Search results - 45 Results
 • political satire 100 reasons for calling Bharat Bandh against PM Modi

  NEWS10, Sep 2018, 5:26 PM IST

  ಕ್ಷಮಿಸಿಬಿಡಿ ಮೋದಿ ಜಿ, ನಿಮ್ಮ ವಿರುದ್ಧ ಬಂದ್ ಮಾಡೋದಕ್ಕೆ 100 ಕಾರಣಗಳು!

  ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಬರಹವೊಂದು ಮೋದಿಯವರ ನೂರು ಸಾಧನೆಗಳನ್ನು ಇಡುತ್ತಿರುವುದಲ್ಲದೇ ಬಂದ್ ಮಾಡಿದವರ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಹೊಡೆದಂತಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಬರಹವನ್ನು ನೀವು ಓದಿಕೊಂಡು ಬನ್ನಿ....

 • Rajasthan government to provide free mobile phones to women of BPL families

  BUSINESS4, Sep 2018, 3:37 PM IST

  ಚುನಾವಣೆ ಗಿಫ್ಟ್: ಬಿಪಿಎಲ್ ಮಹಿಳೆಯರಿಗೆ ಫ್ರೀ ಮೊಬೈಲ್!

  ಎಲ್ಲಾ ಬಿಪಿಎಲ್ ಮಹಿಳೆಯರಿಗೆ ಫ್ರೀ ಮೊಬೈಲ್! ಪ್ರಧಾನಿ ಮೋದಿ ಟಿಜಿಟಲ್ ಇಂಡಿಯಾ ಅಭಿಯಾನಕ್ಕೆ ಪ್ರೋತ್ಸಾಹ! ರಾಜಸ್ಥಾನ ಸರ್ಕಾರದಿಂದ ಉಚಿತ ಮೊಬೈಲ್ ಘೋಷಣೆ! ಬಾಮಶಾ ಯೋಜನೆಯಡಿ ಉಚಿತ ಮೊಬೈಲ್ ಕೊಡುಗೆ
  ಯೋಜನೆ ಘೋಷಿಸಿದ ರಾಜಸ್ಥಾನ ಸಿಎಂ ವಸುಂದರಾ ರಾಜೇ  

 • SBI launches digital transaction initiative MOPAD

  BUSINESS9, Aug 2018, 5:26 PM IST

  ಹಣ ವರ್ಗಾವಣೆ ಮತ್ತಷ್ಟು ಸುಲಭ: ಎಸ್‌ಬಿಐ ಮೊಪ್ಯಾಡ್ ಲಾಂಚ್!

  ಸರಳ ಹಾಗೂ ಸುಲಭ ಹಣ ಪಾವತಿ ವಿಧಾನ! ಎಸ್‌ಬಿಐ ನಿಂದ ಮೊಪ್ಯಾಡ್ ಸಾಧನ ಬಿಡುಗಡೆ! ಕ್ಯೂಆರ್ ಕೋಡ್, ಎಸ್‌ಬಿಐ ಬಡ್ಡೀ ಆ್ಯಪ್ ಲಾಂಚ್

 • Is there any fake websites in the name of Digital India

  NATIONAL28, Jul 2018, 1:54 PM IST

  ಡಿಜಿಟಲ್ ಇಂಡಿಯಾ ನೆಪದಲ್ಲಿ ನಕಲಿ ವೆಬ್‌ಸೈಟ್ ಇವೆ ಎಚ್ಚರ!

  ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಡಿಜಿಟಲ್ ಇಂಡಿಯಾ ಹೊಸದೊಂದು ವೆಬ್‌ಸೈಟ್ ಆರಂಭಿಸಿದ್ದು, ಟಿಕೆಟ್ ಬುಕ್ಕಿಂಗ್, ರೀಚಾರ್ಜ್ ಮುಂತಾದ ಕಾರ್ಯಗಳನ್ನು ಆನ್‌ಲೈನ್ ಮೂಲಕವೇ ಮಾಡಬಹುದೆಂಬ ಸುದ್ದಿಯೊಂದು ಹರಿದಾಡುತ್ತಿದೆ. ಇದರ ಸತ್ಯಾಸತ್ಯತೆ ಏನು? ಇದು ವೈರಲ್ ಚೆಕ್...

