ಡಿ. ಸಿ. ತಮ್ಮಣ್ಣ  

(Search results - 13)
 • DC Thammanna

  Dakshina Kannada18, Oct 2019, 11:44 AM IST

  'JDS ಶಾಸಕರು BJP ಸಚಿವರನ್ನು ಭೇಟಿ ಮಾಡೋದು ಅನಿವಾರ್ಯ'..!

  JDS ಶಾಸಕರು BJP ಸಚಿವರನ್ನು ಭೇಟಿ ಮಾಡೋದು ಅನಿವಾರ್ಯ ಎಂದು ಶಾಸಕ ಡಿ. ಸಿ. ತಮ್ಮಣ್ಣ ಹೇಳಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ಜೆಡಿಎಸ್ ಮುಖಂಡರು ಬಿಜೆಪಿ ಸಚಿವರನ್ನು ಭೇಟಿ ಮಾಡೋ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

 • DC Thammanna

  Karnataka Districts30, Aug 2019, 9:55 AM IST

  'ನಾನು ಕ್ಷೇತ್ರದ ಅಭಿವೃದ್ಧಿಗೆ ದುಡಿವ ಎತ್ತು': ಶಾಸಕ ತಮ್ಮಣ್ಣ

  ನಾನು ಕ್ಷೇತ್ರದ ಅಭಿವೃದ್ಧಿಗೆ ದುಡಿವ ಎತ್ತು. ಸೋಮಾರಿತನವನ್ನು ಮೈಗೂಡಿಸಿಕೊಂಡಿಲ್ಲ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು. ಮಂಡ್ಯದಲ್ಲಿ ಮಾತನಾಡಿದ ಅವರು, ಮತದಾರರ ಋುಣವನ್ನು ತೀರಿಸಲು ಪ್ರತಿಯೊಂದು ಗ್ರಾಮೀಣ ಪ್ರದೇಶಗಳಿಗೆ ತೆರಳಿ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ ಎಂದರು.

 • Sumalatha Ambareesh
  Video Icon

  NEWS8, Jun 2019, 4:32 PM IST

  ಕೆಲಸ ಮಾಡದಿದ್ರೆ ರಾಜೀನಾಮೆ ಕೊಡಲಿ; ತಮ್ಮಣ್ಣಗೆ ಸುಮಲತಾ ಟಾಂಗ್

  ಮಂಡ್ಯದಲ್ಲಿ ಕೆಲಸ ಮಾಡಿದ್ದು ನಾವು, ವೋಟ್ ಕೊಡೋದು ಸುಮಲತಾಗೆ ಎಂಬ ಡಿ ಸಿ ತಮ್ಮಣ್ಣ ಹೇಳಿಕೆಗೆ ಸುಮಲತಾ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಿಮಗೆ ಬೇಜಾರಾಗಿದ್ರೆ ರಾಜಿನಾಮೆ ಕೊಡಿ. ಕೆಲಸ ಮಾಡೋರು ಬೇಕಾದಷ್ಟು ಜನ ಇದ್ದಾರೆ. ನಿಮ್ಮನ್ನೂ ಗೆಲ್ಲಿಸಿದ್ದು ಜನರೇ ಎಂಬುದು ನೆನಪಿರಲಿ. ಇಂಥ ಸಚಿವರಿರುವುದು ನಮ್ಮ ದೌರ್ಭಾಗ್ಯ ಎಂದಿದ್ದಾರೆ. 

 • DC Thammanna
  Video Icon

  NEWS8, Jun 2019, 2:30 PM IST

  ಕೆಲಸ ಮಾಡಿದ್ದು ನಾವು, ವೋಟ್ ಸುಮಲತಾಗೆ; ತಮ್ಮಣ್ಣ ತರಾಟೆ

  ಮಂಡ್ಯದಲ್ಲಿ ನಿಖಿಲ್ ಗೆ ಮತ ಹಾಕದ ಜನರ ವಿರುದ್ಧ ತಿರುಗಿ ಬಿದ್ದಿದ್ದಾರೆ ಸಚಿವ ಡಿ ಸಿ ತಮ್ಮಣ್ಣ. ಇನ್ನೇನು ಜೋಡೆತ್ತುಗಳು ಬರುತ್ತವೆ. ಕರೆದು ಹತ್ತಿಸಿಕೊಳ್ಳಿ ಎಂದಿದ್ದಾರೆ. ಶಂಕುಸ್ಥಾಪನೆ ವೇಳೆ ಸಮಸ್ಯೆ ಹೇಳಿಕೊಳ್ಳಲು ಬಂದ ಜನರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲಸ ಮಾಡಿದ್ದು ನಾವು, ವೋಟ್ ಹಾಕಿದ್ದು ಸುಮಲತಾಗೆ ಎಂದು ಡಿ ಸಿ ತಮ್ಮಣ್ಣ ಕಿಡಿಕಾರಿದ್ದಾರೆ. 

