ಡಿಪ್ರೆಷನ್

(Search results - 11)

ಬಾಲಿವುಡ್ ನಟ ಹೃತಿಕ್ ರೋಷನ್ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಒಮ್ಮೆ ಹೇಳಿದ್ದರು. ನಾವು ಬೇರೆ ಯಾವುದೇ ಕಾಯಿಲೆಯ ಬಗ್ಗೆ ಮಾತನಾಡುವಾಗ ಆಕಸ್ಮಿಕವಾಗಿ ಆ ವಿಷಯಕ್ಕೆ ಹೆಚ್ಚು ಮಹತ್ವ ಕೊಟ್ಟು ನಟ   ಹೇಳಿದರು. ನಟಿ ಕಂಗನಾ ಹಾಗೂ ಹೃತಿಕ್‌ ಲವ್‌ಸ್ಟೋರಿ, ಬ್ರೇಕಪ್ ಹಾಗೂ ನಂತರದ ವಿವಾದಗಳು ಎಲ್ಲರಿಗೂ ತಿಳಿದಿದೆ. ಈ ನಟ ಹಿಂದೊಮ್ಮೆ ಖಿನ್ನತೆಗೆ ಒಳ್ಳಾಗಿದೆ ಎಂದು ಬಹಿರಂಗ ಪಡಿಸಿದ ಸಮಯದಲ್ಲಿ ಹೃತಿಕ್‌ ಈ ಸ್ಥಿತಿಗೆ ಕಂಗನಾ ಕಾರಣನಾ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ.

Cine World30, Aug 2020, 3:06 PM

ಹೃತಿಕ್ ಒಮ್ಮೆ ಡಿಪ್ರೆಷನ್‌ನಿಂದ ಬಳಲುತ್ತಿದ್ದರಂತೆ; ಕಾರಣ ಕಂಗನಾ ನಾ?

ಬಾಲಿವುಡ್ ನಟ ಹೃತಿಕ್ ರೋಷನ್ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಒಮ್ಮೆ ಹೇಳಿದ್ದರು. ನಾವು ಬೇರೆ ಯಾವುದೇ ಕಾಯಿಲೆಯ ಬಗ್ಗೆ ಮಾತನಾಡುವಾಗ ಆಕಸ್ಮಿಕವಾಗಿ ಆ ವಿಷಯಕ್ಕೆ ಹೆಚ್ಚು ಮಹತ್ವ ಕೊಟ್ಟು ನಟ   ಹೇಳಿದರು. ನಟಿ ಕಂಗನಾ ಹಾಗೂ ಹೃತಿಕ್‌ ಲವ್‌ಸ್ಟೋರಿ, ಬ್ರೇಕಪ್ ಹಾಗೂ ನಂತರದ ವಿವಾದಗಳು ಎಲ್ಲರಿಗೂ ತಿಳಿದಿದೆ. ಈ ನಟ ಹಿಂದೊಮ್ಮೆ ಖಿನ್ನತೆಗೆ ಒಳ್ಳಾಗಿದೆ ಎಂದು ಬಹಿರಂಗ ಪಡಿಸಿದ ಸಮಯದಲ್ಲಿ ಹೃತಿಕ್‌ ಈ ಸ್ಥಿತಿಗೆ ಕಂಗನಾ ಕಾರಣನಾ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ.

sameer

Cine World6, Aug 2020, 6:07 PM

'ಅಸಹನೀಯ ಮತ್ತು ವಿವರಿಸಲಾಗದ ನೋವು' ಡಿಪ್ರೆಷನ್ ಬಗ್ಗೆ ನಟ ಹೇಳಿದ್ದಿಷ್ಟು

ಗುರುವಾರ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ನಟ ಸಮೀರ್ ಶರ್ಮಾ(44) ಮಾನಸಿಕ ಖಿನ್ನತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕೆಲವು ಸಾಲುಗಳನ್ನು ಹಂಚಿಕೊಂಡಿದ್ದಾರೆ. ಸುಶಾಂತ್‌ ಸಿಂಗ್ ಬಗ್ಗೆ ಪ್ರೀತಿ ಇದ್ದರೆ ಇದನ್ನು ಓದಿ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

mythriya gowda

Sandalwood28, Jul 2020, 11:26 AM

ತಂದೆ-ತಾಯಿಯನ್ನು ಕಳೆದುಕೊಂಡ ನಟಿಯ ಡಿಪ್ರೆಷನ್‌; ಮೈತ್ರಿಯಾ ಸ್ಫೂರ್ತಿ ಕಥೆ!

