ಡಿವೈಎಸ್‌ಪಿ  

(Search results - 5)
 • Karnataka Districts13, Jul 2019, 2:25 PM IST

  ಕೈ ಮಾಡಿದ ತಕ್ಷಣ ಎಲ್ಲೆಂದ್ರಲ್ಲಿ ಬಸ್ ನಿಲ್ಸಿದ್ರೆ ದಂಡ

  ಜನ ಕೈ ತೋರಿಸಿದ ತಕ್ಷಣ ಎಲ್ಲೆಂದರಲ್ಲಿ ಬಸ್ ನಿಲ್ಲಿಸಿದರೆ ದಂಡ ತೆರಲಾಗುತ್ತದೆ ಎಂದು ಚಿತ್ರದುರ್ಗ ಡಿವೈಎಸ್ಪಿ ಸಂತೋಷ್ ಎಚ್ಚರಿಕೆ ನೀಡಿದರು. ಚಾಲಕರು, ಏಜೆಂಟರು ನಿಯಮಾವಳಿಗಳ ಪಾಲನೆ ಮಾಡದಿದ್ದಲ್ಲಿ ಮೋಟಾರ್ ವಾಹನ ಕಾಯ್ದೆಯಡಿ ದಂಡ ವಿಧಿಸಿ ಚಾಲನಾ ಪರವಾನಗಿ ರದ್ದುಪಡಿಸಲಾಗುವುದು ಎಂದು ವರು ಹೇಳಿದ್ದಾರೆ.

 • police general image

  INDIA12, Jan 2019, 4:22 PM IST

  ಮೃತಪಟ್ಟ ಪೊಲೀಸ್ ಅಧಿಕಾರಿಗೂ ಟ್ರಾನ್ಸ್‌ಫರ್ ಭಾಗ್ಯ!

  ಪೊಲೀಸ್ ಇಲಾಖೆ ಹೊರಡಿಸಿರುವ ವರ್ಗಾವಣೆ ಪಟ್ಟಿಯಲ್ಲಿ, ತಿಂಗಳ ಹಿಂದೆ ಮೃತಪಟ್ಟಿರುವ ಪೊಲೀಸ್ ಅಧಿಕಾರಿಯ ಹೆಸರು ನಮೂದಿಸಿದ್ದು ಸದ್ಯ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಆ ಪೊಲೀಸ್ ಅಧಿಕಾರಿ ಯಾರು? ಇಂತಹ ಎಡವಟ್ಟು ಮಾಡಿದ ಪೊಲೀಸ್ ಇಲಾಖೆ ಯಾವುದು? ಇಲ್ಲಿದೆ ವಿವರ

 • Dharwad DySP
  Video Icon

  state5, Dec 2018, 4:48 PM IST

  ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧಾರವಾಡ ಡಿವೈಎಸ್ಪಿ!

  ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಧಾರವಾಡ ಡಿವೈಎಸ್ಪಿ ಎಲ್ಲರಿಗೂ ಮಾದರಿಯಾಗಿದ್ದಾರೆ.

 • Video Icon

  NEWS22, Nov 2018, 1:44 PM IST

  ಡಿವೈಎಸ್‌ಪಿ ಧಮ್ಕಿ; ಬಗ್ಗದ ಯುವ ತಹಶೀಲ್ದಾರ್‌! ಆಡಿಯೋ ವೈರಲ್

  ಗುಂಡ್ಲುಪೇಟೆ ಪ್ರೊಬೇಶನರಿ ತಹಶೀಲ್ದಾರ್‌ಗೆ ಚಿಕ್ಕಬಳ್ಳಾಪುರದ ಡಿವೈಎಸ್‌ಪಿಯೊಬ್ಬರು ಫೋನಿನಲ್ಲಿ ಧಮ್ಕಿ ಹಾಕಿರುವ ಆಡಿಯೋ ವೈರಲ್ ಆಗಿದೆ. ಆದರೆ ಡಿವೈಎಸ್‌ಪಿ ಅವಾಜ್‌ಗೆ ಬೆದರದ ಆ ಯುವ ತಹಶೀಲ್ದಾರ್ ತಿರುಗೇಟು ನೀಡಿದ್ದಾರೆ. ಇಲ್ಲಿದೆ ಕಂಪ್ಲೀಟ್ ಸ್ಟೋರಿ...  

 • Video Icon

  NEWS5, Oct 2018, 4:16 PM IST

  ಡಿವೈಎಸ್‌ಪಿ ಮಗನ ಹೊಡೆತಕ್ಕೆ ಯುವರಾಜ್‌ಗೆ ಮೆಮೊರಿ ಲಾಸ್!

  ನಿವೃತ್ತ ಡಿವೈಎಸ್ಪಿಯ ಪುತ್ರನಿಂದ ಹಲ್ಲೆಗೊಳಗಾಗಿರುವ ಉದ್ಯಮಿ ಯುವರಾಜ್ ಸ್ಥಿತಿ ಚಿಂತಾಜನಕವಾಗಿದ್ದು, ಅವರು ನೆನಪಿನ ಶಕ್ತಿ ಕಳೆದುಕೊಂಡಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವರಾಜ್ ಮೇಲೆ ಸುಮನ್ ಮತ್ತು ಗ್ಯಾಂಗ್ ಬಿಯರ್‌ ಬಾಟಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು.