ಡಿಟಿಎಚ್  

(Search results - 12)
 • ట్రయల్‌ పద్ధతిలో ప్రస్తుతం వినియోగదారులు రిలయన్స్ జియో గిగా ఫైబర్ నుంచి ఇంటర్నెట్ సేవలను ఉచితంగా పొందుతున్నారు. బ్రాడ్ బాండ్ సేవలు ప్రారంభమైన తర్వాత నెలవారీ ఛార్జీలు ఎంత ఉంటాయనే దానిపై వినియోగదారుల్లో స్పష్టత లేదు. దీని ప్రకారం.. జియో ఫైబర్‌ నుంచి మూడు వేర్వేరు ప్లాన్లు ప్రవేశపెట్టే అవకాశం ఉంది. ఇంటర్నెట్‌, టీవీ, ఐఓటీ సేవల్లో ఏదో ఒకటి ఎంచుకొనే సదుపాయంగానీ, మూడూ ఎంపిక చేసుకొనే వెసులుబాటు గానీ ఉండనుంది.

  TECHNOLOGY6, Sep 2019, 3:23 PM IST

  ಬ್ರಾಡ್‌ಬ್ಯಾಂಡ್‌ ಮಾರುಕಟ್ಟೆಗೆ ಜಿಯೋ ದಾಳಿ; ಉಚಿತ ಟಿವಿ ಕೂಡಾ ತಗೊಳ್ಳಿ!

  ಸೆಟ್‌ಟಾಪ್‌ ಬಾಕ್ಸ್‌ ಮೂಲಕ ಇಂಟರ್ನೆಟ್‌, ಡಿಟಿಎಚ್‌, ಕರೆ ಸೌಲಭ್ಯ; ಮೂರು ತಿಂಗಳು ಉಚಿತ; ವಿಶ್ವದಲ್ಲೇ ವೇಗದ ಇಂಟರ್ನೆಟ್‌
   

 • Cable TV

  TECHNOLOGY7, Mar 2019, 9:15 AM IST

  ಕೇಬಲ್‌ ಆಪರೇಟರ್‌ ವಿರುದ್ಧ ಗ್ರಾಹಕರು ಗರಂ

  ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌) ನೂತನ ಕೇಬಲ್‌ ಮತ್ತು ಡಿಟಿಎಚ್‌ ನೀತಿ ಅನ್ವಯ ಗ್ರಾಹಕರೇ ಚಾನಲ್‌ ಆಯ್ಕೆ ಮಾಡುವ ಪ್ರಕ್ರಿಯೆ ಗೊಂದಲದ ಗೂಡಾಗಿದೆ. ಚಾನಲ್‌ ಪ್ರಸಾರದಲ್ಲಿ ವ್ಯತ್ಯವಾಗುತ್ತಿರುವುದರಿಂದ ಗ್ರಾಹಕರು ಕೇಬಲ್‌ ಆಪರೇಟರ್‌ಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ.

 • using tv remote

  INDIA13, Feb 2019, 8:08 AM IST

  ತಕ್ಷಣಕ್ಕೆ ಯಾವುದೇ ಚಾನೆಲ್‌ ಬಂದ್‌ ಇಲ್ಲ: ಚಾನೆಲ್‌ ಆಯ್ಕೆ ಗಡುವು ವಿಸ್ತರಣೆ!

  ಚಾನೆಲ್‌ ಆಯ್ಕೆ ಗಡುವು ವಿಸ್ತರಿಸಲು ಟ್ರಾಯ್ ನಿರ್ಧರಿಸಿದೆ. ಹಾಗಾದ್ರೆ ನಿಮ್ಮ ಚಾನೆಲ್ ಪ್ಯಾಕ್ ವಿಸ್ತರಿಸಲು ಟ್ರಾಯ್ ನೀಡಿರುವ ಗಡುವು ಏನು? ಇಲ್ಲಿದೆ ವಿವರ

 • using tv remote

  state7, Feb 2019, 11:24 AM IST

  ಪೇ ಚಾನೆಲ್‌ ಆಯ್ಕೆ ಮಾಡಿಲ್ಲವೇ ? ಸ್ಥಗಿತವಾಗುತ್ತೆ ಪ್ರಸಾರ

  ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌)ದ ನೂತನ ಕೇಬಲ್‌ ಮತ್ತು ಡಿಟಿಎಚ್‌ ನೀತಿ ಅನ್ವಯ ಗ್ರಾಹಕರಿಗೆ ಹೊಸ ವ್ಯವಸ್ಥೆ ಅಳವಡಿಸಿಕೊಳ್ಳಲು ನೀಡಿದ್ದ ಗಡುವು ಗುರುವಾರ (ಫೆ.7) ಮುಕ್ತಾಯವಾಗಲಿದೆ.

 • using tv remote

  NATIONAL28, Jan 2019, 8:26 AM IST

  ಕೇಬಲ್ - ಡಿಟಿಎಚ್ ಆಪರೇಟರ್ ಗಳಿಗೆ ಶಾಕಿಂಗ್ ನ್ಯೂಸ್?

  ವರ್ಷಾಂತ್ಯದೊಳಗೆ ಮಹತ್ವದ ವ್ಯವಸ್ಥೆ ಜಾರಿಗೆ ತರಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಚಿಂತನೆ ನಡೆಸಿದೆ. ಕೇಬಲ್ ಟೀವಿ ಹಾಗೂ ಡಿಟಿಎಚ್ ಆಪರೇಟರ್‌ಗಳನ್ನೂ ಬದಲಿಸಬೇಕೇ ಎನ್ನುವ ಬಗ್ಗೆ ಚಿಂತನೆ ನಡೆಸಿದೆ.

 • Cable TV

  state24, Jan 2019, 9:14 AM IST

  ರಾಜ್ಯಾದ್ಯಂತ ಇಂದು ಕೇಬಲ್‌ ಟೀವಿ ಬರಲ್ಲ

  ಗ್ರಾಹಕರೇ ತಮಗೆ ಬೇಕಾದ ಚಾನೆಲ್‌ಗಳನ್ನು ಆಯ್ಕೆ ಮಾಡುವ ಕೇಬಲ್‌ ಮತ್ತು ಡಿಟಿಎಚ್‌ ನೀತಿ ವಿರೋಧಿಸಿ ಕೇಬಲ್‌ ಟಿವಿ ಆಪರೇಟರ್‌ಗಳ ಒಕ್ಕೂಟ ಗುರುವಾರ ಬೆಳಗ್ಗೆ 6ರಿಂದ ರಾತ್ರಿ 10 ರವರೆಗೆ ದೇಶಾದ್ಯಂತ ‘ಕೇಬಲ್‌ ಟಿವಿ ಬಂದ್‌’ಗೆ ನೀಡಿದೆ.

 • using tv remote

  state23, Jan 2019, 7:38 AM IST

  ರಾಜ್ಯಾದ್ಯಂತ ಕೇಬಲ್‌ ಟೀವಿ ಬಂದ್‌

  ಜನವರಿ 24 ರಂದು ರಾಜ್ಯದಲ್ಲಿ ಕೇಬಲ್ ಟಿವಿ ವೀಕ್ಷಣೆ ಸಾಧ್ಯವಾಗುವುದಿಲ್ಲ. ಗ್ರಾಹಕರೆ ನಿಮ್ಮ ಟಿವಿ ಬಂದ್ ಆಗಲಿದೆ. ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಜಾರಿಗೊಳಿಸುತ್ತಿರುವ ಗ್ರಾಹಕರೇ ತಮಗೆ ಬೇಕಾದ ಚಾನಲ್‌ಗಳನ್ನು ಆಯ್ಕೆ ಮಾಡುವ ಕೇಬಲ್‌ ಮತ್ತು ಡಿಟಿಎಚ್‌ ನೀತಿ ವಿರೋಧಿಸಿ ಬಂದ್ ಮಾಡಲಾಗುತ್ತಿದೆ.

 • TECHNOLOGY15, Jan 2019, 9:24 AM IST

  150 ರು.ಗೆ 100 ಉಚಿತ ಅಥವಾ ಪೇ ಚಾನೆಲ್‌!

