Search results - 25 Results
 • Bill

  NEWS14, Oct 2018, 10:34 PM IST

  ನಕಲಿ ಬಿಲ್ ಹಾಕಿ ನಗೆಪಾಟಲಾದ ಕಾಂಗ್ರೆಸ್ ಮುಖಂಡ, ಇದೆಲ್ಲಾ ಬೇಕಿತ್ತಾ?

  ಈ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ತೆಗಳುವ ಭರದಲ್ಲಿ ಒಂದೆಲ್ಲಾ ಒಂದು ಎಡವಟ್ಟು ಮಾಡಿಕೊಳ್ಳುತ್ತಲೇ ಇರುತ್ತಾರೆ. ನಕಲಿ ಪೆಟ್ರೋಲ್ ಬಂಕ್ ಬಿಲ್ ಒಂದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ತಾಗೆ ಕಾಲೆಳೆಸಿಕೊಂಡಿದ್ದಾರೆ.

 • BUSINESS13, Oct 2018, 1:29 PM IST

  ಮೌನವೇ ಆಭರಣ: ಸದ್ದಿಲ್ಲದ ತಂತ್ರಗಾರಿಕೆ, ಮೋದಿ ಎದೆಗಾರಿಕೆ!

  ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರ ಏರಿಕೆ, ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ, ನವೆಂಬರ್ 4 ರ ಬಳಿಕ ಇರಾನ್ ಮೇಲಿನ ಅಮೆರಿಕದ ನಿರ್ಬಂಧ, ನಂತರದ ಭಾರತದ ಪರಿಸ್ಥಿತಿ. ಇವುಗಳಿಗೆಲ್ಲಾ ಕೇವಲ ಪ್ರತಿಪಕ್ಷಗಳಷ್ಟೇ ಅಲ್ಲ ವಿಶ್ವವೇ ಪ್ರಧಾನಿ ನರೇಂದ್ರ ಮೋದಿ ಉತ್ತರದ ನಿರೀಕ್ಷೆಯಲ್ಲಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಈ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡುವ ಗೋಜಿಗೆ ಹೋಗದೆ ಮೌನಕ್ಕೆ ಶರಣಾಗಿದ್ದಾರೆ. ಆಗೊಮ್ಮೆ ಈಗೊಮ್ಮೆ ಸಂಬಂಧಪಟ್ಟ ಕೇಂದ್ರ ಸಚಿವರುಗಳು ಈ ಕುರಿತು ಪ್ರತಿಕ್ರಿಯೆ ನೀಡುತ್ತಾರಾದರೂ, ಮೋದಿ ಉತ್ತರಕ್ಕಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ.

 • Modi

  BUSINESS7, Oct 2018, 3:35 PM IST

  ಕೊಟ್ಟು ಕಿತ್ಕೊಂಡ್ರು ಮೋದಿ: ಪೆಟ್ರೋಲ್ ರೇಟ್ ಮತ್ತೆ ಜಂಪ್!

  ಮೂರು ದಿನಗಳ ಹಿಂದೆಯಷ್ಟೆ ಪ್ರತಿ ಲೀಟರ್​ ಡಿಸೇಲ್ ಮತ್ತು ಪೆಟ್ರೋಲ್ ದರವನ್ನು,​ ತಲಾ 2.50 ರೂಪಾಯಿ ಕಡಿತಗೊಳಿಸಿದ ಕೇಂದ್ರ ಸರ್ಕಾರ  ಮತ್ತೆ ಬೆಲೆ ಏರಿಸಿದೆ. ಡಿಸೇಲ್​ ಹಾಗೂ ಪೆಟ್ರೋಲ್ ದರ ಕ್ರಮವಾಗಿ 20 ಪೈಸೆ ಹಾಗೂ 7 ಪೈಸೆ ಹೆಚ್ಚಳವಾಗಲಿದೆ.

 • NEWS4, Oct 2018, 8:35 PM IST

  ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆಯ ಮಾಹಿತಿ

  • ಕೇಂದ್ರ ಸರ್ಕಾರದಿಂದ ಪೆಟ್ರೋಲ್, ಡಿಸೇಲ್ ಬೆಲೆ 2.50 ರೂ. ಕಡಿತ
  • ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಒಟ್ಟು 5 ರೂ.ಕಡಿತ
  • ಕರ್ನಾಟಕದಲ್ಲಿ ತೈಲ ಬೆಲೆ ಕಡಿತವಿಲ್ಲ ಎಂದ ಸಿಎಂ
 • C T Ravi

  NEWS11, Sep 2018, 12:29 PM IST

  ಇರಾನ್‌ನಲ್ಲಿ ನಿಮ್ಮ ಮಾವ ಇದ್ದಾರಾ? ದೇವೇಗೌಡರಿಗೆ ಸಿ ಟಿ ರವಿ ಸವಾಲ್!

  ರಾಜ್ಯದ ತೆರಿಗೆಯನ್ನು ಕಡಿಮೆ ಮಾಡಬೇಕು. ಬೆಲೆ ಇಳಿಸಬೇಕಿರುವುದು ರಾಜ್ಯ ಸರ್ಕಾರವೇ ಹೊರತು ಕೇಂದ್ರ ಸರ್ಕಾರವಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳವಾಗಿದೆ. ಹೀಗಾಗಿ ಪೆಟ್ರೋಲ್‌, ಡಿಸೇಲ್‌ ಬೆಲೆಯಲ್ಲಿ ಹೆಚ್ಚಳವಾಗಿದೆ ಎಂದು ಸಿ ಟಿ ರವಿ ಹೇಳಿದ್ದಾರೆ. 

 • Bharath Bandh

  NEWS8, Sep 2018, 11:42 AM IST

  ಸೋಮವಾರ ಭಾರತ್ ಬಂದ್ :ಕರ್ನಾಟಕದಲ್ಲಿ ಹೇಗಿರುತ್ತೆ ಎಫೆಕ್ಟ್?

  ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಸೆ.10 ರಂದು ಕಾಂಗ್ರೆಸ್ ಪಕ್ಷ ಕರೆ ಕೊಟ್ಟಿರುವ ಭಾರತ್ ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಸೆ . 10 ರಂದು ರಾಜ್ಯದಲ್ಲಿಯೂ ಭಾರತ್ ಬಂದ್ ಬಿಸಿ ತಟ್ಟುವ ಸಾಧ್ಯತೆಯಿದೆ.   

 • Fuel Price

  BUSINESS7, Sep 2018, 1:57 PM IST

  ಇಂದಿನ ಪೆಟ್ರೋಲ್ ದರ: ಹಿಂದೆ ಕೇಳಿಲ್ಲ, ಮುಂದೆ ಕೇಳೊದೂ ಬೇಡ!

  ದೇಶದ ಹಲವು ಮಹಾನಗರಗಳಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರದಲ್ಲಿ ಶುಕ್ರವಾರವೂ ಗಣನೀಯ ಏರಿಕೆ ಕಂಡಿದೆ. ಹೀಗಾಗಿ ಇದೇ 10ರಂದು ಪ್ರತಿಪಕ್ಷಗಳು ಕರೆ ನೀಡಿರುವ ಭಾರತ್​ ಬಂದ್ ಗೆ ಮತ್ತಷ್ಟು ಬಲ ಬಂದಂತಾಗಿದೆ.

 • Bengaluru City6, Sep 2018, 8:15 PM IST

  ರಾಜಧಾನಿಗರ ನಿದ್ದೆಗೆಡಿಸಿರುವ ಪೆಟ್ರೋಲ್ ದರ

  • ನಗರದಲ್ಲಿ  ಪೆಟ್ರೋಲ್  ದರ  82.03 ರೂ , ಡಿಸೇಲ್ ಬೆಲೆ ಪ್ರತಿ ಲೀಟರ್ ಗೆ ರೂ.76.79 ರೂ.ಇದೆ
  • ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಏರಿಕೆಯಾಗುತ್ತಿರುವುದರಿಂದ ಈ ಬೆಳವಣಿಗೆ
 • petrol price hike

  BUSINESS4, Sep 2018, 12:46 PM IST

  ಅಯ್ಯೋ ರಾಮ! ಬೆಂಗ್ಳೂರಲ್ಲಿ ಪೆಟ್ರೋಲ್ ಬೆಲೆ ಎಷ್ಟು ಗೊತ್ತಾ?

  ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಹಿಂದೆಂದೂ ಕಂಡರಿಯದ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕಚ್ಚಾತೈಲ ಬೆಲೆಯಲ್ಲಿ ಏರಿಕೆ ಹಾಗೂ ಡಾಲರ್‌ ಮುಂದೆ ರೂಪಾಯಿ ಮೌಲ್ಯ ಕುಸಿದ ಹಿನ್ನೆಲೆಯಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಹೆಚ್ಚಳವಾಗಿದೆ. 

 • BUSINESS4, Aug 2018, 2:01 PM IST

  ಪೆಟ್ರೋಲ್‌ಗೆ ಮೆಥೆನಾಲ್ ಬಳಕೆ ಕಡ್ಡಾಯ?: ಸಮಸ್ಯೆ ಮಂಗಮಾಯ!

  ಪೆಟ್ರೋಲ್ ಡಿಸೇಲ್ ನವೀಕರಿಸಬಹುದಾದ ಇಂಧನ ಅಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಭೂಮಿಯ ಅಂತರಂಗ ಬಗೆದು ಬಗೆದು ತೈಲವನ್ನು ಹೊರತೆಗೆಯುತ್ತಿರುವ ನಾವು, ಒಂದಲ್ಲ ಒಂದು ದಿನ ಈ ಸಂಪನ್ಮೂಲವನ್ನು ಬರಿದು ಮಾಡಲಿದ್ದೇವೆ. ಅದಕ್ಕೂ ಮೊದಲೇ ಈ ಅತ್ಯಮೂಲ್ಯ ಸಂಪನ್ಮೂಲದಿಂದ ಏನೆಲ್ಲಾ ಲಾಭ ಮಾಡಿಕೊಳ್ಳಬಹುದೋ ಅದನ್ನು ಮಾಡಿಯೇ ಇದಕ್ಕೆ ನಾವು ಅಂತ್ಯ ಹಾಡೋದು.

 • BUSINESS8, Jul 2018, 2:38 PM IST

  ಶುದ್ಧ ತೈಲ ನಿಮ್ಮ ಹಕ್ಕು: ಫ್ರಾಡ್ ಪತ್ತೆ ವಿಧಾನ ಹೇಗೆ?

  ದೇಶದ ನಾಗರಿಕ ತೈಲ ಬೆಲೆ ಇಳಿಕೆಯಷ್ಟೇ ಅಲ್ಲ, ಶುದ್ಧ ತೈಲ ದೊರೆಯುವಿಕೆಯ ನಿರೀಕ್ಷೆಯಲ್ಲೂ ಕಲಬೆರಕೆ ತೈಲದಿಂದ ಹೈರಾಣಾಗಿರುವ ಗ್ರಾಹಕನಿಗೆ ನ್ಯಾಯ ಒದಗಿಸುವುದೂ ಸರ್ಕಾರದ ಜವಾಬ್ದಾರಿ. ಗ್ರಾಹಕರು ಕಲಬೆರಕೆ ತೈಲ ಪತ್ತೆ ಹಚ್ಚಲು ಸರ್ಕಾರ ಹಲವು ಮಾರ್ಗೋಪಾಯಗಳನ್ನು ಸೂಚಿಸಿದೆ. ಆದರೆ ಈ ಕುರಿತು ನಾಗರಿಕರಲ್ಲಿ ತಿಳುವಳಿಕೆ ಕಡಿಮೆ. ಹಲವು ಸೂಕ್ತ ವಿಧಾನಗಳ ಮೂಲಕ ಶುದ್ಧ ತೈಲ ಪಡೆಯುವ ನಿಮ್ಮ ಹಕ್ಕಿನಿಂದ ವಂಚಿತರಾಗುವುದನ್ನು ನೀವು ತಪ್ಪಿಸಬಹುದಾಗಿದೆ.  

