೆರಚಿದೆ. 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಸೋಲಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದರೆ, ಚೆನ್ನೈ ಸೂಪರ್ ಕಿಂಗ್ಸ್ ಫೈನಲ್ ಟಿಕೆಟ್ ಗಿಟ್ಟಿಸಿಕೊಂಡಿದೆ. ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • CSK Delhi

  SPORTS10, May 2019, 9:18 PM IST

  IPL 2ನೇ ಕ್ವಾಲಿಫೈಯರ್: CSKಗೆ 148 ರನ್ ಟಾರ್ಗೆಟ್ ನೀಡಿದ ಡೆಲ್ಲಿ

  ಫೈನಲ್ ಪ್ರವೇಶಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಹೋರಾಟ ಕುತೂಹಲ ಕೆರಳಿಸಿದೆ. ಡೆಲ್ಲಿ 147 ರನ್ ಸಿಡಿಸಿದೆ. ಇದೀಗ ಚೆನ್ನೇ ಸುಲಭ ಮೊತ್ತ ಚೇಸ್ ಮಾಡಲು ರೆಡಿಯಾಗಿದೆ. ಈ ಮೊತ್ತ CSK ಚೇಸ್ ಮಾಡುತ್ತಾ? ಇಲ್ಲಿದೆ ವಿವರ.

 • CSK DC

  SPORTS10, May 2019, 7:03 PM IST

  IPL 2ನೇ ಕ್ವಾಲಿಫೈಯರ್: ಟಾಸ್ ಗೆದ್ದ CSK ಫೀಲ್ಡಿಂಗ್-ತಂಡದಲ್ಲಿ 1 ಬದಲಾವಣೆ!

  12ನೇ ಆವೃತ್ತಿಯಯಲ್ಲಿ ಫೈನಲ್ ಪ್ರವೇಶಿಸೋ 2ನೇ ತಂಡ ಯಾವುದು? ಈ ಕುತೂಹಲಕ್ಕೆ ಇಂದು ಉತ್ತರ ಸಿಗಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ 2ನೇ ಕ್ವಾಲಿಫೈಯರ್ ಪಂದ್ಯ ಆರಂಭದಲ್ಲೇ ರೋಚಕತೆ ಹುಟ್ಟಿಸಿದೆ. ಟಾಸ್ ಗೆದ್ದಿರುವ ಚೆನ್ನೈ ಫೀಲ್ಡಿಂಗ್ ಆಯ್ಕೆ ಮಾಡಿದೆ.

 • Amit mishra

  SPORTS9, May 2019, 4:35 PM IST

  IPL 2019: ಅಮಿತ್ ಮಿಶ್ರಾ ರನೌಟ್- ಟ್ವಿಟರ್‌ನಲ್ಲಿ ಫುಲ್ ಟ್ರೋಲ್!

  ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಎಲಿಮಿನೇಟರ್ ಪಂದ್ಯ ವಿಶೇಷ ರನೌಟ್‌ಗೆ ಸಾಕ್ಷಿಯಾಯಿತು. ವಿಕೆಟ್‌ಗೆ ಅಡ್ಡ ಬದ್ದ ಅಮಿತ್ ಮಿಶ್ರಾ ರನೌಟ್ ನೀಡಲಾಗಿತ್ತು. ಮಿಶ್ರಾ ರನೌಟ್ ಇದೀಗ ಫುಲ್ ಟ್ರೋಲ್ ಆಗಿದೆ.

 • DC Delhi

  SPORTS8, May 2019, 11:26 PM IST

  IPL ಎಲಿಮಿನೇಟರ್: SRH ಟೂರ್ನಿಯಿಂದ ಔಟ್-ಡೆಲ್ಲಿಗೆ ಕ್ವಾಲಿಫೈಯರ್ ಟಿಕೆಟ್!

  ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಹೋರಾಟ ಪ್ರತಿ ಎಸೆತವೂ ರೋಚಕತೆ ಹುಟ್ಟಿಸಿತು. ಅಂತಿಮ ಹಂತದಲ್ಲಿ ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್ SRHಗೆ ತಲೆನೋವು ತಂದಿತ್ತು. 

 • SRH DC

  SPORTS8, May 2019, 7:03 PM IST

  IPL ಎಲಿಮಿನೇಟರ್: ಟಾಸ್ ಗೆದ್ದ ಡೆಲ್ಲಿ ಫೀಲ್ಡಿಂಗ್-ತಂಡದಲ್ಲಿ 1 ಬದಲಾವಣೆ!

  12ನೇ ಆವೃತ್ತಿಯ ಐಪಿಎಲ್ ಟೂರ್ನಿ ಎಲಿಮಿನೇಟರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಹೋರಾಟ ನೀಡೆಸುತ್ತಿದೆ. ಟಾಸ್ ಗೆದ್ದ ಹೈದರಾಬಾದ್ ಡೆಲ್ಲಿ  ಫೀಲ್ಡಿಂಗ್ ಆಯ್ಕೆ ಮಾಡಿದೆ. ಉಭಯ ತಂಡದ ಬದಲಾವಣೆ ಏನು? ಇಲ್ಲಿದೆ ವಿವರ.

 • Chris Morris

  SPORTS7, May 2019, 6:15 PM IST

  ವಿಶ್ವಕಪ್’ನಿಂದ ಸ್ಟಾರ್ ವೇಗಿ ಔಟ್, ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟಿಗನಿಗೆ ಚಾನ್ಸ್..!

  12ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಆತಿಥ್ಯ ವಹಿಸಿದ್ದು, ಮೇ.30ರಂದು ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. 

