ಡೆಲ್ಲಿ  

(Search results - 200)
 • Bulls

  OTHER SPORTS12, Oct 2019, 8:03 AM IST

  ಪ್ರೊ ಕಬಡ್ಡಿ 2019: ನೇರ ಸೆಮೀಸ್‌ಗೆ ಡೆಲ್ಲಿ, ಬೆಂಗಾಲ್‌

  ಪಟ್ಟಿಯಲ್ಲಿ ಮೊದಲ 2 ಸ್ಥಾನಗಳಿಸಿದ ದಬಾಂಗ್‌ ಡೆಲ್ಲಿ ಹಾಗೂ ಬೆಂಗಾಲ್‌ ವಾರಿಯರ್ಸ್‌ ನೇರವಾಗಿ ಸೆಮಿಫೈನಲ್‌ ಪ್ರವೇಶಿಸಿದವು. ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ತಂಡವನ್ನು ಬಗ್ಗು ಬಡಿದ ಯುಪಿ ಯೋಧಾ 3ನೇ ಸ್ಥಾನಿಯಾಗಿದ್ದು, ಅ. 14 ರಂದು ನಡೆಯಲಿರುವ ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಎದುರಿಸಲಿದೆ.

 • Pro Kabaddi haryana

  SPORTS30, Sep 2019, 9:36 AM IST

  ಪ್ರೊ ಕಬಡ್ಡಿ 2019: ಪ್ಲೇ-ಆಫ್‌ಗೆ ಲಗ್ಗೆಯಿಟ್ಟ ಹರ್ಯಾಣ

  ಒಟ್ಟು 6 ತಂಡ​ಗಳು ಪ್ಲೇ-ಆಫ್‌ ಪ್ರವೇ​ಶಿ​ಸ​ಲಿವೆ. ಬೆಂಗ​ಳೂರು ಬುಲ್ಸ್‌, ಯು.ಪಿ.​ಯೋಧಾ ಹಾಗೂ ಯು ಮುಂಬಾ ತಂಡ​ಗಳು ಕ್ರಮ​ವಾಗಿ 4, 5 ಹಾಗೂ 6ನೇ ಸ್ಥಾನ​ದ​ಲ್ಲಿದ್ದು ಪ್ಲೇ-ಆಫ್‌ಗೇರುವ ನೆಚ್ಚಿನ ತಂಡ​ಗಳು ಎನಿ​ಸಿ​ಕೊಂಡಿವೆ.

 • শিখর ধাওয়ান- এর ছবি

  SPORTS18, Sep 2019, 3:13 PM IST

  ವಿಜಯ್‌ ಹಜಾರೆ ಟೂರ್ನಿಯಲ್ಲಿ ಡೆಲ್ಲಿ ಪರ ಧವನ್‌, ಸೈನಿ ಕಣ​ಕ್ಕೆ

  ದ.ಆ​ಫ್ರಿಕಾ ವಿರುದ್ಧದ ಟಿ20 ಸರಣಿ ಸೆ.22ಕ್ಕೆ ಮುಕ್ತಾ​ಯ​ಗೊ​ಳ್ಳ​ಲಿದ್ದು, ವಿಜಯ್‌ ಹಜಾರೆ ಟ್ರೋಫಿ ಸೆ.24ರಿಂದ ಆರಂಭ​ಗೊ​ಳ್ಳ​ಲಿದೆ. ಧವನ್‌ ಎಲ್ಲಾ ಪಂದ್ಯ​ಗ​ಳಿಗೆ ಲಭ್ಯ​ರಾ​ಗ​ಲಿದ್ದು, ದ.ಆ​ಫ್ರಿಕಾ ವಿರುದ್ಧ ಟೆಸ್ಟ್‌ ಸರ​ಣಿ​ಗೂ ಆಯ್ಕೆಯಾಗಿ​ರುವ ಪಂತ್‌, ಆರಂಭದ ಕೆಲ ಪಂದ್ಯ​ಗ​ಳನ್ನು ತಪ್ಪಿ​ಸಿ​ಕೊ​ಳ್ಳ​ಲಿ​ದ್ದಾರೆ. 

 • Haryana

  SPORTS7, Sep 2019, 10:27 PM IST

  PKL 2019: ದಬಾಂಗ್ ದಿಲ್ಲಿಗೆ ಆಘಾತ; ಹರ್ಯಾಣಗೆ ಗೆಲುವಿನ ಪುಳಕ!

