ಡಿಕ್ಕಿ

(Search results - 247)

ನಂಜನಗೂಡು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ

Karnataka Districts28, May 2020, 9:19 AM

ಕುರುಗೋಡು: ಟಿಪ್ಪರ್‌-ಟಾಟಾ ಏಸ್‌ ಡಿಕ್ಕಿ, 15 ಜನ​ರಿಗೆ ಗಾಯ

ಟಿಪ್ಪರ್‌ ಲಾರಿ ಮತ್ತು ಟಾಟಾ ಏಸ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸುಮಾರು 15 ಜನ ಗಾಯಗೊಂಡ ಘಟನೆ ಬುಧವಾರ ಲಕ್ಷ್ಮೀಪುರ ಹತ್ತಿರ ಸಂಭವಿಸಿದೆ.

Yash

CRIME26, May 2020, 11:07 PM

ರಾಕಿಂಗ್ ಸ್ಟಾರ್ ಯಶ್ ಮನೆಗೆ ಗುದ್ದಿದ ಟ್ರ್ಯಾಕ್ಟರ್

ಬೆಂಗಳೂರು(ಮೇ 26)  ರಾಕಿಂಗ್ ಸ್ಟಾರ್  ಯಶ್ ಮನೆ ಕಾಂಪೌಂಡ್ ಗೆ  ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ.  ಹೊಸಕೆರೆ ಹಳ್ಳಿ ಬಳಿ ಇರುವ ರಾಕಿಂಗ್ ಸ್ಟಾರ್ ಯಶ್ ಮನೆ ಗೋಡೆಗೆ ಟ್ರ್ಯಾಕ್ಟರ್ ಡಿಕ್ಕಿಯಾಗಿದೆ.

Boat

Video Icon

Karnataka Districts20, May 2020, 1:48 PM

ಮೀನು ಹಿಡಿದು ತೀರಕ್ಕೆ ಮರಳುತ್ತಿದ್ದ ಬೋಟ್‌ ಬಂಡೆಗೆ ಡಿಕ್ಕಿ: ಇಲ್ಲಿದೆ ವಿಡಿಯೋ

ಲಾಕ್‌ಡೌನ್‌ ಸಡಿಲಿಕೆಯ ನಂತರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಬೋಟ್‌ ಮುಳುಗಡೆಯಾಗಿದೆ. ಮೀನುಗಾರಿಕೆಗೆ ತೆರಳಿ ವಾಪಾಸ್ ಆಗಿತ್ತಿದ್ದ ವೇಳೆ ನಡೆದ ಘಟನೆ ನಡೆದಿದೆ. ಇಲ್ಲಿದೆ ವಿಡಿಯೋ

Accident

Karnataka Districts18, May 2020, 10:47 PM

ನಂಜನಗೂಡು:   ರಸ್ತೆ ಅಪಘಾತದಲ್ಲಿ ರಾಜಕಾರಣಿ ಮಗ ಸಾವು

ಮೈಸೂರು(ಮೇ 18)  ನಂಜನಗೂಡು ನಗರಸಭೆ ಸದಸ್ಯನ ಮಗ ರಸ್ತೆ ಅಪಘಾತದಲ್ಲಿ ದಾರುಣ ಸಾವನ್ನಪ್ಪಿದ್ದಾರೆ.   ಮೈಸೂರು ಊಟಿ ಹೈವೆ ರಸ್ತೆಯ ಮಲ್ಲನ ಮೂಲೆ ಬಳಿ ಘಟನೆ ನಡೆದಿದೆ.  ಬುಲೆಟ್‌ನಲ್ಲಿ ತೆರಳುತ್ತಿದ್ದ ಯುವಕನಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿದೆ.  ಸ್ಥಳದಲ್ಲೇ ಸಾವನ್ನಪ್ಪದ 30 ವರ್ಷದ ಪ್ರವೀಣ್ ಅಸುನೀಗಿದ್ದಾರೆ.

• undefined

Karnataka Districts18, May 2020, 10:27 AM

ಕೂಡ್ಲಿಗಿ ಭೀಕರ ಅಪಘಾತ: ಸ್ಥಳ​ದಲ್ಲೇ ಮೂವರ ದುರ್ಮರಣ

ತಾಲೂಕಿನ ಹೊಸಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ಹೆದ್ದಾರಿ 50ರಲ್ಲಿ ಪ್ಲೈ ಓವರ್‌ ಮೇಲೆ ಕಾರು ಹಾಗೂ ಲಾರಿ ಡಿಕ್ಕಿಯಿಂದ ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಭಾನುವಾರ ನಸುಕಿನ ಜಾವ ನಡೆದಿದೆ.

Qutub

India6, May 2020, 5:53 PM

ಎಣ್ಣೆ ಏಟಿಗೆ ಕುತುಬ್ ಮಿನಾರ್ ಗೋಡೆಗೆ ಡಿಕ್ಕಿ, ಕಾರಿನಲ್ಲಿ ಸ್ಫೋಟ!

ಲಾಕ್‌ಡೌನ್ ಸಡಿಲಿಕೆ  ಮದ್ಯ ಮಾರಾಟ ಆರಂಭ| ಎಣ್ಣೆ ನಶೆಯಲ್ಲಿ ಕಾರು ಚಲಾಯಿಸಿ ಕುತುಬ್ ಮಿನಾರ್ ಗೊಡೆಗೆ ಡಿಕ್ಕಿ ಹೊಡೆದ ಚಾಲಕ| ನಶೆಯಲ್ಲಿ ತೇಲಾಡುತ್ತಿದ್ದ ಚಾಲಕನನ್ನು ಂಧಿಸಿದ ಪೊಲೀಸರು

murder

Karnataka Districts6, May 2020, 11:15 AM

ಎಣ್ಣೆ ಕುಡಿಯಲು ಹಣ ನೀಡದ್ದಕ್ಕೆ ಸ್ಕೂಟರ್‌ ಹಾಯಿಸಿ ಹೆಂಡತಿಯನ್ನೇ ಕೊಂದ ಪಾಪಿ ಗಂಡ..!

ಮದ್ಯ ಕುಡಿಯಲು ಹಣ ಕೊಡದ ಪತ್ನಿಗೆ ಪತಿ ಹಿಂಬದಿಯಿಂದ ಸ್ಕೂಟರ್‌ ಡಿಕ್ಕಿ ಹೊಡೆಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ಲ ಪಟ್ಟಣದಲ್ಲಿ ಸೋಮವಾರ ನಡೆದಿದ್ದು, ಸ್ಕೂಟರ್‌ ಡಿಕ್ಕಿಯ ರಭಸಕ್ಕೆ ಗಾಯಗೊಂಡಿದ್ದ ಪತ್ನಿಯನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸೋಮವಾರ ರಾತ್ರಿಯೇ ಸಾವನ್ನಪ್ಪಿದ್ದಾರೆ.

• Hair Cut Baber Shop
Video Icon

state29, Apr 2020, 4:09 PM

ಬಾರ್ಬರ್ ಶಾಪ್ ಬಂದ್; ಕತ್ತರಿ ಹಿಡಿದು ಕಟಿಂಗ್‌ಗೆ ನಿಂತ ಮಕ್ಕಳು

ಇಂದು ನಡೆಯಬೇಕಿದ್ದ ಐತಿಹಾಸಿಕ ಉಜ್ಜಯನಿ ತೈಲಾಭಿಷೇಕ ರದ್ದಾಗಿದೆ. ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನಲೆ ರದ್ದು ಮಾಡಲಾಗಿದೆ. ಬಂಟ್ವಾಳದ ಮಾರ್ನಬೈಲು ಬಳಿ ಟೆಂಪೋ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಚಾಲಕ ಹಾಗೂ ಕ್ಲಿನರ್ ಗಾಯಗೊಂಡಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕಟಿಂಗ್ ಶಾಪ್ ಬಂದ್ ಆಗಿದೆ. ಮಕ್ಕಳೇ ಮನೆಯಲ್ಲಿ ಕಟಿಂಗ್ ಮಾಡಿಕೊಳ್ಳುತ್ತಿದ್ದಾರೆ. ವಿಡಿಯೋ ವೈರಲ್ ಆಗಿದೆ. ಬಾಗೇಪಲ್ಲಿಯ ಗೋಣೂರಿನಲ್ಲಿ ಮಾರ್ಗಮಧ್ಯೆ ಆಂಬುಲೆನ್ಸ್‌ನಲ್ಲಿ ಜನ್ಮ ನೀಡಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ತಾಯಿ-ಮಗುವಿಗೆ ಚಿಕಿತ್ಸೆ ನೀಡಲಾಗಿದೆ.

• Elephant
Video Icon

Karnataka Districts28, Apr 2020, 10:58 PM

ಮೊಬೈಲ್ ನೋಡುತ್ತಾ ಕಾಡಾನೆಗೆ ಡಿಕ್ಕಿ ಹೊಡೆದ ಭೂಪ!

ಈ ಮೊಬೈಲ್ ನೋಡುವುದು ದೊಡ್ಡ ಚಟ ಎನ್ನುವುದು ಗೊತ್ತಿದ್ದರೂ ನಾವೆಲ್ಲಅದಕ್ಕೆ ಅಂಟಿಕೊಂಡಿದ್ದೇವೆ. ಈ ಭೂಪ ಸಹ ಅಂತದ್ದೇ ಕೆಲಸ ಮಾಡಿಕೊಂಡು ಜಸ್ಟ್ ಮಿಸ್ ಆಗಿದ್ದಾನೆ. ಮೊಬೈಲ್ ನೋಡಿಕೊಂಡು ಕಾಡಾನೆಗೆ ಢಿಕ್ಕಿ ಹೊಡೆದ ಭೂಪನೆ ಹೆಸರು  ಕೊಡಗು ಜಿಲ್ಲೆ ಚೆನ್ನಂಗೊಲ್ಲಿಯ  ಬಾಳಾಜಿ ಗ್ರಾಮದ ಸುರೇಶ್ ಬಾಬು(46). ವಾಕಿಂಗ್ ಹೋಗುವಾಗ ಬೊಬೈಲ್ ನೋಡಿಕೊಂಡು ಹೋಗುತ್ತ ಕಾಡಾನೆಗೆ ಡಿಕ್ಕಿ ಹೊಡೆದಿದ್ದಾನೆ.

Accident

Karnataka Districts24, Apr 2020, 1:02 PM

ರಾಯಚೂರು: ಬೈಕ್‌ಗೆ ಲಾರಿ ಡಿಕ್ಕಿ, ಗರ್ಭಿಣಿ ಸೇರಿ ಒಂದೇ ಕುಟುಂಬದ ಮೂವರ ದುರ್ಮರಣ

ಬೈಕ್‌ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದ ಹತ್ತಿರ ಇಂದು(ಶುಕ್ರವಾರ) ಬೆಳಿಗ್ಗೆ 6 ಗಂಟೆ ಸುಮಾರಿಗೆ ನಡೆದಿದೆ.

• undefined

Karnataka Districts24, Apr 2020, 7:21 AM

ಲಾಕ್‌ಡೌನ್‌: ವಾಹನ ತಪಾಸಣೆ ವೇಳೆ ಹೆಡ್‌ಕಾನ್ಸ್‌ಟೇಬಲ್‌ಗೆ ಡಿಕ್ಕಿ

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಾಹನ ತಪಾಸಣೆಯಲ್ಲಿ ತೊಡಗಿದ್ದ ಹೆಡ್‌ಕಾನ್ಸ್‌ಟೇಬಲ್‌ ಒಬ್ಬರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಜಾಜಿನಗರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

• accident

Karnataka Districts13, Apr 2020, 2:55 PM

ಹೊಸದುರ್ಗದ ಬಳಿ ಕಾರು- ಬೈಕ್‌ ಡಿಕ್ಕಿ : ಇಬ್ಬರ ದುರ್ಮರಣ

ಕಾರು ಮತ್ತು ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಹಾಗಲಕೆರೆ ಹ್ಯಾಂಡ್‌ಪೋಸ್ಟ್‌ ಬಳಿ ಭಾನುವಾರ ಬೆಳಗ್ಗೆ 6.30ರ ಸಮಯದಲ್ಲಿ ನಡೆದಿದೆ.

• দুর্ঘটনার ছবি

Karnataka Districts18, Mar 2020, 12:21 PM

ಟ್ರಕ್‌ ಹರಿದು ಸ್ಥಳದಲ್ಲೇ ಮೂವರ ಸಾವು: ಭಾರಿ ಅನಾಹುತ ತಪ್ಪಿಸಿದ ಕೊರೋನಾ ವೈರಸ್‌!

ಟ್ರಕ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಪಾನ್‌ಶಾಪ್‌ ಹಾಗೂ ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ, ವ್ಯಾಪಾರ ಮಾಡುತ್ತಿದ್ದವರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಕೆರೂರಿನ ಹೆಸ್ಕಾಂ ಕಚೇರಿಯ ಕಾಂಪೌಂಡ್‌ಗೆ ಹೊಂದಿಕೊಂಡ ಹುಬ್ಬಳ್ಳಿ ಸೋಲಾಪೂರ ರಾಷ್ಟ್ರೀಯ ಹೆದ್ದಾರಿ-218ರ ಪಕ್ಕದಲ್ಲಿ ಮಂಗಳವಾರ ಸಂಭವಿಸಿದೆ.

• দুর্ঘটনার ছবি

Karnataka Districts13, Mar 2020, 9:56 AM

ಕಾರು ಅಪಘಾತ: ಹಾಲಸ್ವಾಮಿ ಮಠದ ಶ್ರೀಗೆ ಗಾಯ

ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಠದ ಅಭಿನವ ಹಾಲವೀರಪ್ಪಜ್ಜ ಅವರ ಕಾರು ಗುರುವಾರ ಬೆಳಗಿನಜಾವ ಆಂಧ್ರಪ್ರದೇಶದ ಅನಂತಪುರದಲ್ಲಿ ಟಾಟಾ ಏಸ್‌ಗೆ ಡಿಕ್ಕಿ ಹೊಡೆದಿದೆ.

• দুর্ঘটনার ছবি

Karnataka Districts13, Mar 2020, 9:27 AM

ಅಥಣಿ: ಎರಡು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ, ಇಬ್ಬರ ದುರ್ಮರಣ

ಎರಡು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ತೀವ್ರ ಗಾಯಗೊಂಡ ಘಟನೆ ತಾಲೂಕಿನ ದೂರ ಗ್ರಾಮದ ಹತ್ತಿರ ಜತ್ತ-ಜಾಂಬೋಟ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ನಡೆದಿದೆ.