  ಗ್ರಾಹಕರಿಗೆ ತಾವು ಬೇಕಾದ ಚಾನೆಲ್‌ಗಳನ್ನು ಮಾತ್ರ ಆಯ್ಕೆ ಮಾಡಲು ಅವಕಾಶ ನೀಡುವ ಹೊಸ ಕೇಬಲ್‌ ಮತ್ತು ಡಿಟಿಎಚ್‌ ನೀತಿಯ ಬಗ್ಗೆ ಟ್ರಾಯ್‌ ಮತ್ತೆ ಕೆಲವು ಸ್ಪಷ್ಟೀಕರಣಗಳನ್ನು ನೀಡಿದೆ. ಅದರಂತೆ 150 ರು.ಗೆ 100 ಉಚಿತ/ಪೇ ಚಾನೆಲ್‌ಗಳನ್ನು ಗ್ರಾಹಕರು ವೀಕ್ಷಿಸಬಹುದಾಗಿದೆ. ತಮಗೆ ಬೇಕಾದ ಚಾನೆಲ್‌ಗಳನ್ನು ಗ್ರಾಹಕರು ಜ.31ರೊಳಗೆ ಆಯ್ಕೆ ಮಾಡಿಕೊಂಡರೆ, ಫೆ.1ರಿಂದ ಹೊಸ ನೀತಿ ಅನ್ವಯ ಯಾವುದೇ ತೊಂದರೆ ಇಲ್ಲ, ಟೀವಿ ವಿಕ್ಷಿಸಬಹುದು ಎಂದು ಹೇಳಿದೆ.

 • Cable TV

  TECHNOLOGY26, Dec 2018, 4:19 PM IST

  ಕೇಬಲ್‌, ಡಿಟಿಎಚ್‌ ನಿಜಕ್ಕೂ ದುಬಾರಿಯಾಗುತ್ತಾ?

  ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಕೇಬಲ್‌ ಟೀವಿ ಹಾಗೂ ಡಿಟಿಎಚ್‌ಗಳಿಗೆ ಸಂಬಂಧಿಸಿದ ಹೊಸ ನಿಯಮವನ್ನು ಡಿ.29ರಿಂದ ಜಾರಿಗೊಳಿಸುತ್ತಿದೆ. ಅದರಡಿ ಟೀವಿ ವೀಕ್ಷಿಸುವವರು ತಮಗೆ ಬೇಕಾದ ಚಾನಲ್‌ಗಳನ್ನು ಮಾತ್ರ ವೀಕ್ಷಿಸುವ, ಅದಕ್ಕಷ್ಟೇ ಹಣ ಪಾವತಿ ಮಾಡುವ ಅವಕಾಶ ಪಡೆಯಲಿದ್ದಾರೆ. ಆದರೆ ಇದಕ್ಕೆ ಹೆಚ್ಚು ಹಣ ಪಾವತಿಸಬೇಕು ಎನ್ನುವುದು ವಿವಾದ ಹುಟ್ಟುಹಾಕಿದೆ.

 • No Signal

  state22, Dec 2018, 9:07 AM IST

  29ರಿಂದ ಕೇಬಲ್‌ ಟೀವಿ ಬಂದ್‌?: ಉದ್ಯಮ ಸ್ಥಗಿತಗೊಳಿಸಲು ಆಪರೇಟರ್‌ಗಳ ಚಿಂತನೆ!

  29ರಿಂದ ಬಂದ್‌ ಆಗುತ್ತಾ ಕೇಬಲ್‌ ಟೀವಿ?| ಟ್ರಾಯ್‌ನ ಹೊಸ ವ್ಯವಸ್ಥೆ ಒಪ್ಪಿಕೊಳ್ಳದಿರಲು ಕೇಬಲ್‌ ಆಪರೇಟರ್‌ಗಳ ಚಿಂತನೆ| ಉದ್ಯಮ ಸ್ಥಗಿತಗೊಳಿಸಿ ಕೇಂದ್ರಕ್ಕೆ ಸಡ್ಡು ಹೊಡೆಯಲು ಒಲವು

 • INDIA18, Dec 2018, 11:54 AM IST

  ಹೊಸ ವರ್ಷ, ಹೊಸ ದರ: ಟೀವಿ ಕೇಬಲ್‌, ಡಿಟಿಎಚ್‌ ಗ್ರಾಹಕರ ಜೇಬಿಗೆ ಕತ್ತರಿ!

  ಹೊಸ ವರ್ಷದಿಂದ ಹೊಸ ದರ ಜಾರಿ| 10 ಪಟ್ಟು ಏರಿಕೆ ಸಂಭವ| ಟ್ರಾಯ್‌ನ ಹೊಸ ನಿಯಮದ ಎಫೆಕ್ಟ್| ಬೇಸಿಕ್‌ ಚಾನಲ್‌ ಬಿಟ್ಟು ಇನ್ನಾವುದೇ ಚಾನಲ್‌ ಬೇಕೆಂದರೂ ಪ್ರತ್ಯೇಕ ಶುಲ್ಕ