ಎರಡು ಸಿನಿಮಾಗಳಲ್ಲಿ ಅಭಿನಯಿಸಿ ಲಾಂಗ್ ಬ್ರೇಕ್‌ ನಂತರ ಮತ್ತೆ ತೆರೆ ಮೇಲೆ ಮಿಂಚಲು ಸಜ್ಜಾದ ನಟಿ ಮೈತ್ರಿಯಾ ಸ್ಫೂರ್ತಿಯ. ಕಥೆ.

jayasri ramaiah

Sandalwood22, Jul 2020, 11:22 AM

'ಜಗತ್ತು ಸಾಕಾಯ್ತು, ಡಿಪ್ರೆಷನ್‌ಗೆ ಬಾಯ್': ಬಿಗ್‌ಬಾಸ್ ಸ್ಪರ್ಧಿಯ ಮೊಬೈಲ್ ಸ್ವಿಚ್‌ಆಫ್

ಖುಷಿಯೂ ಒಂದು ಕಲೆ ಎಂದು ಸ್ಮೈಲಿಂಗ್ ಡಿಪಿ ಜೊತೆ ಟ್ಯಾಗ್ ಲೈನ್ ಕೊಟ್ಟಿರೋ ಬಿಗ್‌ಬಾಸ್ ಸ್ಪರ್ಧಿ ಜಯಶ್ರೀ ರಾಮಯ್ಯ ಡಿಪ್ರೆಷನ್‌ಗೆ ಗುಡ್‌ ಬೈ ಎಂದಿದ್ದಾರೆ. ಇದೀಗ ಅವರ ಮೊಬೈಲ್ ಕೂಡಾ ಸ್ವಿಚ್‌ ಆಫ್ ಬರುತ್ತಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

• undefined

Cine World16, Jun 2020, 4:28 PM

ಅಯ್ಯಯ್ಯೋ! ಮತ್ತೊಬ್ಬ ಸ್ಟಾರ್ ನಟಿಗೆ ಡಿಪ್ರೆಷನ್‌; ದಿನೇ ದಿನೆ ಹೆಚ್ಚಾಯ್ತು ಮಾತ್ರೆ?

ನಟ ಸುಶಾಂತ್ ಸಿಂಗ್ ಅಗಲಿದ ನಂತರ ಚಿತ್ರರಂಗದ ಅನೇಕ ತಾರೆಯರು ತಮ್ಮಗಿದ್ದ ಡಿಪ್ರೆಶನ್‌, ಅದನ್ನು ಹೇಗೆ ಎದುರಿಸುತ್ತಿದ್ದಾರೆಂದು ಬಹಿರಂಗ ಪಡಿಸುತ್ತಿದ್ದಾರೆ...

Depression sadness

Health16, Jun 2020, 8:38 AM

ಆತ್ಮಹತ್ಯೆ ಯೋಚನೆಗಳಿಂದ ಹೊರಬರೋದು ಹೇಗೆ?

ಸುಶಾಂತ್‌ ಸಿಂಗ್‌ ಲೈಫ್‌ಗೆ ಗುಡ್‌ ಬೈ ಹೇಳಿದ್ದಾರೆ. ಹಿಂದೆ ಉದ್ಯಮಿ ಸಿದ್ಧಾರ್ಥ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ನಡುವೆ ಆತ್ಮಹತ್ಯೆ ಮಾಡಿಕೊಂಡ ಸಾಮಾನ್ಯರು ಅದೆಷ್ಟುಜನವೋ. ಆತ್ಮಹತ್ಯೆಯ ಯೋಚನೆಗಳು ಹೆಚ್ಚಿನವರ ಮನಸ್ಸಲ್ಲಿ ಒಮ್ಮೆಯಾದರೂ ಬಂದಿರುತ್ತವೆ. ಇಂಥ ಯೋಚನೆಗಳಿಂದ ಹೊರಬರೋದು ಹೇಗೆ?

• yash kirataka

Cine World3, Feb 2020, 4:12 PM

ಡಿಪ್ರೆಷನ್‌ ಎದುರಿಸುತ್ತಿರುವ 'ಕಿರಾತಕ' ನಟಿಯ ರಿಯಲ್‌ ಮುಖವಿದು!

'ಕಿರಾತಕ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಕಾಲಿವುಡ್‌ ನಟಿ ಒವಿಯಾ ತಮಿಳು 'ಬಿಗ್ ಬಾಸ್‌ ಸೀಸನ್-1' ಮೂಲಕ ಪ್ರೇಕ್ಷಕರ ಮನ ಗೆದ್ದವಳು. ಇತ್ತೇಚೆಗೆ ಡಿಪ್ರೆಷನ್‌ನಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು, ಅಷ್ಟಕ್ಕೂ ಒವಿಯಾ ಯಾರು? ಇಲ್ಲಿದೆ ನೋಡಿ..

