ಡಿಯರ್ ಕಾಮ್ರೆಡ್  

(Search results - 25)
  • rashmika mandanna vijay devarakonda
    Video Icon

    ENTERTAINMENT21, Sep 2019, 4:36 PM IST

    ವಿಜಯ ದೇವರಕೊಂಡ ಜೊತೆಗಿರುವ ಫೋಟೋಗಳನ್ನೆಲ್ಲಾ ಡಿಲೀಟ್ ಮಾಡಿದ ರಶ್ಮಿಕಾ!

    ಚಮಕ್ ಚೆಲುವೆ, ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆ ಟೂ ಬಿಟ್ಟಿದ್ದಾರಾ? ಹೀಗೊಂದು ಡೌಟ್ ಬರಲು ಕಾರಣ ರಶ್ಮಿಕಾ, ವಿಜಯ್ ಜೊತೆಗಿನ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ‘ಡಿಯರ್ ಕಾಮ್ರೆಡ್’ ಟೈಮಲ್ಲಿ ಇಬ್ಬರೂ ಬಹಳ ಆತ್ಮೀಯರಾಗಿದ್ದಾರೆ. ಇದೀಗ ಇಬ್ಬರ ನಡುವೆ ಮನಸ್ತಾಪ ಬಂದಿದೆಯಾ ಎನ್ನುವ ಎಂಬ ಅನುಮಾನ ಹುಟ್ಟು ಹಾಕಿದೆ. 

  • rashmika mandanna vijay devarakonda

    ENTERTAINMENT28, Aug 2019, 10:38 AM IST

    ಇನ್ನೆರಡು ವರ್ಷ ರಶ್ಮಿಕಾ ಬೇಡ; ದೇವರಕೊಂಡ ನಿರ್ಧಾರ! ರಶ್ಮಿಕಾ ಉತ್ತರ ಶಾಕಿಂಗ್

     

     

    ಸ್ಯಾಂಡಲ್‌ವುಡ್ ಕ್ರಶ್ ರಶ್ಮಿಕಾ ಮಂದಣ್ಣ ಜೊತೆ ಇನ್ನೆರಡು ವರ್ಷ ವಿಜಯ್ ದೇವರಕೊಂಡ ಸಿನಿಮಾ ಮಾಡುವುದಿಲ್ಲವಂತೆ. ಇನ್‌ಸ್ಟಾಗ್ರಾಂ ಸ್ಟೇಟಸ್ ನಲ್ಲಿ ಅಭಿಮಾನಿ ಕೇಳಿದ ಪ್ರಶ್ನೆಗೆ ರಶ್ಮಿಕಾ ಕೊಟ್ಟ ಉತ್ತರ ಇದು!

  • dear comrade

    ENTERTAINMENT13, Aug 2019, 4:58 PM IST

    ರಶ್ಮಿಕಾ ಮೇಲೆ ಕಾಲಿಟ್ಟು ಉದ್ಧಟತನ ತೋರಿಸಿದ ವಿಜಯ್ ದೇವರಕೊಂಡ!

    ಸೌತ್‌ ಇಂಡಿಯಾ ಮೋಸ್ಟ್‌ ಹ್ಯಾಪೆನಿಂಗ್ ಆ್ಯಂಡ್ ಗಾಸಿಪ್ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ’ಡಿಯರ್ ಕಾಮ್ರೆಡ್’ ಹಿಟ್‌ ಸಿನಿಮಾದ ನಂತರ ಬೆಸ್ಟ್‌ ಪೇರ್ ಎಂದು ಫೇಮಸ್‌ ಆಗಿದ್ದಾರೆ. ಆದರೆ ಇವರಿಬ್ಬರ ಮಧ್ಯ ಬಿರುಕು ಬರುವಂತಹ ಘಟನೆ ಸಂದರ್ಶನವೊಂದರಲ್ಲಿ ನಡೆದಿದೆ.

  • dear comrade karan johar

    ENTERTAINMENT6, Aug 2019, 12:02 PM IST

    ಬಾಲಿವುಡ್‌ನ 40 ಕೋಟಿ ರೂ ಆಫರ್ ತಿರಸ್ಕರಿಸಿದ್ರಾ ‘ಕಾಮ್ರೆಡ್’?

    ’ಡಿಯರ್ ಕಾಮ್ರೆಡ್‌’ಗಾಗಿ ಕರಣ್ ಜೋಹರ್ ನೀಡಿದ್ದ 40 ಕೋಟಿ ರೂ ಆಫರನ್ನು ವಿಜಯ್ ದೇವರಕೊಂಡ ತಿರಸ್ಕರಿಸಿದ್ದಾರೆ. ಹಿಂದಿಗೆ ಹೋಗಲು ಕಾಮ್ರೆಡ್ ಇಷ್ಟಪಟ್ಟಿಲ್ಲ. 

