Search results - 37 Results
 • state17, Jan 2019, 1:07 PM IST

  ಶ್ರೀಗಳ ಆರೋಗ್ಯ ಸ್ಥಿರ; ಆತಂಕ ಬೇಡ: ಡಿಸಿಎಂ ಪರಮೇಶ್ವರ್

  ಉಪಮುಖ್ಯಮಂತ್ರಿ ಡಾ.ಪರಮೇಶ್ವರ್ ಸಿದ್ಧಗಂಗಾ ಶ್ರೀಯವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಶ್ರೀಗಳ ಆರೋಗ್ಯ ಸ್ಥಿರವಾಗಿದೆ, ಚಿಕಿತ್ಸೆ ಮುಂದುವರಿಯುತ್ತಿದೆ ಎಂದಿರುವ ಪರಮೇಶ್ವರ್, ಭಕ್ತರು ಆತಂಕಗೊಳ್ಳುವ ಅಗತ್ಯವಿಲ್ಲವೆಂದು ಹೇಳಿದ್ದಾರೆ. ಇಲ್ಲಿದೆ ಸಂಪೂರ್ಣ ವಿವರ...

 • Bengaluru-Urban2, Jan 2019, 5:04 PM IST

  ‘ಸ್ಟೀಲ್ ಫ್ಲೈಓವರ್ ಬೆಂಗಳೂರಿಗರ ಮೇಲಿನ ಪ್ರೀತಿಯಿಂದ ಅಲ್ಲ!’

  ಬೆಂಗಳೂರಿನ ಚಾಲುಕ್ಯ ಸರ್ಕಲ್- ಹೆಬ್ಬಾಳ ಸ್ಟೀಲ್ ಫ್ಲೈಓವರ್ ವಿವಾದಿತ ಯೋಜನೆಗೆ ಮೈತ್ರಿ ಸರ್ಕಾರ ಮರುಜೀವ ನೀಡಲು ಹೊರಟಿದೆ. ಮೈತ್ರಿ ಸರ್ಕಾರದ ಕ್ರಮವನ್ನು ಖಂಡಿಸಿರುವ ಸಂಸದ ರಾಜೀವ್ ಚಂದ್ರಶೇಖರ್, ಡಿಸಿಎಂ ಡಾ. ಜಿ. ಪರಮೇಶ್ವರ್ ವಿರುದ್ಧ ಗರಂ ಆಗಿದ್ದಾರೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...  

 • Siddaramaiah

  Bengaluru-Urban1, Jan 2019, 5:04 PM IST

  ವಿವಾದಿತ ಯೋಜನೆಗೆ ಮರುಜೀವ ನೀಡಲು ಮುಂದಾದ ಮೈತ್ರಿ ಸರ್ಕಾರ?

  ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿ ಕೈಬಿಡಲಾಗಿದ್ದ ಬೆಂಗಳೂರಿನ ಸ್ಟೀಲ್ ಫ್ಲೈ ಓವರ್ ಯೋಜನೆಗೆ ಮೈತ್ರಿ ಸರ್ಕಾರ ಮರುಜೀವ ನೀಡಲು ಹೊರಟಿದೆ. ಈ ಕುರಿತು ಹೇಳಿಕೆ ನೀಡಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್, ಸ್ಟೀಲ್ ಮೇಲ್ಸೇತುವೆಯ ಅವಶ್ಯಕತೆಯಿರುವುದಾಗಿ ಹೇಳಿದ್ದಾರೆ. 

 • Siddaramaiah

  state28, Dec 2018, 12:57 PM IST

  ಜಗಳವಾಡಲು ನಾವೇನು ಮಕ್ಕಳಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

  ವೇಣು ಎದುರೇ ಜಟಾಪಟಿ ಕುರಿತ ವರದಿ ಅಲ್ಲಗಳೆದ ಇಬ್ಬರೂ ನಾಯಕರು| ಖಾತೆ ವಿಚಾರದಲ್ಲಿ ಬಿಕ್ಕಟ್ಟಿಲ್ಲ ಎಂದು ಸ್ಪಷ್ಟನೆ| ಜಗಳವಾಡಲು ನಾವೇನು ಮಕ್ಕಳಲ್ಲ: ಸಿದ್ದು

 • Siddaramaiah

  state28, Dec 2018, 12:48 PM IST

  ಸಿದ್ದು ಜೊತೆ ಡಿಶುಂ ಡಿಶುಂ ನಡೆದಿಲ್ಲ: ಪರಮೇಶ್ವರ್

  ಯಾವುದೇ ಖಾತೆ ಬಿಟ್ಟುಕೊಡಲು ನನಗೆ ತಕರಾರಿಲ್ಲ| ಗೃಹ ಖಾತೆ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್‌ ನಿರ್ಧಾರ ಅಂತಿಮ| ಈ ಸಂಬಂಧ ಜಟಾಪಟಿ ನಡೆದಿದೆ ಎಂಬುದು ಸುಳ್ಳು

