ಡಾ ಸುಧಾಕರ್  

(Search results - 56)
 • karnataka

  state22, May 2020, 7:10 AM

  ರಾಜ್ಯದಲ್ಲಿ ಜೂನ್‌ ತಿಂಗಳಲ್ಲಿ ಸೋಂಕು ತೀವ್ರ!

  ಜೂನ್‌ ತಿಂಗಳಲ್ಲಿ ಸೋಂಕು ತೀವ್ರ!| 21 ದಿನ ಬದಲು ಈಗ 11 ದಿನಕ್ಕೇ ಡಬಲ್‌| ಹೊರಗಿನಿಂದ ಬಂದವರಿಂದ ಕೇಸ್‌ ಹೆಚ್ಚಳ|  ಆದರೂ, ಸರ್ಕಾರ ಸಿದ್ಧ: ಸಚಿವ ಸುಧಾಕರ್‌

 • undefined

  state20, May 2020, 9:32 AM

  ವೈದ್ಯ ವಿದ್ಯಾರ್ಥಿಗಳ ಫೆಲೋಶಿಪ್‌ ಹೆಚ್ಚಳ

  ಕೊರೋನಾ ಸೋಂಕಿನ ವಿರುದ್ಧ ಕೊರೋನಾ ವಾರಿಯರ್ಸ್‌ಗಳಾದ ವೈದ್ಯರೊಂದಿಗೆ ಕೈ ಜೋಡಿಸಿರುವ ಸ್ನಾತಕೋತ್ತರ, ಇಂಟರ್ನಿ (ಗೃಹ ವೈದ್ಯರು) ವಿದ್ಯಾರ್ಥಿಗಳು, ಫೆಲೋಶಿಪ್‌ ವಿದ್ಯಾರ್ಥಿಗಳು, ಕಡ್ಡಾಯವಾಗಿ ಸರ್ಕಾರಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಸರ್ಕಾರವು ಬಂಪರ್‌ ಕೊಡುಗೆ ನೀಡಿದ್ದು, ಐದು ವರ್ಷಗಳ ಬಳಿಕ ಮಾಸಿಕ ಶಿಷ್ಯ ವೇತನವನ್ನು ಪರಿಷ್ಕರಿಸಲಾಗಿದೆ.

 • undefined
  Video Icon

  state18, May 2020, 7:04 PM

  ಕೊರೋನಾ ವಾರಿಯರ್ಸ್ ಬೆನ್ನಿಗೆ ರಾಜ್ಯ ಸರ್ಕಾರ ನಿಂತಿದೆ; ಸಚಿವ ಡಾ. ಸುಧಾಕರ್

  ಸರ್ಕಾರಕ್ಕೆ ಆರ್ಥಿಕ ಹೊರೆಯಾದರೂ ಸಹಾ, ಕೊರೋನಾ ವಾರಿಯರ್ಸ್‌ಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿರುವುದಾಗಿ ಡಾ. ಸುಧಾಕರ್ ತಿಳಿಸಿದ್ದಾರೆ.

 • undefined
  Video Icon

  state16, May 2020, 5:38 PM

  'ಕೊರೊನಾ ಎಂಡಮಿಕ್‌ನಂತೆ ಭಾರತದಲ್ಲಿ ಉಳಿಯಲಿದೆ, ಆತಂಕಪಡದೇ ಬದುಕುವುದನ್ನು ಕಲಿಯಬೇಕು'

  ಮೇ 18, ಸೋಮವಾರದಿಂದ ಲಾಕ್‌ಡೌನ್ ಇನ್ನಷ್ಟು ಸಡಿಲಿಕೆಯಾಗಲಿದೆ. ಸರ್ಕಾರ ಗೈಡ್‌ಲೈನ್ಸ್ ಬಿಡುಗಡೆ ಮಾಡಲಿದೆ. ಎಲ್ಲರ ಚಿತ್ತ ಈಗ ಸರ್ಕಾರದ ನಿರ್ಧಾರದ ಮೇಲೆ ನೆಟ್ಟಿದೆ.  ಸಡಿಲಿಕೆ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮಾತನಾಡಿದ್ದಾರೆ. ಕೊರೊನಾ ಎಂಡಮಿಕ್‌ನಂತೆ ಭಾರತದಲ್ಲಿ ಉಳಿಯಲಿದೆ. ಕೊರೊನಾಗೆ ಆತಂಕಪಡದೇ ಬದುಕುವುದನ್ನು ಕಲಿಯಬೇಕು. ಹೊಂದಾಣಿಕೆ ಮಾಡಿಕೊಳ್ಳುವುದನ್ನು ರೂಡಿಸಿಕೊಳ್ಳಬೇಕು' ಎಂದಿದ್ದಾರೆ. 

