ಡಾ. ರಾಜ್‌ಕುಮಾರ್  

(Search results - 29)
 • kabza movie
  Video Icon

  Sandalwood15, Mar 2020, 2:26 PM IST

  'ಗಂಧದ ಗುಡಿ'ಯಲ್ಲಿ ಡಾ. ರಾಜ್‌ಕುಮಾರ್‌ ಬಳಸಿದ್ದ ರಿವಾಲ್ವರ್ ಹಿಡಿದ ಉಪ್ಪಿ!

  ಚಿತ್ರರಂಗದ ದಿಗ್ಗಜ ನಟರು ಬಳಸಿದ ಪಿಸ್ತೂಲ್ ಮತ್ತೆ ಬೆಳ್ಳಿ ತೆರೆ ಮೇಲೆ ಬರ್ತಿದೆ. ಹೌದು! ಗಂಧದ ಗುಡಿ ಚಿತ್ರದಲ್ಲಿ ರಾಜಣ್ಣ ಬಳಸಿದ ರಿಯಲ್‌ ಪಿಸ್ತೂಲ್‌ ಈಗ ರಿಯಲ್‌ ಸ್ಟಾರ್ ಉಪೇಂದ್ರ ಬಳಸುತ್ತಿದ್ದಾರೆ.

 • Punith

  Karnataka Districts18, Feb 2020, 9:28 AM IST

  ಅತ್ತಿಗುಪ್ಪೆಯಲ್ಲಿ ವರನಟ ರಾಜ್‌ಕುಮಾರ್ ಪ್ರತಿಮೆ ಅನಾವರಣ

  ವಿಜಯನಗರದ ಅತ್ತಿಗುಪ್ಪೆ ವಾರ್ಡ್ ವ್ಯಾಪ್ತಿಯಲ್ಲಿ ಸ್ಥಾಪಿಸಲಾದ ವರನಟ ಡಾ| ರಾಜ್‌ಕುಮಾರ್ ಪ್ರತಿಮೆ, ಅವರ ಹೆಸರಿನ ಉದ್ಯಾನ ಹಾಗೂ ರಸ್ತೆಯನ್ನು ನಟ ಪುನೀತ್‌ರಾಜ್‌ಕುಮಾರ್ ಲೋಕಾರ್ಪಣೆ ಮಾಡಿದ್ದಾರೆ.

 • rajkumar

  Sandalwood11, Feb 2020, 2:36 PM IST

  ಹೆಂಡ್ತಿಗಾಗಿ ನಿರ್ಮಾಪಕರ ಮೇಲೆ ಕೈ ಮಾಡಿದ್ದ ಜಗ್ಗೇಶ್, ಚಿತ್ರರಂಗದಿಂದಲೇ ಬ್ಯಾನ್ ಆಗಿದ್ರು!!

  ಜಗ್ಗೇಶ್‌ ಹೆಂಡತಿ ಪರ ನಿಂತ ಕಾರಣಕ್ಕೆ ಚಿತ್ರರಂಗದಿಂದಲೇ ಬ್ಯಾನ್ ಆಗಿದ್ದ ವಿಷಯವನ್ನು ಇದೀಗ ರಿವೀಲ್ ಮಾಡಿದ್ದಾರೆ. ಆ ಸಮಯದಲ್ಲಿ ಡಾ. ರಾಜ್‌ಕುಮಾರ್ ಅವರು ನೀಡಿದ ಸಹಾಯದ ಬಗ್ಗೆ ಹಾಗೂ ಆಗಿದ್ದ ಒಗ್ಗಟ್ಟಿನ ಬಗ್ಗೆ ಮೆಲಕು ಹಾಕಿದ್ದಾರೆ ನವರಸ ನಾಯಕ ಜಗ್ಗೇಶ್. 
   

 • bharat ratna award

  News10, Jan 2020, 11:54 AM IST

  ಭಾರತರತ್ನಕ್ಕೆ ಡಾ.ರಾಜ್‌ ಹೆಸರು ಶಿಫಾರಸು ಮಾಡಿ; ಅಭಿಮಾನಿಗಳ ಮನವಿ!

  ಕನ್ನಡ ನಾಡು, ನುಡಿಗಾಗಿ ತಮ್ಮದೇ ಕೊಡುಗೆ ನೀಡಿರುವ ವರನಟ ಡಾ.ರಾಜ್‌ಕುಮಾರ್‌ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಅಖಿಲ ಕರ್ನಾಟಕ ಶಿವರಾಜ್‌ಕುಮಾರ್‌ ಮತ್ತು ರಾಜರತ್ನ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳ ಸಂಘ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿದೆ.
   