 • Delhi Capitals DC

  SPORTS4, May 2019, 7:19 PM IST

  ರಾಜಸ್ಥಾನ ಮಣಿಸಿ 2ನೇ ಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್

  ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಆದರೆ ರಾಜಸ್ಥಾನ ರಾಯಲ್ಸ್ ಟೂರ್ನಿಯಿಂದಲೇ ಹೊರಬಿದ್ದಿದೆ. ರೋಚಕ ಹೋರಾಟದ ಹೈಲೈಟ್ಸ್ ಇಲ್ಲಿದೆ.
   

 • Kagiso Rabada

  SPORTS3, May 2019, 10:20 PM IST

  ಡೆಲ್ಲಿ ಕ್ಯಾಪಿಟಲ್ಸ್ ಸ್ಟಾರ್ ಕ್ರಿಕೆಟಿಗ ಟೂರ್ನಿಯಿಂದ ಔಟ್..!

  ವಿಶ್ವಕಪ್ ಟೂರ್ನಿಗೆ ಕೆಲವೇ ದಿನಗಳು ಬಾಕಿಯಿರುವಾಗಲೇ ದಕ್ಷಿಣ ಆಫ್ರಿಕಾ ವೇಗಿಗಳು ಗಾಯಕ್ಕೆ ತುತ್ತಾಗುತ್ತಿರುವುದು ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ ಕೇವಲ 2 ಐಪಿಎಲ್ ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಡೇಲ್ ಸ್ಟೇನ್ ಭುಜದ ನೋವಿನ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದರು. 

 • Delhi Capitals

  SPORTS1, May 2019, 7:33 PM IST

  IPL 2019: ಟಾಸ್ ಗೆದ್ದ ಡೆಲ್ಲಿ ಫೀಲ್ಡಿಂಗ್ ಆಯ್ಕೆ-ಧೋನಿ ವಾಪಾಸ್!

  ಚೆನ್ನೈ(ಮೇ.01) ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಹೋರಾಟಕ್ಕೆ ಅಭಿಮಾನಿಗಳು ಕಾತರರಾಗಿದ್ದಾರೆ. ಟಾಸ್ ಗೆದ್ದ  ಡೆಲ್ಲಿ  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಧೋನಿ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ.  

  ತವರಿನ ಚೆನ್ನೈ ತಂಡ 12 ಪಂದ್ಯದಲ್ಲಿ 8 ಗೆಲುವು ಹಾಗೂ 4 ಸೋಲಿನೊಂದಿಗೆ 16 ಅಂಕ ಸಂಪಾದಿಸಿದೆ.  ಈ ಮೂಲಕ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇನ್ನು ಡೆಲ್ಲಿ ಕೂಡ 12ರಲ್ಲಿ 8 ಗೆಲುವು 4 ಸೋಲಿನೊಂದಿಗೆ 16 ಸಂಪಾದಿಸಿದೆ. ಆದರೆ ರನ್‌ರೇಟ್ ಆಧಾರದಲ್ಲಿ ಮೊದಲ ಸ್ಥಾನದಲ್ಲಿದೆ.

 • csk vs delhi

  SPORTS1, May 2019, 6:49 PM IST

  CSK Vs DC ಸಂಭವನೀಯ ತಂಡ-ಕಮ್‌ಬ್ಯಾಕ್ ಮಾಡ್ತಾರ ಧೋನಿ?

  ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಹೋರಾಟಕ್ಕೆ ತಂಡದಲ್ಲಿ ಕೆಲ ಬದಲಾವಣೆ ಮಾಡೋ ಸಾಧ್ಯತೆ ಇದೆ. ಕಳೆದ ಪಂದ್ಯದಂತೆ ಈ ಪಂದ್ಯದಲ್ಲೂ ಸುರೇಶ್ ರೈನಾ CSK ತಂಡವನ್ನು ಮುನ್ನಡೆಸುವ ಸಾಧ್ಯತೆ ಹೆಚ್ಚು. ಇಲ್ಲಿದೆ ಸಂಭವನೀಯ ತಂಡ.

 • Kagiso Rabada’s career best 4/21 also included the prized wickets of Virat Kohli and A B de Villiers. The 23-year-old was named Man of the Match and also holds the purple cap
  Video Icon

  SPORTS1, May 2019, 4:58 PM IST

  IPL ಆಲ್ ಟೈಂ ರೆಕಾರ್ಡ್ ಬ್ರೇಕ್ ಮಾಡ್ತಾರಾ ರಬಾಡ..?

  ಕಗಿಸೋ ರಬಾಡ 12ನೇ ಆವೃತ್ತಿಯ ಐಪಿಎಲ್’ನಲ್ಲಿ ಅಕ್ಷರಶಃ ಮಿಂಚುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗದ ದಾಳಿಯ ಮುಂಚೂಣಿ ವಹಿಸಿರುವ ದಕ್ಷಿಣ ಆಫ್ರಿಕಾ ವೇಗಿ ಎದುರಾಳಿ ತಂಡದ ಬ್ಯಾಟ್ಸ್’ಮನ್’ಗಳ ನಿದ್ದೆಗೆಡಿಸಿದ್ದಾರೆ.
  ಪ್ರಸ್ತುತ ಆವೃತ್ತಿಯ ಐಪಿಎಲ್’ನಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ರಬಾಡ ಇದೀಗ ಐಪಿಎಲ್’ನ ಸಾರ್ವಕಾಲಿಕ ದಾಖಲೆಯೊಂದನ್ನು ಪುಡಿಗಟ್ಟುವ ನಿರೀಕ್ಷೆಯಲ್ಲಿದ್ದಾರೆ. ಅಷ್ಟಕ್ಕೂ ಏನದು ದಾಖಲೆ ನೀವೇ ನೋಡಿ...