 • undefined

  Karnataka Districts16, May 2020, 9:01 AM

  ಮೈಸೂರು ಸಂಪೂರ್ಣ ಕೊರೋನಾ ಮುಕ್ತ; ಡಾ. ಸುಧಾಕರ್ ಮೆಚ್ಚುಗೆ

  ಸರ್ಕಾರ ಹಾಗೂ ಜಿಲ್ಲಾಡಳಿತದ ಪರಿಶ್ರಮ ಹಾಗೂ ಮೈಸೂರು ಜಿಲ್ಲೆಯ ಜನತೆಯ ಸಹಕಾರದಿಂದ ಮೈಸೂರು ಸೋಂಕು ಮುಕ್ತವಾಗಿದೆ. ಇದು ದೇಶಕ್ಕೇ ಮಾದರಿ ಸಾಧನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದಕ್ಕೆ ಕಾರಣವಾದ ಎಲ್ಲಾ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

 • undefined

  Karnataka Districts9, May 2020, 3:18 PM

  ರಾಜ್ಯದಲ್ಲಿ ಲಕ್ಷಕ್ಕೂ ಅಧಿಕ ಕೊರೋನಾ ಸ್ಯಾಂಪಲ್ ಚೆಕ್ ಆಗಿದೆ: ಸಚಿವ ಡಾ. ಸುಧಾಕರ್

  ರಾಜ್ಯದಲ್ಲಿ ಲಕ್ಷಕ್ಕೂ ಅಧಿಕ ಕೊರೋನಾ ಸ್ಯಾಂಪಲ್ ಚೆಕ್ ಆಗಿದೆ. ಈಗಷ್ಟೆ ನನಗೆ ಈ ಬಗ್ಗೆ ಮಾಹಿತಿ ಬಂದಿದೆ. ದಿನಕ್ಕೆ ನಾಲ್ಕರಿಂದ ಐದು ಸಾವಿರ ಜನರನ್ನ ಪರೀಕ್ಷೆ ಮಾಡಲಾಗುತ್ತಿದೆ. ಕೊರೋನಾ ಬಗ್ಗೆ ಜನರು ಆತಂಕ, ಭಯ ಬಿಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ಹೇಳಿದ್ದಾರೆ.
   

 • ರಾಜ್ಯದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ನಾವು ದೇಶದಲ್ಲಿ 9ನೇ ಸ್ಥಾನದಲ್ಲಿದ್ದೇವೆ ಎಂದರು‌.

  state5, May 2020, 7:43 AM

  ರಾಜ್ಯದ ಪ್ರತಿ ವ್ಯಕ್ತಿಯ ಹೆಲ್ತ್‌ ರಿಜಿಸ್ಟರ್‌: ದೇಶದಲ್ಲೇ ಪ್ರಥಮ!

  ರಾಜ್ಯದ ಪ್ರತಿ ವ್ಯಕ್ತಿಯ ಹೆಲ್ತ್‌ ರಿಜಿಸ್ಟರ್‌: ದೇಶದಲ್ಲೇ ಪ್ರಥಮ| ಆರೋಗ್ಯ ದತ್ತಾಂಶ ಸಂಗ್ರಹಿಸುವ ಯೋಜನೆಗೆ ಸರ್ಕಾರ ನಿರ್ಧಾರ| ಚಿಕ್ಕಬಳ್ಳಾಪುರದಲ್ಲಿ ಪ್ರಾಯೋಗಿಕವಾಗಿ ಜಾರಿ: ಸಚಿವ ಡಾ. ಸುಧಾಕರ್‌

 • undefined
  Video Icon

  Karnataka Districts23, Apr 2020, 4:50 PM

  ಲಾಕ್ ಡೌನ್ ಸಡಿಲಿಕೆ ಕಾರಣ ತಿಳಿಸಿದ ಡಾ. ಸುಧಾಕರ್

  ಬೆಂಗಳೂರು(ಏ. 23)  ಬೆಂಗಳೂರಿನಲ್ಲಿ ಮೂರು ದಿನ ಒಂದೇ ಒಂದು ಪ್ರಕರಣ ಬಂದಿರಲಿಲ್ಲ. ಪರಿಣಾಮ ಲಾಕ್ ಡೌನ್ ನಲ್ಲಿ ಕೆಲ ಬದಲಾವಣೆ ತರಲಾಗಿದೆ. ಇದೇ ಕಾರಣಕ್ಕೆ ಕೆಲವು ಪ್ರದೇಶದಲ್ಲಿ ವಿನಾಯಿತಿ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದು ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

  ಸರ್ಕಾರಿ ವಲಯದಲ್ಲಿಯೂ ಕೆಲಸ ಆರಂಭಿಸಿದ್ದೇವೆ. ಜನರು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ. 