  • ENTERTAINMENT31, Jul 2019, 11:11 AM IST

    ’ಡಿಯರ್ ಕಾಮ್ರೆಡ್’ ನೋಡಿ ಮಗಳಿಗೆ ಭೇಷ್ ಎಂದ ರಶ್ಮಿಕಾ ತಾಯಿ

    ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ‘ಡಿಯರ್ ಕಾಮ್ರೆಡ್’ ಸಿನಿಮಾ ನೀಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಲಿಲ್ಲಿ- ಬಾಬಿ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ರಶ್ಮಿಕಾ ತಾಯಿ ಸಿನಿಮಾ ನೋಡಿ ಮಗಳ ನಟನೆಯನ್ನು ಮೆಚ್ಚಿಕೊಂಡು ಭೇಷ್ ಎಂದಿದ್ದಾರೆ. 

  • ENTERTAINMENT30, Jul 2019, 3:41 PM IST

    ಡಿಯರ್ ಕಾಮ್ರೆಡ್ ರಿಲೀಸ್‌ಗೆ ಕರವೇ ಪಟ್ಟು

    ಡಿಯರ್‌ ಕಾಮ್ರೇಡ್‌ ಚಲ​ನ​ಚಿತ್ರ ಕನ್ನಡ ಅವೃತ್ತಿ ಇದ್ದರೂ ತೆಲುಗು ಅವ​ತ​ರಣಿಕೆ​ಯಲ್ಲಿ ಚಿತ್ರ ಪ್ರದರ್ಶನ ಮಾಡುತ್ತಿರುವುದನ್ನು ಖಂಡಿಸಿ ಕರ್ನಾಟಕ ಹಿತ​ರ​ಕ್ಷಣಾ ವೇದಿಕೆ ಹಾಗೂ ಇತರೆ ಸಂಘ​ಟ​ನೆ​ಗಳ ಕಾರ್ಯ​ಕರ್ತರು ನಗ​ರದ ಸಂಜಯ ಚಿತ್ರ​ಮಂದಿ​ರದ ಎದುರು  ಪ್ರತಿ​ಭ​ಟನೆ ನಡೆ​ಸಿ​ದರು.

  • ENTERTAINMENT29, Jul 2019, 3:33 PM IST

    ರಶ್ಮಿಕಾಗಿಂತ ಸೂಪರ್ ಕನ್ನಡ ಮಾತನಾಡಿದ ಶ್ರೀಶಾಂತ್! ವಿಡಿಯೋ ವೈರಲ್

     

    ವಿವಾದಾತ್ಮಕ ಕ್ರಿಕೆಟಿಗ ಶ್ರೀಶಾಂತ್ ಸಮಾರಂಭವೊಂದರಲ್ಲಿ ಕನ್ನಡ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು ಅಭಿಮಾನಿಗಳು ಕನ್ನಡದವಳಾದ ರಶ್ಮಿಕಾಗಿಂತ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ. ರಶ್ಮಿಕಾ ವೇಸ್ಟ್‌ ಎಂದು ಟ್ರೋಲ್ ಮಾಡುತ್ತಿದ್ದಾರೆ.

  • dear comrade

    ENTERTAINMENT29, Jul 2019, 1:35 PM IST

    ‘ಡಿಯರ್ ಕಾಮ್ರೆಡ್’ ನೋಡಿ ಕಣ್ಣೀರಿಟ್ಟ ಯುವತಿ! ದೇವರಕೊಂಡ ರಿಯಾಕ್ಷನ್ ವೈರಲ್

     

    ಬಾಕ್ಸ್ ಆಫೀಸ್ ನತ್ತ ಮುಖ ಮಾಡುತ್ತಿರುವ 'ಡಿಯರ್ ಕಾಮ್ರೆಡ್' ಚಿತ್ರ ನೋಡಿದ ಅಭಿಮಾನಿಯೊಬ್ಬಳು ಕಣ್ಣೀರಿಟ್ಟಿದ್ದಾಳೆ. ತಬ್ಬಿಕೊಂಡು ಹುಡುಗಿಯ ಸಾಂತ್ವನಿಸುತ್ತಿರುವ ವಿಜಯ್ ದೇವರಕೊಂಡ ರಿಯಾಕ್ಷನ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  • Karan_Rashmika

