ಡಿಲೆವರಿ ಬಾಯ್
(Search results - 3)CRIMEFeb 27, 2020, 9:03 PM IST
ಅಡಲ್ಟ್ ಗ್ರೂಪ್ನಲ್ಲಿ ಸಿಗುತ್ತೆ ಫೇಮಸ್ ನಟಿಯರ ನಂಬರ್.. ಡೈಲ್ 99..34
ಹಸಿವಾದ ತಕ್ಷಣ ಆನ್ ಲೈನ್ ನಲ್ಲಿ ಆರ್ಡರ್ ಮಾಡುವ ಹೆಣ್ಣು ಮಕ್ಕಳು ಈ ಸುದ್ದಿಯನ್ನು ಓದಲೇಬೇಕು. ನಟಿಗೆ ಆದ ಕೆಲಸ ಮುಂದೆ ಯಾರಿಗೂ ಆಗಬಾರದು.
NEWSOct 5, 2018, 3:03 PM IST
ವಿಡಿಯೋ: ಅಂತಿಂಥವನಲ್ಲ ಈ ಡಿಲೆವರಿ ಬಾಯ್, ಬಾಯಿ ಚಪಲ ಏನ್ ಕಮ್ಮಿನೆ!
ಆನ್ ಲೈನ್ ನಲ್ಲಿ ಯಾವುದೋ ಫುಡ್ ಆರ್ಡರ್ ಮಾಡಿ ಮನೆಗೆ ಬರುತ್ತದೆ ಎಂದು ಕಾಯುತ್ತ ಕುಳಿತಿರುತ್ತೀರಿ. ಡಿಲೆವರಿ ಬಾಯ್ ನಿಮ್ಮ ಹಸಿವನ್ನು ತಣಿಸಲು ಆರ್ಡರ್ ತಲುಪಿಸುತ್ತಾನೆ. ಆದರೆ ಬಂದ ಆಹಾರ ನೀವು ಎಣಿಸಿದ್ದಕ್ಕಿಂತ ಕಡಿಮೆ ಇದ್ದರೆ? ಇಲ್ಲೊಬ್ಬ ಡಿಲೆವರಿ ಬಾಯ್ ಇದ್ದಾನೆ.. ಪಕ್ಕಾ ಹೊಟ್ಟೆ ಬಾಕ.. ಕ್ಯಾಮರಾದಲ್ಲಿ ಕಳ್ಳ ಸಿಕ್ಕಿಬಿದ್ದಿದ್ದಾನೆ...
BUSINESSAug 11, 2018, 4:05 PM IST
ಚಹಾ ಮಾರುವವರನ ತಾಕತ್ತು: ಅಮೆಜಾನ್ ಡಿಲೆವರಿ ಬಾಯ್ ಇದೀಗ ಲಕ್ಷಾಧಿಪತಿ!
ಪ್ರಧಾನಿ ನರೇಂದ್ರ ಮೋದಿ ಚಹಾ ಮಾರುತ್ತಿದ್ದ ವ್ಯಕ್ತಿ ಎಂದು ವಿಪಕ್ಷಗಳು ಮೋದಿ ಅವರ ಕುರಿತು ಕುಹುಕವಾಡುವುದುಂಟು. ಆದರೆ ಚಹಾ ಮಾರುವುದೂ ಕೂಡ ಸ್ವಾಭಿಮಾನದ ಸಂಕೇತ ಎಂಬುದು ಕೆಲವರಿಗೆ ಅರ್ಥವೇ ಆಗುವುದಿಲ್ಲ. ಚಹಾ ಮಾರುವವರ ಬಗ್ಗೆ ಕೀಳು ಭಾವನೆ ಹೊಂದಿರುವವರಿಗೆ ಇಲ್ಲೊಬ್ಬ ಯುವಕ ತಕ್ಕ ಪಾಠವನ್ನೇ ಕಲಿಸಿದ್ದಾನೆ. ಅಮೆಜಾನ್ ನಲ್ಲಿ ಡಿಲೆವರಿ ಬಾಯ್ ಆಗಿದ್ದ ಜೈಪುರ್ ನ ರಘುವೀರ್ ಸಿಂಗ್ ಇದೀಗ ಚಹಾ ಮಾರುತ್ತಲೇ ಲಕ್ಷ ಲಕ್ಷ ಹಣವನ್ನು ಜೇಬಿಗಳಿಸುತ್ತಿದ್ದಾರೆ.