 • NEWS30, Jun 2018, 7:42 PM IST

  ಬಿಎಂಟಿಸಿ ವೋಲ್ವೋ ಬಸ್ ಪ್ರಯಾಣ ದರ ಹೆಚ್ಚಳ

  • ಜುಲೈ 1ರಿಂದ ಬಿಎಂಟಿಸಿ ವೋಲ್ವೋ ಬಸ್ ದರ ಹೆಚ್ಚಳ
  • ಡಿಸೇಲ್ ದರ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಏರಿಕೆ
  • ವೋಲ್ವೋ ಬಸ್ ದರ ಶೇ.3.45ರಿಂದ 26ರವರೆಗೆ ಹೆಚ್ಚಳ
 • BUSINESS27, Jun 2018, 5:02 PM IST

  ಎಸ್ಎಸ್‌ಎಲ್‌ಸಿ ಪಾಸಾದವರಿಗೆ ರೆಲ್ವೆ ಇಲಾಖೆಯಲ್ಲಿ 2,573 ಹುದ್ದೆಗಳು

  ಭಾರತೀಯ ರೈಲ್ವೆಯ ಸೆಂಟ್ರಲ್ ರೈಲ್ವೆ ವಲಯದಲ್ಲಿ, ಸುಮಾರು 2,573 ಹುದ್ದೆಗಳಿಗೆ ರೈಲ್ವೆ ನೇಮಕಾತಿ ಮಂಡಳಿ  ಅರ್ಜಿ ಆಹ್ವಾನಿಸಿದೆ. ಕ್ಯಾರೇಜ್ ಮತ್ತು ವ್ಯಾಗನ್ ಡಿಪೋ, ಕಲ್ಯಾಣ್ ಡಿಸೇಲ್ ಶೆಡ್, ಕುರ್ಲಾ ಡಿಸೇಲ್ ಶೇಡ್, ಮಾತುಂಗಾ ವರ್ಕಶಾಪ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

 • NEWS17, Jun 2018, 4:15 PM IST

  ಬಿಎಂಟಿಸಿ ಪ್ರಯಾಣಿಕರಿಗೆ ಕಾದಿದೆ ಶಾಕ್!

  ಬೆಂಗಳೂರು (ಜೂ. 17): ಬಿಎಂಟಿಸಿ ಪ್ರಯಾಣಿಕರಿಗೆ ಕಾದಿದೆ ಶಾಕ್! ಬಿಎಂಟಿಸಿ ಟಿಕೆಟ್ ದರ ಹೆಚ್ಚಳ ಮಾಡಲು ಬಿಎಂಟಿಸಿ ಮುಂದಾಗಿದೆ. ವಾರ್ಷಿಕ 225 ಕೋಟಿ ನಷ್ಟದಲ್ಲಿದೆಯಂತೆ ಬಿಎಂಟಿಸಿ. ಡಿಸೇಲ್ ದರ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಬಿಎಂಟಿಸಿ ಟಿಕೆಟ್ ದರ ಹೆಚ್ಚಿಸಲು ನಿರ್ಧರಿಸಲಾಗಿದೆ. 

 • 11, Jun 2018, 11:35 AM IST

  13ನೇ ದಿನವೂ ಇಳಿದ ಪೆಟ್ರೋಲ್ ದರ, ಬೆಂಗಳೂರಿನಲ್ಲೆಷ್ಟು?

  • 13 ದಿನದಲ್ಲಿ 1.50 ರೂ. ಕಡಿಮೆಯಾದ ತೈಲ ದರ
  • ಪೆಟ್ರೋಲ್ ಗೆ 20 ಪೈಸೆ ಮತ್ತು ಡಿಸೇಲ್ 15 ಪೈಸೆ ಕಡಿಮೆ
  • ಜಿಎಸ್ ಟಿ ವ್ಯಾಪ್ತಿಗೆ ಪೆಟ್ರೋಲ್-ಡಿಸೇಲ್ ಸೇರಿಸಿ: ಚಿದಂಬರಂ ಸಲಹೆ