ಡಿ. ಕೆ. ಶಿವಕುಮಾರ್  

(Search results - 512)
 • Karnataka Districts2, Jul 2020, 3:34 PM

  ದೇಶದ ಪ್ರಧಾನಮಂತ್ರಿ ಆಗಲು ನರೇಂದ್ರ ಮೋದಿ ಲಾಯಕ್ ಅಲ್ಲ: ಸಿದ್ದರಾಮಯ್ಯ

  ಬೇರೆ ರಾಷ್ಟ್ರಗಳಲ್ಲಿ ತಬ್ಲಿಘಿಗಳು ಇರಲಿಲ್ವಾ? ಅಲ್ಲಿ ಕೊರೋನಾ ಸೋಂಕು ಹರಡಲಿಲ್ವಾ..? ಈಗ ಯಾವ ತಬ್ಲಿಘಿ ಸಮಾವೇಶಗಳು ಇಲ್ಲ, ಈಗ ದೇಶಾದ್ಯಂತ ಮಹಾಮಾರಿ ಕೊರೋನಾ ಸೋಂಕು ವೇಗವಾಗಿ ಜಾಸ್ತಿ ಆಗ್ತಿಲ್ವಾ..? ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. 
   

 • Politics2, Jul 2020, 2:23 PM

  'ಪಿಎಂ ಕೇರ್‌ ಫಂಡ್‌ಗೆ ಚೀನಾ ಕಂಪನಿಯಿಂದ ಕೋಟಿ ಕೋಟಿ ಹಣ'

  ಮೋದಿ ಮತ್ತು ಶಾ ದೇಶವನ್ನು ಹಾಳು ಮಾಡಬೇಕು ಅಂತಾನೇ ಅನೇಕ ಕಾರ್ಯಕ್ರಮ ಮಾಡ್ತಾ ಇದ್ದಾರೆ| ಮೋದಿ ಶಾ ಹಿಂದೆ ಆರ್ ಎಸ್ ಎಸ್ ಇದೆ| ಆರ್ ಎಸ್ ಎಸ್ ಮೋದಿ ಮತ್ತು  ಶಾನಾ ಬಡಿಯದಿದ್ದರೆ, ದೇಶಕ್ಕೆ ಇನ್ನಷ್ಟು ಕಷ್ಟ ಬರಲಿದೆ| ಮೋದಿ ವಿರುದ್ಧ ಗುಡುಗಿದ ಖರ್ಗೆ

 • <p>dks</p>

  Politics2, Jul 2020, 1:03 PM

  ಡಿಕೆ ಶಿವಕುಮಾರ್ ಯಾರಿಗೂ ಜಗ್ಗೋ ಮಗ ಅಲ್ಲ: ಬಿಜೆಪಿ ಮುಕ್ತ ರಾಷ್ಟ್ರವಾಗಿಸಲು ಕರೆ!

  ಕೆಪಿಸಿಸಿ ನೂತನ ಸಾರಥಿಯಾಗಿ ಡಿಕೆಶಿ ಪದಗ್ರಹಣ| ವಿಶ್ವದಾಖಲೆಯ ಹಾಗೂ ಇಡೀ ರಾಷ್ಟ್ರವೇ ತಿರುಗಿ ನೋಡುವಂತಹ ವರ್ಚುಯಲ್‌ ರ‍್ಯಾಲಿ| ಬಿಜೆಪಿ ವಿರುದ್ಧ ಗುಡುಗಿದ ಡಿಕೆಶಿ| 

 • Video Icon

  state2, Jul 2020, 12:54 PM

  ಸುವರ್ಣ ಸ್ಪೆಷಲ್: ಬಂದಾ ನೋಡು ಡಿಕೆ ಸಾಹೇಬ..!

  ತಿಹಾರ್ ಜೈಲಿನಲ್ಲಿ ಕುಳಿತು ಡಿಕೆಶಿ ಮಾಡಿದ್ದ ಪ್ರತಿಜ್ಞೆ, ಬರೋಬ್ಬರಿ 116 ದಿನಗಳ ಬಳಿಕ ಡಿಕೆಶಿ ಕೆಪಿಸಿಸಿ ಪಟ್ಟಾಭಿಷೇಕಕ್ಕೆ ಮುಹೊರ್ತ ಕೂಡಿ ಬಂದಿದೆ. ಕನಕಪುರ ಧೂಳಿನಿಂದ ಕೆಪಿಸಿಸಿ ಅಧ್ಯಕ್ಷ ಪಟ್ಟದವರೆಗೆ ಡಿಕೆಶಿ ಎನ್ನುವ ಛಲದಂಕಮಲ್ಲನ ಸಾಧನೆಯ ಅನಾವರಣ ಇಂದಿನ ಸುವರ್ಣ ಸ್ಪೆಷಲ್‌ನಲ್ಲಿ.

 • <p>dks</p>

  Politics2, Jul 2020, 8:51 AM

  ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣಕ್ಕೆ ಕ್ಷಣಗಣನೆ: ವರ್ಚುವಲ್ ಲೈವ್ ಮುಖಾಂತರ ಕಾರ್ಯಕ್ರಮ!

  ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣಕ್ಕೆ ಕ್ಷಣಗಣನೆ| ಮನೆ ಬಳಿ ಕೆಪಿಸಿಸಿ ಕಚೇರಿ ಬಳಿ ಯಾರು ಬರೋದು ಬೇಡ| ಎಲ್ಲಾ ವರ್ಚುವಲ್ ಲೈವ್ ಮುಖಾಂತರ ಮನೆಯಿಂದ ವೀಕ್ಷಿಣೆ ಮಾಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದ ಡಿಕೆಶಿ| 

 • ಜಿಲ್ಲಾವಾರು ಪಕ್ಷ ಸಂಘಟನೆಗೆ ಚಾಲನೆ ಕೊಡುವುದು

  Karnataka Districts2, Jul 2020, 7:36 AM

  ಡಿಕೆಶಿ ಪದಗ್ರಹಣ: ಧಾರವಾಡ ಜಿಲ್ಲಾದ್ಯಂತ 300ಕ್ಕೂ ಹೆಚ್ಚು ಕಡೆಗಳಲ್ಲಿ ಕಾರ್ಯಕ್ರಮ ವೀಕ್ಷಣೆ

  ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್‌ ಅವರು ಇಂದು(ಗುರುವಾರ) ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಕಡೆಗಳಲ್ಲಿ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
   

 • state1, Jul 2020, 2:27 PM

  ಡಾಕ್ಟರ್ಸ್‌ ಡೇಗೆ ಶುಭಕೋರಿದ KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್

  ಭಾರತ ರತ್ನ ಬಿ.ಸಿ. ರಾಯ್ ಅವರ ಸ್ಮರಣಾರ್ತ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ಇದೀಗ ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊರೋನಾ ಹೆಮ್ಮಾರಿಯ ವಿರುದ್ಧ ವೈದ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ಕೊರೋನಾ ವಾರಿಯರ್ಸ್‌ ಆಗಿ ದೇಶ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಸುವರ್ಣ ನ್ಯೂಸ್ ವತಿಯಿಂದ ಶುಭಾಶಯಗಳು.

 • Video Icon

  state29, Jun 2020, 6:10 PM

  ಕಾಂಗ್ರೆಸ್ ನಾಯಕರ ವಿರುದ್ಧ FIR ದಾಖಲು..!

  ಕೋವಿಡ್ 19 ಸಂಕಷ್ಟದ ಸಂದರ್ಭದಲ್ಲಿ ಈ ರೀತಿ ಗುಂಪುಗೂಡಿ ಪ್ರತಿಭಟನೆ ಮಾಡಬೇಡಿ ಎಂದು ಸೂಚಿಸಿದ್ದೆವು. ಹೀಗಿದ್ದೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಪ್ರತಿಭಟನೆ ಮಾಡಿದ್ದಾರೆ. ಅವರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಮುಂದಿನ ಕ್ರಮಗಳನ್ನು ಜರುಗಿಸಲಿದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ. 

 • Politics28, Jun 2020, 8:30 AM

  ಸರ್ಕಾರದ ವಿರುದ್ಧ ಡಿಕೆಶಿ, ಸಿದ್ದರಾಮಯ್ಯ ಸೈಕಲ್‌ ಚಳವಳಿ

  ಸರ್ಕಾರದ ವಿರುದ್ಧ ನಾಳೆ ಡಿಕೆಶಿ, ಸಿದ್ದು ಸೈಕಲ್‌ ಚಳವಳಿ| ಪ್ರತಿ​ಭ​ಟ​ನೆ- ತೈಲ ಬೆಲೆ ಏರಿಕೆ, ಎಪಿಎಂಸಿ ಕಾಯ್ದೆ, ಭೂಸುಧಾರಣೆ ಕಾಯ್ದೆ ತಿದ್ದುಪಡಿಗೆ ವಿರೋಧ| ನಾಳೆ ಹೋರಾಟಕ್ಕೆ ಕಾಂಗ್ರೆಸ್‌ ಸಭೆಯಲ್ಲಿ ನಿರ್ಧಾರ

 • ಜಿಲ್ಲಾವಾರು ಪಕ್ಷ ಸಂಘಟನೆಗೆ ಚಾಲನೆ ಕೊಡುವುದು

  state26, Jun 2020, 8:41 AM

  ಸರ್ಕಾರದ ನೀತಿ ವಿರೋಧಿಸಿ ರಾಜ್ಯಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ: ಡಿಕೆಶಿ

  ಇಂಧನ ಬೆಲೆ ಏರಿಕೆ ಮತ್ತು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಶ್ರೀಸಾಮಾನ್ಯನಿಗೆ ಸ್ಪಂದಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಖಂಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ನಿರ್ಮಾಣ ಮಾಡಲು ಜೂನ್‌ 29ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.
   