 • Parameshwar_george

  state28, Dec 2018, 10:32 AM IST

  ದುಂದು ವೆಚ್ಚ, ಡಿಸಿಎಂ ಪರಂ ಗರಂ: ಕೆ.ಜೆ. ಜಾರ್ಜ್ ಪ್ರಸ್ತಾವನೆಗೂ ಬ್ರೇಕ್‌

  ಆದಾಯ ಸಂಗ್ರಹದಲ್ಲಿ ನಿರ್ಲಕ್ಷ್ಯ, ಅನಗತ್ಯ ವಿದೇಶಿ ಪ್ರವಾಸದಿಂದ ಹಣ ವ್ಯಯ| ಅಧಿಕಾರಿಗಳಿಗೆ ಡಿಸಿಎಂ ಪರಮೇಶ್ವರ್ ತರಾಟೆ

 • NEWS13, Dec 2018, 7:22 PM IST

  ’ರೈತರ ಸಾಲ ಮನ್ನಾ ಮೋದಿ ಸರ್ಕಾರದ ಪಾಲಿಟಿಕಲ್ ಸ್ಟಂಟ್‘

  ಕೇಂದ್ರ ಸರ್ಕಾರ ರೈತರ 4 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಲು ಹೊರಟಿದೆ ಎಂಬ ವರದಿಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕಳೆದ ಯುಪಿಎ ಸರ್ಕಾರ ಕೂಡಾ ರೈತರ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿತ್ತು. ಆದರೆ ಅದು ಚುನಾವಣೆಯನ್ನು  ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ್ದಲ್ಲ. ಆದರೆ ಮೋದಿ ಸರ್ಕಾರ  ಮಾಡುತ್ತಿರುವುದು ಪಾಲಿಟಿಕಲ್ ಸ್ಟಂಟ್ ಎಂದು ಅವರು ಟೀಕಿಸಿದ್ದಾರೆ.

   

 • siddaganga

  state6, Dec 2018, 3:35 PM IST

  ನನಗೆಷ್ಟು ವಯಸ್ಸಾಯ್ತು? ಎಂದು ಪ್ರಶ್ನಿಸಿದ ಸಿದ್ದಗಂಗಾ ಶ್ರೀಗಳು

  ರಾಜ್ಯದ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಇಂದು ಬೆಳಗ್ಗೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ,  ಹಿರಿಯಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯ ವಿಚಾರಿಸಿದ್ದಾರೆ.

 • Tumakuru4, Dec 2018, 5:27 PM IST

  ರೈತರಿಗೆ ತಪ್ಪಿಲ್ಲ ರಗಳೆ; ಡಿಸಿಎಂ ತವರಿನಲ್ಲೇ ಗವರ್ನ್‌ಮೆಂಟ್ ಆದೇಶಕ್ಕಿಲ್ಲ ಬೆಲೆ!

  ಸಾಲ ಮನ್ನಾ ವಿಚಾರವಾಗಿ ಸರ್ಕಾರದ ಆದೇಶಕ್ಕೆ ಯಾವುದೇ ಬೆಲೆಯಿಲ್ಲದಂತಾಗಿದೆ. ಡಿಸಿಎಂ ಡಾ. ಜಿ. ಪರಮೆಶ್ವರ್ ತವರು ಜಿಲ್ಲೆ ತುಮಕೂರಿನಲ್ಲೇ ಬ್ಯಾಂಕುಗಳು ಸಾಲ ಮರುಪಾವತಿಸದ ರೈತರಿಗೆ ನೊಟೀಸ್ ಕಳುಹಿಸಿವೆ. ಬ್ಯಾಂಕ್‌ಗಳ ಅಟ್ಟಹಾಸಕ್ಕೆ ರೈತರು ಕಂಗಾಲಾಗಿದ್ದಾರೆ.   

 • POLITICS1, Dec 2018, 12:32 PM IST

  ಸಿಎಂ ರಾಜಕೀಯ ಕಾರ್ಯದರ್ಶಿ ನೇಮಕಕ್ಕೆ ಡಿಸಿಎಂ ಪರಂ ಅಡ್ಡಗಾಲು?

  ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಗೆ ರಾಜಕೀಯ ಕಾರ್ಯದರ್ಶಿ ನೇಮಕ ಮಾಡುವ ವಿಚಾರಕ್ಕೆ ಮತ್ತೆ ಬಾಲಗ್ರಹಣ ತಟ್ಟಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ನೇಮಕಕ್ಕೆ ಮಿತ್ರಪಕ್ಷದಿಂದಲೇ ವಿರೋಧ ವ್ಯಕ್ತವಾಗುತ್ತಿದೆಯಂತೆ. ಸಿಎಂಗೆ ಮಾತ್ರ ಏಕೆ? ನನಗೂ ಬೇಕು ಎಂದು ಡಿಸಿಎಂ ಪರಮೇಶ್ವರ್ ಪಟ್ಟು ಹಿಡಿದಿದ್ದಾರಂತೆ! ಇಲ್ಲಿದೆ ವಿವರ....   