 • undefined

  News5, Jan 2020, 11:07 AM IST

  ವೀರಪ್ಪನ್‌ನಿಂದ ಡಾ. ರಾಜಕುಮಾರ್‌ ಅಪಹರಣ ; ಸತ್ಯ ಬಿಚ್ಚಿಟ್ಟ ಮಾಜಿ ಸಿಎಂ

  ಮಾಜಿ ಸಿಎಂ ಎಸ್‌ಎಂ ಕೃಷ್ಣ ಜೀವನ ಚರಿತ್ರೆ 'ಸ್ಮೃತಿ ವಾಹಿನಿ' ಬಿಡುಗಡೆಯಾಗಿದೆ. ಡಾ. ರಾಜ್- ವೀರಪ್ಪನ್ ಕಿಡ್ನಾಪ್ ಕೇಸ್ ಬಗ್ಗೆ ಇಂಟರೆಸ್ಟಿಂಗ್ ವಿಚಾರವನ್ನು ಹೇಳಿಕೊಂಡಿದ್ದಾರೆ. 

 • Exam

  state29, Dec 2019, 9:04 AM IST

  ಕೆಎಎಸ್‌ ಪರೀಕ್ಷೆ: ರಾಜ್‌ ಅಕಾಡೆಮಿಗೆ ಬಂಪರ್‌, ಮೊದಲ ಬ್ಯಾಚಲ್ಲೇ 71 ಮಂದಿ ಪಾಸ್!

  ಕೆಎಎಸ್‌ ಪರೀಕ್ಷೆಯಲ್ಲಿ ರಾಜ್‌ ಅಕಾಡೆಮಿಗೆ ಬಂಪರ್‌| ಮೊದಲ ಬ್ಯಾಚ್‌ನಲ್ಲೇ 71 ಮಂದಿ ಪಾಸ್‌| ಸಂಸ್ಥೆಯಲ್ಲಿ ತರಬೇತಿ ಪಡೆದ ಅಂಧ ಯುವತಿ ಮೇಘನಾ ಉತ್ತೀರ್ಣ

 • rajkumar Daari tappida maga

  Sandalwood16, Nov 2019, 9:35 AM IST

  ನ.22ಕ್ಕೆ ಚಿತ್ರಮಂದಿರಗಳಲ್ಲಿ ಡಾ ರಾಜ್‌ಕುಮಾರ್‌ ಪ್ರತ್ಯಕ್ಷ!

  ಆ ದಿನ ಕ್ಲಾಸಿಕ್ ಸಿನಿಮಾ, ಈಗಲೂ ಪ್ರೇಕ್ಷಕರ ಗಮನ ಸೆಳೆಯಬಲ್ಲ ಡಾ ರಾಜ್‌ಕುಮಾರ್ ಅವರು ದ್ವಿ ಪಾತ್ರದಲ್ಲಿ ಅಭಿನಯಿಸಿದ ‘ದಾರಿ ತಪ್ಪಿದ ಮಗ’ ಸಿನಿಮಾ ಇದೇ ನ.22ರಂದು ಮರು ಬಿಡುಗಡೆ ಆಗುತ್ತಿದೆ. 

 • undefined

  Karnataka Districts24, Sep 2019, 1:17 PM IST

  ಅಕ್ರಮ ಗಣಿಗಾರಿಕೆ: ಡಾ. ರಾಜ್ ತಂಗಿ ನಾಗಮ್ಮ ಆರೋಪ

  ಡಾ.ರಾಜ್ ಕುಮಾರ್, ಪಾರ್ವತಮ್ಮ ರಾಜಕುಮಾರ್ ಹಾಗೂ ಕುಟುಂಬದ ಎಲ್ಲ ಸದಸ್ಯರು ದೀಕ್ಷೆ ಪಡೆದು ಪೂಜೆ ಸಲ್ಲಿಸುತ್ತಿದ್ದ ಮಠಕ್ಕೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಡಾ.ರಾಜ್ ಸಹೋದರಿ ನಾಗಮ್ಮ ಅವರು ಆರೋಪಿಸಿದ್ದಾರೆ. 200 ವರ್ಷ ಇತಿಹಾಸ ವಿರುವ ಬಿಳಿಗುಡ್ಡೆ ಮಠದ ಮುಂಭಾಗ ಕೆರೆಯ ಪಕ್ಕದ ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆ ಅನುಮತಿ ಪಡೆದು ಪಟ್ಟಾ ಭೂಮಿ ಯಲ್ಲದೆ ಮಠದ ಸರ್ವೆ ನಂ.730ರ 1.10 ಎಕರೆ ಜಾಗವನ್ನು ಆಕ್ರಮಿಸಿಕೊಂಡು ಕರಿಕಲ್ಲು ಗಣಿಗಾರಿಕೆ  ನಡೆಸಲಾಗುತ್ತಿದೆ ಎಂದಿದ್ದಾರೆ.