 • Video Icon

  Karnataka Districts22, Jun 2020, 11:53 AM

  ಕೊರೋನಾ ಭೀತಿ: ಕನಕಪುರ 9 ದಿನ ಲಾಕ್‌ಡೌನ್..!

  ಕನಕಪುರದಲ್ಲಿ ಸಾರಿಗೆ ವ್ಯವಸ್ಥೆ ಎಂದಿನಂತೆ ಮುಂದುವರೆಯಲಿದೆ. ಇನ್ನು ಮದ್ಯದಂಗಡಿ ವೇಳಾಪಟ್ಟಿ ನಿಗದಿ ಬಗ್ಗೆ ಅಬಕಾರಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಜುಲೈ 01ರವರೆಗೆ ಕನಕಪುರ ಸ್ವಯಂ ಪ್ರೇರಿತವಾಗಿ ಬಂದ್ ಆಗಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

 • ಜಿಲ್ಲಾವಾರು ಪಕ್ಷ ಸಂಘಟನೆಗೆ ಚಾಲನೆ ಕೊಡುವುದು

  state19, Jun 2020, 8:45 AM

  ಡಿ.ಕೆ ಶಿವಕುಮಾರ್ ಪದಗ್ರಹಣ: ಕೈ ಮುಖಂಡರಿಗೆ ಎಚ್ಚರಿಕೆ ನೀಡಿದ ಡಿಕೆಶಿ

  ಜುಲೈ 2 ರಂದು ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.  ಹೀಗಾಗಿ ಪದಗ್ರಹಣ ಕಾರ್ಯಕ್ರಮಕ್ಕೆ ಪಕ್ಷದ ಮುಖಂಡರ ಸ್ಪಂದನೆ ಕುರಿತು ಸರ್ವೇಯೊಂದನ್ನ ಡಿ.ಕೆ. ಶಿವಕುಮಾರ್ ಅವರು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. 
   

 • ಜೆಡಿಎಸ್ ಜೊತೆಗಿನ ದೋಸ್ತಿಯಾ..? ಕುಸ್ತಿಯಾ..? ತೀರ್ಮಾನಿಸುವುದು

  state16, Jun 2020, 2:09 PM

  ಜುಲೈ 2ರಂದು ಡಿಕೆಶಿ ಪದಗ್ರಹಣ ನಿಶ್ಚಿತ: ಸಿದ್ದರಾಮಯ್ಯ

  ಬಿ.ಎಸ್‌.ಯಡಿಯೂರಪ್ಪ ತುಂಬಾ ಕನಸಿಟ್ಟುಕೊಂಡು ಮುಖ್ಯಮಂತ್ರಿ ಆದರು. ಆದರೆ, ಸರ್ಕಾರದ ಖಜಾನೆಯಲ್ಲಿ ದುಡ್ಡೇ ಇಲ್ಲ. ಕೊರೋನಾದಿಂದಾಗಿ ಆರ್ಥಿಕ ವ್ಯವಸ್ಥೆಯೇ ಹದಗೆಟ್ಟಿದೆ. ಸರ್ಕಾರಿ ನೌಕರರಿಗೆ ವೇತನ ನೀಡುವುದಕ್ಕೂ ಸರ್ಕಾರದ ಬಳಿ ಹಣ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

 • Video Icon

  state15, Jun 2020, 4:41 PM

  ಡಿಕೆಶಿ ನಿವಾಸಕ್ಕೆ ಎಸ್‌ಎಂಕೆ ಕುಟುಂಬ; ಮದುವೆ ಮಾತುಕತೆ

  ಕಾಫಿ ಡೇ ಸಿದ್ಧಾರ್ಥ್ ಪುತ್ರ ಅಮಾರ್ತ್ಯ ಹಾಗೂ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಮದುವೆ ಮಾತುಕತೆ ಪ್ರಸ್ತಾಪವಾಗಿದೆ. ಮಾಜಿ ಸಿಎಂ ಎಸ್‌ ಎಂ ಕೃಷ್ಣ ನೇತೃತ್ವದಲ್ಲಿ ಉಭಯ ಕುಟುಂಬಗಳು ಮದುವೆ ಮಾತುಕತೆ ನಡೆಸಿವೆ. 

 • Video Icon

  state10, Jun 2020, 12:02 PM

  DK ಶಿವಕುಮಾರ್ ಪದಗ್ರಹಣ ಮೂರನೇ ಬಾರಿಗೆ ಮುಂದಕ್ಕೆ..!

  ಇದು ರಾಜಕೀಯ ಪ್ರೇರಿತವಾಗಿದ್ದು, ಇದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ, ಇದು ಪ್ರತಿಪಕ್ಷಗಳನ್ನು ಹತ್ತಿಕ್ಕುವ ಪ್ರಯತ್ನ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.