  ಕೋಲ್ಕತಾ(ಸೆ.07): ಪ್ರೊ ಕಬಡ್ಡಿ ಲೀಗ್ ಟೂರ್ನಿಯ 79ನೇ ಪಂದ್ಯದಲ್ಲಿ ದಬಾಂಗ್ ದಿಲ್ಲಿ ಹಾಗೂ ಹರ್ಯಾಣ ಸ್ಟೀಲರ್ಸ್ ಮುಖಾಮುಖಿಯಾಗಿತ್ತು. ಆರಂಭದಲ್ಲಿ ಅಬ್ಬರಿಸಿದ ಡೆಲ್ಲಿ ತಂಡಕ್ಕೆ ಹರ್ಯಾಣ ಶಾಕ್ ನೀಡಿತು. ಹರ್ಯಾಣ ರೈಡ್ ಹಾಗೂ ಟ್ಯಾಕಲ್‌ಗೆ ದಿಲ್ಲಿ ಬಳಿ ಉತ್ತರವಿರಲಿಲ್ಲ. ಹೀಗಾಗಿ ಹರ್ಯಾಣ 47-25 ಅಂಕಗಳಿಂದ ದಿಲ್ಲಿ ತಂಡವನ್ನು ಮಣಿಸಿತು. ಹರ್ಯಾಣ ವಿರುದ್ಧ ಸೋತರೂ ದಬಾಂಗ್ ದಿಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಆದರೆ ಹರ್ಯಾಣ 3ನೇ ಸ್ಥಾನಕ್ಕೆ ಜಿಗಿದಿದೆ.

 • Pro Kabaddi 7

  SPORTS4, Sep 2019, 1:36 PM IST

  ಪ್ರೊ ಕಬಡ್ಡಿ 7: ಪ್ಲೇ-ಆಫ್‌ ಲೆಕ್ಕಾ​ಚಾರ- ಡೆಲ್ಲಿ ಬೆಸ್ಟ್‌, ಪ್ಲೇ-ಆಫ್‌ ರೇಸ್‌ನಲ್ಲಿ ಬುಲ್ಸ್‌!

  ಬೆಂಗಳೂರಿನ ಅರ್ಧ ಚರಣದ ಬಳಿಕ ಯಾವ ತಂಡ ಅಗ್ರ​ಸ್ಥಾ​ನ​ದ​ಲ್ಲಿದೆ. ನಿರೀಕ್ಷೆಗೂ ಮೀರಿದ ಪ್ರದ​ರ್ಶನ ತೋರುತ್ತಿ​ರುವ ತಂಡ ಯಾವುದು?, ಬೆಂಗ​ಳೂರು ಬುಲ್ಸ್‌ ಸ್ಥಿತಿ ಹೇಗಿದೆ?, ಪ್ಲೇ-ಆಫ್‌ ರೇಸ್‌ನಲ್ಲಿ​ರುವ ತಂಡ​ಗಳು ಯಾವ್ಯಾವು?, ಯಾವ್ಯಾವ ತಂಡ​ಗಳು ಲೀಗ್‌ ಹಂತ​ದಲ್ಲೇ ಹೊರ​ಬೀ​ಳುವ ಸಾಧ್ಯತೆ ಇದೆ? ಈ ಎಲ್ಲದರ ವಿಶ್ಲೇ​ಷಣೆ ಇಲ್ಲಿದೆ.

 • Ashwin and Ganguly

  SPORTS1, Sep 2019, 2:13 PM IST

  ಡೆಲ್ಲಿ ಕ್ಯಾಪಿಟಲ್ಸ್‌ಗೆ ಅಶ್ವಿನ್ ಸೇರ್ಪಡೆಯಾದರೆ ಸಂತೋಷ ಎಂದ ಗಂಗೂಲಿ

  12ನೇ ಆವೃತ್ತಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕರಾಗಿದ್ದ ಅಶ್ವಿನ್’ರನ್ನು ಇತ್ತೀಚೆಗಷ್ಟೇ ನಾಯಕತ್ವ ಪಟ್ಟದಿಂದ ಕೆಳಗಿಳಿಸಲಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಅಲ್ಲದೇ ಬದಲಿ ಆಟಗಾರನ ರೂಪದಲ್ಲಿ ಅಶ್ವಿನ್’ರನ್ನು ಇನ್ನೊಂದು ತಂಡಕ್ಕೆ ಬಿಟ್ಟುಕೊಡಲು ಸಿದ್ದವಿರುವುದಾಗಿಯೂ ತಿಳಿಸಿತ್ತು.

 • DC Naveen Kumar

  SPORTS29, Aug 2019, 10:38 AM IST

  ಪ್ರೊ ಕಬಡ್ಡಿ 2019: ದಬಾಂಗ್ ಡಿಚ್ಚಿಗೆ ಮೇಲೇಳದ ಮುಂಬಾ..!