   

 • <p>usa</p>
  Video Icon

  International21, Apr 2020, 1:04 PM

  ಮೈಸೂರು ಮೂಲದ ವೈದ್ಯೆಗೆ ಅಮೆರಿಕನ್ನರ ಸಲಾಂ: ವಿಡಿಯೋ ವೈರಲ್!

  ಅಮೆರಿಕದಲ್ಲಿ ಮೈಸೂರು ಮೂಲದ ಡಾ.ಉಮಾ ಮಧುಸೂಧನ್‌ಗೆ ಜನರಿಂದ ವಿಶೇಷ ಗೌರವ. ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡಿದ ಡಾ.ಉಮಾ. ಈ ಬಗ್ಗೆ ಸಚಿವ ಡಾ. ಸುಧಾಕರ್ ವೀಡಿಯೋ ಶೇರ್ ಮಾಡಿ ಟ್ವೀಟ್.

 • <p>Sudhakar</p>

  state20, Apr 2020, 4:29 PM

  ಕೊರೋನಾ ಬಗ್ಗೆ ಸಾರ್ವಜನಿರಿಗೆ ಮಹತ್ವದ ಮಾಹಿತಿ ಕೊಟ್ಟ ಡಾ. ಸುಧಾಕರ್..!

  ರಾಜ್ಯದಲ್ಲಿ ಕೋವಿಡ್ 19ನ ಹರಡುವಿಕೆ ಮತ್ತು ಅದರಿಂದಾಗುತ್ತಿರುವ ಪರಿಣಾಮಗಳಿಗೆ ಸಂಬಂಧಿಸಿದಂತೆ ಇಂದು (ಸೋಮವಾರ) ವಿಧಾನಸೌಧದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಕೊರೋನಾ ವೈರಸ್‌ಗೆ ಸಂಬಂಧಿಸಿದಂತೆ ಕೆಲವು ಮಹತ್ವದ ಮಾಹಿತಿಗಳನ್ನು ತಿಳಿಸಿದರು. ಅವು ಈ ಕೆಳಗಿನಂತಿವೆ.

 • <p>Coronavirus</p>
  Video Icon

  state19, Apr 2020, 5:26 PM

  ಕೊರೋನಾ ಪಾಸಿಟೀವ್ ಸಂಖ್ಯೆ ಏರಿಕೆ; ಆತಂತ ಹುಟ್ಟು ಹಾಕಿದೆ ಗ್ರಾಫ್

  ರಾಜ್ಯದಲ್ಲಿ ಕೊರೋನಾ ಪಾಸಿಟೀವ್ ಕೇಸ್‌ 401 ಕ್ಕೇರಿದೆ. ಇಂದು ಒಂದೇ ದಿನ 17 ಮಂದಿಗೆ ಸೋಂಕು ಖಚಿತವಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಕೊಟ್ಟಿರುವ ಮಾಹಿತಿ ಇದು. ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಕಟ್ಟಿನಿಟ್ಟಿನ ಕ್ರಮ ಕೈಗೊಂಡಿದ್ದರೂ ನಿಯಂತ್ರಣಕ್ಕೆ ಮಾತ್ರ ಬರುತ್ತಿಲ್ಲ. ದಿನೇ ದಿನೇ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕವನ್ನುಂಟು ಮಾಡಿದೆ. 

 • undefined
  Video Icon

  state15, Apr 2020, 5:42 PM

  ಕೊರೋನಾ ಸೋಂಕಿತರಿಗೆ ಟೆಲಿ ಐಸಿಯು ಸ್ಥಾಪನೆ; ಇದು ಹೇಗೆ ಕಾರ್ಯ ನಿರ್ವಹಿಸಲಿದೆ ಇಲ್ಲಿದೆ ನೋಡಿ!

