ಡಿವಿ ಸದಾನಂದ ಗೌಡ  

(Search results - 5)
 • Pratap simha and Tejasvi Surya in traditional attire
  Video Icon

  NEWS17, Jun 2019, 3:14 PM IST

  ಸಂಸತ್ತಿನಲ್ಲಿ ಮೊಳಗಿದ ಕನ್ನಡ, ದೇಸೀ ಧಿರಿಸಿನಲ್ಲಿ ಮಿಂಚಿದ ಸಿಂಹ, ತೇಜಸ್ವಿ

  ಮೋದಿ ಸೇರಿ ಕೆಲವು ಸಂಸದರು ಪ್ರಮಾಣ ವಚನ ಸ್ವೀಕರಿಸಿದರು. ಬೆಂಗಳೂರು ಉತ್ತರ ಸಂಸದ ಡಿ.ವಿ.ಸದಾನಂದ ಗೌಡ ಹಾಗೂ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಸಿ ಕನ್ನಡ ಪ್ರೇಮ ಮೆರೆದರು. ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ್ ಕೊಡವ ಉಡುಗೆಯಲ್ಲಿಯೇ ಸಂಸತ್ ಪ್ರವೇಶಿಸಿದರೆ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ರೇಷ್ಮೆ ಪಂಚೆ, ಶಲ್ಯ ಧರಿಸಿ ಸಂಸತ್‌ಗೆ ಹೋಗಿದ್ದು ವಿಶೇಷವಾಗಿತ್ತು.

 • MODI CABINET

  NEWS1, Jun 2019, 7:18 AM IST

  ಅನಂತ್‌ ಕುಮಾರ್ ಖಾತೆಗಳು ರಾಜ್ಯದ ಇಬ್ಬರಿಗೆ

  ರಾಜ್ಯದ ಇಬ್ಬರು ನಾಯಕರು ಪ್ರಧಾನಿ ಮೋದಿ ಸಂಪುಟದಲ್ಲಿ ಸೇರ್ಪಡೆಯಾಗಿದ್ದು ಈ ಹಿಂದೆ ಅನಂತ್ ಕುಮಾರ್ ನಿರ್ವಹಿಸುತಿದ್ದ ಖಾತೆಗಳನ್ನು ಇಬ್ಬರಿಗೆ ಹಂಚಲಾಗಿದೆ.

 • BJP

  NEWS17, Sep 2018, 12:26 PM IST

  ‘ಮೈತ್ರಿ ಸರ್ಕಾರ ಪತನವಾದರೆ ಬಿಜೆಪಿಯಿಂದ ಸರ್ಕಾರ ರಚನೆ ಖಚಿತ’

  ಸರ್ಕಾರ ಪತನವಾದರೆ ಖಂಡಿತವಾಗಿ ಸರ್ಕಾರ ರಚನೆಗೆ ಪ್ರಯತ್ನ ಮಾಡುತ್ತೇವೆ ಎಂದು ಕೇಂದ್ರ ಸಚಿವ  ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. ಅಲ್ಲದೇ ಇದೇ ವೇಳೆ ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ. 

 • NEWS28, Aug 2018, 12:33 PM IST

  ಇನ್ನೊಂದು ತಿಂಗಳಲ್ಲಿ ಸಮ್ಮಿಶ್ರ ಸರ್ಕಾರ ಪತನ: ಸದಾನಂದ ಗೌಡ

  ಇನ್ನೊಂದು ತಿಂಗಳಲ್ಲಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಭವಿಷ್ಯ ನುಡಿದಿದ್ದಾರೆ.

 • 9, Jun 2018, 7:48 AM IST

  ಡಿವಿ ಸದಾನಂದ ಗೌಡ ಆಸ್ಪತ್ರೆಗೆ ದಾಖಲು

  ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ನಗರದ ಹೆಬ್ಬಾಳದ ಸಿಎಂಎಸ್‌ ಆಸ್ಟರ್‌ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಗೊಳಗಾಗಿದ್ದಾರೆ. ಸಣ್ಣ ಶಸ್ತ್ರ ಚಿಕಿತ್ಸೆ ನಿಮಿತ್ತ ಅವರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.