    ENTERTAINMENT28, Jul 2019, 12:55 PM IST

    ಭಾರೀ ಮೊತ್ತಕ್ಕೆ ‘ಡಿಯರ್ ಕಾಮ್ರೆಡ್’ ರಿಮೇಕ್ ಹಕ್ಕು ಖರೀದಿಸಿದ ಕರಣ್ ಜೋಹರ್

    ರಶ್ಮಿಕಾ - ವಿಜಯ್ ದೇವರಕೊಂಡ ‘ಡಿಯರ್ ಕಾಮ್ರೆಡ್’ ಸಕ್ಸಸ್ ಆಗಿದೆ. ಈ ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡುವುದಾಗಿ ಕರಣ್  ಜೋಹರ್ ಹೇಳಿದ್ದರು. ಇದೀಗ ಕರಣ್ ಜೋಹರ್ 6 ಕೋಟಿಗೆ ರಿಮೇಕ್ ಹಕ್ಕನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಇದು ಸೌತ್ ಇಂಡಸ್ಟ್ರಿಯಲ್ಲೇ ಹೈಯೆಸ್ಟ್ ಪೇಯ್ಡ್ ಸಿನಿಮಾವಾಗಿದೆ. 

  • ಇವರಿಬ್ಬರ ಲಿಪ್‌ಲಾಕ್, ಇಂಟಿಮೇಟ್ ಸೀನ್ ಗಳು ವಿವಾದಕ್ಕೀಡಾಗಿತ್ತು. ಇದು ನಮ್ಮಿಬ್ಬರ ಲಿಪ್‌ಲಾಕ್ ಅಲ್ಲ, ಪಾತ್ರಕ್ಕೆ ಅಗತ್ಯವಿತ್ತು ಎಂದು ದೇವರಕೊಂಡ ಪ್ಯಾಚಪ್ ಮಾಡಿದ್ರು.

    ENTERTAINMENT27, Jul 2019, 5:30 PM IST

    ‘ಡಿಯರ್ ಕಾಮ್ರೆಡ್’ ಮೊದಲ ದಿನವೇ ಭರ್ಜರಿ ಕಲೆಕ್ಷನ್

    ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಡಿಯರ್ ಕಾಮ್ರೆಡ್ ಜುಲೈ 26 ರಂದು ದೇಶಾದ್ಯಂತ ತೆರೆ ಕಂಡಿದೆ. ಲಿಲ್ಲಿ ಹಾಗೂ ಬಾಬಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಬಿಡುಗಡೆಯಾದ ದಿನವೇ ಒಳ್ಳೆಯ ಕಲೆಕ್ಷನ್ ಮಾಡಿದೆ.

  • Rashmika- Vijay

    ENTERTAINMENT27, Jul 2019, 1:01 PM IST

    ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಡಿಯರ್ ಕಾಮ್ರೆಡ್ ರೊಮ್ಯಾಂಟಿಕ್ ಫೋಟೋಗಳಿವು

    ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದ್ದ ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ‘ಡಿಯರ್ ಕಾಮ್ರೆಡ್’ ರಿಲೀಸ್ ಆಗಿದೆ. ಕನ್ನಡದಲ್ಲಿ ರಿಲೀಸ್ ಮಾಡಲು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಹಾಗಾಗಿ ಕನ್ನಡದಲ್ಲಿ ಬಿಡುಗಡೆ ಭಾಗ್ಯ ಕಂಡಿಲ್ಲ. ಬೇರೆ ಭಾಷೆಗಳಲ್ಲಿ ಡಿಯರ್ ಕಾಮ್ರೆಡ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಡಿಯರ್ ಕಾಮ್ರೆಡ್ ನ ಕೆಲವು ಫೋಟೋಗಳು ಇಲ್ಲಿವೆ ನೋಡಿ. 

  • Karan_Rashmika

    ENTERTAINMENT24, Jul 2019, 1:16 PM IST

    ‘ಡಿಯರ್ ಕಾಮ್ರೆಡ್‌’ನಲ್ಲಿ ರಶ್ಮಿಕಾ ನಟನೆ ಬ್ರಿಲಿಯಂಟ್!

    ರಶ್ಮಿಕಾ ಮಂದಣ್ಣ ‘ಡಿಯರ್ ಕಾಮ್ರೆಡ್’ ರಿಲೀಸ್ ಗೂ ಮುನ್ನವೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ರಶ್ಮಿಕಾ - ದೇವರಕೊಂಡ ಕಿಸ್ಸಿಂಗ್ ಸೀನ್ ಗಳು ಚರ್ಚೆಗೊಳಗಾಗಿದೆ. ಜೊತೆಗೆ ರಶ್ಮಿಕಾ ನನಗೆ ‘ಕನ್ನಡ ಕಷ್ಟ’ ಎಂದು ಹೇಳಿಕೆ ನೀಡಿದ್ದು ವಿವಾದವನ್ನು ಹುಟ್ಟು ಹಾಕಿದೆ. ಏತನ್ಮಧ್ಯೆ ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ‘ಡಿಯರ್ ಕಾಮ್ರೆಡ್’ ನಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಟನೆಯನ್ನು ಶ್ಲಾಘಿಸಿದ್ದಾರೆ.

