ಡಿವೋರ್ಸ್  

(Search results - 24)
 • Amala Paul
  Video Icon

  Cine World4, Feb 2020, 4:03 PM IST

  'ಹೆಬ್ಬುಲಿ' ನಟಿ ಮದುವೆ ಮುರಿದು ಬೀಳಲು ಈ ನಟನೇ ಕಾರಣ ಅಂತೆ!

  'ಹೆಬ್ಬುಲಿ' ನಟಿ ಅಮಲಾ ಪೌಲ್ ವಿಜಯ್ ಎನ್ನುವ ಡೈರಕ್ಟರ್‌ನ್ನು ಮದುವೆಯಾಗಿದ್ದರು. ಮದುವೆಯಾದ ಎರಡೇ ವರ್ಷಕ್ಕೆ ಡಿವೋರ್ಸ್ ಕೂಡಾ ಆಯ್ತು. ಅಮಲಾ ಮದುವೆ ಮುರಿದು ಬೀಳಲು  ಈ ನಟನೇ ಕಾರಣ ಎಂಬ ಮಾತು ಕೇಳಿ ಬರುತ್ತಿದೆ. ಯಾರು ಆ ನಟ? ಏನಿದು ಮ್ಯಾಟ್ರು? 

   

 • saif ali khan

  Cine World23, Jan 2020, 9:31 AM IST

  ನಮ್ಮ ಡಿವೋರ್ಸ್‌ ವಿಷ್ಯ ಮಕ್ಕಳಲ್ಲಿ ಹೇಳಿದ್ದು ಇನ್ನೂ ಕಾಡುತ್ತಿದೆ: ಸೈಫ್‌

  ‘ಜವಾನಿ ಜಾನೇಮನ್‌’ ಮುಂದಿನ ತಿಂಗಳು ರಿಲೀಸ್‌ ಆಗ್ತಿರೋ ಬಾಲಿವುಡ್‌ ಸಿನಿಮಾ. ಸೈಫ್‌ ಆಲಿಖಾನ್‌ಗೆ ಇದರಲ್ಲಿ ತಂದೆಯ ಪಾತ್ರ. ಅವರು ಆ ಪಾತ್ರದ ಬಗ್ಗೆ ಮಾತಾಡ್ತಿದ್ದ ಹಾಗೆ ವಿಷಯ ವೈಯುಕ್ತಿಕ ಬದುಕಿನತ್ತ ತಿರುಗಿತು. 

 • 10 top10 stories

  India10, Jan 2020, 5:17 PM IST

  HDK ವಿಡಿಯೋ ರಿಲೀಸ್ to ಮದ್ವೆಯಾಗಿ 3 ನಿಮಿಷಕ್ಕೆ ಡಿವೋರ್ಸ್; ಜ.10ರ ಟಾಪ್ 10 ಸುದ್ದಿ!

  ರಾಜ್ಯ ಚಲನ ಚಿತ್ರ ಪ್ರಶಸ್ತಿ ಪ್ರಕಟವಾಗಿದ್ದುರಾಘವೇಂದ್ರ ರಾಜ್‌ಕುಮಾರ್ , ಮೇಘನಾ ರಾಜ್ ಸೇರಿದಂತೆ ಹಲವು ಕಲಾವಿದರು, ಚಿತ್ರಗಳು ಪ್ರಶಸ್ತಿ ಬಾಚಿಕೊಂಡಿವೆ. ಇತ್ತ ಮಂಗಳೂರು ಗೋಲಿಬಾರ್ ಹಾಗೂ ಹಿಂಸಾಚಾರ ಪ್ರಕರಣ ಕುರಿತ 35 ವಿಡಿಯೋ ಹೆಚ್ ಡಿ ಕುಮಾರಸ್ವಾಮಿ ರಿಲೀಸ್ ಮಾಡಿದ್ದಾರೆ. ಆ ದಿನಗಳು ಚಿತ್ರದ ಖ್ಯಾತಿಯ ಚೇತನ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಜ.10ರ ಟಾಪ್ 10 ಸುದ್ದಿ ಇಲ್ಲಿವೆ.