 • Prepaid Service Available Soo In BSNL Landline

  TECHNOLOGY9, Jul 2018, 8:36 AM IST

  ಹೊಸ ಕ್ರಾಂತಿಗೆ ಮುಂದಾಗಿದೆ ಬಿಎಸ್ ಎನ್ ಎಲ್

  ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಪರಿಕಲ್ಪನೆ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಕಂಪನಿ ಸ್ಥಿರ ದೂರವಾಣಿ ಕ್ಷೇತ್ರದಲ್ಲಿ ಹೊಸತೊಂದು ಕ್ರಾಂತಿಗೆ ಮುಂದಾಗಿದೆ. 

 • States Getting Over Rs. 11 Lakh Crore From Centre Says PM Modi

  NEWS18, Jun 2018, 8:03 AM IST

  ಕೇಂದ್ರ ಸರ್ಕಾರದಿಂದ ಭರ್ಜರಿ ಕೊಡುಗೆ : 11 ಲಕ್ಷ ಕೋಟಿ ನೆರವು

  ರಾಜ್ಯಗಳಿಗೆ ಅನುದಾನ ಹಂಚಲು ಕೇಂದ್ರ ಸರ್ಕಾರದಲ್ಲಿ ಯಾವುದೇ ಕೊರತೆ ಇಲ್ಲ. ಯುಪಿಎ ಸರ್ಕಾರದ ಕೊನೆಯ ವರ್ಷ ರಾಜ್ಯಗಳಿಗೆ ಹಂಚಿಕೆಯಾಗಿದ್ದ ಹಣಕ್ಕಿಂತ 6 ಲಕ್ಷ ಕೋಟಿ ರು. ಹಣ ಈ ಸಲ ಹೆಚ್ಚುವರಿಯಾಗಿ ರಾಜ್ಯಗಳಿಗೆ ಹಂಚಿಕೆಯಾಗಲಿದೆ. ಅರ್ಥಾತ್ 11 ಲಕ್ಷ ಕೋಟಿ ರು. ನೆರವನ್ನು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಒದಗಿಸಲಿದೆ ಎಂದು ಮೋದಿ ಅವರು ಹೇಳಿದರು.

 • Digital India for all, especially rural sector: PM

  15, Jun 2018, 5:18 PM IST

  ಗ್ರಾಮೀಣ ಸಂಪರ್ಕಕ್ಕೆ ಡಿಜಿಟಲ್ ಇಂಡಿಯಾ ಪೂರಕ: ಪ್ರಧಾನಿ

  ಗ್ರಾಮೀಣ ಪ್ರದೇಶಗಳ ಸಂಪರ್ಕಕ್ಕಾಗಿ ಡಿಜಿಟಲ್ ಇಂಡಿಯಾ ಅಭಿಯಾನ

  ಫಲಾನುಭವಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ

  ಹೊಸ ಉದ್ಯೋಗ ಸೃಷ್ಟಿಗೆ ಡಿಜಿಟಲ್ ಇಂಡಿಯಾ ಪೂರಕ

  ಉತ್ತಮ ಸಂಪರ್ಕಕ್ಕೆ ನಂದಿ ಹಾಡಿದ ಡಿಜಿಟಲ್ ಇಂಡಿಯಾ  
   

 • PM Narendra Modi Govt Complete 4 Years

  26, May 2018, 10:55 AM IST

  ಮೋದಿ ಮುಂದಿರುವ ಆಡಳಿತಾತ್ಮಕ ಸವಾಲುಗಳೇನು..?