 • Rajkumar - Kasturi Nivasa

  ENTERTAINMENT9, Jul 2019, 4:44 PM IST

  ಅಭಿಮಾನಿಯ ‘ಕಸ್ತೂರಿ ನಿವಾಸ’ದ ತುಂಬೆಲ್ಲಾ ಅಣ್ಣಾವ್ರ ಫೋಟೋ; ಪುನೀತ್ ಫುಲ್ ಖುಷ್!

  ವರನಟ ಡಾ. ರಾಜ್ ಕುಮಾರ್ ಅಭಿಮಾನಿಗಳನ್ನೇ ದೇವರೆಂದು ಕರೆದ ದೇವತಾ ಮನುಷ್ಯ. ಅಭಿಮಾನಿಗಳಿಗೂ ಅಷ್ಟೇ. ಅವರನ್ನು ದೇವರೆಂದೇ ಆರಾಧಿಸುತ್ತಾರೆ.  ಮೈಸೂರಿನಲ್ಲಿ ಅವರ ಅಭಿಮಾನಿಯೊಬ್ಬರು ಡಾ. ರಾಜ್ ಖ್ಯಾತ ಸಿನಿಮಾ ಕಸ್ತೂರಿ ನಿವಾಸ ದ ಹೆಸರನ್ನು ತಮ್ಮ ಮನೆಗೆ ಇಟ್ಟಿದ್ದಾರೆ.

 • Dr. Rajkumar

  Sandalwood24, Apr 2019, 5:04 PM IST

  ಡಾ. ರಾಜ್ ಇಷ್ಟವಾಗಲು ಇದೇ ಕಾರಣ!

  ಅನೇಕರ ಗೆಳೆಯ, ಹಲವರಿಗೆ ಗುರು, ಅಭಿಮಾನಿಗಳಿಗೆ ದೇವರು, ಹೆಣ್ಮಕ್ಕಳಿಗೆ ಪುರುಷೋತ್ತಮ, ಪ್ರೇಮಿಗಳಿಗೆ ರಸಿಕರ ರಾಜ, ಕಲಾವಿದರಿಗೆ ನಟಸಾರ್ವಭೌಮ, ಹಿರಿಯರಿಗೆ ಸಜ್ಜನಿಕೆಗೆ ಮತ್ತೊಂದು ಹೆಸರು, ರೈತರಿಗೆ ಬಂಗಾರದ ಮನುಷ್ಯ, ನೆರವು ಪಡೆದವರಿಗೆ ದೇವತಾಮನುಷ್ಯ... ರಾಜ್‌ಕುಮಾರ್ ಎಲ್ಲರ ಮನಸ್ಸಿನಲ್ಲಿ ನೆಲೆಸಿದ ರೀತಿ ಅದು. 

 • rajkumar birthday special

  Sandalwood24, Apr 2019, 3:55 PM IST

  ರಾಜ್ ಜೀವನದ 6 ತಿರುವುಗಳು

  ಸಿನಿಮಾ ಪ್ರವೇಶವೇ ರಾಜಕುಮಾರ್ ಅವರ ಬದುಕಿನ ಬಹುದೊಡ್ಡ ತಿರುವು. ಕಲೆ ಎನ್ನುವುದು ಅವರಿಗೆ ಗೊತ್ತಿಲ್ಲದಿದ್ದರೆ ಅವರೊಬ್ಬ ಸ್ಟಾರ್ ಆಗುತ್ತಿರಲಿಲ್ಲ, ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿ ಜನಮಾನಸದಲ್ಲಿ ಉಳಿಯುತ್ತಿರಲಿಲ್ಲ. ಅದೆಲ್ಲವೂ ಸಾಧ್ಯವಾಗಿದ್ದು ಅವರ ಸಿನಿಮಾ ಪ್ರವೇಶದ ಮೂಲಕ. 