  ಡೆಲ್ಲಿ ಪ್ಲೇ-ಆಫ್‌ ಹಂತ​ಕ್ಕೇ​ರುವ ನೆಚ್ಚಿನ ತಂಡವಾಗಿ ತೋರು​ತ್ತಿದ್ದು, ತಂಡ ಸ್ಥಿರ ಪ್ರದ​ರ್ಶ​ನ​ದಿಂದ ಎದು​ರಾ​ಳಿ​ಗ​ಳಲ್ಲಿ ನಡುಕ ಹುಟ್ಟಿ​ಸಿದೆ.

 • PKL Bengaluru Bulls

  SPORTS24, Aug 2019, 9:19 PM IST

  PKL 7: ಬೆಂಗಳೂರು ಬುಲ್ಸ್‌ಗೆ ಸೋಲಿನ ಶಾಕ್ ಕೊಟ್ಟ ದಬಾಂಗ್ ಡೆಲ್ಲಿ

  ಈ ಗೆಲುವಿನೊಂದಿಗೆ ದಬಾಂಗ್ ಡೆಲ್ಲಿ ಮೂರನೇ ಸ್ಥಾನಕ್ಕೇರಿದರೆ, ಟೂರ್ನಿಯಲ್ಲಿ 4ನೇ ಸೋಲು ಕಂಡ ಬೆಂಗಳೂರು ಬುಲ್ಸ್ ತಂಡ 5ನೇ ಸ್ಥಾನದಲ್ಲೇ ಉಳಿದಿದೆ.

 • napkin

  BUSINESS21, Aug 2019, 8:03 AM IST

  ಬಾಳೆನಾರಿನ ಈ ನ್ಯಾಪ್ಕಿನ್ 120 ಸಲ ಬಳಸಬಹುದು!

  ಈ ನ್ಯಾಪ್‌ಕಿನ್‌ 120 ಸಲ ಬಳಸಬಹುದು!| ದಿಲ್ಲಿ ಐಐಟಿ ಪ್ರಾಧ್ಯಾಪಕರ ಸಹಕಾರದಲ್ಲಿ ಹೊಸ ನ್ಯಾಪ್‌ಕಿನ್‌| ಸಾನ್‌ಫೆ ಸಂಸ್ಥೆಯಿಂದ ಬಾಳೆಹಣ್ಣಿನ ನಾರು ಬಳಸಿ ನ್ಯಾಪ್‌ಕಿನ್‌| ಪ್ರಸ್ತುತ ಚಾಲ್ತಿಯಲ್ಲಿರುವ ನ್ಯಾಪ್‌ಕಿನ್‌ಗಳಿಂದ ಪರಿಸರಕ್ಕೆ ಹಾನಿ| ಹೀಗಾಗಿ ಹೊಸ ಮಾದರಿಯ ನ್ಯಾಪ್‌ಕಿನ್‌ ಉತ್ಪಾದಿಸಿದ ಸಂಸ್ಥೆ| 2 ನ್ಯಾಪ್‌ಕಿನ್‌ ಒಳಗೊಂಡ 1 ಪಾಕೆಟ್‌ನ ದರ 199 ರು.

 • rahane rr

  SPORTS13, Aug 2019, 4:54 PM IST

  IPL 2020: ಹೊಸ ತಂಡದತ್ತ ಮುಖಮಾಡಿದ ರಹಾನೆ..?

  ಇತ್ತೀಚೆಗಷ್ಟೇ ಆಲ್ರೌಂಡರ್‌ ಶೆರ್ಫಾನೆ ರುಥರ್‌ಫೋರ್ಡ್‌ರನ್ನು ಮುಂಬೈ ಇಂಡಿಯನ್ಸ್‌ಗೆ ಬಿಟ್ಟುಕೊಟ್ಟು ಯುವ ಲೆಗ್‌ ಸ್ಪಿನ್ನರ್‌ ಮಯಾಂಕ್‌ ಮರ್ಕಂಡೆಯನ್ನು ಸೇರಿಸಿಕೊಂಡಿದ್ದ ಡೆಲ್ಲಿ ತಂಡ, ಇದೀಗ ಭಾರತ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆಯನ್ನು ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನ ಆರಂಭಿಸಿದೆ.

 • delhi vs gujrat

  SPORTS1, Aug 2019, 9:00 PM IST

  ಪ್ರೊ ಕಬಡ್ಡಿ 7 ಡೆಲ್ಲಿ ಬಗ್ಗುಬಡಿದು ಎರಡನೇ ಸ್ಥಾನಕ್ಕೇರಿದ ಗುಜರಾತ್

  ಆರಂಭದಿಂದಲೂ ಉಭಯ ತಂಡಗಳು ಒಂದೊಂದು ಅಂಕ ಗಳಿಸಲು ಸಾಕಷ್ಟು ಹರಸಾಹಸಪಟ್ಟವು. ಪ್ರೊ ಕಬಡ್ಡಿಯಲ್ಲಿ 50ನೇ ಪಂದ್ಯವಾಡಿದ ಸಚಿನ್ ತನ್ವಾರ್ ಮೊದಲ ರೇಡ್‌ನಲ್ಲೇ ಗುಜರಾತ್ ತಂಡಕ್ಕೆ ಅಂಕ ತಂದಿತ್ತರು.

 • Mumbai Indians

  SPORTS31, Jul 2019, 5:11 PM IST

  ಮಯಾಂಕ್ ಕೈಬಿಟ್ಟು, ಡೆಲ್ಲಿ ಬ್ಯಾಟ್ಸ್‌ಮನ್ ಖರೀದಿಸಿದ ಮುಂಬೈ !

  2020ರ ಐಪಿಎಲ್ ಟೂರ್ನಿಗೆ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಸಿದ್ಧತೆ ಆರಂಭಿಸಿದೆ. ತಂಡದ ಸ್ಪಿನ್ನರ್ ಮಯಾಂಕ್ ಮಾರ್ಕಂಡೆ ರಿಲೀಸ್ ಮಾಡಿರುವ ಮುಂಬೈ ತಂಡ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟ್ಸ್‌ಮನ್ ಆಯ್ಕೆ ಮಾಡಿಕೊಂಡಿದೆ.

 • Rishabh Pant
  Video Icon

  World Cup22, Jun 2019, 5:40 PM IST

  ರಿಷಭ್ ಪಂತ್ ಆಗಮನದಿಂದ ಟೀಂ ಇಂಡಿಯಾಗೇನು ಲಾಭ?

  ವಿಶ್ವಕಪ್ ಟೂರ್ನಿಯಿಂದ ರಿಷಭ್ ಪಂತ್ ಹೊರಬಿದ್ದ ಬೆನ್ನಲ್ಲೇ ಡೆಲ್ಲಿ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ತಂಡ ಸೇರಿಕೊಂಡಿದ್ದಾರೆ. ಪಂತ್ ಆಯ್ಕೆ ಮತ್ತೆ ಹಲವು ಚರ್ಚೆಗೆ ಆಸ್ಪದ ನೀಡಿದೆ. ಅನುಭವಿ ಧವನ್ ಸ್ಥಾನಕ್ಕೆ ಅನನುಭವಿ ರಿಷಭ್ ಪಂತ್ ಆಯ್ಕೆಯಿಂದ ಟೀಂ ಇಂಡಿಯಾದ ಲಾಭವೇನು? ಇಲ್ಲಿದೆ ನೋಡಿ. 

 • Shikhar Dhawan

  World Cup13, Jun 2019, 4:45 PM IST

  ಧವನ್‌ಗೆ ಗಾಯ; ಮತ್ತೋರ್ವ ಡೆಲ್ಲಿ ಕ್ರಿಕೆಟಿಗನಿಗೆ ಹೊಡಿತು ಜಾಕ್‌ಪಾಟ್

  ಪಂತ್‌ ಇಂಗ್ಲೆಂಡ್‌ಗೆ ಪ್ರಯಾಣಿಸಲು ಸಿದ್ಧಗೊಳ್ಳುತ್ತಿದ್ದು, ಜೂ.16ರ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಮ್ಯಾಂಚೆಸ್ಟರ್‌ ತಲುಪಲಿದ್ದಾರೆ. 

 • gambhir leading

  Lok Sabha Election News23, May 2019, 6:23 PM IST

  ಗೌತಮ್ ಗಂಭೀರ್ ಸಿಕ್ಸರ್‌ಗೆ ಧೂಳೀಪಟವಾದ AAP, ಕಾಂಗ್ರೆಸ್!

  ಕ್ರಿಕೆಟಿಗ ಗೌತಮ್ ಗಂಭೀರ್ ರಾಜಕೀಯ ಸಿಕ್ಸರ್‌ಗೆ ಆಮ್ ಆದ್ಮಿ ಪಾರ್ಟಿ ಹಾಗೂ ಕಾಂಗ್ರೆಸ್ ಧೂಳೀಪಟವಾಗಿದೆ. ಈಸ್ಟ್ ಡೆಲ್ಲಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಗೌತಮ್ ಗಂಭೀರ್, ಗೆಲುವಿನ ನಗೆ ಬೀರಿದ್ದಾರೆ. ಈಸ್ಟ್ ಡೆಲ್ಲಿ ಚುನಾವಣಾ ಫಲಿತಾಂಶದ ವಿವರ ಇಲ್ಲಿದೆ.