ಡಿ ಆ್ಯಕ್ಟಿವೇಟ್  

(Search results - 1)
  • undefined

    Whats New27, Jul 2020, 5:09 PM

    ಬಳಸದಿದ್ದರೆ ವಾಟ್ಸಪ್ ಕೆಲವು ದಿನಗಳ ನಂತರ ಡಿ-ಆ್ಯಕ್ಟಿವೇಟ್ ಆಗುತ್ತೆ ಗೊತ್ತಾ?

    ವಾಟ್ಸಪ್ ಎಂದ ಮೇಲೆ ಗ್ರೂಪ್‌ಗಳಿರುವುದು ಸಹಜ. ಅವುಗಳಲ್ಲಿ ಒಬ್ಬರು ಕನಿಷ್ಠ 5-6 ಗ್ರೂಪ್ ಗಳಲ್ಲಾದರೂ ಇರುತ್ತಾರೆ. ಆದರೆ, ಇವರು ಕೆಲ ಸಮಯ ಅನಿವಾರ್ಯ ಕಾರಣಗಳಿಂದಲೋ, ಇಂಟರ್ನೆಟ್ ಸಮಸ್ಯೆಯಿಂದಲೋ ವಾಟ್ಸಪ್ ಬಳಸದೇ ಹಾಗೇ ಬಿಟ್ಟಿರುತ್ತಾರೆ. ಇದಕ್ಕಿದ್ದಂತೆ ಒಂದು ದಿನ ಏಕಾಏಕಿ ಎಲ್ಲ ಗ್ರೂಪ್‌ಗಳಿಂದಲೂ ಎಕ್ಸಿಟ್ ಆಗಿಬಿಡುತ್ತದೆ. ಇದು ಗೊಂದಲವನ್ನುಂಟು ಮಾಡುತ್ತದೆ. ಹಾಗಾದರೆ, ವಾಟ್ಸಪ್ ಅಕೌಂಟ್ ಹೊಂದಿ ಎಷ್ಟು ದಿನ ಬಳಸದೇ ಇದ್ದರೆ ಡಾಟಾ ಮಾಯವಾಗುತ್ತದೆ? ಎಷ್ಟು ದಿನ ಬಳಸದಿದ್ದರೆ ಅಕೌಂಟ್ ಡಿ-ಆ್ಯಕ್ಟಿವೇಟ್ ಆಗುತ್ತದೆ? ಇದಕ್ಕೆ ವಾಟ್ಸಪ್ ಏನು ಹೇಳುತ್ತದೆ..? ಎಂಬ ಬಗ್ಗೆ ನೋಡೋಣ.