 • DC Thammanna

  NEWS8, Jun 2019, 11:54 AM IST

  ಮಂಡ್ಯ ಜನರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರಾ ಸಚಿವ ತಮ್ಮಣ್ಣ?

  ಸಚಿವ ಡಿಸಿ ತಮ್ಮಣ್ಣ ಮಂಡ್ಯದ ಜನರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಮಂಡ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಸೋಲುಂಡಿದ್ದಕ್ಕೆ ಸೇಡು ತೀರಿಸಿಕೊಳ್ಳುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.

 • DC Thammanna

  NEWS5, Jun 2019, 10:25 AM IST

  ಪೊಲೀಸರಂತೆ ಸಾರಿಗೆ ನೌಕರರಿಗೂ ವಿಮೆ

  ಪೊಲೀಸ್‌ ಇಲಾಖೆಗೆ ನೀಡಿರುವಂತೆ ಸಾರಿಗೆ ಇಲಾಖೆ ನೌಕರರಿಗೂ ಆರೋಗ್ಯ ಭಾಗ್ಯ ಯೋಜನೆಯನ್ನು ವಿಸ್ತರಿಸುವುದಾಗಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಭರವಸೆ ನೀಡಿದ್ದಾರೆ. 

 • Video Icon

  Lok Sabha Election News28, Mar 2019, 11:24 AM IST

  'ಐಟಿ ದಾಳಿ ರಾಜಕೀಯ ಪ್ರೇರಿತ; ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬುತ್ತೆ!‘

  ರಾಜ್ಯ ಜೆಡಿಎಸ್ ನಾಯಕರ ಮೇಲೆ ಐಟಿ ಇಲಾಖೆ ದಾಳಿಯು ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ.  ರಾಜಕೀಯ ದುರುದ್ದೇಶದಿಂದ ಬಿಜೆಪಿ ಈ ದಾಳಿಯನ್ನು ನಡೆಸಿದೆ, ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಆರೋಪಿಸಿದ್ದಾರೆ. ಚುನಾವಣಾ ಪ್ರಚಾರದ ಮೇಲೆ ಇದು ಯಾವುದೇ ಪರಿಣಾಮ ಬೀರಲ್ಲ ಎಂದಿರುವ ಸಚಿವರು, ಪ್ರತಿಯಾಗಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುತ್ತದೆ ಎಂದಿದ್ದಾರೆ.  

 • Video Icon

  Lok Sabha Election News14, Mar 2019, 9:01 PM IST

  ತಮ್ಮಣ್ಣ ಇದು ಬೇಕಿತ್ತಣ್ಣಾ? ಜೆಡಿಎಸ್ ಆಹ್ವಾನ ಬಗ್ಗೆ ಸುಮಲತಾ ತಿರುಗೇಟು

  ಸುಮಲತಾ ಅವರನ್ನು ಜೆಡಿಎಸ್‌ನಿಂದ ಕಣಕ್ಕಿಳಿಸುವ ಆಸೆ ಇತ್ತು, ಆದಕ್ಕಾಗಿ ಸಂಧಾನ ನಡೆಸುವ ಪ್ರಯತ್ನವೂ ನಡೆದಿತ್ತು. ಸುಮಲತಾ ನಾಯಕರನ್ನು ಭೇಟಿಯಾಗಿ ಟಿಕೆಟ್ ಕೇಳಬೇಕಿತ್ತು ಎಂಬರ್ಥದಲ್ಲಿ ಮಾತನಾಡಿದ್ದ ಸಚಿವ ಡಿ.ಸಿ. ತಮ್ಮಣ್ಣಗೆ, ಖುದ್ದು ಸುಮಲತಾ ತಿರುಗೇಟು ನೀಡಿದ್ದಾರೆ. ಅವರೇನು ಹೇಳಿದ್ದಾರೆ? ನೀವೇ ನೋಡಿ... 

 • Video Icon

  Lok Sabha Election News14, Mar 2019, 5:15 PM IST

  ಜೆಡಿಎಸ್‌ನಿಂದ ಸುಮಲತಾ ಸಂಧಾನ ಯತ್ನ! ಮುಂದೇನು ಕಥೆ?

  ಮಂಡ್ಯ ಲೋಕಸಭಾ ಚುನಾವಣಾ ಕಣ ದಿನಗಳೆದಂತೆ ಕುತೂಹಲ ಕೆರಳಿಸುತ್ತಿದೆ. ನಿಖಿಲ್ ಕುಮಾರಸ್ವಾಮಿ ಜೆಡಿಎಸ್‌ನಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಈ ನಡುವೆ ಜೆಡಿಎಸ್ ನಾಯಕರೊಬ್ಬರು ’ಸುಮಲತಾ ಸಂಧಾನ’ಕ್ಕೆ ನಡೆದಿದ್ದ ಪ್ರಯತ್ನಗಳ ಬಗ್ಗೆ ಮಾತನಾಡಿದ್ದಾರೆ.