  ಕೊರೋನಾ ಸೋಂಕಿತರಿಗೆ ಇನ್ನಷ್ಟು ಉತ್ತಮ ಚಿಕಿತ್ಸೆ ನೀಡಲು ಸರ್ಕಾರ ಟೆಲಿ ಐಸಿಯುಗಳನ್ನು ಓಪನ್ ಮಾಡಿದೆ. ಇದು 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ. ರಾಜ್ಯದ ಎಲ್ಲಾ ಟೆಲಿ ಐಸಿಯುಗಳಿಗೆ ಒಂದೇ ರೀತಿಯ ಗೈಡ್ಸ್‌ಲೈನ್ಸ್‌ ನೀಡಲಾಗಿದೆ. ಟೆಲಿ ಐಸಿಯುಗಳು ಹೇಗೆ ಕಾರ್ಯ ನಿರ್ವಹಿಸಲಿವೆ? ಇಲ್ಲಿದೆ ಒಂದಷ್ಟು ಮಾಹಿತಿ..! 

   
 • dr sudhakar dkshivakumar
  Video Icon

  state14, Apr 2020, 4:05 PM

  ಡಿಕೆಶಿ ರೀತಿ ಕೆಳಮಟ್ಟದ ರಾಜಕಾರಣ ಮಾಡೋಲ್ಲ: ಸುಧಾಕರ್ ಟಾಂಗ್

  ಡಿಕೆಶಿ ರೀತಿ ಕೆಳಮಟ್ಟದ ರಾಜಕಾರಣ ಮಾಡೋಲ್ಲ. ನನಗೆ ಡಿಕೆಶಿ ಅವರ ಕೆಲವು ಸದ್ಗುಣಗಳು ಗೊತ್ತಿತ್ತು' ಎಂದು KPCC ಅಧ್ಯಕ್ಷ ಡಿಕೆಶಿಗೆ ಸಚಿವ ಸುಧಾಕರ್ ಟಾಂಗ್ ನೀಡಿದ್ದಾರೆ.  ಡಾ. ಸುಧಾಕರ್ ಟ್ವಿಟರ್‌ನಲ್ಲಿ ಫೋಟೋ ಹಾಕಿಕೊಂಡಿದ್ದರು. ಆ ಫೋಟೋಗೆ ಡಿಕೆಶಿ ಟಾಂಗ್ ನೀಡಿದ್ದರು. ಇದೀಗ ಡಿಕೆಶಿ ಟಾಂಗ್‌ಗೆ ಸುಧಾಕರ್ ಉತ್ತರಿಸಿದ್ದಾರೆ. 
 • Sudhakar
  Video Icon

  Karnataka Districts10, Apr 2020, 1:30 PM

  ವಿಶ್ವಾದ್ಯಂತ ವೈರಸ್‌ ಅಟ್ಟಹಾಸ: ಮಹಾಮಾರಿ ಕೊರೋನಾಗೆ ಸಿಕ್ಕೇ ಬಿಡ್ತಾ ಔಷಧ..?

  ಮಹಾಮಾರಿ ಕೊರೋನಾಗೆ ಆಯುರ್ವೇದದಲ್ಲಿ ಔಷಧಿಯನ್ನ ಕಂಡು ಹಿಡಿದಿದ್ದೇನೆ ಎಂದು ಡಾ. ಗಿರಿಧರ ಕಜೈ ಎಂಬುವವರು ನನಗೆ ಪತ್ರ ಬರೆದಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. ಈ ಸಂಬಂಧ ಡಾ. ಗಿರಿಧರ ಕಜೈ ನನ್ನನ್ನು ಭೇಟಿ ಕೂಡ ಮಾಡಿದ್ದಾರೆ. 
   

 • undefined
  Video Icon

  state9, Apr 2020, 2:36 PM

  ಕೊರೋನಾ ರುದ್ರನರ್ತನ: ಡಾ. ಸುಧಾಕರ್ ಟ್ವೀಟ್ ಹೊತ್ತು ತಂದಿದೆ ಆಶಾಕಿರಣ

  • ಕೊರೋನಾವೈರಸ್‌ ವಿರುದ್ಧ ಹೋರಾಟದಲ್ಲಿ ಪ್ರಗತಿ ಸಾಧಿಸಿದ ಕರ್ನಾಟಕ
  • ಮೂರನೇ ಸ್ಥಾನದಲ್ಲಿದ್ದ ಕರ್ನಾಟಕ ಈಗ 13ನೇ ಸ್ಥಾನಕ್ಕೆ
  • ಫಲ ಕೊಡ್ತಾ ಇದೆ ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳು