Search results - 45 Results
 • NEWS16, Nov 2018, 9:58 PM IST

  ಇ.ಡಿ. ನೋಟಿಸ್: ಭದ್ರತಾ ಸಿಬ್ಬಂದಿ ಬಿಟ್ಟು ಡಿಕೆಶಿ ಹೋಗಿದ್ದೆಲ್ಲಿ?

  ಜಾರಿ ನಿರ್ದೇಶನಾಲಯ [ಇ.ಡಿ] ನೋಟಿಸ್ ಜಾರಿ ಮಾಡಿರುವ ಬೆನ್ನಲ್ಲೇ, ಮಂಗಳೂರು ಪ್ರವಾಸದಲ್ಲಿದ್ದ ಕಾಂಗ್ರೆಸ್ ಪ್ರಭಾವಿ ನಾಯಕ, ಸಚಿವ ಡಿ.ಕೆ.ಶಿವಕುಮಾರ್‌ ಭದ್ರತಾ ಸಿಬ್ಬಂದಿಗಳನ್ನು ಬಿಟ್ಟು ಖಾಸಗಿಯಾಗಿ ಹೊರಟಿದ್ದಾರೆ? ಹಾಗಾದ್ರೆ ಡಿಕೆಶಿ ಹೋಗಿದ್ದೆಲ್ಲಿ? 

 • NEWS16, Nov 2018, 6:14 PM IST

  ಮುಯ್ಯಿಗೆ ಮುಯ್ಯಿ: ಅರೆಸ್ಟ್ ಆಗ್ತಾರಾ ಡಿಕೆಶಿ?

  ಕಾಂಗ್ರೆಸ್ ಪ್ರಭಾವಿ ನಾಯಕ, ಸಚಿವ ಡಿ.ಕೆ.ಶಿವಕುಮಾರ್‌ಗೆ ಜಾರಿ ನಿರ್ದೇಶನಾಲಯ ನೊಟೀಸ್ ಜಾರಿ ಮಾಡಿದ್ದು, ತ್ವರಿತವಾಗಿ ಸ್ಪಷ್ಟೀಕರಣ ನೀಡುವಂತೆ ಸೂಚಿಸಿದೆ. ಈ ಹಿಂದೊಮ್ಮೆ ಡಿಕೆಶಿ ಸ್ಪಷ್ಟೀಕರಣ ನೀಡಿದ್ದರೂ, ಈ ಬಾರಿ ಪ್ರಕರಣದ ಬಗ್ಗೆ ತಿಳಿಸದೇ ಇ.ಡಿ. ಇನ್ನೊಮ್ಮೆ ಸ್ಪಷ್ಟೀಕರಣ ಕೇಳಿರುವುದು ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ.  ಜನಾರ್ದನ ರೆಡ್ಡಿ ಬಂಧನಕ್ಕೆ ಮುಯ್ಯಿ ತೀರಿಸಿಕೊಳ್ಳಲು ಬಿಜೆಪಿ ಮುಂದಾಗಿದೆ ಎಂದು ಬಳ್ಳಾರಿ ಸಂಸದ ವಿ.ಎಸ್. ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

 • NEWS16, Nov 2018, 5:07 PM IST

  ಅತ್ತ ರೆಡ್ಡಿ ಔಟ್, ಇತ್ತ ಡಿಕೆಶಿಗೆ ಮತ್ತೊಂದು ಸಂಕಟ! ಕಾಂಗ್ರೆಸ್‌ನಲ್ಲಿ ತಲ್ಲಣ

  ಅತ್ತ ಆ್ಯಂಬಿಡೆಂಟ್ ಡೀಲ್ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಜಾಮೀನು ಪಡೆದು ಹೊರಬರುತ್ತಿದ್ದಂತೆ, ಇತ್ತ ಕಾಂಗ್ರೆಸ್ ಪ್ರಭಾವಿ ನಾಯಕ, ಸಚಿವ ಡಿ.ಕೆ.ಶಿವಕುಮಾರ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಬೆಳವಣಿಗೆಯಿಂದಾಗಿ, ರೆಡ್ಡಿ ಬಂಧನಕ್ಕೆ ಸೇಡು ತೀರಿಸಿಕೊಳ್ಳಲು ಮುಂದಾಯ್ತಾ ಬಿಜೆಪಿ ಎಂಬ ಪ್ರಶ್ನೆಗಳು  ಹುಟ್ಟಿಕೊಂಡಿವೆ. ಡಿಕೆಶಿಗೆ ಎದುರಾಗಿರುವ ಸಂಕಟ ಏನು? ಇಲ್ಲಿದೆ ಫುಲ್ ಡೀಟೆಲ್ಸ್...

 • NEWS12, Nov 2018, 10:22 AM IST

  ಡಿ.ಕೆ ಶಿವಕುಮಾರ್ ಈ ನಿರ್ಧಾರದಿಂದ ಕಾಂಗ್ರೆಸ್ ಗೆ ಭರ್ಜರಿ ಲಾಭ

  ಸಚಿವ ಡಿ.ಕೆ.ಶಿವಕುಮಾರ್‌ ನೀಡಿದ ಹೇಳಿಕೆಯಿಂದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಲಾಭವಾಗಿದ್ದು, ಲಿಂಗಾಯತ ಲಿಂಗಾಯತರು ಮತ್ತೆ ಕಾಂಗ್ರೆಸ್‌ ಕಡೆ ಬಂದಿದ್ದಾರೆ ಎಂದು ಹೈಕಮಾಂಡ್‌ ಮುಂದೆ ಅವರ ಬೆಂಬಲಿಗರು ವಾದ ಮಂಡಿಸಿದ್ದಾರೆ.
   

 • NEWS2, Nov 2018, 12:37 PM IST

  ರಾಮನಗರ ಬಿಜೆಪಿ ಅಭ್ಯರ್ಥಿ ಯೂಟರ್ನ್ ಹಿಂದಿದೆಯಾ ಡಿಕೆಶಿ ಕೈವಾಡ?

  ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್‌ ದಿಢೀರ್‌ ಚುನಾವಣಾ ಕಣದಿಂದ ನಿವೃತ್ತಿಯಾಗಿ ಜೆಡಿಎಸ್‌ ಅಭ್ಯರ್ಥಿಗೆ ಬೆಂಬಲ ಸೂಚಿಸುವಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಸಂಸದ ಡಿ.ಕೆ.ಸುರೇಶ್‌ ಅವರ ಹಣದ ಬಲವೇ ಕಾರಣ ಎನ್ನಲಾಗುತ್ತಿದೆ. ಡಿಕೆ ಬ್ರದರ್ಸ್ ಕಡೆಯಿಂದ 3 ಕೋಟಿ, ಜೆಡಿಎಸ್ ಕಡೆಯಿಂದ 2 ಕೋಟಿ ಹಣದ ಆಮಿಷ ಇಡಲಾಯ್ತಾ? ಇಲ್ಲಿದೆ ಎಕ್ಸ್ ಕ್ಲೂಸಿವ್ ಮಾಹಿತಿ. 

 • NEWS2, Nov 2018, 9:49 AM IST

  ರಾಮನಗರ ಬಿಜೆಪಿ ಅಭ್ಯರ್ಥಿ ನಿವೃತ್ತಿಗೆ ಕಾರಣ ಯಾರು..?

  ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್‌ ದಿಢೀರ್‌ ಚುನಾವಣಾ ಕಣದಿಂದ ನಿವೃತ್ತಿಯಾಗಿ ಜೆಡಿಎಸ್‌ ಅಭ್ಯರ್ಥಿಗೆ ಬೆಂಬಲ ಸೂಚಿಸುವಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಸಂಸದ ಡಿ.ಕೆ.ಸುರೇಶ್‌ ಅವರ ಹಣದ ಬಲವೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದ್ದಾರೆ. 

 • NEWS27, Oct 2018, 1:11 PM IST

  ‘ನಾಯಿ ಬಾಲದ ರೀತಿ ಡಿಕೆಶಿ ಮುದುರಿಕೊಂಡಿದ್ದಾರೆ’

  ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್‌ನಲ್ಲಿ ನಾಯಿ ಬಾಲ ತರ ಮುದುರಿ ಬಿಟ್ಟಿದ್ದಾರೆ. ಪಕ್ಷದಲ್ಲಿ ಅವರದು ಏನೂ ನಡೆಯುವುದಿಲ್ಲ. ಇನ್ನು ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬಾಲ ಹಿಡಿದುಕೊಂಡು ಓಡಾಡುವ ಸ್ಥಿತಿ ಬಂದಿದೆ ಎಂದು ಬಿಜೆಪಿ ಮುಖಂಡ  ಈಶ್ವರಪ್ಪ ಹೇಳಿದ್ದಾರೆ. 