  ಯಾವುದೇ ಸರ್ಕಾರದ ಮೊದಲಿನ ಕೆಲ ವರ್ಷ ಜನರಿಗೆ ಅನುಕಂಪವಿರುತ್ತದೆ. ಸ್ವಲ್ಪ ಸಮಯ ನೋಡೋಣ ಎಂದು ಕಾಯುತ್ತಾರೆ. ಆದರೆ, ಚುನಾವಣೆಗೆ ಹೋಗುವ ಕೊನೆಯ ವರ್ಷದಲ್ಲಿ ಸರ್ಕಾರದ ಕಾರ್ಯಗಳು ಫಲ ಕೊಡುತ್ತಿರಬೇಕು ಎಂದು ಬಯಸುತ್ತಾರೆ. ಹೀಗಾಗಿ 5 ನೇ ವರ್ಷ ಮೋದಿ ಸರ್ಕಾರದ ಮುಂದಿರುವ ಆಡಳಿತಾತ್ಮಕ ಸವಾಲುಗಳು ದೊಡ್ಡದಿವೆ.  

 • Coolie Passed KPSC Exam By Using Wi-Fi

  9, May 2018, 1:35 PM IST

  ರೈಲ್ವೆ ವೈಫೈ ಬಳಸಿ ಕೆಪಿಎಸ್‌ಸಿ ಪಾಸಾದ ಕೂಲಿ!

  ಸ್ಪಷ್ಟ ಗುರಿಯೊಂದು ಇದ್ದು, ಅದಕ್ಕೆ  ಅಗತ್ಯದ ಪೂರ್ವ ಸಿದ್ಧತೆ ಮಾಡಿಕೊಂಡರೆ, ಆ ಗುರಿ ಮುಟ್ಟುವುದು ಕಷ್ಟದ ವಿಚಾರವೇನಲ್ಲ. ಇದಕ್ಕೆ ನಿದರ್ಶನವೆಂಬಂತಿರುವ  ಘಟನೆಯೊಂದು ಕೇರಳದ ಎರ್ನಾಕುಲಂ ರೈಲ್ವೆ ನಿಲ್ದಾಣದಲ್ಲಿ ಘಟಿಸಿದೆ.

 • Davanagere Railway Station Gets Wifi Zone

  3, Jan 2018, 9:43 PM IST

  ದಾವಣಗೆರೆ ರೈಲ್ವೇ ಸ್ಟೇಷನ್'ನಲ್ಲಿ 'ವೈಫೈ ಝೋನ್'

  • ರೈಲು ನಿಲ್ದಾಣಗಳಲ್ಲಿ ವೈಫೈ ಹೊಂದಿದ ನಗರಗಳ ಪಟ್ಟಿಗೆ ರಾಜ್ಯದ ದಾವಣಗೆರೆ
  • ಡಿಜಿಟಲ್ ಇಂಡಿಯಾ ಭಾಗವಾಗಿ ರೈಲು ನಿಲ್ದಾಣಗಳಲ್ಲಿ  ವೈಫೈ ಸೌಲಭ್ಯ ಒದಗಿಸುವ ಕೇಂದ್ರ ಸರ್ಕಾರದ  ಯೋಜನೆ
 • Karnataka Childrens Letters Figurs in Mann Ki Baat

  26, Nov 2017, 7:22 PM IST

  ಕರ್ನಾಟಕದ ಮಕ್ಕಳ ಪತ್ರದ ಬಗ್ಗೆ ಮನ್ ಕಿ ಬಾತ್'ನಲ್ಲಿ ಮೋದಿ ಪ್ರಸ್ತಾಪ

  ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರದ ತಮ್ಮ  38ನೇ ಮನ್ ಕಿ ಬಾತ್'ನಲ್ಲಿ ಅನೇಕ ವಿಚಾರಗಳ ಬಗ್ಗೆ ಪ್ರಸ್ತಾಪಿಸಿ ಕರ್ನಾಟಕದಿಂದ ಪತ್ರ ಬರೆದಿದ್ದ ಮಕ್ಕಳ ಬಗ್ಗೆ ಹೊಗಳಿಕೆ ಮಹಾಪೂರ ಹರಿಸಿದ್ದಾರೆ.

 • Madras HC quashes plea seeking ban on Vijay Mersal says freedom of expression is for all

  27, Oct 2017, 3:34 PM IST

  ಮರ್ಸೆಲ್ ನಿಷೇಧ ಕೋರಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್

  ತಮಿಳು ಸೂಪರ್’ಸ್ಟಾರ್ ವಿಜಯ್ ಅಭಿನಯದ ಮೆರ್ಸಲ್ ಚಿತ್ರವನ್ನು ನಿಷೇಧಿಸಬೇಕೆಂದು ಕೋರಿ ಸಲ್ಲಿಸಿದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.

