ಡಿಯರ್ ಕಾಮ್ರೇಡ್  

(Search results - 9)
 • ENTERTAINMENT27, Jul 2019, 3:22 PM

  ಕನ್ನಡಿಗರ ವಿರೋಧದ ನಡುವೆಯೂ 5 ಥಿಯೇಟರ್‌ನಲ್ಲಿ ಡಿಯರ್ ಕಾಮ್ರೇಡ್‌ ರಿಲೀಸ್!

  ಪಂಚಭಾಷೆಯ ಲಿಲ್ಲಿ-ಬಾಬಿ ಕಾಂಬಿನೇಷನ್‌ 'ಡಿಯರ್ ಕಾಮ್ರೇಡ್‌' ಕರ್ನಾಟಕದಲ್ಲಿ ರಿಲೀಸ್ ಮಾಡಲು ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರೂ 5 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

 • ENTERTAINMENT26, Jul 2019, 11:02 AM

  ಸಿನಿಮಾಗೆ ದೇವರಕೊಂಡ ಗುಡ್‌ಬೈ ; ಮದುವೆಯಲ್ಲಿ ಬ್ಯುಸಿ?

   

  ಕಿಸ್ಸಿಂಗ್ ಮಾಸ್ಟರ್ ವಿಜಯ್ ದೇವರಕೊಂಡ ಸಿನಿ ವೃತ್ತಿಗೆ ಗುಡ್‌ ಬೈ ಹೇಳುವ ನಿರ್ಧಾರ ಮಾಡಿದ್ದು, ಮದುವೆ ವಿಚಾರ ತಿಳಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

 • Rashmika Mandanna

  ENTERTAINMENT22, Jul 2019, 9:28 AM

  ಕನ್ನಡ ಕಷ್ಟವೆಂದು ತಮಿಳಲ್ಲೇ ಹೇಳಿದ ಕೊಡಗಿನ ಬೆಡಗಿ ರಶ್ಮಿಕಾ!

  ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣ ಸಂದರ್ಶನವೊಂದರಲ್ಲಿ ‘ಕನ್ನಡ ನನಗೆ ಬಲು ಕಷ್ಟ’ ಅಂತ ಹೇಳಿರುವುದು. ಕನ್ನಡದಿಂದಲೇ ನಟಿಯಾಗಿ ಹೋಗಿ ಟಾಲಿವುಡ್‌ನಲ್ಲಿ ಮಿಂಚುತ್ತಿರುವ ರಶ್ಮಿಕಾಗೆ ಈಗ ‘ಕನ್ನಡ ಕಷ್ಟ’ ಆಗುತ್ತಿರುವುದು ದುರಾದೃಷ್ಟ ಅಂತ ಸಿನಿಪ್ರೇಕ್ಷಕರು ಕೆಂಡಾಮಂಡಲವಾಗಿದ್ದಾರೆ. 

   

 • Sai pallavi Rashmika Mandanna Dear comrade

  ENTERTAINMENT15, Jul 2019, 12:02 PM

  ಸಾಯಿ ಪಲ್ಲವಿ ನಿರಾಕರಿಸಿದ ಹುಡುಗನಿಗೆ ಓಕೆ ಅಂದ ರಶ್ಮಿಕಾ ಮಂದಣ್ಣ !

  ಅಯ್ಯಯ್ಯೋ! ಡಿಯರ್ ಕಾಮ್ರೇಡ್ ಚಿತ್ರದಲ್ಲಿ ನಟಿಸಲು ಸಾಯಿ ಪಲ್ಲವಿ ಒಪ್ಪಿದ್ರಾ? ಹಾಗಾದ್ರೆ ರಶ್ಮಿಕಾ ನಟಿಸಿರುವುದು ಯಾಕೆ? ಇದಕ್ಕೆಲ್ಲಾ ಉತ್ತರ ಕೊಟ್ಟಿದ್ದು ಮಾತ್ರ ಆ್ಯಂಗ್ರಿ ಮ್ಯಾನ್ ವಿಜಯ್ ದೇವರಕೊಂಡ.

 • Vijay Deverakonda Dear Comrade

  ENTERTAINMENT13, Jul 2019, 3:53 PM

  ಲಿಪ್‌ಲಾಕ್‌ ಸೀನ್ ಬಗ್ಗೆ ಕೇಳಿದ್ರೆ '****' ಹಾಗೂ 'IDC' ಅಂದ ವಿಜಯ್ ದೇವರಕೊಂಡ!

   

  ’ಡಿಯರ್ ಕಾಮ್ರೇಡ್’ ಚಿತ್ರದ ಪ್ರೆಸ್ ಮೀಟ್‌ನಲ್ಲಿ ಮಾಧ್ಯಮದವರು ರಶ್ಮಿಕಾ ಹಾಗೂ ವಿಜಯ್ ಮಾಡಿದ ಕಿಸ್ಸಿಂಗ್ ಸೀನನ್ನು 'ಲಿಪ್‌ಲಾಕ್‌' ಎಂದು ಬಳಸಿದ್ದಕ್ಕೆ ವಿಜಯ್ ಫುಲ್ ಗರಂ ಆಗಿ ಕೊಟ್ಟ ಉತ್ತರ ಅಭಿಮಾನಿಗಳಿಗೆ ಶಾಕ್‌ ಕೊಡುವುದಂತೂ ಗ್ಯಾರಂಟಿ.
   