 • NEWS20, Oct 2018, 11:02 AM IST

  ಡಿಕೆಶಿ ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

  ಲಿಂಗಾಯತ ಧರ್ಮದ ವಿಚಾರವಾಗಿ ಸಚಿವ ಡಿ.ಕೆ.ಶಿವಕುಮಾರ್‌ ನೀಡಿರುವ ಹೇಳಿಕೆ ಕಾಂಗ್ರೆಸ್‌ ವಲಯದಲ್ಲಿ ಭಿನ್ನಮತ ಭುಗಿಲೆಬ್ಬಿಸಿದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

 • NEWS18, Oct 2018, 9:33 AM IST

  ನನ್ನನ್ನು ಜೈಲಿಗೆ ಕಳುಹಿಸಲು ಬಿಎಸ್‌ವೈ, ರಾಮುಲು ಪಿತೂರಿ : ಡಿಕೆಶಿ

  ಬಿ.ಎಸ್‌.ಯಡಿಯೂರಪ್ಪ ಹಾಗೂ ಮಾಜಿ ಸಚಿವ ಶ್ರೀರಾಮುಲು ಇಬ್ಬರೂ ಸೇರಿಕೊಂಡು ನನ್ನನ್ನು ಜೈಲಿಗೆ ಕಳಿಸಲು ಪಿತೂರಿ ನಡೆಸುತ್ತಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಆರೋಪಿಸಿದರು. 

 • Ramesh Jarkiholi

  state17, Oct 2018, 11:20 AM IST

  ಮತ್ತೆ ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ಗರಂ

  ಹೈಕಮಾಂಡ್ ಸೂಚನೆಯಂತೆ ಬಳ್ಳಾರಿ ಲೋಕಸಭಾ ಉಪ ಚುನಾವಣೆ ಪ್ರಚಾರಕ್ಕೆ ತೆರಳುತ್ತೇನೆ. ಆದರೆ, ‘ನಾನು ನಾಯಕ’ ಎಂದು ಮಾಧ್ಯಮಗಳ ಮುಂದೆ ಎದೆ ಉಬ್ಬಿಸಿಕೊಂಡು ಹೋದರೆ ಸಾಲದು. ಕ್ಷೇತ್ರದಲ್ಲಿ ರಂಗಕ್ಕೆ ಇಳಿದು ಪ್ರಚಾರ ನಡೆಸಬೇಕು. ಅದನ್ನು ನಾನು ಮಾಡುತ್ತೇನೆ ಎಂದು ಪರೋಕ್ಷವಾಗಿ ಸಚಿವ ಡಿ.ಕೆ.ಶಿವಕುಮಾರ್‌ಗೆ ರಮೇಶ್ ಜಾರಕಿಹೊಳಿ ಟಾಂಗ್ ನೀಡಿದರು

 • NEWS8, Oct 2018, 6:25 PM IST

  ಡಿಕೆಶಿ ವಿರುದ್ಧ ಪ್ರಕರಣಕ್ಕೆ ಟ್ವಿಸ್ಟ್!

  ಪ್ರಭಾವಿ ಕಾಂಗ್ರೆಸ್ ನಾಯಕ ಮತ್ತು ಸಚಿವ ಡಿ.ಕೆ.ಶಿವಕುಮಾರ್‌ ವಿರುದ್ಧ ದಾಖಲಿಸಿಲಾದ ಪ್ರಕರಣಕ್ಕೆ ಇನ್ನೊಂದು ಟ್ವಿಸ್ಟ್ ಸಿಕ್ಕಿದೆ. ಹೈಕೋರ್ಟ್ ಸೂಚನೆ ಮೇರೆಗೆ ಡಿಕೆಶಿ ವಿರುದ್ಧ ಕೇಸು ದಾಖಲಿಸಲಾಗಿತ್ತು. ಆದರೀಗ ಈ ಕೇಸ್‌ನ ದುರುದಾರ ಹೇಳೋದೇ ಬೇರೆ! ಏನಿದು ಟ್ವಿಸ್ಟ್? ಇಲ್ಲಿದೆ ವಿವರ...  

