ಡಿಸಿ ಕಚೇರಿ  

(Search results - 6)
 • Senthil

  Karnataka Districts10, Sep 2019, 8:56 AM IST

  ಮಂಗಳೂರಿನ ಡಿಸಿ ಬಂಗಲೆ ತೊರೆದ ಸೆಂಥಿಲ್‌..!

  ರಾಜೀನಾಮೆ ನೀಡಿದ ನಂತರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರು ಮಂಗಳೂರಿನ ಡಿಸಿ ಕಚೇರಿಯನ್ನು ತೊರೆದಿದ್ದಾರೆ. ಕಳೆದ ಶುಕ್ರವಾರ ಐಎಎಸ್‌ ಹುದ್ದೆಗೆ ರಾಜಿನಾಮೆ ನೀಡಿದ ಸೆಂಥಿಲ್‌ ಅವರು ಎರಡು ದಿನಗಳ ಕಾಲ ಅಜ್ಞಾತ ಸ್ಥಳದಲ್ಲಿದ್ದರು. ಭಾನುವಾರ ಡಿಸಿ ಬಂಗಲೆ ಆಗಮಿಸಿದ ಅವರು ಇಡೀ ದಿನ ಸಹೋದ್ಯೋಗಿಗಳನ್ನು ಭೇಟಿ ಮಾಡಿದ್ದರು.

 • Baby

  Karnataka Districts21, Aug 2019, 1:57 PM IST

  ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹಿಳಾ ವಿಶ್ರಾಂತಿ ಕೊಠಡಿ

  ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹಿಳಾ ವಿಶ್ರಾಂತಿ ಕೊಠಡಿಯನ್ನು ತೆರೆದು, ಮಹಿಳಾ ಉದ್ಯೋಗಿಗಳಿಗೆ ಅನುಕೂಲ ಮಾಡಲಾಗಿದೆ. ಈ ಕೊಠಡಿಯಲ್ಲಿ ಪ್ರತ್ಯೇಕ ಶೌಚಾಲಯವಿದೆ. ಊಟ, ಉಪಹಾರಕ್ಕೆ ಡೈನಿಂಗ್‌ ಟೇಬಲ್. ಒಂದು ಬಾರಿಗೆ ಏಳೆಂಟು ಮಂದಿ ಕುಳಿತುಕೊಳ್ಳುವುದಕ್ಕೆ ಕುರ್ಚಿ, ತೀರಾ ಬೇಕಿದ್ದರೆ ಮಲಗುವುದಕ್ಕೆ ಬೆಡ್‌ ವ್ಯವಸ್ಥೆ ಕೂಡ ಮಾಡಲಾಗಿದೆ.

 • Satish Jarakiholi

  Belagavi28, Nov 2018, 2:03 PM IST

  'ರೈತರು ಅನ್ಯಾಯವಾದಾಗ ಡಿಸಿ ಕಚೇರಿಗೆ ಹೋಗುವುದು ರೂಢಿ'

  ಯಾವುದೇ ಸರ್ಕಾರ ಬಂದರೂ ಟೇಕ್ ಆಫ್ ಆಗಲು ಸಮಯ ಬೇಕಾಗುತ್ತದೆ. ಸಮ್ಮಿಶ್ರ ಸರ್ಕಾರ ಟೇಕ್ ಆಫ್ ಆಗಿಲ್ಲ ಎನ್ನುವ ಅರ್ಥದಲ್ಲಿ ನಾನೇನೂ ಹೇಳಿರಲಿಲ್ಲ. ತಪ್ಪಾಗಿ ಅದನ್ನು ಅರ್ಥೈಸಲಾಗಿದೆ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

 • Video Icon

  Dakshina Kannada9, Nov 2018, 6:56 PM IST

  ‘ಟಿಪ್ಪುಗಿಂತ ಸಿದ್ದು ದೊಡ್ಡ ಮತಾಂಧ; ಸಿದ್ದರಾಮಯ್ಯ ಜಯಂತಿ ಮಾಡಿ’

  ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿರುವ ಸರ್ಕಾರದ ವಿರುದ್ಧ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಮಂಗಳೂರಿನ ಡಿಸಿ ಕಚೇರಿ ಮುಂಭಾಗ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ನಳಿನ್,  ಟಿಪ್ಪುವಿಗಿಂತ ದೊಡ್ಡ ಮತಾಂಧ ಸಿದ್ದರಾಮಯ್ಯ, ಎಚ್‌.ಡಿ. ಕುಮಾರಸ್ವಾಮಿ ಬೇಕಾದರೆ ಸಿದ್ದರಾಮಯ್ಯ ಜಯಂತಿ ಆಚರಿಸಲಿ ಎಂದು ವ್ಯಂಗ್ಯವಾಡಿದ್ದಾರೆ.

 • pannerselvam brother Military helicopter
  Video Icon

  NEWS25, Aug 2018, 5:37 PM IST

  ಸಚಿವ ಮಹೇಶ್ ವಿರುದ್ಧ ರಕ್ಷಣಾ ಸಚಿವೆ ಮತ್ತೆ ಕೋಪ

  • ಮಾಧ್ಯಮ ಪ್ರಕಟಣೆ ಮೂಲಕ ಸಾ.ರಾ.ಮಹೇಶ್ ನಡೆ ಕುರಿತು ಖಂಡನೆ
  • ಕೊಡಗು ಡಿಸಿ ಕಚೇರಿಯಲ್ಲಿ ಗರಂ ಆದ ಪ್ರಕರಣಕ್ಕೆ ಸಚಿವರಿಂದ ಸ್ಪಷ್ಟನೆ
  • ರಕ್ಷಣಾಮಂತ್ರಿ ಬಗ್ಗೆ ವೈಯಕ್ತಿಕ ಟೀಕೆ ಮೂಲಕ ರಾಜ್ಯಸಭೆ ಘನತೆಗೆ ಚ್ಯುತಿ
 • Mangaluru
  Video Icon

  NEWS16, Jul 2018, 12:09 PM IST

  40 ವರ್ಷಗಳಿಂದ ನರಕಯಾತನೆ ಅನುಭವಿಸುತ್ತಿದೆ ಈ ಕುಟುಂಬ; ಇದೆಂಥಾ ದುರಂತ?

  ಸರ್ಕಾರ ಬದಲಾಗುತ್ತಲೇ ಇದ್ರೂ ಇವರ ಬದುಕು ಮಾತ್ರ ಬದಲಾಗಿಲ್ಲ. ದುರಂತದ ಬದುಕು ಬದುಕುತ್ತಿದ್ದಾರೆ ಮಂಗಳೂರಿನ ಬಿಕರ್ನ ಕಟ್ಟೆಯ ಈ ಕುಟುಂಬ. ಡಿಸಿ ಕಚೇರಿಯಿಂದ ಅನತಿ ದೂರದಲ್ಲಿ ಇದ್ರೂ ಅಧಿಕಾರಿಗಳು ಇವರ ಸಮಸ್ಯೆಗೆ ಕ್ಯಾರೆ ಅನ್ನುತ್ತಿಲ್ಲ. ಏನಿವರ ಸಮಸ್ಯೆ ನೋಡಿ.