 • Mersal Draws Flak From BJP Over GST

  21, Oct 2017, 4:42 PM IST

  ವಿವಾದದಲ್ಲಿ ತಮಿಳು ಚಿತ್ರ; ಬಿಜೆಪಿ ಕೆಂಗಣ್ಣಿಗೆ ‘ಮರ್ಸಲ್’

  ಬುಧವಾರ ತೆರೆ ಕಂಡಿರುವ ತಮಿಳು ಚಿತ್ರರಂಗದ ಪ್ರಸಿದ್ಧ ನಟ ವಿಜಯ್ ಅವರ ‘ಮರ್ಸಲ್’ ಸಿನಿಮಾದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಾದ ಜಿಎಸ್‌ಟಿ ಹಾಗೂ ಡಿಜಿಟಲ್ ಇಂಡಿಯಾ ಬಗ್ಗೆ ಲೇವಡಿ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

 • why bjp opposing tamil movie mersal

  21, Oct 2017, 3:32 PM IST

  ಮೆರ್ಸಲ್'ಗೆ ಬಿಜೆಪಿ ವಿರೋಧ; ಈ ತಮಿಳು ಸಿನಿಮಾದಲ್ಲಿ ಅಂಥದ್ದೇನಿದೆ?

  ಸಿನಿಮಾದಲ್ಲಿ ಜಿಎಸ್'ಟಿ ಬಗ್ಗೆ ಹೇಳಿರುವ ವಿಚಾರ ಸುಳ್ಳು ಎಂದು ಬಿಜೆಪಿ ಹೇಳಿದೆ. ಸಿಂಗಾಪುರದಲ್ಲಿ 7% ಜಿಎಸ್'ಟಿ ಇದ್ದರೂ ಆರೋಗ್ಯವಿಮೆಗಾಗಿ ಪ್ರತೀ ವ್ಯಕ್ತಿಯ ಆದಾಯದಲ್ಲಿ 10% ಹಣ ಮುರಿದುಕೊಳ್ಳಲಾಗುತ್ತದೆ. ಹೀಗಾಗಿ ಅಲ್ಲಿ ಉಚಿತ ವೈದ್ಯಕೀಯ ಸೌಲಭ್ಯ ನೀಡಲು ಸಾಧ್ಯವಾಗುತ್ತಿದೆ ಎಂದು ತಮಿಳುನಾಡಿನ ಬಿಜೆಪಿ ಮುಖಂಡರು ವಾದಿಸಿದ್ದಾರೆ.

 • Google hires 16 year old Chandigarh boy from government school at an annual salary of Rs 1 plus crore

  1, Aug 2017, 4:54 PM IST

  ಸರ್ಕಾರಿ ಶಾಲಾ ಹುಡಗನಿಗೆ ಗೂಗಲ್ ನೌಕರಿ; ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತಿರಾ!

  ಚಂಡಿಗಢದ ಸರ್ಕಾರಿ ಶಾಲಾ ವಿದ್ಯಾರ್ಥಿಯೊಬ್ಬನನ್ನು ಸಾಫ್ಟ್’ವೇರ್ ದೈತ್ಯ ಗೂಗಲ್ ನೇಮಿಸಿಕೊಂಡಿದೆಯೆಂದು  ವರದಿಯಾಗಿದೆ.  16 ವರ್ಷ ಪ್ರಾಯದ ಹರ್ಶಿತ್ ಶರ್ಮಾ ಈ ತಿಂಗಳಾಂತ್ಯದಲ್ಲಿ ಗೂಗಲ್’ನ ಗ್ರಾಫಿಕ್ಸ್ ಡಿಸೈನ್ ತಂಡವನ್ನು ಸೇರಿಕೊಳ್ಳಿಲಿದ್ದಾರೆಂದು ಹೇಳಲಾಗಿದೆ.