 • NEWS8, Oct 2018, 11:17 AM IST

  ಡಿಕೆಶಿಗೆ ಇನ್ನೊಂದು ಸಂಕಟ; ಕೈನಾಯಕನ ವಿರುದ್ಧ ಇನ್ನೊಂದು ಎಫ್‌ಐಆರ್

  ಅಕ್ರಮ ಹಣಕಾಸು ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದಿಂದ ದೂರು ದಾಖಲಾಗಿರುವ ಬೆನ್ನಲ್ಲೇ, ಪ್ರಭಾವಿ ಕಾಂಗ್ರೆಸ್ ನಾಯಕ ಮತ್ತು ಸಚಿವ ಡಿ.ಕೆ.ಶಿವಕುಮಾರ್‌ಗೆ ಇನ್ನೊಂದು ಕಂಟಕ ಎದುರಾಗಿದೆ. ಹೈಕೋರ್ಟ್ ಆದೇಶದ ಮೇರೆಗೆ ಡಿಕೆಶಿ ವಿರುದ್ಧ ಇನ್ನೊಂದು ಎಫ್‌ಐಆರ್   ದಾಖಲಾಗಿದೆ. 

 • NEWS19, Sep 2018, 8:32 PM IST

  ಐಟಿ ಆಯ್ತು ಇಡಿ ಆಯ್ತು, ಸಚಿವ ಡಿಕೆಶಿಗೆ ಮತ್ತೊಂದು ಸಂಕಷ್ಟ!

  ಆದಾಯ ತೆರಿಗೆ ದಾಳಿ ಆಯ್ತು, ಜಾರಿ ನಿರ್ದೇಶನಾಲಯದಿಂದ ಕೇಸ್ ಹಾಕಿದ್ದೂ ಆಯ್ತು. ಇದೀಗ ಕರ್ನಾಟಕದ ‘ಪವರ್‌ಫುಲ್’ ಮಿನಿಸ್ಟರ್‌ ಡಿ.ಕೆ.ಶಿವಕುಮಾರ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಡಿಕೆಶಿ ವಿರುದ್ಧ ಮತ್ತೊಂದು ತನಿಖಾ ಸಂಸ್ಥೆಯು ಮಾಹಿತಿಯನ್ನು ಕಲೆಹಾಕುತ್ತಿರುವ ವಿಚಾರವಿದೀಗ ಬಹಿರಂಗವಾಗಿದೆ. ಇಲ್ಲಿದೆ ವಿವರ...

 • Shivakumar

  NEWS19, Sep 2018, 7:30 PM IST

  ಸಚಿವ ಡಿಕೆಶಿಗೆ ಆಪ್ತರಿಂದಲೇ ಕಂಟಕ?

  ಐಟಿ ದಾಳಿ ಪ್ರಕರಣದಲ್ಲಿ ಮೂವರು ಆಪ್ತರು ಸಚಿವ ಡಿ.ಕೆ.ಶಿವಕುಮಾರ್‌ಗೆ ಕಂಟಕವಾದರೇ? ಡಿಕೆಶಿ ಸಿಕ್ಕಿಬೀಳಲು ಈ ಮೂವರೇ ಕಾರಣವಾದರೇ? ಯಾರಿವರು? ಇವರೇನು ಮಾಡಿದ್ದಾರೆ ನೋಡೋಣ ಈ ಸ್ಟೋರಿಯಲ್ಲಿ... 

 • NEWS18, Sep 2018, 2:27 PM IST

  ಡಿ.ಕೆ.ಶಿವಕುಮಾರ್‌ ಆರೋಪ ಸಾಬೀತಾದ್ರೆ 7 ವರ್ಷ ಜೈಲು

  ದೆಹಲಿಯ ಫ್ಲಾಟ್‌ನಲ್ಲಿ ಸಿಕ್ಕಿದ್ದ 8.59 ಕೋಟಿ ರೂಪಾಯಿಗಳ ಪ್ರಕರಣದಲ್ಲಿ ಸಚಿವ ಡಿ.ಕೆ.ಶಿವಕುಮಾರ್​ ವಿರುದ್ಧ ಎಫ್‌ಐಆರ್ ದಾಖಲು ಮಾಡಿದೆ. ಆದಾಯ ತೆರಿಗೆ ಕಾಯ್ದೆ 276(ಸಿ), 277ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು,  ಒಂದು ವೇಳೆ ಆರೋಪ ಸಾಬೀತಾದರೆ 7 ವರ್ಷ ಜೈಲು ಶಿಕ್ಷೆ ಪಕ್ಕಾ.