 • Marriage

  International10, Jan 2020, 11:38 AM IST

  ಮದುವೆಯಾಗಿ 3 ನಿಮಿಷಕ್ಕೆ ಡಿವೋರ್ಸ್ ಕೇಳಿದ ಪತ್ನಿ, ಕಾರಣ ನೀವೇ ಓದಿ

  ಮದುವೆಯಾಗಿ ಕೆಲವು ತಿಂಗಳುಗಳೊಳಗೆ ಡಿವೋರ್ಸ್ ಕೇಳಿದ ಘಟನೆಗಳನ್ನು ನಾವು ಕೇಳಿದ್ದೇವೆ. ಆದರೆ ಕುವೈತ್‌ನಲ್ಲಿ ಮದುವೆಯಾಗಿ ಮೂರೇ ನಿಮಿಷಕ್ಕೆ ಪತ್ನಿ ಪತಿಗೆ ಡಿವೋರ್ಸ್ ಕೊಟ್ಟಿದ್ದಾಳೆ. ಅಷ್ಟಕ್ಕೂ ಪತಿ ಮಾಡಿದ್ದೇನು..? ಮೂರೇ ನಿಮಿಷಕ್ಕೆ ಈತ ಬೇಡ ಎಂದು ಆಕೆಗನಿಸಿದ್ದೇಕೆ..? ಇಲ್ಲಿ ಓದಿ.

 • bhopal, wife moved court seeking divorce on the grounds that her husband is preparing for UPSC examination

  India29, Nov 2019, 3:38 PM IST

  82 ರ ಪತಿ, 80 ವರ್ಷದ ಪತ್ನಿ ಗೆ ಕಡೆಗೂ ಡೈವೋರ್ಸ್!

  ವೃದ್ಧಾಪ್ಯದಲ್ಲಿ ಪರಾವಲಂಬನೆ ಸಾಮಾನ್ಯ. ಆದರೆ, ಇಲ್ಲೊಂದು ವೃದ್ಧ ದಂಪತಿ ತಮ್ಮ 80 ನೇ ವಯಸ್ಸಿ ನಲ್ಲಿ ಸಾಂಗತ್ಯದ ಬದಲಾಗಿ ವಿಚ್ಚೇದನ ಪಡೆದುಕೊಂಡಿದೆ. ತಮಿಳುನಾಡಿನ ವಿರುಧುನಗರ ಜಿಲ್ಲೆಯ ಪಾಲಯಂ ಪಟ್ಟಿಯ ವೇಲುಚಾಮಿ(82), ಕಸ್ತೂರಿ (80) ವಿಚ್ಛೇದನ ಪಡೆದುಕೊಂಡವರು. ಈ ಜೋಡಿ 1962 ರಲ್ಲಿ ವಿವಾಹವಾಗಿದ್ದರು.

 • divorce

  relationship27, Nov 2019, 3:12 PM IST

  ಪ್ರೇಮ ಸುದೀರ್ಘ, ದಾಂಪತ್ಯ ಕ್ಷಣಿಕ, ಯಾಕ್ಹೀಗೆ?

  ದಾಂಪತ್ಯದಲ್ಲಿ ಇಗೋ ಸಮಸ್ಯೆ, ವರ್ತನೆಗಳಲ್ಲಿ ಭಿನ್ನತೆ ಇತ್ಯಾದಿಗಳಿಂದಲೂ ವಿರಸ ಹೆಚ್ಚಬಹುದು. ಬೇರ್ಪಡುವುದೇ ಇದಕ್ಕೆ ಪರಿಹಾರ ಅಂದುಕೊಂಡಾಗ ಡಿವೋರ್ಸ್‌ ಸಹಜವಾಗುತ್ತೆ.

 • Arjun Rampal

  Cine World21, Nov 2019, 4:43 PM IST

  21 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್‌ ಬೈ ಎಂದ ಸ್ಟಾರ್ ನಟ

  ಬಾಲಿವುಡ್ ಸ್ಟಾರ್ ನಟ ಅರ್ಜುನ್ ರಾಂಪಾಲ್- ಮೆಹರ್ ಜೆಸಿಯಾ 21 ವರ್ಷಗಳ ದಾಂಪತ್ಯ ಜೀವನ ಮುಕ್ತಾಯವಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲೇ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಅಧಿಕೃತವಾಗಿ ಡಿವೋರ್ಸ್ ಪಡೆದುಕೊಂಡಿದ್ದಾರೆ. 