 • DC Thammanna
  Video Icon

  NEWS8, Mar 2019, 12:16 PM IST

  ನೇರವಾಗಿ ಬಂದು ಫೇಸ್ ಮಾಡಿ; ತಮ್ಮಣ್ಣಗೆ ಚಾಲೆಂಜ್!

  ಸಚಿವ ಡಿ ಸಿ ತಮ್ಮಣ್ಣ ಹೇಳಿಕೆ ಅಂಬರೀಶ್- ತಮ್ಮಣ್ಣ ಕುಟುಂಬದವರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಅಂಬಿ ಅಣ್ಣನ ಮಗ ಅಮರ್ ತಮ್ಮಣ್ಣ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನೇರವಾಗಿ ಫೇಸ್ ಮಾಡಿ ಎಂದು ತಮ್ಮಣ್ಣಗೆ ಚಾಲೆಂಜ್ ಹಾಕಿದ್ದಾರೆ. 

 • Sumalatha- Tammanna
  Video Icon

  NEWS7, Mar 2019, 1:51 PM IST

  ಬಣ್ಣದವರ ಮಾತಿಗೆ ಬೆರಗಾಗೋದು ಬೇಡ: ಸುಮಲತಾ ವಿರುದ್ಧ ತಮ್ಮಣ್ಣ ವಾಗ್ದಾಳಿ

  ಸುಮಲತಾ ಅಂಬರೀಶ್ ವಿರುದ್ಧ ಸಚಿವ ಡಿ ಸಿ ತಮ್ಮಣ್ಣ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಪುತ್ರ ನಿಖಿಲ್ ಗಾಗಿ ಅಂಬರೀಶ್ ಕುಟುಂಬವನ್ನೇ ತಮ್ಮಣ್ಣ ಹಿಯಾಳಿಸಿದ್ದಾರೆ. ಅಂಬರೀಶ್ ಮನೆಗೆ ಹೋದ ಎಷ್ಟು ಜನರನ್ನು ಈಕೆ ಮಾತನಾಡಿಸಿದ್ದಾರೆ? ಎಷ್ಟು ಜನಕ್ಕೆ ಒಂದ್ ಗ್ಲಾಸಗ ಕುಡಿಯಲು ನೀರು ಕೊಟ್ಟಿದ್ದಾರೆ? ಬಣ್ಣದವರ ಮಾತಿಗೆ ಜಿಲ್ಲೆಯ ಜನ ಬೆರಗಾಗೋದು ಬೇಡ ಎಂದಿದ್ದಾರೆ. 

 • state24, Feb 2019, 11:10 AM IST

  ಸಾರ್ವಜನಿಕರಿಗೆ ಸರ್ಕಾರದ ಶಾಕ್

  ಕರ್ನಾಟಕದಲ್ಲಿ ಬಸ್ ದರ ಏರಿಕೆಯ ಬಗ್ಗೆ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಪ್ರಸ್ತಾಪ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಮೂರು ತಿಂಗಳಿಗೊಮ್ಮೆ ದರ ಏರಿಕೆ ಮಾಡುವ ಬಗ್ಗೆಯೂ ಚಿಂತನೆ ನಡೆದಿದ್ದಾಗಿ ತಿಳಿಸಿದ್ದಾರೆ. 

 • Video Icon

  NEWS13, Oct 2018, 4:24 PM IST

  IAS ಅಧಿಕಾರಿ ಬೆನ್ನಿಗೆ ನಿಂತ ಸಿಎಂ; ಮಾವನಿಗೇ ಎಚ್‌ಡಿಕೆ ಕ್ಲಾಸ್!

  ಪ್ರಾಮಾಣಿಕ ಐಎಎಸ್ ಅಧಿಕಾರಿ ವಿರುದ್ಧ ಆರೋಪ ಮಾಡಿದ್ದಕ್ಕೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಗರಂ ಆಗಿದ್ದಾರೆ. ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದು, ಬೇರಾರ ವಿರುದ್ಧ ಅಲ್ಲ, ತಮ್ಮ ಮಾವ, ಸಚಿವ ಡಿ.ಸಿ. ತಮ್ಮಣ್ಣ ವಿರುದ್ಧ! ಅಧಿಕಾರಿ ವಿರುದ್ಧ ಸುಮ್ಮನೆ ಆರೋಪ ಮಾಡಿದ್ರೆ ನಾನು ಒಪ್ಪಲ್ಲ. ನಿಮ್ಮ ಕೆಲಸ ನೀವು ಮಾಡಿ ಎಂದು ಡಿ.ಸಿ. ತಮ್ಮಣ್ಣಗೆ ಸಿಎಂ ತಾಕೀತು ಮಾಡಿದ್ದಾರೆ.