 • undefined

  Sandalwood24, Apr 2019, 3:20 PM IST

  ಬೇರೆ ಭಾಷೆಗಳಿಗೆ ರೀಮೇಕ್ ಆದ 18 ರಾಜ್ ಸಿನಿಮಾಗಳು

  ರಾಜ್‌ಕುಮಾರ್ ಸಿನಿಮಾಗಳು ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲ ಬೇರೆ ಭಾಷೆಗಳಲ್ಲೂ ಸದ್ದು ಮಾಡಿದೆ. ಬೇರೆ ಭಾಷೆಗಳಿಗೆ ರೀಮೇಕ್ ಆದ 18 ರಾಜ್ ಸಿನಿಮಾಗಳು ಇಲ್ಲಿವೆ ನೋಡಿ. 

 • top 5 dr rajkumar film

  Sandalwood24, Apr 2019, 1:40 PM IST

  ನೋಡಲೇಬೇಕಾದ ಡಾ. ರಾಜ್ 5 ಚಿತ್ರಗಳು

  ಸಾಮಾನ್ಯವಾಗಿ ನಟನೆ ಎಂಬುದು ಯಾವುದೇ ಕಲಾವಿದನಲ್ಲಿ ಕಾಲದಿಂದ ಕಾಲಕ್ಕೆ ಮಾಗುತ್ತಾ ಬರುತ್ತದೆ. ಆದರೆ ನಮ್ಮ ರಾಜ್‌ರಲ್ಲಿನ ನಟನೆಯಲ್ಲಿ ಆರಂಭದಿಂದ ಇಂದಿನವರೆಗೆ ಒಂದು ತಪ್ಪನ್ನೂ ಕಂಡು ಹಿಡಿಯಲು ಸಾಧ್ಯವೇ ಇಲ್ಲ. ಅವರ ಯಾವುದೇ ಸಿನಿಮಾ ನೋಡಿ ಶೇಕಡಾ ನೂರಕ್ಕೆ ನೂರು ಪರಿಪೂರ್ಣತೆಯನ್ನು ನೀಡಿದ್ದಾರೆಯೇ ಹೊರತು ಒಂದಶದಲ್ಲಿಯೂ ಕೊರತೆ ಕಾಣಲು ಸಾಧ್ಯವೇ ಇಲ್ಲ. ನೀವೂ ನೋಡಲೇಬೇಕಾದ ಅವರ 5 ಸೂಪರ್ ಹಿಟ್ ಚಿತ್ರಗಳು ಇಲ್ಲಿವೆ ನೋಡಿ. 

 • Rajkumar

  Sandalwood24, Apr 2019, 11:30 AM IST

  ಡಾ. ರಾಜ್ ಬರ್ತಡೇಗೆ ಗಣ್ಯರು ವಿಶ್ ಮಾಡಿದ್ದು ಹೀಗೆ

  ಇಂದು ಡಾ. ರಾಜ್ ಕುಮಾರ್ ಜನ್ಮದಿನ. ರಾಜ್ ಜನ್ಮದಿನಕ್ಕೆ ಗಣ್ಯರು, ಚಿತ್ರರಂಗದ ನಟರು ವಿಶ್ ಮಾಡಿದ್ದಾರೆ. ಯಾರ್ಯಾರು ವಿಶ್ ಮಾಡಿದ್ದಾರೆ ನೋಡಿ. 

 • Rajkumar

  Sandalwood24, Apr 2019, 9:55 AM IST

  ಡಾ. ರಾಜ್ ಬಗ್ಗೆ ಗೊತ್ತಿರದ 5 ಸಂಗತಿಗಳು

  ಡಾ. ರಾಜ್‌ಕುಮಾರ್‌ರದ್ದು ಮೇರು ವ್ಯಕ್ತಿತ್ವ. ಅವರ ಬಗ್ಗೆ ಎಷ್ಟು ಹೇಳಿದರೂ ಮುಗಿಯದ ಕಥೆ ಅದು. ಡಾ. ಬಗ್ಗೆ ತಿಳಿದುಕೊಳ್ಳಬೇಕಾದ ಇಂಟರೆಸ್ಟಿಂಗ್ ಸಂಗತಿಗಳು ಇಲ್ಲಿವೆ ನೋಡಿ.