 • dks hdk
  Video Icon

  Politics21, Nov 2019, 4:36 PM IST

  ಡಿವೋರ್ಸ್ ಆದರೂ ದೋಸ್ತಿ! 3 ಕ್ಷೇತ್ರಗಳಲ್ಲಿ ಕಾಂಗ್ರೆಸ್- ಜೆಡಿಎಸ್ ‘ಸೀಕ್ರೆಟ್’ ಮೈತ್ರಿ

  ಸರ್ಕಾರ ಪತನವಾಗುತ್ತಿದ್ದಂತೆ ಕಾಂಗ್ರೆಸ್- ಜೆಡಿಎಸ್ ನಡುವೆ ಮೈತ್ರಿಯೂ ಮುಗಿದಿದೆ. ಇನ್ನೇನಿದ್ದರೂ ಸ್ವತಂತ್ರ ಹೋರಾಟ ಎಂದು ಉಭಯಪಕ್ಷಗಳು ಘೋಷಿಸಿಕೊಂಡಿದ್ದವು. ಎರಡೂ ಪಕ್ಷದ ನಾಯಕರು ಪರಸ್ಪರ ವಾಗ್ದಾಳಿ ಕೂಡಾ ನಡೆಸಿದ್ದಾರೆ.

  ಆದರೆ, ಉಪಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಖೀಯ ಸಮೀಕರಣಗಳು ಬದಲಾಗಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಪರಸ್ಪರ ಕೈಜೋಡಿಸಿವೆ ಎಂಬ ಅನುಮಾನಗಳು ದಟ್ಟವಾಗಿವೆ.  ಇಲ್ಲಿದೆ ‘ಸೀಕ್ರೆಟ್ ಮೈತ್ರಿ’ಯ ಕಂಪ್ಲೀಟ್ ಕಹಾನಿ....

 • manchu manoj

  Cine World21, Oct 2019, 12:52 PM IST

  ಖ್ಯಾತ ನಟನ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್ ಮೊರೆ ಹೋದ ದಂಪತಿ!

  ಟಾಲಿವುಡ್‌ ಖ್ಯಾತ ನಟ ಮಂಚು ಮನೋಜ್‌ ದಾಂಪತ್ಯ ಜೀವನದಲ್ಲಿ ಬಿರುಕು ಎದ್ದಿದೆ. ಪತ್ನಿಗೆ ವಿಚ್ಛೇದನ ನೀಡುತ್ತಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.

 • Missing lady
  Video Icon

  Video6, Oct 2019, 7:52 PM IST

  38ರ ಮಹಿಳೆ ದಿಢೀರ್ ನಾಪತ್ತೆ; ಮಿಸ್ಸಿಂಗ್ ಕಹಾನಿ ಹಿಂದಿತ್ತು ಆಪತ್ತಿನ ಕತೆ!

  7 ವರ್ಷದ ಹಿಂದೆ ಗಂಡನಿಗೆ ಡಿವೋರ್ಸ್ ನೀಡಿದ್ದ 38ರ ಮಹಿಳೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ತನ್ನ ಮಗಳಿಗೂ ಹೇಳದೆ ಮಹಿಳೆ ಕಾಣೆಯಾಗಿದ್ದಳು. ಮಿಸ್ಸಿಂಗ್ ಕಹಾನಿಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಸಿಕ್ಕ ಮಾಹಿತಿಗಳು ನಿಜಕ್ಕೂ ಬೆಚ್ಚಿ ಬೀಳಿಸಿತ್ತು. ಒಂದು ಠಾಣೆಯಲ್ಲಿ ಆರಂಭವಾದ ಕೇಸ್ 3ನೇ ಠಾಣೆಯಲ್ಲಿ ಅಂತ್ಯವಾಯಿತು. 7 ದಿನದ ಮಿಸ್ಸಿಂಗ್ ಕಹಾನಿ ರಹಸ್ಯ FIRನಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ.

 • Breaking Up

  LIFESTYLE9, Sep 2019, 11:35 AM IST

  ಮಾತಿಲ್ಲ, ಕಥೆಯಿಲ್ಲ ಮೌನವೇ ಜೀವನ, ಆದರೂ ಡಿವೋರ್ಸ್ ಬೇಕಾ?

  ಮದುವೆಯಾದ ಬಳಿಕ ಒಂದಿಲ್ಲೊಂದು ಸಮಸ್ಯೆ ಎದುರಾಗಬಹುದು. ಆಗೆಲ್ಲ ವಿಚ್ಚೇದನದ ಯೋಚನೆ ಬರಬಹುದು. ಹಾಗಂತ ಅದು ಕೇವಲ ಒಂದು ಕ್ಷಣದ ಯೋಚನೆಯಾಗಿರುತ್ತದೆ. ಆದರೆ ಪದೇ ಪದೇ ವಿಚ್ಚೇದನದ ಯೋಚನೆ ಬರುತ್ತಿದೆ ಎಂದಾದಾಗ ಮಾತ್ರ ಕೆಲವೊಂದಿಷ್ಟು ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಬೇಕು. 