  • Rashmika Mandanna ban
    Video Icon

    ENTERTAINMENT23, Jul 2019, 1:38 PM IST

    'ಸ್ಯಾಂಡಲ್‌ವುಡ್‌ನಲ್ಲಿ ರಶ್ಮಿಕಾ ಮಂದಣ್ಣ ಬ್ಯಾನ್ ಆಗ್ಬೇಕ್..'!

    ನನಗೆ ಕನ್ನಡ ಕಷ್ಟ ಎಂದು ರಶ್ಮಿಕಾ ಮಂದಣ್ಣ ಹೇಳಿಕೆ ಕೊಟ್ಟಿದ್ದೇ ಕೊಟ್ಟಿದ್ದು. ಕನ್ನಡಿಗರು, ಕನ್ನಡ ಪರ ಸಂಘಟನೆಗಳು ಮುರಿದುಕೊಂಡು ಬಿದ್ದಿದೆ. ‘ಡಿಯರ್ ಕಾಮ್ರೆಡ್’ ರಿಲೀಸ್ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಆಗ್ರಹಿಸಿವೆ. ರಶ್ಮಿಕಾಗೆ ಕನ್ನಡ ಕಷ್ಟವಾದರೆ ತಮಿಳು, ತೆಲುಗು ಸುಲಭವಾದರೆ ಅಲ್ಲಿಯೇ ಮಾಡಲಿ. ಕನ್ನಡದಲ್ಲಿ ರಶ್ಮಿಕಾ ಬ್ಯಾನ್ ಆಗಬೇಕು ಎಂದು ಒತ್ತಾಯಪಡಿಸಿದ್ದಾರೆ.  

  • Rashmika Mandanna

    ENTERTAINMENT22, Jul 2019, 4:39 PM IST

    ಗಂಡ ಹೀಗಿದ್ರೆ ಭಾರೀ ಖುಷಿ ಮರ್ರೆ ರಶ್ಮಿಕಾಗೆ !

    ಕರ್ನಾಟಕದ ಕ್ರಶ್, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಡಿಯರ್ ಕಾಮ್ರೆಡ್ ಮೂಡ್ ನಲ್ಲಿದ್ದಾರೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಡಿಯರ್ ಕಾಮ್ರೆಡ್ ಬಾರೀ ನಿರೀಕ್ಷೆ ಹುಟ್ಟಿಸಿದೆ.  ‘ಡಿಯರ್ ಕಾಮ್ರೆಡ್’ ಪ್ರಮೋಶನ್ ವೇಳೆ, ಭಾವೀ ಪತಿ ಹೇಗಿರಬೇಕೆಂದು ಮಾತನಾಡಿದ್ದಾರೆ. ಬಾಳ ಸಂಗಾತಿಯಾಗುವವರಿಂದ ನಿರೀಕ್ಷೆಗಳೇನು ಎಂಬುದರ ಬಗ್ಗೆ ಮಾತನಾಡಿದ್ದಾರೆ. 

  • Rashmika Mandanna
    Video Icon

    Sandalwood22, Jul 2019, 10:54 AM IST

    ರಶ್ಮಿಕಾ ಸಿನಿಮಾಗೆ ಬರುವುದಕ್ಕೆ ಮನೆಯಿಂದಲೇ ವಿರೋಧ!

    ನಟಿ ರಶ್ಮಿಕಾ ಮಂದಣ್ಣ ಡಿಯರ್ ಕಾಮ್ರೆಡ್ ಪ್ರಮೋಶನ್ ವೇಳೆ ಭಾವುಕರಾದರು. ಹೆಣ್ಣು ಮಕ್ಕಳ ಕನಸಿಗೆ ಯಾರೂ ಕ್ಯಾರೇ ಅನ್ನೋದಿಲ್ಲ. ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಂತೆ ಗೌರವ ಸಿಗುವುದಿಲ್ಲ. ನಮ್ಮ ಮನೆಯಲ್ಲಿಯೂ ನಾನು ಸಿನಿಮಾಗೆ ಬರುತ್ತೀನೆಂದಾಗ ಎಲ್ಲರೂ ಬೇಡ ಎಂದರು. ಇಂದು ನನ್ನ ಕನಸನ್ನು ನನಸು ಮಾಡಿಕೊಂಡ ತೃಪ್ತಿಯಿದೆ ಎಂದು ಭಾವುಕರಾದರು.