• oviya

Cine World2, Feb 2020, 11:57 AM

ಡಿಪ್ರೆಷನ್‌ನಲ್ಲಿ 'ಕಿರಾತಕ' ನಟಿ, ಬಿಗ್ ಬಾಸ್‌ ಸ್ಪರ್ಧಿ? ಏನಿದು ಟ್ಟೀಟ್!

ಬಿಗ್‌ ಬಾಸ್‌ ಸುಂದರ ಚೆಲುವೆ ಒವಿಯಾ ಡಿಪ್ರೆಷನ್‌ನಿಂದ ಬಳಲುತ್ತಿದ್ದಾರೆ ಎಂದು ಹರಿದಾಡುತ್ತಿರುವ ಮಾತುಗಳಿಗೆ ಟ್ಟೀಟ್‌ ಮೂಲಕ ಕ್ಲಾರಿಟಿ ನೀಡಿದ್ದಾರೆ.

• Deepika Padukone

ENTERTAINMENT7, Aug 2019, 10:26 AM

ಖಿನ್ನತೆ ಗೆಲ್ಲುವುದು ಹೇಗೆ? ದೀಪಿಕಾ ಕೊಟ್ಟ ಮದ್ದಿದು!

ತನಗೆ ಅನ್ನಿಸಿದ್ದನ್ನು, ತಾನು ಅನುಭವಿಸಿದ್ದನ್ನು ಓಪನ್‌ ಆಗಿ ಹೇಳಿಕೊಳ್ಳುವ ನಟಿಯರಲ್ಲಿ ದೀಪಿಕಾ ಪಡುಕೋಣೆ ಕೂಡ ಒಬ್ಬರು. ತನ್ನ ಬಾಳಲ್ಲಿ ಎದುರಿಸಿದ ಸವಾಲುಗಳು, ಬಂದ ಸಮಸ್ಯೆಗಳನ್ನು ಗೆದ್ದ ಬಗೆಯನ್ನು ಸಾಕಷ್ಟುಸಂದರ್ಭದಲ್ಲಿ ದೀಪಿಕಾ ಮನಸು ಬಿಚ್ಚಿ ಹೇಳಿಕೊಂಡ್ಡಿದ್ದಿದೆ.

• Signs of Depression

LIFESTYLE22, Jun 2019, 3:36 PM

ಡಿಪ್ರೆಷನ್ ಇದೆ ಎನ್ನೋದು ಗೊತ್ತಾಗೋದು ಹೇಗೆ?

ಡಿಪ್ರೆಶನ್ ಎಂದರೆ ಯಾವಾಗಲೂ ಅಳುತ್ತಲೇ ಇರಬೇಕಿಂದಿಲ್ಲ. ಸದಾ ಅಸಂತೋಷದಿಂದಿರುವುದೂ ಒಂದೇ ಸೈನ್ ಅಲ್ಲ. ಸಣ್ಣ ಸಣ್ಣ ಕೆಲವು ಸಂಗತಿಗಳೂ ನಿಮ್ಮ ಮೂಡ್ ಡಿಸಾರ್ಡರ್ ಬಗ್ಗೆ ಹೇಳುತ್ತಿರುತ್ತವೆ.

• Pavan maja talkies

LIFESTYLE21, Aug 2018, 11:34 AM

ಡಿಪ್ರೆಷನ್ ನಿಂದ ಮೇಲೆದ್ದು ಗೆದ್ದ ಹಾಸ್ಯನಟ

ಕನ್ನಡದಲ್ಲಿ ಭರವಸೆಯ ಕಾಮಿಡಿ ನಟರು ಸಾಕಷ್ಟಿದ್ದಾರೆ. ಎಲ್ಲರನ್ನು ನಗಿಸುತ್ತಲೇ ಇರುವ ಇವರು ಈಗಿರುವ ಸ್ಥಾನಕ್ಕೆ ಏರಲು ಪಟ್ಟಿರುವ ಪಾಡು, ಹಾಕಿರುವ ಶ್ರಮ ಅಗಣಿತ. ಚಿಕ್ಕ ಚಿಕ್ಕ ಅವಕಾಶಗಳನ್ನೇ ಮೆಟ್ಟಿಲುಗಳಾಗಿ ಬಳಸಿಕೊಂಡು ದೊಡ್ಡ ಅವಕಾಶದತ್ತ ಸಾಗುತ್ತಿರುವ ಕನ್ನಡದ ಭರವಸೆಯ ನಟರ ಸಾಲಿನಲ್ಲಿ ನಿಲ್ಲುವವರು ಪವನ್. ನಾಟಕ, ಧಾರಾವಾಹಿ, ಚಲನಚಿತ್ರಗಳಲ್ಲಿ ನಟಿಸುತ್ತಾ ಬಂದಿರುವ ಪವನ್ ಅವರ ಬಣ್ಣದ ಬದುಕಿನ ಕಥಾನಕವಿದು.