 • Rashmika Mandanna

  ENTERTAINMENT13, Jul 2019, 10:53 AM

  ಡಿಯರ್ ಕಾಮ್ರೇಡ್‌ ಕಿಸ್ಸಿಂಗ್ ಸೀನ್‌ಗೆ ರಶ್ಮಿಕಾ ಸ್ಪಷ್ಟನೆ!

  ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಬಹುನಿರೀಕ್ಷಿತ ಚಿತ್ರ ’ಡಿಯರ್ ಕಾಮ್ರೆಡ್’ ಭಾರೀ ಕುತೂಹಲ ಮೂಡಿಸಿದೆ. ಡಿಯರ್ ಕಾಮ್ರೆಡ್ ಮೊದಲ ಟೀಸರ್ ರಿಲೀಸ್ ಆಗಿದ್ದು ಲಿಪ್ ಲಾಕ್ ಸೀನ್ ನಿಂದ ರಶ್ಮಿಕಾ ಹಾಗೂ ವಿಜಯ್ ಸೆನ್ಸೇಷನ್ ಆಗಿದ್ದಾರೆ ಇದರಿಂದ ಗಾಂಧಿನಗರದಲ್ಲಿ ಮಾತುಗಳು ಹರಿದಾಡುತ್ತಿದ್ದು ರಶ್ಮಿಕಾ ಸ್ಪಷ್ಟನೆ ನೀಡಿದ್ದಾರೆ. 

 • Rakshith Shetty Rashmika Mandanna
  Video Icon

  ENTERTAINMENT11, Apr 2019, 12:45 PM

  ನಿಲ್ಲದ ರಶ್ಮಿಕಾ - ರಕ್ಷಿತ್ ಶೆಟ್ಟಿ ಫೈಟ್!

  ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಗೆ ಸಾಲು ಸಾಲಾಗಿ ನಿಂತಿವೆ. ನಟ ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಡಿಯರ್ ಕಾಮ್ರೇಡ್’ ರಿಲೀಸ್‌ಗೆ ರೆಡಿಯಾಗಿವೆ. ಈ ಎರಡೂ ಸಿನಿಮಾಗಳನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡಗಳು ನಿರ್ಧರಿಸಿವೆ. ಡಿಯರ್ ಕಾಮ್ರೇಡ್‌ಗೆ ಅವನೇ ಶ್ರೀಮನ್ನಾರಾಯಣ ಡಿಚ್ಚಿ ಓಡಿಯುವುದಂತೂ ಗ್ಯಾರಂಟಿ ಎಂದು ಫ್ಯಾನ್‌ಗಳು ಹೇಳುತ್ತಾರೆ. ಅಷ್ಟೇ ಅಲ್ಲದೆ ಪಂಚ ಭಾಷೆಯಲ್ಲಿ ಅವನೇ ಶ್ರೀಮನ್ನಾರಾಯಣ ರಿಲೀಸ್‌ಗೆ ರೆಡಿಯಾಗಿದೆ.

 • Rashmika Mandanna Vijay deverakonda

  ENTERTAINMENT6, Apr 2019, 11:22 AM

  ರಶ್ಮಿಕಾಳನ್ನು ಪ್ರೀತಿಯಿಂದ ‘ಲಿಲ್ಲಿ’ ಎಂದು ಕರೆದ ದೇವರಕೊಂಡ!

  23 ವರ್ಷಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣಗೆ ಸಾಮಾಜಿಕ ಜಾಲತಾಣದಲ್ಲಿ ಬರ್ತಡೇ ವಿಶ್ ಗಳು ನಿದ್ದೆಗೆಡಿಸುವ ಮಟ್ಟಕ್ಕೆ ಹರಿದು ಬಂದಿತ್ತು. ಬಟ್ ಜನರ ನಿದ್ದೆಗೆಡೆಸಿದ್ದು ಮಾತ್ರ ವಿಜಯ್ ದೇವರಕೊಂಡ ಮಾಡಿದ ವಿಶ್!

 • 14, May 2018, 3:23 PM

  ತೆಲುಗಿಗೆ ಹಾರಿದ ರಶ್ಮಿಕಾ ಮಂದಣ್ಣ

  ನಟಿ ರಶ್ಮಿಕಾ ಮಂದಣ್ಣ ಮುಂದೆ ಮತ್ತೊಂದು ತೆಲುಗು ಸಿನಿಮಾ ಎದ್ದು ನಿಂತಿದೆ. ಚಿತ್ರದ ಹೆಸರು ‘ಡಿಯರ್ ಕಾಮ್ರೇಡ್’. ಇದು ‘ಅರ್ಜುನ್ ರೆಡ್ಡಿ’ ಖ್ಯಾತಿಯ ವಿಜಯ್  ದೇವರಕೊಂಡ ನಾಯಕನಾಗಿ ನಟಿಸುತ್ತಿರುವ ಸಿನಿಮಾ.