 • habits that lead to divorce

  LIFESTYLE5, Sep 2019, 4:16 PM IST

  ದಾಂಪತ್ಯದಲ್ಲಿ ಕಿರಿ ಕಿರಿ: ಡಿವೋರ್ಸ್‌ಗೆ ದಾರಿ!

  ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ವಿಚ್ಚೇದಿತ ದಂಪತಿ ಪರಿಚಯವಿರುತ್ತೆ. ನಮ್ಮ ಸುತ್ತಮುತ್ತಲೇ ವೈಮನಸ್ಯವಿರುವ ದಾಂಪತ್ಯ ಈಗಲೋ ಆಗಲೋ ಮುರಿಯುತ್ತದೆನ್ನುವಂಥ ಕತೆಗಳಿರುವ ಹತ್ತಾರು ಮನೆಗಳಿವೆ. ಈ ವೈಮನಸ್ಯಕ್ಕೆ, ವಿಚ್ಚೇದನಕ್ಕೆ ಅಂಥ ದೊಡ್ಡ ಕಾರಣಗಳೇನೂ ಬೇಕಾಗಿಲ್ಲ. ಸಣ್ಣ ಪುಟ್ಟ ಈಗೋಗಳು, ಜಗಳಗಳು, ಅಭ್ಯಾಸಗಳೇ ಸಾಕು... ಕೂಡಿ ಬಾಳಿದರೆ ಸ್ವರ್ಗ ಸುಖ ನಿಜ, ಆದರೆ ಯಾವ ಸುಖವೂ ಸುಲಭವಾಗಿ ಬರುವುದಿಲ್ಲ. ಕೂಡಿ ಬಾಳಲು ಒಂದಿಷ್ಟು ಬೆಲೆ ತೆರಬೇಕು. ಬಾಗಬೇಕು, ಕ್ಷಮಿಸಬೇಕು, ಸೋಲಬೇಕು, ಪ್ರೀತಿಸಬೇಕು... 

 • laddu

  NEWS20, Aug 2019, 5:04 PM IST

  ಮೂರೊತ್ತು ಲಡ್ಡು ತಿನ್ನಿಸೋ ಹೆಂಡ್ತಿ: ಪತಿ ಕೇಳಿದ ಯಾವಾಗ ಡಿವೋರ್ಸ್ ಕೊಡ್ತಿ?

  ಪತ್ನಿ ಕೇವಲ ತಿನ್ನಲು ಲಡ್ಡೂ ಕೊಡುತ್ತಾಳೆಂದು ಆರೋಪಿಸಿ, ಆಕೆಯಿಂದ ವಿಚ್ಚೇದನ ಕೋರಿ ಪತಿರಾಯ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ. ಉತ್ತರಪ್ರದೇಶದ ಮೀರಠ್’ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

 • Raghu dixit Mayuri Upadhya
  Video Icon

  VIDEO13, Jun 2019, 9:44 AM IST

  ಡಿವೋರ್ಸ್‌ಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ ರಘು ದೀಕ್ಷಿತ್-ಮಯೂರಿ

  ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ರಘು ದೀಕ್ಷಿತ್, ಮಯೂರಿ ದಂಪತಿ ಬಾಳಲ್ಲಿ ಬಿರುಕು ಮೂಡಿದೆ. ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸುಮಾರು ಒಂದು ವರ್ಷದಿಂದ ಪರಸ್ಪರ ಬೇರೆ ಬೇರೆಯಾಗಿದ್ದರು. 

 • Priyanka- Nick

  Cine World1, Apr 2019, 9:59 AM IST

  ಡಿವೋರ್ಸ್ ವದಂತಿಗೆ ತಕ್ಕ ಉತ್ತರ ಕೊಟ್ಟ ಪಿಗ್ಗಿ!

  ಮದುವೆಯಾಗಿ ಕೆಲವೇ ತಿಂಗಳುಗಳಾಗಿವೆ ಅಷ್ಟೇ. ಆಗಲೇ ಪಿಗ್ಗಿ, ನಿಕ್ ಜೋನಸ್ ನಡುವೆ ಬಿರುಕು ಕಾಣಿಸಿಕೊಂಡಿದೆ. ಡಿವೋರ್ಸ್ ವರೆಗೆ ಹೋಗಿದೆ ಎನ್ನುವ ವದಂತಿಗೆ ಪಿಗ್ಗಿ ಪರೋಕ್ಷವಾಗಿ ಉತ್ತರ ಕೊಟ್ಟಿದ್ದಾರೆ.