 • NEWS18, Nov 2018, 1:22 PM IST

  ಸಿಎಂ ಕನಸು ಕಂಡ ಡಿಸಿಎಂ ಪರಮೇಶ್ವರ್‌ಗೆ ಸಿದ್ದರಾಮಯ್ಯ ಟಾಂಗ್

  ಡಾ. ಜಿ ಪರಮೇಶ್ವರ್ ಸಿಎಂ ಆಗಲು ಸಿದ್ಧ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ 'ಕಾಂಗ್ರೆಸ್‌ನಲ್ಲಿ ಸಿಎಂ ಆಗೋ ಅರ್ಹತೆ ಬಹಳ‌ ಜನರಿಗಿದೆ. ಅವರು ಕೂಡಾ ಒಬ್ಬರು, ಅವರು ಹೇಳಿದ್ದರಲ್ಲಿ ತಪ್ಪೇನಿದೆ? ಸದ್ಯ ಸಿಎಂ ಬದಲಾವಣೆ ವಿಚಾರ ಇಲ್ಲ, ಯಾಕೆ‌ಂದ್ರೆ ಆ ಸೀಟು ಖಾಲಿ ಇಲ್ಲ’ ಎನ್ನುವ ಮೂಲಕ ಡಿಸಿಎಂ ಪರಂಮೇಶ್ವರ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. 

 • state18, Nov 2018, 12:33 PM IST

  ಬದಲಾಗ್ತಾರಾ ಮೈತ್ರಿ ಸರ್ಕಾರದ ಸಿಎಂ...!?

  ಮಾಜಿ ಸಿಎಂ ಸಿದ್ದರಾಮಯ್ಯ ಶೀಘ್ರದಲ್ಲೇ ಸಂಪುಟ ವಿಸ್ತರಣೆಯಾಗುವುದು ಖಚಿತ ಎಂಬ ಸೂಚನೆ ನೀಡಿದ್ದಾರೆ.

 • NEWS18, Nov 2018, 9:42 AM IST

  ಹೈಕಮಾಂಡ್ ಹೇಳಿದ್ರೆ ಸಿಎಂ ಆಗಲು ನಾನು ಸಿದ್ಧ: ಪರಂ

  ಅವಕಾಶ ಸಿಕ್ಕರೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗುತ್ತೇನೆ. ಕಾಂಗ್ರೆಸ್‌ ವರಿಷ್ಠರು ನನಗೆ ಮುಖ್ಯಮಂತ್ರಿ ಆಗುವಂತೆ ಸೂಚನೆ ನೀಡಿದರೆ ನಾನು ಅದನ್ನು ಸ್ವಾಗತಿಸುತ್ತೇನೆ- ಪರಮೇಶ್ವರ್‌

 • NEWS12, Nov 2018, 5:20 PM IST

  ಸ್ನೇಹಿತ ಅಗಲಿರುವುದು ನಂಬಲು ಸಾಧ್ಯವಾಗುತ್ತಿಲ್ಲ: ಡಿಸಿಎಂ ಪರಂ

  ನಮ್ಮಿಬ್ಬರ ರಾಜಕೀಯ ಸಿದ್ಧಾಂತ ಬೇರೆ ಬೇರೆಯಾಗಿದ್ದರೂ, ನಾವಿಬ್ಬರೂ ಆತ್ಮೀಯ ಸ್ನೇಹಿತರು. ವಾಜಪೇಯಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಒಟ್ಟೊಟ್ಟಿಗೆ ಕುಳಿತಿದ್ದೆವು, ಆದರೆ ಅವರು ಯಾವುದೇ ಅನಾರೋಗ್ಯದ ಲಕ್ಷಣಗಳನ್ನು ತೋರಿಸಿಲ್ಲ. ಅನಂತ್ ಸಾವನ್ನು ನಂಬುವುದು ಕಷ್ಟವಾಗಿದೆ, ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.   

 • JDS Congress MLAs

  NEWS31, Oct 2018, 2:18 PM IST

  5 ಕ್ಷೇತ್ರಗಳಲ್ಲೂ ಮೈತ್ರಿಕೂಟಕ್ಕೆ ಗೆಲುವು!

  2 ವಿಧಾನಸಭಾ ಹಾಗೂ 3 ಲೋಕಸಭಾ ಕ್ಷೇತ್ರಗಳಿಗೆ ನ. 03ರಂದು ನಡೆಯಲಿರುವ ಉಪ-ಚುನಾವಣೆ | ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮತ್ತು ಬಿಜೆಪಿ ನಡುವೆ ನೇರಾ ಹಣಾಹಣಿ